ವಿಜಯ್ ಆಂತೋನಿ ಅವರ 16 ವರ್ಷದ ಮಗಳ ಆತ್ಮಹ’ತ್ಯೆಗೆ ಸಿಕ್ಕಿತು ಉತ್ತರ. ಮರ’ಣೋತ್ತರ ಪರೀಕ್ಷೆಯಲ್ಲಿ ಹೊರ ಬಿತ್ತು ಅಸಲಿ ಸತ್ಯ. ನಿಜಕ್ಕೂ ನಡೆದಿದ್ದು ಏನು ನೋಡಿ!!

ವಿಜಯ್ ಆಂತೋನಿ ಅವರ ಮಗಳ ಸಾ-ವಿಗೆ ಆಘಾತಕಾರಿ ವಿಷಯವನ್ನು ಬಿಚ್ಚಿಟ್ಟ ಮನೋವೈದ್ಯರು. ವಿಜಯ್ ಆಂತೋನಿ ಇವರ ಪರಿಚಯ ಎಲ್ಲರಿಗೂ ಇದೆ. ಕಾಲಿವುಡ್ ಖ್ಯಾತ ನಟರಾದ ಇವರು ಎಲ್ಲರಿಗೂ ಚಿರಪಚರಪರಿಚಿತರು. ತಮಿಳು ನಟರಾದ ವಿಜಯ ಅಂಟೋನಿ ಅವರ ಮಗಳು 16ನೇ ವರ್ಷಕ್ಕೆ ಸಾ-ವನ್ನಪ್ಪಿರುವುದು ಎಲ್ಲರಿಗೂ ಆಘಾ’ತವನ್ನುಂಟುಮಾಡಿದೆ. ಅದರಲ್ಲೂ ಸಹ ಪಾಲಕರಿಗೆ ಹೆಚ್ಚಿನ ಭಯವನ್ನು ಹುಟ್ಟಿಸಿದೆ.ದೇಶಾದ್ಯಂತ ಇವರ ಸಾ-ವಿನ ಪ್ರಕರಣದ ಬಗ್ಗೆ ಬಹಳ ಚರ್ಚೆ ನಡೆಯುತ್ತಿದೆ.

ಖ್ಯಾತ ಮನೋವೈದ್ಯರು ಇವರ ಸಾ-ವಿನ ಬಗ್ಗೆ ಕೆಲವು ಕುತೂಹಲಕಾರಿ ಮಾಹಿತಿಯನ್ನು ನೀಡಿದ್ದಾರೆ. ವಿಜಯ್ ಆಂತೋನಿಯವರು ಕೇವಲ ನಟನಲ್ಲ ಬಹುಮುಖ ಪ್ರತಿಭೆ ಅಂತಾನೆ ಹೇಳಬಹುದು. ಏಕೆಂದರೆ ಗಾಯಕ ಮ್ಯೂಸಿಕ್ ಡೈರೆಕ್ಟರ್ ನಿರ್ದೇಶಕ ಹಾಗೂ ನಿರ್ಮಾಪಕ ಎಲ್ಲ ಕ್ಷೇತ್ರದಲ್ಲೂ ಮಿಂಚಿದ್ದಾರೆ. ಅನೇಕ ಸಿನಿಮಾಗಳಿಗೆ ಸಂಗೀತ ಸಂಯೋಜನೆಯನ್ನು ಕೂಡ ಮಾಡಿದ್ದಾರೆ. ಸುಮಾರು 8 ರಿಂದ 10 ಸಿನಿಮಾಗಳಲ್ಲಿ ನಟಿಸಿದ್ದಾರೆ.

ವಿಜಯ್ ಅಂಟೋನಿ ಅವರ ಕುಟುಂಬ ಚೆನ್ನೈನಲ್ಲಿ ಡಿಟಿಕೆ ರಸ್ತೆಯ ನಿವಾಸದಲ್ಲಿ ವಾಸವಾಗಿದ್ದಾರೆ. ಅವರ ಮಗಳು ಮೀರಾ ಚರ್ಚ್ ಪಾಕ್ ಶಾಲೆ 12ನೇ ತರಗತಿಯಲ್ಲಿ ಓದುತ್ತಿದ್ದಳು. ಸಪ್ಟೆಂಬರ್ 19ರಂದು ಮೀರಾ ತಮ್ಮ ಮನೆಯಲ್ಲಿ ಬೆಳಿಗ್ಗೆ ಮೂರು ಗಂಟೆಯ ಬೆಳಗಿನ ಜಾವದಲ್ಲಿ ಆತ್ಮಹ-ತ್ಯೆಯನ್ನು ಮಾಡಿಕೊಂಡಿದ್ದಾಳೆ. ಇದು ಸಿನಿಮಾ ಇಂಡಸ್ಟ್ರಿಗೆ ಬಹುದೊಡ್ಡ ಆಘಾತವನ್ನು ಉಂಟು ಮಾಡಿದೆ.

ಮೀರಾ ಸಾ-ವಿನ ಬಗ್ಗೆ ಮನೋವೈದ್ಯರು ತಮ್ಮ ಅಭಿಪ್ರಾಯಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ಪೋಸ್ಟ್ ಮಾಡುತ್ತಿದ್ದಾರೆ. ಮೀರಾ ಸಾ-ವಿಗೆ ನೀಡಿರುವ ಕಾರಣಗಳು ವೈರಲ್ ಆಗಿವೆ. ಅದು ಏನೆಂದರೆ ಈಗ ಸಾಮಾನ್ಯವಾಗಿ ಎಲ್ಲರ ಮನೆಗಳಲ್ಲೂ ಕೂಡ ಮಕ್ಕಳಿಗೆ ಅಂತ ಸಪರೇಟ್ ಒಂದು ಕೊಠಡಿಗಳನ್ನು ನಿರ್ಮಿಸುತ್ತಾರೆ. ಮಕ್ಕಳಿಗೆ ಅಪ್ಪ ಅಮ್ಮನ ಜೊತೆ ಅಷ್ಟು ಸಂಪರ್ಕ ಇರುವುದಿಲ್ಲ.

ಮಕ್ಕಳ ಮನಸ್ಸಿನ ಒತ್ತಡಗಳನ್ನ ಹೇಳಿಕೊಳ್ಳಲು ಸಹಿತ ಅವರಿಗೆ ಆಗುವುದಿಲ್ಲ. ಇದರಿಂದ ಅವರು ಇನ್ನಷ್ಟು ಹೆಚ್ಚಿನ ಒತ್ತಡಕ್ಕೆ ಒಳಗಾಗುತ್ತಾರೆ.ಸ್ವಲ್ಪ ಖಿನ್ನತೆ ಇರುವ ಮಕ್ಕಳನ್ನ ಇತರ ಒಂಟಿಯಾಗಿ ಬಿಟ್ಟಾಗ ಅವರಿಗೆ ಆತ್ಮ-ಹತ್ಯೆ ಮಾಡಿಕೊಳ್ಳುವ ಒಂದು ಮನಸ್ಸು ಉಂಟಾಗಿ ಈ ರೀತಿಯಾದ ಪರಿಣಾಮ ಉಂಟಾಗುತ್ತದೆ ಅಂತ ಮನೋವೈದ್ಯರು ಹೇಳಿದ್ದಾರೆ. ಮಾಹಿತಿ ಇಷ್ಟವಾದಲ್ಲಿ ಲೈಕ್ ಮಾಡಿ ಹಾಗೂ ಶೇರ್ ಮಾಡಿ.

Leave a Reply

Your email address will not be published. Required fields are marked *