ತಾಯಿಗಿಂತ ಮಿಗಿಲಾದ ದೇವರಿಲ್ಲ ಎನ್ನುವ ಮಾತಿದೆ. ಜಗತ್ತಿನಲ್ಲಿ ಕೆಟ್ಟ ತಾಯಿ ಇರಬಹುದು.ಆದರೆ ಕೆಟ್ಟ ಮಕ್ಕಳಂತೂ ಖಂಡಿತ ಇರಲ್ಲ. ಆದರೆ ಇದೀಗ -ಕೆಟ್ಟ ತಾಯಿಯು ಇರುತ್ತಾರೆ ಎನ್ನುವುದಕ್ಕೆ ಈ ಘಟನೆಯು ಸಾಕ್ಷಿಯಾಗಿದೆ. ಕರುಣೆಯಿಲ್ಲದ ತಾಯಿಯೊಬ್ಬಳು ತನ್ನ ಸ್ವಂತ ಮಕ್ಕಳಿಗೆ ವಿ-ಷ ನೀಡಿ ಕೊಂ-ದಿರುವ ಘಟನೆಯೊಂದು ನಡೆದಿದ್ದು ಎಲ್ಲರನ್ನು ಬೆ-ಚ್ಚಿ ಬೀಳಿಸಿದೆ.
30 ವರ್ಷದ ವಿಜಯ್ (Vijay) ಖಾಸಗಿ ಬ್ಯಾಂಕ್‌ನಲ್ಲಿ ಕೆಲಸ ಮಾಡುತ್ತಿದ್ದಾರೆ. ಆ-ರೋಪಿಯಾಗಿರುವ ಅಭಿರಾಮಿ (Abhirami) ಗೆ ಅಜಯ್ (Ajay) ಮತ್ತು ಕರುಣಿಕಾ (Karunika) ಎಂಬ ಇಬ್ಬರು ಮಕ್ಕಳಿದ್ದರು. ಕೆಲಸದ ನಿಮಿತ್ತ ಬ್ಯಾಂಕ್‌ನಲ್ಲಿಯೇ ಉಳಿದುಕೊಂಡಿದ್ದ ವಿಜಯ್ ಶನಿವಾರ ಮುಂಜಾನೆ ಬೆಳಗ್ಗೆ ಮನೆಗೆ ಬಂದೊಡನೆ ಶಾ-ಕ್ ವೊಂದು ಕಾದಿದೆ. ಹೌದು, ವಿಜಯ್ ಮನೆಗೆ ಬಂದಾಗ ಮುಖ್ಯ ಬಾಗಿಲಿಗೆ ಬೀಗ ಹಾಕಿದ್ದು ಬಾಗಿಲು ಒಡೆದು ನೋಡಿದಾಗ ತನ್ನ ಇಬ್ಬರೂ ಮಕ್ಕಳು ಮೃ-ತ ಪಟ್ಟಿರುವುದು ತಿಳಿದಿದೆ.
ವಿಜಯ್ ಅವರು ಮಕ್ಕಳನ್ನು ಈ ಸ್ಥಿತಿಯನ್ನು ನೋಡಿ ಜೋರಾಗಿ ಅಳುತ್ತಿರುವಾಗಲೇ ಅಕ್ಕ ಪಕ್ಕದವರು ಸೇರಿದ್ದು, ಕೊನೆಗೆ ಸ್ಥಳಕ್ಕೆ ಪೊಲೀಸರು ಆಗಮಿಸಿ ಅಲ್ಲಿನ ಪರಿಸ್ಥಿತಿಯನ್ನು ನಿಯಂತ್ರಿಸಿದ್ದಾರೆ. ಬಳಿಕ ಪೊಲೀಸರು ಮೃ-ತದೇಹಗಳನ್ನು ಮ-ರಣೋತ್ತರ ಪರೀಕ್ಷೆಗಾಗಿ ಆಸ್ಪತ್ರೆಗೆ ರವಾನಿಸಿದ್ದಾರೆ. ಆದರೆ ಈ ಪ್ರಕರಣವನ್ನು ಕೈಗೆತ್ತಿಕೊಂಡ ಪೊಲೀಸರು ತನಿಖೆ ಕೈಗೊಂಡಿದ್ದಾರೆ.
ಪ್ರಾಥಮಿಕ ತನಿಖೆಯಲ್ಲಿ ದಂಪತಿ ನಡುವೆ ಪದೇ ಪದೇ ಮನೆಯಲ್ಲಿ ಜಗಳ ನಡೆಯುತ್ತಿತ್ತು.ಈ ಅಭಿರಾಮಿ ವಿ-ವಾಹೇತರ ಸಂಬಂಧ ಹೊಂದಿದ್ದು, ಹೀಗಾಗಿ ಮಗಳು ಹಾಗೂ ಪತಿಯ ಕಥೆಯನ್ನು ಮುಗಿಸಲು ಮುಂದಾಗಿದ್ದಾಳೆ ಎನ್ನುವುದು ಬೆಳಕಿಗೆ ಬಂದಿದೆ. ಈ ಪ್ರಕರಣಕ್ಕೆ ಸಂಬಂಧ ಪಟ್ಟಂತೆ ಪೊಲೀಸರು ಎರಡು ತಂಡಗಳನ್ನು ರಚಿಸಿದ್ದು, ಈ ಅಭಿರಾಮಿಯ ಪ್ರಿಯಕರ ಸುಂದರ್ (Priyakar Sundar) ಎನ್ನುವವನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.
ತಾನು ಮತ್ತು ಅಭಿರಾಮಿ ಸೇರಿ ಮಕ್ಕಳ ಹಾಲಿನಲ್ಲಿ ವಿ-ಷ ಬೆರೆಸಿ ಕೊಂ-ದಿರುವುದಾಗಿ ಸುಂದರ್ ತನಿಖೆಯಲ್ಲಿ ತಪ್ಪೊಪ್ಪಿಕೊಂಡಿದ್ದಾನೆ. ಇತ್ತ ವಿಜಯ್‌ಗಾಗಿ ಒಂದು ಲೋಟ ಹಾಲು ಕೂಡ ಸಿದ್ಧಪಡಿಸಿದ್ದು, ಆದರೆ ಅವರು ಮನೆಗೆ ಬಂದಿಲ್ಲ ಎಂದು ಹೇಳಿದ್ದಾರೆ. ಇತ್ತ ಅಭಿರಾಮಿ ಪ-ತ್ತೆಗೆ ಪೊಲೀಸರು ಹುಡುಕಾಟ ನಡೆಸಿದ್ದು, ಪೊಲೀಸರ ಕೈಗೆ ಸಿಕ್ಕಿ ಹಾಕಿಕೊಂಡ ಅಭಿರಾಮಿ ಕೊನೆಗೆ ತಪ್ಪೊಪ್ಪಿಕೊಂಡಿದ್ದಾಳೆ. ಈ ಇಬ್ಬರೂ ಕೂಡ ಮದುವೆಯಾಗಿ ಕನ್ಯಾಕುಮಾರಿಯಲ್ಲಿ ನೆಲೆಸಲು ಯೋಜಿಸಲಾಗಿತ್ತು ಎನ್ನುವುದು ಬೆಳಕಿಗೆ ಬಂದಿದ್ದು, ತಾಯಿಯೇ ತನ್ನ ಮಕ್ಕಳ ಜೀವ ತೆಗೆ-ಯಲು ಮುಂದಾಗಿದ್ದು ನಿಜಕ್ಕೂ ವಿಪರ್ಯಾಸ.