ಗಂಡನ ಅಂ-ತ್ಯಸಂಸ್ಕಾರ ಮಾಡಿ ಚಿ-ತಾಭಸ್ಮವನ್ನು ಧಾರೆ ಎರೆದು ನಾಪತ್ತೆಯಾದ ಪತ್ನಿ. ತನಿಖೆ ನಂತರ ಗೊತ್ತಾಯಿತು ನೋಡಿ ಐನಾತಿ ಹೆಂಡತಿಯ ಅಸಲಿ ಬಣ್ಣ!!

Vishakapatnam jyoti and noookraju : ಒಂದು ಕಾಲದಲ್ಲಿ ಸಂಬಂಧಕ್ಕೆ ತನ್ನದೇ ಬೆಲೆ ಇತ್ತು. ಹೀಗಾಗಿ ಮಾನವನು ಎಲ್ಲರ ಜೊತೆಗೆ ಒಳ್ಳೆಯ ಬಾಂಧವ್ಯ ಇಟ್ಟುಕೊಂಡಿದ್ದನು. ಅದರ ಜೊತೆಗೆ ಸಂಘಜೀವಿಯಾಗಿ ಬದುಕುತ್ತಿದ್ದ. ಅದಲ್ಲದೇ, ಹಿಂದಿನ ಕಾಲವೇ ಚೆನ್ನಾಗಿತ್ತು, ಹೊಟ್ಟೆಗೆ ಹಿಟ್ಟಿಲ್ಲ ವಾದರೂ ಹಿರಿಯರು ಬದುಕಿನ ರೀತಿಯಲ್ಲಿ ಬದ್ಧತೆಯಿತ್ತು. ಅಷ್ಟೇ ಅಲ್ಲದೇ ಹಿರಿಯರು ಎಲ್ಲಾ ಸಂಬಂಧ ಗಳ ಮಹತ್ವವನ್ನು ಅರಿತವರಾಗಿದ್ದರು.

ಆದರೆ ಇತ್ತೀಚೆಗಿನ ದಿನಗಳಲ್ಲಿ ಮನುಷ್ಯನ ಆದ್ಯತೆಗಳು ಮನಸ್ಥಿತಿಯೂ ಬದಲಾಗಿ ಬಿಟ್ಟಿವೆ. ಅಷ್ಟೇ ಅಲ್ಲದೆ, ಮನುಷ್ಯನು ಬದುಕು ರೀತಿಯೇ ಬದಲಾಗಿದ್ದು, ಎಲ್ಲದರಲ್ಲಿಯೂ ಹೊಸತನವನ್ನು ಬಯಸಲು ಹೋಗಿ ತನ್ನ ಅಸ್ತಿತ್ವವನ್ನು ಕಳೆದುಕೊಳ್ಳುತ್ತಿದ್ದಾನೆ. ಹೌದು,ಅಭಿವೃದ್ಧಿ ಪಥದತ್ತ ಸಾಗುತ್ತಿದ್ದಂತೆ ಆತನು ಯೋಚಿಸುವರೀತಿಯಿಂದ ಹಿಡಿದು ಎಲ್ಲವೂ ಬದಲಾಗಿದೆ.

ಮಾನವನ ಬದುಕೇ ಯಂತ್ರಮಯವಾಗಿದೆ ಎಂದರೆ ತಪ್ಪಾಗಲಾರದು. ಮನುಷ್ಯನು ಸಂಬಂಧಗಳ ಮೌಲ್ಯಗಳ ಬಗ್ಗೆ ತಿಳಿದಿಲ್ಲ. ಹೀಗಾಗಿ ಸ್ವಾರ್ಥಿ ಯಾಗಿ ಬಿಟ್ಟಿದ್ದಾನೆ.ತನ್ನ ಸಂತೋಷಕ್ಕಾಗಿ ಏನು ಬೇಕಾದರೂ ಸಿದ್ಧವಾಗಿದ್ದಾನೆ. ಹೀಗಾಗಿ ಆತನು ಸಂಬಂಧಗಳಿಗೆ ಬೆಲೆ ಕೊಡುತ್ತಿಲ್ಲ. ಬದಲಾಗಿ ಹಣ ಅಂತಸ್ತು, ಪ್ರತಿಷ್ಠೆಗಳಲ್ಲಿಯೇ ಮುಳುಗಿದ್ದಾನೆ. ತನ್ನ ಹುಟ್ಟಿನೊಂದಿಗೆ ಒಳಪಡುವ ಸಂಬಂಧಗಳನ್ನು ಹೊರತು ಪಡಿಸಿ, ಬೆಳೆಯುತ್ತ ಹೋದಾಗಲೆಲ್ಲಾ ಸಂಬಂಧಗಳಿಗೂ ಬೆಲೆ ಕೊಡುತ್ತಿಲ್ಲ.

ಗಂಡ ಹೆಂಡತಿ ಸಂಬಂಧಗಳಲ್ಲಿ ಮನಸ್ತಾಪಗಳು ಹೆಚ್ಚಾಗುತ್ತಿದೆ. ಹೌದು, ಭಿನ್ನಾಭಿಪ್ರಾಯಗಳು, ಬಿರುಕು ಹಾಗೂ ಮೂರನೇ ವ್ಯಕ್ತಿಯೂ ಸಂಬಂಧದೊಳಗೆ ಬರುವುದು ಸರ್ವೇ ಸಾಮಾನ್ಯವಾದ ವಿಚಾರವಾಗಿದೆ. ಸಂಬಂಧದಲ್ಲಿ ಬಿರುಕು ಮೂಡುವುದು ಮಾತ್ರವಲ್ಲದೇ ಅ-ನಾಹುತಗಳಿಗೂ ದಾರಿ ಮಾಡಿಕೊಟ್ಟಂತಾಗುತ್ತವೆ. ಕೆಲವೊಮ್ಮೆ ಮನುಷ್ಯನು ಸಂಬಂಧಗಳನ್ನು ಸರಿಪಡಿಸಿಕೊಳ್ಳುವ ಗೋಜಿಗೆ ಹೋಗುತ್ತಿಲ್ಲ.

ಕೆಲವೊಮ್ಮೆ ಕೋಪದ ಕೈಗೆ ಬುದ್ಧಿ ಕೊಟ್ಟು ಬೇಡದ ಅನಾಹುತಕ್ಕೆ ನಾವೇ ದಾರಿ ಮಾಡಿಕೊಟ್ಟಂತೆ ಎನ್ನುವುದಕ್ಕೆ ಈ ಘಟನೆಯೇ ಸಾಕ್ಷಿ.ಈ ಹಿಂದೆ ವಿಶಾಖಪಟ್ಟಣಂನಲ್ಲಿ ನಡೆದ ದುರಂತ ಘಟನೆಯೊಂದರಲ್ಲಿ ಮಹಿಳೆಯೊಬ್ಬಳು ತನ್ನ ಪ್ರಿಯಕರನ ಜೊತೆಗೂಡಿ ತನ್ನ ಪತಿಯ ಜೀ-ವಕ್ಕೆ ಕುತ್ತಾಗಿರುವುದು ನಿಜಕ್ಕೂ ವಿಪರ್ಯಾಸ. ಜ್ಯೋತಿ ಎಂಬ ಮಹಿಳೆ ತನ್ನ ಪ್ರಿಯಕರ ನೂಕರಾಜು ಜೊತೆ ಸೇರಿ ಪತಿಯನ್ನು ಕೊಂ-ದಿದ್ದಾರೆ. ಮಲಗಿದ್ದ ಆತನಿಗೆ ನಿದ್ದೆ ಮಾತ್ರೆ ನೀಡಿ ಕತ್ತು ಹಿ-ಸುಕಿ ಕೊ-ಲೆ ಮಾಡಿದ್ದಾಳೆ.

ಅಷ್ಟೇ ಅಲ್ಲದೇ ಆತನ ಅಂ-ತ್ಯಸಂಸ್ಕಾರ ಮಾಡಿ ಚಿ-ತಾಭಸ್ಮವನ್ನು ನೀರಿಗೆ ಬಿಟ್ಟ ನಂತರದಲ್ಲಿ ಆಕೆಯು ನಾ-ಪತ್ತೆಯಾಗಿರುವ ಬಗ್ಗೆ ಪೊಲೀಸರಿಗೆ ದೂರು ನೀಡಿದ್ದಾಳೆ. ತನಿಖೆಯ ವೇಳೆ ಜ್ಯೋತಿ ಮತ್ತು ನೂಕರಾಜು ಸೇರಿ ವ್ಯಕ್ತಿಯನ್ನು ಕೊ-ಲೆ ಮಾಡಿರುವುದು ಪೊಲೀಸರಿಗೆ ತಿಳಿದಿದೆ. ಆದಾದ ಬಳಿಕ ಈ ಪ್ರಕಾರಣಕ್ಕೆ ಸಂಬಂಧಪಟ್ಟಂತೆ ಜ್ಯೋತಿ ಹಾಗೂ ಆಕೆಯ ಪ್ರಿಯಕರನ್ನು ಬಂಧಿಸುವಲ್ಲಿ ಪೊಲೀಸರು ಯಶಸ್ವಿಯಾಗಿದ್ದಾರೆ..

Leave a Reply

Your email address will not be published. Required fields are marked *