ಸದ್ದಿಲ್ಲದೇ ಅದ್ದೂರಿಯಾಗಿ ಮದುವೆಯಾಗಿ ಎಲ್ಲರಿಗೂ ಶಾಕ್ ಕೊಟ್ಟ ವಾಸುಕಿ ವೈಭವ್! ಹುಡುಗಿ ಯಾರು ಗೊತ್ತಾ?!!..

ಕನ್ನಡ ಚಿತ್ರರಂಗದಲ್ಲಿ ವಿಭಿನ್ನ ಕಂಠದಿಂದ ಹಾಡುಗಳನ್ನು ಹಾಡಿ ಜನಪ್ರಿಯತೆ ಗಳಿಸಿರುವ ವಾಸಕ್ಕಿ ವೈಭವ ಅವರು ಇದೀಗ ವೈವಾಹಿಕ ಜೀವನಕ್ಕೆ ಕಾಲಿಟ್ಟಿದ್ದಾರೆ. ಸದ್ದಿಲ್ಲದೇ ಯಾರಿಗೂ ಗೊತ್ತಾಗದಂತೆ ವಾಸಕಿ ವೈಭವ ತನ್ನ ಮದುವೆಯನ್ನು ಮುಗಿಸಿದ್ದಾರೆ. ಆಡಂಬರವಿಲ್ಲದೆ ತುಂಬಾ ಸರಳ ವಿವಾಹವನ್ನು ಆಗಿರುವ ವಾಸಕಿ ವೈಭವ ಅವರು ಕೈ ಹಿಡಿದಿರುವ ಹುಡುಗಿ ಯಾರು ಎಂಬುದು ಎಲ್ಲರಿಗೂ ಕುತೂಹಲ ಮೂಡಿದೆ..

ವಾಸುಕಿ ವೈಭವ ಮದುವೆಯಾಗುತ್ತಿರುವ ಹುಡುಗಿ ವಾಸುಕಿ ವೈಭವ ಅವರ ಜೀವನದ ಗೆಳತಿ ಹಲವಾರು ವರ್ಷಗಳಿಂದ ಇವರಿಬ್ಬರು ಕುಚಿಕು ಗೆಳೆಯರು. ಈಕೆ ಹೆಸರು ಬೃಂದಾ ವಿಕ್ರಂ ..ರಂಗಭೂಮಿ ಹಿನ್ನಲೆಯ ಬೃಂದಾ ವಿಕ್ರಮ್‌ ಅವರು ಕನ್ನಡ ಚಿತ್ರದಲ್ಲಿ ಕೂಡ ಅಭಿನಯ ಮಾಡಿದ್ದಾರೆ. ಮ್ಯಾನ್ ಆಫ್ ದಿ ಮ್ಯಾಚ್ ಎಂಬ ಚಿತ್ರದಲ್ಲಿ ಇವರು ನಟಿಯಾಗಿ ಅಭಿನಯಿಸಿದ್ದಾರೆ.

ರಾಜಕೀಯ ವೈಭವ ಅವರು ಕೂಡ ಅದೇ ಸಿನಿಮಾದಲ್ಲಿ ನಟನೆ ಮಾಡಿದ್ದರು. ವಾಸುಕಿ ವೈಭವ ಅವರು ಕೂಡ ಇದೀಗ ನಟನಾಗಿ ಹೊರ ಹಮ್ಮಿದ್ದಾರೆ ಟಗರು ಪಲ್ಯ ಎಂಬ ಸಿನಿಮಾದಲ್ಲಿ ಇವರು ಬಣ್ಣ ಹಚ್ಚಿದ್ದಾರೆ. ಬಹು ವರ್ಷದ ಗೆಳತಿ ಅಷ್ಟೇ ಅಲ್ಲದೆ ಇವರಿಬ್ಬರ ವೃತ್ತಿಪರ ಗುರಿ ಕೂಡ ಒಂದೇ ಆಗಿದೆ. ಒಂದೇ ಮನಸ್ಥಿತಿ ಉಳ್ಳುವ ಇವರಿಬ್ಬರೂ ಇದೀಗ ಕೈ ಹಿಡಿದು ತಮ್ಮ ಮುಂದಿನ ದಿನಗಳನ್ನು ಕಳೆಯಲಿದ್ದಾರೆ.

ಅಷ್ಟೇ ಅಲ್ಲದೆ ವಾಸ್ ಕಿ ವೈಭವ ಅವರನ್ನು ಮದುವೆಯಾಗಿರುವ ಬೃಂದಾ ಅವರು ವೃತ್ತಿಪರ ಶಿಕ್ಷಕಿ ಕೂಡ ಹೌದು. ನನ್ನ ಗೆಳತಿಯನ್ನೇ ಮದುವೆಯಾಗಿರುವುದಕ್ಕೆ ವಾಸಿಕೆ ವೈಭವವರು ಈ ರೀತಿಯಾಗಿ ತನ್ನ ಅನಿಸಿಕೆಗಳನ್ನು ಹೊರ ಹಾಕಿದ್ದಾರೆ..”ನನ್ನ ಜೀವನದ ಪ್ರೇಮಿಯನ್ನು ಮದುವೆಯಾಗುತ್ತಿದ್ದೇನೆ. ಇದಕ್ಕಿಂತ ಉತ್ತಮವಾದದ್ದು ಏನಿದೆ. ಇದು ಎಂದೆಂದಿಗೂ ಅತ್ಯುತ್ತಮ ಫೀಲಿಂಗ್‌”

ವಾಸುಕಿ ವೈಭವ್ ಅವರು ಬಿಗ್ ಬಾಸ್ ಗೆ ಬಂದಿದ್ದರೂ ಕೂಡ ತನ್ನ ಗೆಳತಿಯ ಬಗ್ಗೆ ಎಲ್ಲಿಯೂ ಕೂಡ ಹೇಳಿಕೊಂಡಿಲ್ಲ. ಅಷ್ಟೇ ಅಲ್ಲದೆ ಯಾವುದೇ ಸಂದರ್ಶನಗಳಲ್ಲಿ ಕೂಡ ಇವರು ತಾವಾಗಿಯೇ ತನ್ನ ಗರ್ಲ್ ಫ್ರೆಂಡ್ ವಿಷಯವನ್ನು ಬಿಚ್ಚಿಟ್ಟಿಲ್ಲ. ಇತ್ತೀಚೆಗೆ ನಟಿ ತಾರಾ ಅವರೇ ವಾಸುಕಿ ವೈಭವ ಅವರು ಮದುವೆಯಾಗಲಿದ್ದಾರೆ ಎಂಬ ವಿಷಯವನ್ನು ಕೆಲವು ದಿನಗಳ ಹಿಂದೆ ಹೇಳಿದ್ದರು.. ಆದರೆ ಅವರು ತಮ್ಮ ಗೆಳತಿಯನ್ನು ಮದುವೆಯಾಗಲಿದ್ದಾರೆ ಎಂಬುದು ಮದುವೆಯಾದ ಮೇಲೆ ಎಲ್ಲರಿಗೂ ಬಹಿರಂಗವಾಗಿ ಗೊತ್ತಾಗಿದೆ.

Leave a Reply

Your email address will not be published. Required fields are marked *