ಪೊಲೀಸಪ್ಪನ ರಾಸಲೀಲೆ, ಇನ್ಸ್ಪೆಕ್ಟರ್ ಮಲ್ಲಿಕಾರ್ಜುನ್ ವಿರುದ್ಧ ದೂರು ನೀಡಿದ ಬೇಸೆತ್ತ ಪತ್ನಿ, ಇಲ್ಲಿದೆ ಅಸಲಿ ವಿಚಾರ.

ಸಾಮಾನ್ಯವಾಗಿ ರಕ್ಷಣೆ ಎಂದು ಬಂದಾಗ ಪೊಲೀಸರು (Police) ನೆನಪಾಗುತ್ತಾರೆ. ಏನೇ ಘಟನೆಯಾದರು ಕೂಡ ನಾವು ರಕ್ಷಣೆಗೆಂದು ಮೊದಲು ಹೋಗುವುದು ಪೊಲೀಸ್ ಠಾಣೆಗೆ. ಆದರೆ ಈ ಘಟನೆಯನ್ನು ನೋಡಿದರೆ, ಇದೇನಪ್ಪಾ ಪೊಲೀಸರನ್ನು ನಂಬಲು ಆಗದ ಕಾಲ ಬಂದಾಗಿದೆ ಎನಿಸಬಹುದು. ಹೌದು, ಈ ಇನ್ಸ್‌ಪೆಕ್ಟರ್ ಮದುವೆಯಾಗಿದ್ದರೂ ಕೂಡ ಬಟ್ಟೆ ಬದಲಿಸುವಂತೆ ಮಹಿಳೆಯರನ್ನು ಬದಲಾಯಿಸುತ್ತಿದ್ದನು.

ಹೀಗಾಗಿ ಈ ಇನ್ಸ್‌ಪೆಕ್ಟರ್ ವಿರುದ್ಧ ಪತ್ನಿಯೇ ಎಫ್‌ಐಆರ್ (FIR) ದಾಖಲಿಸಿದ ಘಟನೆಯೊಂದು ನಡೆದಿದೆ. ಪತ್ನಿಗೆ ಯಾಮಾರಿಸಿದ್ದು, ಅ-ನೈತಿಕ ಸಂಬಂಧ ಇಟ್ಟುಕೊಂಡಿದ್ದನು ಈ ಪೊಲೀಸ್ ಇನ್ಸ್‌ಪೆಕ್ಟರ್ ಮಲ್ಲಿಕಾರ್ಜುನ್ (Mallikarjun). ಆದರೆ ಈ ಮಹಿಳೆಗೆ ಯಾ-ಮಾರಿಸಿ ಮತ್ತೊಬ್ಬಳ ಜೊತೆ ಸಂಪರ್ಕ ಹೊಂದಿದ್ದು, ಮಹಿಳೆಯರನ್ನು ಬಟ್ಟೆ ಬದಲಾಯಿಸಿದ್ದಂತೆ ಬದಲಾಯಿಸುತ್ತಿದ್ದನು.

ಹೀಗಾಗಿ ದೂರು ಕೊಡಲು ಬಂದವಳನ್ನೇ ಪ್ರೀತಿಸಿ ಮದುವೆಯಾಗಲು ಎಲ್ಲಾ ತಯಾರಿ ನಡೆಸುತ್ತಿದ್ದ ಎಂದು ಸಿಐಡಿ ಇನ್ಸ್‌ಪೆಕ್ಟರ್ ಬಿ ಮಲ್ಲಿಕಾರ್ಜುನ ವಿರುದ್ಧ ಮಡದಿ ಭವಾನಿ (Bhavani) ಯವರೇ ಯಶವಂತಪುರ ಠಾಣೆ (Yashavanthapura Station) ಯಲ್ಲಿ ಎಫ್ ಐ ಆರ್ ದಾಖಲಿಸಿದ್ದಾರೆ.

ವಂಚನೆ ವರದಕ್ಷಿಣೆ ಪ್ರಕರಣದಡಿಯಲ್ಲಿ ಇನ್ಸ್ಪೆಕ್ಟರ್ ಮಲ್ಲಿಕಾರ್ಜುನ್ ಹಾಗೂ ಆತನ ಸಹೋದರ ಸರ್ಕಾರಿ ಅಧಿಕಾರಿ ಬಸಪ್ಪ (Basappa) ವಿರುದ್ಧ ದೂರು ದಾಖಲಾಗಿದೆ ಪ್ರಾರಂಭದಲ್ಲಿ ಇನ್ಸ್ಪೆಕ್ಟರ್ ಮಲ್ಲಿಕಾರ್ಜುನ್ ಪತ್ನಿ ಭವಾನಿಯನ್ನು ಯಾಮಾರಿಸಿ ಶೈಲ ಪೂಜಾರಿ (Shaila Poojary) ಎನ್ನುವ ಮಹಿಳೆಯ ಜೊತೆಗೆ ಸಂಬಂಧವನ್ನು ಬೆಳೆಸಿಕೊಂಡಿದ್ದನು.

ಆದರೆ ಭವಾನಿ ಹಾಗೂ ಶೈಲಾ ಪೂಜಾರಿ ನಡುವೆ ಜಗಳ ಕೂಡ ನಡೆದಿತ್ತು. ಆದಾದ ಬಳಿಕ ಬಸವೇಶ್ವರನಗರ ಠಾಣೆ (Basaveshwaranagara Station) ಗೆ ಸಬ್ ಇನ್ಸ್ ಪೆಕ್ಟರ್ ಆಗಿದ್ದ ವೇಳೆಯಲ್ಲಿ ಇವರಿಬ್ಬರಿಗೂ ತಿಳಿಯದಂತೆ ದೂರು ನೀಡಲು ಅಂಜಲಿ ಠಾಕೂರ್ ಎನ್ನುವ ಮಹಿಳೆಯು ಬಂದಿದ್ದಳು. ಈ ಮಹಿಳೆಯನ್ನು ಪರಿಚಯ ಮಾಡಿಕೊಂಡು ಪ್ರೀತಿಸಲು ಶುರು ಮಾಡಿದ್ದನು.

ಹೀಗಿರುವಾಗ ಮಲ್ಲಿಕಾರ್ಜುನ್ ಅವರ ಮೊದಲ ಪ್ರೇಯಸಿಯು ಬಸವೇಶ್ವರನಗರ ಪೊಲೀಸ್ ಠಾಣೆಗೆ ಬಂದು ಶೈಲಾ ಪೂಜಾರಿ ಗಲಾಟೆ ಮಾಡಿದ್ದಳು. ಪೊಲೀಸ್ ಠಾಣೆಯಲ್ಲಿ ಶೈಲಾ ಪೂಜಾರಿ ಮೇಲೆ ಹಲ್ಲೆ ಮಾಡಲಾಗಿತ್ತು. ಅಷ್ಟೇ ಅಲ್ಲದೇ ಈ ಮಲ್ಲಿಕಾರ್ಜುನ್, ಅಂಜಲಿ‌ ಠಾಕೂರ್ (Anjali Takur) ಳನ್ನೆ ಮದುವೆಯಾಗುತ್ತೇನೆ. ಏನು ಬೇಕಾದ್ರು ಮಾಡಿಕೊ ಎಂದು ಹೇಳಿದ್ದನು.

ಹೀಗಿರುವಾಗ ಪತ್ನಿ ಭವಾನಿ ಹಾಗೂ ಶೈಲಾ ಪೂಜಾರಿಯವರು ಒಟ್ಟಿಗೆ ಸೇರಿಕೊಂಡು ಮಲ್ಲಿಕಾರ್ಜುನ್ ಬುದ್ಧಿ ಕಲಿಸಿದ್ದಾರೆ. ಹಣ ನೀಡುವಂತೆ ಪೀ-ಡಿಸುತ್ತಿದ್ದಾನೆ. ಹ-ಲ್ಲೆ ನಡೆಸುತ್ತಾನೆ ಎಂದು ಎಂದು ಪತ್ನಿ ಭವಾನಿ ಇನ್ಸ್‌ಪೆಕ್ಟರ್ ಮಲ್ಲಿಕಾರ್ಜುನ್ ವಿರುದ್ಧ ದೂರು ನೀಡಿದ್ದಾರೆ‌. ಅಷ್ಟೇ ಅಲ್ಲದೇ, ಮಲ್ಲಿಕಾರ್ಜುನ ಸಹೋದರ ಬಸಪ್ಪ ಸಾಥ್ ನೀಡುತ್ತಿದ್ದಾನೆ ಆ-ರೋಪಿಸಿದ್ದಾರೆ. ಕ್ರಮ ಕೈಗೊಳ್ಳುವಂತೆ ಮನವಿ ಮಾಡಿದ್ದು, ಇನ್ಸ್ಪೆಕ್ಟರ್ ಮಲ್ಲಿಕಾರ್ಜುನ್ ಅವರ ಅಸಲಿ ಮುಖವು ತನಿಖೆಯ ಬಳಿಕ ಹೊರಬೀಳಲಿದೆ.

Leave a Reply

Your email address will not be published. Required fields are marked *