ರಸ್ತೆ ಬದಿಯಲ್ಲಿ ಲಿ ಪ್ ಲಾಕ್ ಮಾಡಿ ರೋ ಮ್ಯಾನ್ಸ್ ಮಾಡುತ್ತಿರುವ ಯುವತಿಯರು, ವೈರಲ್ ಆದ ವಿಡಿಯೋ ನೋಡಿ ನೆಟ್ಟಿಗರು ಶಾಕ್,

ಇತ್ತೀಚೆಗಿನ ದಿನಗಳಲ್ಲಿ ಸೋಶಿಯಲ್ ಮೀಡಿಯಾ (Social Media) ವನ್ನು ಬಳಸುವವರ ಸಂಖ್ಯೆಯು ಹೆಚ್ಚಾಗುತ್ತಿದೆ. ಅನೇಕರು ಈ ಸೋಶಿಯಲ್ ಮೀಡಿಯಾವನ್ನೇ ಆದಾಯ (Income) ದ ಮೂಲವನ್ನಾಗಿ ಮಾಡಿಕೊಂಡಿದ್ದಾರೆ. ಹೆಚ್ಚಿನವರು ತಮ್ಮದೇ ಯೂ ಟ್ಯೂಬ್ ಚಾನೆಲ್ (Youtube Chanel) ಹೊಂದಿದ್ದಾರೆ.

ಹೀಗಾಗಿ ನೆಟ್ಟಿಗರ ಗಮನ ಸೆಳೆಯಲು ವಿವಿಧ ಕಂಟೆಂಟ್ (Special content) ಗಳನ್ನು ಅಪ್ಲೋಡ್ ಮಾಡುವುದನ್ನು ನೋಡಬಹುದಾಗಿದೆ. ಇನ್ನು ಕೆಲವರು ಹೆಚ್ಚಿನ ವ್ಯೂಸ್ ಕಾಣುವ ಸಲುವಾಗಿ ಏನೆಲ್ಲಾ ಮಾಡುತ್ತಾರೆ. ಹೊಸ ಹೊಸ ಪ್ರಯೋಗಗಳನ್ನು ಮಾಡುವ ಮೂಲಕ ನೆಟ್ಟಿಗರ ಗಮನ ಸೆಳೆಯುವ ಪ್ರಯತ್ನ ಮಾಡುತ್ತಾರೆ.

ಇದೀಗ ಸೋಶಿಯಲ್ ಮೀಡಿಯಾದಲ್ಲಿ ಇಂತಹದ್ದೇ ವಿಡಿಯೋವೊಂದು ವೈರಲ್ ಆಗಿದೆ. ಇದೀಗ ವೈರಲ್ ಆಗಿರುವ ವಿಡಿಯೋವೊಂದರಲ್ಲಿ ರೊ-ಮ್ಯಾಂಟಿಕ್ ಕ್ಷಣಗಳನ್ನು ಸಹ ಕ್ಯಾಮೆರಾದಲ್ಲಿ ಸೆರೆಹಿಡಿದು ಸೋಶಿಯಲ್ ಮೀಡಿಯಾದಲ್ಲಿ ಶೇರ್ ಮಾಡುವುದನ್ನು ಕಾಣಬಹುದು. ಆದರೆ ಈ ವಿಡಿಯೋದಲ್ಲಿ ಇಬ್ಬರು ಹುಡುಗಿಯರು ತಮ್ಮ ವೈಯಕ್ತಿಕ ಕ್ಷಣಗಳನ್ನು ಕ್ಯಾಮೆರಾದಲ್ಲಿ ರೆಕಾರ್ಡ್ ಮಾಡಿಕೊಳ್ಳುತ್ತಿದ್ದಾರೆ.

ಈ ವಿಡಿಯೋ ನೋಡಿದರೆ ನಿರ್ಜನ ರಸ್ತೆಯಲ್ಲಿ ಇಬ್ಬರು ಹುಡುಗಿಯರು ನಿಂತಿರುವುದು ಸ್ಪಷ್ಟವಾಗಿ ತಿಳಿಯುತ್ತದೆ. ಒಬ್ಬ ಹುಡುಗಿ ಸೀರೆ ಉಟ್ಟರೆ, ಇನ್ನೊಬ್ಬಳು ಸ್ಕಾರ್ಫ್ ಮತ್ತು ಲೋವರ್ ಧರಿಸಿದ್ದಾಳೆ. ತನ್ನ ಗೆಳತಿಯನ್ನು ಕರೆದುಕೊಂಡು ಗೋಡೆಯ ಬಳಿ ಲಿ-ಪ್ ಲಾಕ್ ಮಾಡಿದ್ದಾಳೆ. ಆ ಬಳಿಕ ನೃತ್ಯ ಮಾಡಿ, ಅವಳು ಮತ್ತೊಮ್ಮೆ ಬೀದಿಯಲ್ಲಿ ರೋ-ಮ್ಯಾನ್ಸ್ ಮಾಡಲು ಪ್ರಾರಂಭಿಸಿದ್ದಾರೆ.

ಆದರೆ ಈ ವಿಡಿಯೋವನ್ನು ಪೂರ್ತಿನೋಡಿದರೆ ಈ ಹುಡುಗಿಯರು ಫೋಟೋಶೂಟ್ ಮಾಡುತ್ತಿದ್ದಾರೆ ಎನ್ನುವುದು ಸ್ಪಷ್ಟವಾಗಿ ತಿಳಿಯುತ್ತದೆ.ಈ ವಿಡಿಯೋವೊಂದನ್ನು ಪ್ರಿಯಾಂಕಾ (Priyanka) ಎಂಬ ಬಳಕೆದಾರರು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿವೆ. ಈ ವಿಡಿಯೋವನ್ನು 5 ಲಕ್ಷ ಮಂದಿ ವೀಕ್ಷಿಸಿದ್ದಾರೆ. ಈಗಾಗಲೇ 6 ಸಾವಿರ ಮಂದಿ ಲೈಕ್ಸ್​​ ಮಾಡಿದ್ದು, ವಿಡಿಯೋ ನೆಟ್ಟಿಗರು ನಾನಾ ರೀತಿಯ ಪ್ರತಿಕ್ರಿಯೆಯು ವ್ಯಕ್ತವಾಗಿವೆ.

ನೆಟ್ಟಿಗನೊಬ್ಬನು, ‘ಇದರಿಂದ ಹುಡುಗರಿಗೆ ಮೋಸವಾಗಿದೆ, ಓ ದೇವರೇ…ಯಾರಾದರೂ ದಯವಿಟ್ಟು ಅವರಿಗೆ ವಿವರಿಸಿ, ಇನ್ನು ಏನೇನೂ ನೋಡಬೇಕೋ’ ಎಂದಿದ್ದು, ಇನ್ನು ಕೆಲವರು ಲೈಕ್ಸ್ ಪಡೆಯಲು ಈ ಜನರು ಯಾವುದೇ ಮಟ್ಟಿಗಾದರೂ ಇಳಿಯಬಹುದು ಎಂದು ಕಾಮೆಂಟ್ ನಲ್ಲಿ ಬರೆದುಕೊಂಡಿದ್ದಾರೆ.

Leave a Reply

Your email address will not be published. Required fields are marked *