Woman in love with nephew : ಚಿಕ್ಕಮ್ಮ ಮತ್ತು ಸೋದರಳಿಯನ ಮೃ- ತದೇಹಗಳು ಪತ್ತೆ, ಈ ಘಟನೆಯ ಹಿಂದಿನ ಸತ್ಯ ಬೇಧಿಸುತ್ತಿರುವ ಪೊಲೀಸರು, ಇಲ್ಲಿದೆ ನೋಡಿ ಅಸಲಿ ವಿಚಾರ :-ನಮ್ಮ ಸುತ್ತಮುತ್ತಲಿನಲ್ಲಿ ನಡೆಯುವ ಘಟನೆ ಗಳು ಕೆಲವೊಮ್ಮೆ ಬೆಚ್ಚಿ ಬೀಳಿಸುತ್ತದೆ. ಹೌದು ಉತ್ತರ ಪ್ರದೇಶದ ಹಮೀರ್‌ಪುರ ಜಿಲ್ಲೆಯಲ್ಲಿ ಇಂತಹದೊಂದು ಘಟನೆಯೂ ನಡೆದಿದೆ. ಚಿಕ್ಕಮ್ಮ ಮತ್ತು ಸೋದರಳಿಯ ಮೃ-ತದೇಹವು ಪತ್ತೆಯಾಗಿದೆ.
ಮಾಹಿತಿ ತಿಳಿದ ಕೂಡಲೇ ಸ್ಥಳಕ್ಕೆ ಆಗಮಿಸಿದ ಪೊಲೀಸರು ಮೃ-ತ ದೇಹವನ್ನು ವಶಕ್ಕೆ ಪಡೆದು ಮ-ರಣೋತ್ತರ ಪರೀಕ್ಷೆಗೆ ರವಾನಿಸಿದ್ದಾರೆ. ಚಿಕ್ಕಮ್ಮ ಮತ್ತು ಸೋದರಳಿಯ ನಡುವೆ ಸಂಬಂಧ ವಿತ್ತು ಎಂದು ಹೇಳಲಾಗುತ್ತಿದೆ.ಪೊಲೀಸ್ ಇಲಾಖೆಯ ಉನ್ನತ ಅಧಿಕಾರಿಗಳು, ವಿಧಿವಿಜ್ಞಾನ ಮತ್ತು ಶ್ವಾನ ದಳದ ತಂಡ ಸ್ಥಳಕ್ಕೆ ಧಾವಿಸಿ ಸಾಕ್ಷ್ಯಾಧಾರಗಳನ್ನು ಸಂಗ್ರಹಿಸಿದೆ.
ಅಪ್ರಾಪ್ತ ಮಗ, ತನ್ನ ತಾಯಿ ಚಿಕ್ಕಪ್ಪನೊಂದಿಗೆ ಫೋನ್‌ನಲ್ಲಿ ಮಾತನಾಡುತ್ತಿದ್ದಳು ಎಂದು ಪೊಲೀಸರಿಗೆ ತಿಳಿಸಿದ್ದಾನೆ. ಮಹಿಳೆಯ ಕುತ್ತಿಗೆಗೆ ಸೀರೆಯಿಂದ ಬಿಗಿಯಲಾಗಿದೆ, ಯುವಕನ ಮೈಮೇಲೆ ಯಾವುದೇ ಗುರುತು ಪತ್ತೆಯಾಗಿಲ್ಲ. ಮೃ-ತ ಮಹಿಳೆಗೆ 35 ವರ್ಷ, ಯುವಕನಿಗೆ 25 ವರ್ಷ ಎನ್ನಲಾಗಿದೆ.
ಮೃ-ತ ಮಹಿಳೆಯ ಅಪ್ರಾಪ್ತ ಪುತ್ರನು, ಆತನ ತಾಯಿ ಮತ್ತು ಚಿಕ್ಕಪ್ಪ ಸತ್ವೇಂದ್ರನೊಂದಿಗೆ ಫೋನ್‌ನಲ್ಲಿ ರಹಸ್ಯವಾಗಿ ಮಾತನಾಡುತ್ತಿದ್ದರು. ಅಪ್ಪ ಅಮ್ಮನಿಗೆ ಚಿಕ್ಕಪ್ಪನೊಂದಿಗೆ ಮಾತನಾಡುವುದನ್ನು ನಿಲ್ಲಿಸುವಂತೆ ವಾರ್ನಿಂಗ್ ನೀಡಿದ್ದರು. ಆಗಾಗ ತಾಯಿ-ತಂದೆ ನಡುವೆ ಜಗಳ ನಡೆಯುತ್ತಿತ್ತು ಎಂದಿದ್ದಾನೆ. ಈ ಜೋಡಿ ಕೊ-ಲೆಯ ಹಿಂದಿನ ಕಾರಣ ಹೊರಬೀಳುತ್ತಿದ್ದು, ಜನ ಅಚ್ಚರಿಗೊಂಡಿದ್ದಾರೆ.
ಚಿಕ್ಕಮ್ಮ ಮತ್ತು ಸೋದರಳಿಯನನ್ನು ಹ-ತ್ಯೆ ಮಾಡಲಾಗಿದೆ ಎಂದು ಹಮೀರ್‌ಪುರ ಎಸ್ಪಿ ನರೇಂದ್ರ ಕುಮಾರ್ ಸಿಂಗ್ ಹೇಳಿದ್ದಾರೆ. ಇಬ್ಬರ ಮೃ-ತದೇಹಗಳನ್ನು ವಶಪಡಿಸಿಕೊಂಡು ಮ-ರಣೋತ್ತರ ಪರೀಕ್ಷೆಗೆ ಕಳುಹಿಸಲಾಗಿದೆ. ಇಬ್ಬರ ನಡುವಿನ ಸಂಬಂಧದ ಬಗ್ಗೆ ತನಿಖೆ ನಡೆಸಲಾಗುತ್ತಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಆದರೆ ಈ ಪ್ರಕರಣದಲ್ಲಿ ಇದುವರೆಗೆ ಯಾರನ್ನೂ ಬಂಧಿಸಿಲ್ಲ.