ಗಂಡ ವಿದೇಶದಲ್ಲಿ ಪರದಾಟ. ತಾಯಿ ಮನೆಯಲ್ಲಿದ್ದ ಹೆಂಡತಿ ಬೇರೆ ಗಂಡಸಿನ ಜೋತೆ ಕಬಡ್ಡಿ ಆಟ. ನಂತರ ತಂದೆಯಿಂದಲೇ ಕೊ ಲೆಯಾದ ಮಹಿಳೆ. ಕಾರಣ ಏನು ನೋಡಿ!!

Vempalle vanajarani and guruvendra : ಮದುವೆ ಎನ್ನುವುದು ಪ್ರತಿಯೊಬ್ಬ ಜೀವನದಲ್ಲೂ ಬಹುದೊಡ್ಡ ಅಧ್ಯಾಯ. ಹೌದು ಪ್ರತಿಯೊಬ್ಬರು ತಮ್ಮ ಮದುವೆಯ ಬಗ್ಗೆ ಸಾವಿರಾರು ಕನಸುಗಳನ್ನು ಕಂಡಿರುವುದು ಸಹಜ. ಅದು ಅಲ್ಲದೇ, ಮದುವೆ ಎನ್ನುವ ಬಂಧಕ್ಕೆ ಒಳಪಟ್ಟ ಮೇಲೆ ಜವಾಬ್ದಾರಿಗಳು ಹೆಚ್ಚಾಗುತ್ತದೆ. ಹೊಸದಾಗಿ ಸಂಬಂಧಗಳು ಬೆಸೆದುಕೊಂಡು ಬಿಡುತ್ತದೆ. ಆದರೆ ಸಂಬಂಧಗಳು ಉಳಿಯಬೇಕಾದರೆ ನಂಬಿಕೆ ಎಂಬ ಅಡಿಪಾಯ ಗಟ್ಟಿಯಾಗಿರಬೇಕು.

ಹೀಗಿದ್ದಾಗ ಮಾತ್ರ ಸಂಬಂಧಗಳು ಜೀವನ ಪರ್ಯಂತ ಜೋಪಾನವಾಗಿ ಕಾಪಾಡಲು ಸಾಧ್ಯ. ಗಂಡ ಹೆಂಡತಿಯರಲ್ಲಿ ಒಬ್ಬರು ನಂಬಿಕೆಯನ್ನು ಕಳೆದುಕೊಳ್ಳುವಂತೆ ಮಾಡಿದರೆ ಅಲ್ಲಿಗೂ ಸಂಬಂಧವೆಂಬ ಕೊಂಡಿ ಕಳಚಿ ಹಾಗೆ ಎನ್ನಬಹುದು.ಅಂದಹಾಗೆ, ಇಲ್ಲೊಬ್ಬ ವಿವಾಹಿತ ಮಹಿಳೆಯ ಪತಿ ಕೆಲಸದ ನಿಮಿತ್ತ ಬೇರೆ ದೇಶಗಳಲ್ಲಿದ್ದರೆ, ಆದರೆ ಈಕೆಯು ಮಾಡಿರುವ ಕೆಲಸವೇ ಕೇಳಿದರೆ ಶಾಕ್ ಆಗುವುದು ಪಕ್ಕಾ.

ಹೌದು, ತವರು ಮನೆಯ ಸಮೀಪದ ವ್ಯಕ್ತಿಯ ಸಂಬಂಧಬೆಳೆಸಿದ್ದಳು. ಪತಿಯು ವಿದೇಶದಿಂದ ಬಂದಾಗ ಪತಿಯ ಬಳಿ ವಿಚ್ಛೇಧನ ಕೇಳಿದ್ದಳು. ಇದರಿಂದ ಕೆರಳಿದ ಮಹಿಳೆಯ ತಂದೆಯೂ, ಮಗಳು ಎಂದೂ ನೋಡದೆ ಆಕೆಯನ್ನು ಜೀ-ವ ತೆಗೆದಿರುವ ಘಟನೆಯೂ ಕಡಪ ಜಿಲ್ಲೆಯಲ್ಲಿ ನಡೆದಿತ್ತು. ಜಿಲ್ಲೆಯ ವೇಂಪಲ್ಲೆ ಪಟ್ಟಣದ ಗಾಂಡ್ಲ ಬೀದಿಯಲ್ಲಿ ವಾಸವಾಗಿದ್ದ ಪೊರುಮಾಮಿಳ್ಳ ವನಜಾರಾಣಿಕಿ (29) 2009ರಲ್ಲಿ ಗುರುವೇಂದ್ರ ಎಂಬುವರನ್ನು ವಿವಾಹವಾಗಿದ್ದರು.

ಈ ದಂಪತಿಗೆ ಒಬ್ಬ ಮಗಳಿದ್ದು, ಮಗಳು ಪೂಜಿತಾ ಮೂರನೇ ತರಗತಿಯಲ್ಲಿ ಓದುತ್ತಿದ್ದಳು. ಇತ್ತ ಗುರುವೇಂದ್ರ ಕೆಲಸದ ನಿಮಿತ್ತ ದುಬೈಗೆ ಹೋದಾಗ ವನಜಾರಾಣಿ ಪ್ರದ್ದತ್ತೂರಿನಲ್ಲಿ ಉಳಿದುಕೊಂಡಿದ್ದಳು. ಪತಿ ವಿದೇಶದಲ್ಲಿದ್ದರೆ ಈಕೆಯು ವ್ಯಕ್ತಿಯ ಜೊತೆಗೆ ಸಂಬಂಧ ಹೊಂದಿದ್ದಳು. ಹೀಗಿರುವಾಗ ಜನವರಿಯಲ್ಲಿ ಪತಿ ಗುರುವೇಂದ್ರ ವೇಂಪಲ್ಲೆಗೆ ಮರಳಿದ್ದರು.

ಅಂದಿನಿಂದ ಪತಿಗೆ ವಿಚ್ಛೇದನ ನೀಡಿ ಬೇರೊಬ್ಬರನ್ನು ಮದುವೆಯಾಗಲು ಬಯಸುವುದಾಗಿ ಹೇಳಿದ್ದಳು. ಕಳೆದ ಕೆಲವು ದಿನಗಳಿಂದ ಈ ವಿಚಾರವಾಗಿ ಮನೆಯಲ್ಲಿ ಜಗಳ ನಡೆಯುತ್ತಿತ್ತು. ಪತಿ ಗುರುವೇಂದ್ರ ವನಜಾರಾಣಿ ಪೋಷಕರಿಗೆ ವಿಷಯ ತಿಳಿಸಿದ್ದು, ಆಕೆಯ ಪೋಷಕರು ಕೂಡ ಆಕೆಗೆ ಬುದ್ಧಿ ಹೇಳಲು ಪ್ರಯತ್ನಿಸಿದ್ದರು.

ಹೀಗಿರುವಾಗ ಒಂದು ದಿನ ರಾತ್ರಿ ವನಜಾರಾಣಿ ಅವರ ತಂದೆ ರಾಜಶೇಖರ್, ಆಕೆಯ ಕಿರಿಯ ಸಹೋದರ ಜನಾರ್ದನ್ ಮತ್ತಿತರರು ಆಕೆಯನ್ನು ಓಲೈಸಲು ಯತ್ನಿಸಿದ್ದು, ಎಷ್ಟೇ ಹೇಳಿದರೂ ಅವಳು ತನ್ನ ನಿರ್ಧಾರ ಬದಲಿಸಲಿಲ್ಲ.

ಇದರಿಂದ ತಾಳ್ಮೆ ಕಳೆದುಕೊಂಡ ಆಕೆಯ ತಂದೆ ರಾಜಶೇಖರ್, ಆಕೆಯ ಕುತ್ತಿಗೆಗೆ ನೇ-ಣು ಬಿ-ಗಿದು ಕೊ-ಲೆ ಮಾಡಿದ್ದರು. ಮಾಹಿತಿ ಪಡೆದ ಪೊಲೀಸರು ರಾಜಶೇಖರ್ ಮತ್ತು ಮತ್ತಿಬ್ಬರ ವಿರುದ್ಧ ಪ್ರಕರಣ ದಾಖಲಿಸಿದ್ದರು. ಅಳಿಯ ತನ್ನ ಮಾನ ಕಳೆದುಕೊಳ್ಳುತ್ತಾನೋ.. ಸಂಸಾರದ ಮರ್ಯಾದೆಯ ಬೀದಿ ಪಾಲಾಗುತ್ತದೆ ಎನ್ನುವ ಭ-ಯ ರಾಜಶೇಖರ್ ಗೆ ಇದ್ದದ್ದು ಈ ಘಟನೆಯಿಂದ ಸ್ಪಷ್ಟವಾಗಿ ತಿಳಿಯುತ್ತದೆ.

Leave a Reply

Your email address will not be published. Required fields are marked *