ಮನುಷ್ಯನು ವಿವೇಚನೆ ಮಾಡುವುದನ್ನೇ ಕಳೆದುಕೊಂಡು ಬಿಟ್ಟಿದ್ದಾನೆ. ಏನಾದರೂ ಮಾಡುವ ಮುನ್ನ ಮುಂದೆ ಏನಾಗಬಹುದು ಎನ್ನುವ ಬಗ್ಗೆ ಯೋಚಿಸುವ ಸಾಮರ್ಥ್ಯವು ಬುದ್ಧಿವಂತ ಎನಿಸಿಕೊಂಡಿರುವ ಮಾನವನಿಗೆ ಇಲ್ಲವಾಗಿದೆ. ಇಲ್ಲೊಬ್ಬ ಮಹಿಳೆಯೂ ಆತ್ಮ-ಹ-ತ್ಯೆ ಮಾಡಿಕೊಳ್ಳುವ ಮುನ್ನ ಮ ಮೊಬೈಲ್ ವಿಡಿಯೋ ಆನ್ ಮಾಡಿ ಲೈವ್ ಸೊ-ಸೈಡ್ ಮಾಡಿಕೊಂಡಿರುವ ಘಟನೆಯೊಂದು ಎಲ್ಲರನ್ನು ಬೆಚ್ಚಿ ಬೀಳಿಸಿದೆ.
ವಿಡಿಯೋ ಆನ್ ಮಾಡಿ ಲೈವ್ ಸೊ-ಸೈಡ್ ಮಾಡಿದ ಘಟನೆ ಜಿಲ್ಲೆಯ ಬಬಲೇಶ್ವರ (Babaleshwara) ತಾಲೂಕಿನ ಉಪ್ಪಲದಿನ್ನಿ ಗ್ರಾಮದಲ್ಲಿ ನಡೆದಿದ್ದು ಸುಹಾನ್ ಸೋನಾರ್ (Suhan Sohar) ಎನ್ನುವವರು ಜೀವ ಕಳೆದುಕೊಂಡವರು. ಸಾ-ಯುವ ಮುನ್ನ ಕೆಲವು ವಿಚಾರಗಳ ಬಗ್ಗೆ ಮಾತನಾಡಿದ್ದು, “ನನ್ನೊಂದಿಗಿರುವ ಫೋಟೋ ನಿನ್ನ ಗಂಡನಿಗೆ ತೋರಿಸುತ್ತೇನೆ ಎಂದು ಪ್ರಿಯಕರ ಅಲ್ತಾಫ್ ಸುಲೆಮಾನ್ ಬ್ಲ್ಯಾಕ್ಮೇಲ್ ಮಾಡಿದ್ದಾನೆ ಎಂದಿದ್ದಾನೆ.
ಇದರಿಂದಾಗಿ ಸುಹಾನಾ ಲೈವ್ ವಿಡಿಯೋ ಮಾಡಿಕೊಂಡು ಸಾಯುವ ನಿರ್ಧಾರ ಮಾಡಿದ್ದಾಳೆ.ಪ್ರೀತಿಯಲ್ಲಿ ಬಿದ್ದಿದ್ದ ಯುವತಿಗೆ ಬೇರೆ ಹುಡುಗನ ಜೊತೆಗೆ ಮದುವೆ ಉಪ್ಪಲದಿನ್ನಿ ಗ್ರಾಮದ ಅಲ್ತಾಫ್ ಸುಲೆಮಾನ್ (Altaf Suleman) ಒಂದು ವರ್ಷದ ಹಿಂದೆ ಸುಹಾನಾ ಜೊತೆಗೆ ಸ್ನೇಹ ಬೆಳೆದಿತ್ತು. ಈ ಸ್ನೇಹವು ಸಲುಗೆಗೆ ಮುಂದುವರೆದು ಇಬ್ಬರೂ ಪ್ರೀತಿಸಲು ಶುರು ಮಾಡಿದ್ದಾರೆ.
ಆದರೆ ಇವರಿಬ್ಬರ ಪ್ರೀತಿಯ ವಿಚಾರವು ಸುಹಾನಾ ಪೋಷಕರಿಗೆ ತಿಳಿದಿತ್ತು. ಕೊನೆಗೆ ಹಿರಿಯರೆಲ್ಲರ ಮುಂದೆಯೇ ಅಲ್ತಾಫ್ಗೆ ಎಚ್ಚರಿಕೆ ನೀಡಿದ್ದು, ಮಗಳು ಸುಹಾನಾ ಹೊಕ್ಕುಂಡಿ ಗ್ರಾಮದ ಷರೀಫ್ ಸೋನಾರ್ (Sharif Sonar) ಮದುವೆ ಮಾಡಿದ್ದರು.
ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು*
ತಂದೆಯ ಮೇಲಿನ ದ್ವೇಷದಿಂದ ಆ ಗ್ರಾಮದ ಇಬ್ಬರೂ ಸುಹಾನಾಳಿಗೆ ಕಿ-ರುಕುಳ ನೀಡುತ್ತಿದ್ದರು. ಅಷ್ಟೇ ಅಲ್ಲದೇ ಗಂಡನನ್ನು ಬಿಟ್ಟು ಬಾ, ಇಲ್ಲವಾದರೆ ನನ್ನೊಂದಿಗಿರುವ ಫೋಟೋ ನಿನ್ನ ಗಂಡನಿಗೆ ತೋರಿಸುತ್ತೇನೆ ಎಂದು ಸುಹಾನಾಳಿಗೆ ಅಲ್ತಾಫ್ ಸುಲೆಮಾನ್ ಬ್ಲ್ಯಾಕ್ಮೇ-ಲ್ ಮಾಡುತ್ತಿದ್ದನು. ಈ ಮೂವರ ಕಿರುಕುಳವನ್ನು ತಾಳಲಾರದೆ ಸುಹಾನಾ ವಿಡಿಯೋ ಮಾಡಿ ಜೀವ ಕಳೆದುಕೊಂಡಿದ್ದಾಳೆ.
ಈ ವಿಡಿಯೋದಲ್ಲಿ ಮೂವರ ಹೆಸರನ್ನು ಸುಹಾನಾ ಉಲ್ಲೆಸ್ಕಹಿಸಿದ್ದಾಳೆ. ಈ ಘಟನೆ ಬಳಿಕ ಸುಹಾನಾ ತಂದೆ ಅಸ್ಲಂ ಮುಲ್ಲಾ ಪೊಲೀಸ್ ಠಾಣೆಗೆ ದೂರು ನೀಡಿದ್ದು, ಬಬಲೇಶ್ವರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಈ ಪ್ರಕರಣಕ್ಕೆ ಸಂಬಂಧ ಪಟ್ಟಂತೆ ಅಲ್ತಾಪ್ (Altaf) ಹಾಗೂ ಯುನೀಸ್ (Yunis) ನನ್ನು ಬಂಧಿಸಿರುವ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.