ಹೆಂಡತಿಯ ಹಳೆಯ ಮೊಬೈಲ್ ನಲ್ಲಿದ್ದ ಫೋಟೋಗಳನ್ನು ನೋಡಿ ಶಾಕ್ ಆದ ಗಂಡ! ಹಳೆಯ ಬಾಯ್ ಫ್ರೆಂಡ್ ಜೊತೆಗಿನ ಹೆಂಡತಿಯ ಮಂಚದಾಟವನ್ನು ನೋಡಿ ಬೆಚ್ಚಿಬಿದ್ದ ಗಂಡ ಮಾಡಿದ್ದೇನು ನೋಡಿ!!

ಪತ್ನಿ ಮೇಲೆ ಅ-ನುಮಾನಗೊಂಡ ಪತಿರಾಯ, ವಯಸ್ಸಿಗೆ ಬಂದ ಮಕ್ಕಳನ್ನು ಪ್ಲಾ-ನ್ ಹೊರಗೆ ಕಳುಹಿಸಿ, ಪತ್ನಿ ಕಥೆ ಮು-ಗಿಸಿದ, ಕೊನೆಗೆ ಪೊಲೀಸರ ಕೈ ಸೇರಿದ ಭೂಪ, ಇಲ್ಲಿದೆ ನೋಡಿ ಅಸಲಿ ಕಥೆ.. ಬದುಕು ಒಂದೇ ರೀತಿ ಇರಲ್ಲ, ಇವತ್ತು ಸಂತೋಷವಾಗಿದ್ದ ವ್ಯಕ್ತಿ ನಾಳೆಯೂ ಖುಷಿಯಾಗಿ ಇರುತ್ತಾನೆ ಎಂದು ಹೇಳಲು ಅಸಾಧ್ಯ. ಹೌದು ಹೀಗಿರುವಾಗ ಈ ಬದುಕಿನಲ್ಲಿ ಕೆಲವೊಂದು ಸ-ಮಸ್ಯೆಯೂ ಬಂದಾಗ ಆತುರದ ನಿರ್ಧಾರವನ್ನು ತೆಗೆದುಕೊಂಡು ಬಿಡುತ್ತಾರೆ.

ಸ-ಮಸ್ಯೆಗಳನ್ನು ಹೇಗೆ ಸರಿಪಡಿಸಿಕೊಂಡು ಹೋಗಬೇಕೆಂದು, ಚರ್ಚಿಸಿ ಮುಂದೆ ಸಾಗುವ ಮ-ನಸ್ಥಿತಿಯೂ ಯಾರಿಗೂ ಕೂಡ ಇರಲ್ಲ. ವಿವಾಹೇತರ ಸಂ-ಬಂಧದ ಶಂ-ಕೆಯಿಂದ ಜವಳಿ ವ್ಯಾಪಾರಿಯೊಬ್ಬ ಪತ್ನಿಯನ್ನು ಕ-ತ್ತು ಸೀ-ಳಿ ಬ-ರ್ಬರವಾಗಿ ಹ-ತ್ಯೆಗೈದಿರುವ ಘಟನೆ ದಿಂಡೋಲಿ ಪ್ರದೇಶದಲ್ಲಿ ನಡೆದಿತ್ತು. ಮಹಿಳೆ ಹಂ-ಸಾಬ ಸ್ಥಳದಲ್ಲೇ ಸಾ-ವನ್ನಪ್ಪಿದ್ದು, ಆರೋಪಿ ವೃಂದಾವನ ರೆಸಿಡೆನ್ಸಿ ನಿವಾಸಿ ಸುರುಭಾ ಝಲಾನನ್ನು ಪೊಲೀಸರು ವ-ಶಕ್ಕೆ ಪಡೆದಿದ್ದರು.

ಝಲಾ ತನ್ನ ಪತ್ನಿ ಸಂಬಂಧದ ಬಗ್ಗೆ ತಪ್ಪೊಪ್ಪಿಕೊಳ್ಳಬೇಕೆಂದು ಬಯಸಿದ್ದನು. ಆದರೆ ಅವಳು ಪದೇ ಪದೇ ನಿರಾಕರಿಸಿದ್ದಳು ಎಂದು ಪೊಲೀಸರು ತಿಳಿಸಿದ್ದರು.ತನ್ನ ಹೆಂಡತಿಯನ್ನು ಕೊಂ-ದ ನಂತರದಲ್ಲಿ ಪೊಲೀಸರು ಆರೋಪಿಯನ್ನು ಹುಡುಕುತ್ತಿದ್ದರು. ಆದರೆ ಆರೋಪಿ ಝಾಲಾನನ್ನುಅಥ್ವಾ ಲೈನ್ಸ್‌ನಿಂದ ಬಂಧಿಸಿದ್ದರು. ಆತನ ಮೇಲೆ ಕೊ-ಲೆ ಆರೋಪ ಹೊರಿಸಲಾಗಿದ್ದು, 19 ವರ್ಷದ ಮಗ ತಂದೆಯ ವಿರುದ್ಧ ದೂ-ರು ದಾಖಲಿಸಿದ್ದನು.

ಹೌದು ಒಂದು ದಿನಬೆಳಗ್ಗೆ ಮನೆಗೆ ಬಂದು ಯಾರೂ ಸಹಾಯ ಮಾಡುತ್ತಿಲ್ಲ ಅಳಲು ತೋಡಿಕೊಂಡಿದ್ದನು. ಮಗನಿಗೆ ಹಸಿವಾಗಿದೆ ಎಂದು ಹೊರಗಿನಿಂದ ತಿಂಡಿ ತರುವಂತೆ ಹೇಳಿ ಹಣ ಕೊಟ್ಟಿದ್ದನು. ಝಾಲಾನ 16 ವರ್ಷದ ಮಗಳು ಸ್ನಾನಕ್ಕೆ ಹೋಗಿದ್ದಾಗ, ಹಂಸಬಾ ಇದ್ದ ಕೋಣೆಗೆ ಹೋದ ಝಾಲಾ ಒಳಗಿನಿಂದ ಕೋಣೆಗೆ ಬೀಗ ಹಾಕಿ ಆಕೆಗೆ ಇ-ರಿದಿದ್ದನು.

ಇತ್ತ ತಾಯಿ ಮಗಳನ್ನು ಸಹಾಯಕ್ಕಾಗಿ ಕಿರುಚಾಟಿದ್ದು, ಮಗಳಿಗೆ ಏನು ಮಾಡಬೇಕೆಂದು ತಿಳಿದಿರಲಿಲ್ಲ. ಅಂಗಡಿಗೆ ಹೋದ ಮಗ ಮನೆಗೆ ಬಂದ ನಂತರದಲ್ಲಿ ಮತ್ತೊಂದು ಕೀಲಿಯಿಂದ ಬಾಗಿಲು ತೆರೆದಿದ್ದು, ಇತ್ತ
ಝಾಲಾ ಕಿಟಕಿಯಿಂದ ತಪ್ಪಿಸಿಕೊಂಡಿದ್ದನು. ಆರೋಪಿಯು ಕಾನೂನಿನ ಮೂಲಕ ವಕೀಲರನ್ನು ಹುಡುಕುತ್ತಿದ್ದನು. ಕೊನೆಗೆ ಪೊಲೀಸರು ಆತನಿಗೆ ಬಲೆ ಬೀಸಿದ್ದರು.

ಇನ್ನೊಂದೆಡೆ ಕಳೆದ ಮೂರು ತಿಂಗಳಿನಿಂದ ಝಾಲಾ ತನ್ನ ಪತ್ನಿಯೊಂದಿಗೆ ಜ-ಗಳ ಮಾಡಿಕೊಂಡಿದ್ದು, ಕಳೆದ ವರ್ಷ ಏಪ್ರಿಲ್ 12 ರಂದು ಆಕೆಯ ಮೇಲೆ ಕ-ತ್ತಿಯಿಂದ ಹ-ಲ್ಲೆ ನಡೆಸಿದ್ದನು. ಈ ಘಟನೆಯ ನಂತರ ತನ್ನ ಪತ್ನಿ ಹಾಗೂ ಮಕ್ಕಳಿಂದ ದೂರ ಉಳಿದಿದ್ದನು.ದಿಂಡೋಳಿ ಪೊಲೀಸ್ ಠಾಣೆಯ ಪೊಲೀಸ್ ಇನ್ಸ್‌ಪೆಕ್ಟರ್ ಎಂ ಎಲ್ ಸಾಳುಂಕೆ ಈ ಬಗ್ಗೆ ಪ್ರತಿಕ್ರಿಯೆ ನೀಡಿದ್ದು, “ನಾವು ಏಪ್ರಿಲ್ 12 ರಂದು ಮಹಿಳೆಯ ಜೀವವನ್ನು ಉಳಿಸಿದ್ದೇವೆ.

ಆದರೆ ಈ ಸಮಯದಲ್ಲಿ, ಝಾಲಾ ತನ್ನ ಮಕ್ಕಳನ್ನು ಮರುಳುಗೊಳಿಸಿದ್ದಾನೆ. ಝಾಲಾನು ಮಹಿಳೆಯ ಮೇಲೆ ಕ-ತ್ತಿಯಿಂದ ಹ-ಲ್ಲೆ ನಡೆಸುತ್ತಿದ್ದರಿಂದ ಆತನ ಮಗ ಇಂಟರ್‌ನೆಟ್‌ನಿಂದ ನಮ್ಮ ನಂಬರ್ ಸರ್ಚ್ ಮಾಡಿ ನನಗೆ ಕರೆ ಮಾಡಿದ್ದಾನೆ. ನಾನು ತಂಡವನ್ನು ಕಳುಹಿಸಿದ್ದು, ಪೊಲೀಸರು ಸಕಾಲಕ್ಕೆ ತಲುಪಿದ್ದಾರೆ ಎಂದು ಹೇಳಿದ್ದರು. ಝಾಲಾನು ತನ್ನ ಪತ್ನಿಯೂ ಪುರುಷನೊಂದಿಗೆ ತೆಗೆದ ಫೋಟೋಗಳನ್ನು ನೋಡಿದ್ದನು. ಈ ವಿಚಾರವಾಗಿ ಪತ್ನಿಗೆ ಒತ್ತಡ ಹೇರುತ್ತಿದ್ದು, ಆದರೆ ಪತ್ನಿಯ ಕಥೆ ಮು’ಗಿಸಿದ ಈತ ಪೊಲೀಸರ ಅತಿಥಿಯಾದದ್ದು ವಿಪರ್ಯಾಸ.

Leave a Reply

Your email address will not be published. Required fields are marked *