ನಿಮ್ಮ ಮೇಲ್ಭಾಗ ಮತ್ತು ಕೆಳಭಾಗದ ಫೋಟೋ ಕಳುಹಿಸಿ ಎಂದು ನಟಿ ಯಶಿಕಾ ಆನಂದ್ ಗೆ ನೇರವಾಗಿ ಕೇಳಿದ ಅಭಿಮಾನಿ! ನಟಿ ಕೊಟ್ಟ ಉತ್ತರ ಹೇಗಿತ್ತು ಗೊತ್ತಾ? ಸ್ಟಾರ್ ನಟರು ಕಂಗಾಲು ನೋಡಿ!!

ಸಿನಿಮಾ ಬದುಕಿಗೆ ಎಂಟ್ರಿ ಕೊಟ್ಟ ಬಳಿಕ ಸನಟ ನಟಿಯರು ಎನಿಸಿಕೊಂಡ ಮೇಲೆ ಅಭಿಮಾನಿಗಳ ಜೊತೆಗೆ ಸಂಪರ್ಕದಲ್ಲಿರಬೇಕಾಗುತ್ತದೆ. ಹೀಗಾಗಿ ನಟ ನಟಿಯರು ತಮ್ಮ ಅಭಿಮಾನಿಗಳ ಜೊತೆಗೆ ಸೋಶಿಯಲ್ ಮೀಡಿಯಾದ ಮೂಲಕ ಸಂಪರ್ಕದಲ್ಲಿರಲು ಬಯಸುತ್ತಾರೆ. ಹೀಗಾಗಿ ಸೋಶಿಯಲ್ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ಆಕ್ಟಿವ್ ಆಗಿರುವ ನಟ ನಟಿಯರು ಇದ್ದಾರೆ.

ಲಕ್ಷಾಂತರ ಅಭಿಮಾನಿಗಳನ್ನು ಸಂಪಾದನೆ ಮಾಡಿಕೊಂಡಿರುವ ನಟಿಯರು ತಮ್ಮ ವೈಯುಕ್ತಿಕ ಜೀವನದ ಬಗ್ಗೆಯೂ ಮಿಸ್ ಮಾಡದೇ ಅಪ್ಡೇಟ್ ನೀಡುವ ಪ್ರಯತ್ನ ಮಾಡುತ್ತಾರೆ. ಫೋಟೋ ಹಾಗೂ ವಿಡಿಯೋಗಳನ್ನು ಹಂಚಿಕೊಳ್ಳುತ್ತಿದ್ದಂತೆ ಫ್ಯಾನ್ಸ್ ಲೈಕ್ಸ್ ಹಾಗೂ ಕಾಮೆಂಟ್ ಮಾಡಿ ನಟ ನಟಿಯರ ಫೋಟೋಗೆ ಮೆಚ್ಚುಗೆ ವ್ಯಕ್ತಪಡಿಸುತ್ತಾರೆ. ಅದಲ್ಲದೆ ಈ ಸೋಶಿಯಲ್ ಮೀಡಿಯಾದಲ್ಲಿ ಮತ್ತೊಂದು ಆಯ್ಕೆಯಿದ್ದು ಅದುವೇ ಆಸ್ಕ್ ಮೀ ಎನಿಥಿಂಗ್.

ಈ ಮೂಲಕ ಫ್ಯಾನ್ಸ್ ನಟಿಯರು ಪ್ರಶ್ನೆ ಕೇಳಲು ವೇದಿಕೆಯನ್ನು ಸೃಷ್ಟಿಸಿಕೊಡುತ್ತಾರೆ. ಆದರೆ ಕೆಲವೊಂದು ಸಲ ನಟಿಯರು ಆಸ್ಕ್ ಮೀ ಎನಿಥಿಂಗ್ ಸೆಷನ್ ನಡೆಸಿದರೂ ಕೂಡ ಮುಜುಗರಕ್ಕೆ ಒಳಗಾಗುವುದಿದೆ. ಇದಕ್ಕೆ ಕಾರಣ ತಮ್ಮ ಅಭಿಮಾನಿಗಳು ಕೇಳುವ ಪ್ರಶ್ನೆಗಳು. ಆದರೆ ಬಹುತೇಕ ನಟಿಯರು ಇಂತಹ ಪ್ರಶ್ನೆಗಳನ್ನು ಆದಷ್ಟು ಅವಾಯ್ಡ್ ಮಾಡುತ್ತಾರೆ. ಕೆಲವೊಮ್ಮೆ ಬೋಲ್ಡ್ ಉತ್ತರ ನೀಡುವ ಮೂಲಕ ನೆಟ್ಟಿಗರ ಚಳಿ ಬಿಡಿಸುತ್ತಾರೆ. ಆದರೆ ಇದೀಗ ಆ ಕೆಲಸವನ್ನು ನಟಿ ಯಶಿಕಾ ಆನಂದ್ ಮಾಡಿದ್ದಾರೆ.

ತಮಿಳುನಾಡಿನ ಜನಪ್ರಿಯ ಮಾಡೆಲ್ ಕಮ್ ನಟಿ ಯಶಿಕಾ ಆನಂದ್ ಅವರಿಗೆ ಎಲ್ಲಿಲ್ಲದ ಬೇಡಿಕೆಯಿದೆ. ಹೌದು, ಕವಲೈ ವೇಡಮ್, ನೋಟಾ ಧುರುವಾಂಗಲ್ ಪಾಥಿನಾರು ಮುಂತಾದ ಚಿತ್ರಗಳಲ್ಲಿ ಯಶಿಕಾ ಆನಂದ್ ನಟಿಸಿದ್ದಾರೆ. ಅಷ್ಟೇ ಅಲ್ಲದೇ ‘ಬಿಗ್ ಬಾಸ್ ತಮಿಳು 2’ ಶೋನಲ್ಲಿಯೂ ಯಶಿಕಾ ಆನಂದ್ ಸ್ಪರ್ಧಿಸಿದ್ದರು. ‘ಬಿಗ್ ಬಾಸ್’ ಮನೆಯಲ್ಲಿ ಇರುವಾಗಲೇ ಯಶಿಕಾ ಹಾಗೂ ಮಹತ್ ರಾಘವೇಂದ್ರ ಮಧ್ಯೆ ಪ್ರೀತಿ ಚಿಗುರಿತ್ತು.

ಹೀಗಿರುವಾಗ ‘ಬಿಗ್ ಬಾಸ್’ ಮನೆಯಿಂದ ಹೊರಬಂದ ಬಳಿಕ ಯಶಿಕಾ ಮತ್ತು ಮಹತ್ ರಾಘವೇಂದ್ರ ‘ಇವನ್ ಧಾನ್ ಉತ್ತಮನ್’ ಚಿತ್ರದಲ್ಲಿ ಒಟ್ಟಿಗೆ ನಟಿಸಿದ್ದರು. ಆದಾದ ಬಳಿಕ ರಾಜಾ ಭೀಮಾ ಸಿನಿಮಾದಲ್ಲಿ ಕಾಣಿಸಿಕೊಂಡರು. ಯಶಿಕಾ ಆನಂದ್ ಸಿಕ್ಕಾಪಟ್ಟೆ ಬೋಲ್ಡ್ ಆಗಿದ್ದು, ಫೋಟೋ ಶೂಟ್ ಮೂಲಕ ಗಮನ ಸೆಳೆಯುತ್ತಿರುತ್ತಾರೆ.ತಮಿಳು ನಟಿ ಯಶಿಕಾ ಆನಂದ್ ಅವರಿಗೆ ನೆಟ್ಟಿಗನೊಬ್ಬ ಅಸಂಬದ್ಧ ಪ್ರಶ್ನೆಯನ್ನು ಕೇಳಿದ್ದಾರೆ. ಈ ಪ್ರಶ್ನೆಗೆ ನೀಡಿರುವ ಉತ್ತರವನ್ನು ನೋಡಿದರೆ ಶಾಕ್ ಆಗುವುದು ಗ್ಯಾರಂಟಿ.

ಈ ವೇಳೆಯಲ್ಲಿ ನಟಿಯರಿಗೆ ವೈಯುಕ್ತಿಕ ಪ್ರಶ್ನೆಗಳನ್ನು ಕೇಳುವ ಸಾಧ್ಯತೆಯೂ ಹೆಚ್ಚಾಗಿರುತ್ತದೆ. ಆದರೆ ಬಹುತೇಕ ನಟಿಯರು ಇಂತಹ ಪ್ರಶ್ನೆಗಳನ್ನು ಆದಷ್ಟು ಅವಾಯ್ಡ್ ಮಾಡುತ್ತಾರೆ. ಕೆಲವೊಮ್ಮೆ ಬೋಲ್ಡ್ ಉತ್ತರ ನೀಡುವ ಮೂಲಕ ನೆಟ್ಟಿಗರ ಚಳಿ ಬಿಡಿಸುತ್ತಾರೆ. ಆದರೆ ಇದೀಗ ತಮಿಳು ನಟಿ ಯಶಿಕಾ ಆನಂದ್ ಅವರಿಗೆ ಅಸಂಬದ್ಧ ಪ್ರಶ್ನೆಯನ್ನು ಕೇಳಿದ್ದಾರೆ..

ಈ ಪ್ರಶ್ನೆಗೆ ನೀಡಿರುವ ಉತ್ತರವನ್ನು ನೋಡಿದರೆ ಶಾಕ್ ಆಗುವುದು ಗ್ಯಾರಂಟಿ ಹೌದು ನಟಿಗೆ ನಿಮ್ಮ ಗು-ಪ್ತಾಂಗದ ಫೋಟೋ ಕಳಿಸಿ, ನಿಮ್ಮ ಎದೆಯ ಭಾಗ ಎಷ್ಟು ದೊಡ್ಡದು ಇದೆ ಅದರ ಸೈಜ್ ಎಷ್ಟು ಎಂದು ಕೇಳಿದ್ದಾನೆ. ನೆಟ್ಟಿಗನ ಪ್ರಶ್ನೆಗೆ ಉತ್ತರ ನೀಡಿರುವ ನಟಿಯು ಬೆಕ್ಕಿನ ಮುಖದ ಇಮೋಜಿ ಹಾಕಿ ಕಳುಹಿಸಿದ್ದಾರೆ. ಅಷ್ಟೇ ಅಲ್ಲದೇ ದೇಹದ ಮೆಜರ್ ಮೆಂಟ್ ಕೇಳಿದವನಿಗೆ ಡ್ರೆಸ್ ಒಲಿದು ಕೊಡುತ್ತೀರಾ ಎಂದು ಕೇಳಿದ್ದಾರೆ. ಹೀಗೆ ಉತ್ತರ ನೀಡುವ ನೆಟ್ಟಿಗನ ಚಳಿ ಬಿಡಿಸಿದ್ದಾರೆ. ನಟಿಯ ಬೋಲ್ಡ್ ಉತ್ತರಕ್ಕೆ ಕೆಲವು ಶಭಾಷ್ ಎಂದಿದ್ದಾರೆ.

Leave a Reply

Your email address will not be published. Required fields are marked *