14 ವರ್ಷದ ವಿದ್ಯಾರ್ಥಿ ಮೇಲೆ 28 ವರ್ಷದ ಟೀಚರ್ ಗೆ ಲವ್ , ಹುಡುಗನ ತಾಯಿ ಗೆ ವಿಷಯ ತಿಳಿದು ಬೆನ್ನಟ್ಟಿ ಹೋದಾಗ ಹೊರ ಬಿತ್ತು ಸತ್ಯ, ಇಲ್ಲಿದೆ ನೋಡಿ ಅಸಲಿ ವಿಚಾರ..

ಇತ್ತೀಚೆಗಿನ ದಿನಗಳಲ್ಲಿ ಮಕ್ಕಳು ತಂದೆ ತಾಯಿಯನ್ನು ಯಾಮಾರಿಸಿಕೊಂಡು ಬೇಡದ ಕೃ-ತ್ಯಗಳಲ್ಲಿ ತೊಡಗಿಕೊಂಡು ಬಿಡುತ್ತಾರೆ. ಇಂತಹದೊಂದು ಘಟನೆಯು ವಿದೇಶ (Foreign) ದಲ್ಲಿ ನಡೆದಿದ್ದು, ಮಗನು ತಾಯಿಯ ಕೈಯಲ್ಲಿ ಕೊನೆಗೂ ಸಿಕ್ಕಿ ಬಿದ್ದಿದ್ದಾನೆ.ಈ ಮಗನನ್ನು ಕ್ರೀಡೆಯ ಅಭ್ಯಾಸ (Sport Training) ದಿಂದ ತಪ್ಪಿಸಿಕೊಳ್ಳುತ್ತಿದ್ದನು. ಹೀಗಾಗಿ ತನ್ನ ಮಗನು ಏನು ಮಾಡುತ್ತಿದ್ದಾನೆಂದು ತಿಳಿಯಲು ಅಮೆರಿಕಾದಲ್ಲಿ ತಾಯಿಯೊಬ್ಬಳು ಅಪ್ಲಿಕೇಷನ್ (Application) ವೊಂದನ್ನು ಬಳಸಿದ್ದಾಳೆ.

ಈ ಅಪ್ಲಿಕೇಶನ್ ಮೂಲಕ ತನ್ನ ಮಗನು ಏನನ್ನು ಮಾಡುತ್ತಿದ್ದಾನೆ ಎಂದು ತಿಳಿಯಲು ಮುಂದಾಗಿದ್ದು ಕೊನೆಗೆ ವಿಷಯ ತಿಳಿಯುತ್ತಿದ್ದಂತೆ ತಾಯಿಯು ಶಾ-ಕ್ ಆಗಿದ್ದಾಳೆ.ರಗ್ಬಿ (Ragbi) ಎನ್ನುವ ಬಾಲಕನು ಕ್ರೀಡೆಯ ಅಭ್ಯಾಸದಿಂದ ತಪ್ಪಿಸಿಕೊಳ್ಳುತ್ತಿದ್ದೂ, Life360 ಅಪ್ಲಿಕೇಶನ್ (Life360 Application) ಮೂಲಕ ಮಗನು ಟೀಚರ್ ನೊಂದಿಗೆ ಲೈಂ-ಗಿಕ ಕ್ರಿಯೆಯಲ್ಲಿ ತೊಡಗಿಕೊಂಡಿರುವುದನ್ನು ಪ-ತ್ತೆ ಹಚ್ಚಿದ್ದಾಳೆ.

ಈ ವಿಷಯ ತಿಳಿಯುತ್ತಿದ್ದಂತೆ ಆತನ ತಾಯಿಯು ಉದ್ಯಾನವನಕ್ಕೆ ಭೇಟಿ ನೀಡಿದ್ದು ಅಲ್ಲಿ ತನ್ನ ಮಗ ಟೀಚರ್ ಜೊತೆಗೆ ಇರುವುದನ್ನು ನೋಡಿದ್ದಾಳೆ.18 ವರ್ಷದ ಮಗ ಮತ್ತು 26 ವರ್ಷದ ಸೌತ್ ಮೆಕ್ಲೆನ್‌ಬರ್ಗ್ ಹೈಸ್ಕೂಲ್ ಶಿಕ್ಷಕಿ ಗೇಬ್ರಿಯೆಲಾ ಕಾರ್ಟಯಾ-ನ್ಯೂಫೆಲ್ಡ್ (Cartaya-Neufeld) ಕಾರಿನೊಳಗೆ ಲೈಂ-ಗಿಕ ಕ್ರಿಯೆಯಲ್ಲಿ ತೊಡಗಿಸಿಕೊಂಡಿದ್ದನ್ನು ತಾಯಿಯಿ ಗಾ-ಬರಿಯಾಗಿದ್ದಾಳೆ. ಆ ತಕ್ಷಣವೇ ವಾಹನ ಮತ್ತು ಅದರ ಪರವಾನಗಿ ಫಲಕದ ಫೋಟೋಗಳನ್ನು ಸೆರೆಹಹಿಡಿದು ದೂರು ನೀಡಿದ್ದಾಳೆ.

ಕಾರ್ಟಯಾ-ನ್ಯೂಫೆಲ್ಡ್ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲಾಗಿದೆ. ಆದಾದ ಬಳಿಕ ವಿದ್ಯಾರ್ಥಿಯೊಂದಿಗೆ ಲೈಂ-ಗಿಕ ಚಟುವಟಿಕೆ ಅಪರಾಧದ ಆರೋಪದಲ್ಲಿ ಮೆಕ್ಲೆನ್‌ಬರ್ಗ್ ಕೌಂಟಿ ಜೈ-ಲು ಸೇರಿದ್ದು, ಕೊನೆಗೆ ಕಾರ್ಟಯಾ-ನ್ಯೂಫೆಲ್ಡ್ ಬಳಿಕ ಜಾಮೀನು ಪಡೆದು ಹೊರಬಂದಿದ್ದು, ಮಕ್ಕಳಿಗೆ ವಿದ್ಯಾಭ್ಯಾಸವನ್ನು ಜೀವನ ರೂಪಿಸಬೇಕಾಗಿದ್ದ ಶಿಕ್ಷಕಿ ಈ ರೀತಿಯ ಕೆಲಸಕ್ಕೆ ಕೈ ಹಾಕಿರುವುದು ನಿಜಕ್ಕೂ ವಿಪರ್ಯಾಸ.

Leave a Reply

Your email address will not be published. Required fields are marked *