ಮನೆಯಲ್ಲಿ ಸದಾ ಕಾಲ ಸಂಪತ್ತು ತುಂಬಿ ತುಳುಕಬೇಕಾದರೆ ಈ ಕೆಲಸವನ್ನು ತಪ್ಪದೇ ಮಾಡಿ!!

ಜೀವನದಲ್ಲಿ ಎಲ್ಲರಿಗೂ ಕೂಡ ಸ್ವಂತ ಮನೆ (Own House), ಕಾರು (Car) ಹಾಗೂ ನೆಮ್ಮದಿಯುತ ಜೀವನ ಸಾಗಿಸಬೇಕು ಎನ್ನುವುದು ಇರುತ್ತದೆ. ಆದರೆ ಕೆಲವರ ಬದುಕಿಗೆ ಕಷ್ಟಗಳು ಹಾಗೂ ದುಡಿದ ಹಣ (Money) ವು ಕೈಯಲ್ಲಿ ನಿಲ್ಲುವುದಿಲ್ಲ. ಒಂದು ಯೋಜನೆಯನ್ನು ರೂಪಿಸಿಕೊಂಡೊಡನೆ ಮತ್ತೊಂದು ಸ-ಮಸ್ಯೆಗಳು ಸಾಲುಗಟ್ಟಿ ನಿಂತಿರುತ್ತದೆ. ಹೀಗಾದಾಗ ಸಹಜವಾಗಿಯೇ ಕುಗ್ಗಿಹೋಗುತ್ತಾರೆ.

ಆದರೆ ಮನೆ ಕಾರು ಐಶ್ವರ್ಯ ಧನ ಪ್ರಾಪ್ತಿಗಾಗಿ ಈ ರೀತಿ ಮಾಡಿದರೆ ಸಾಕು. ಮನೆಯಲ್ಲಿ ಸದಾ ಐಶ್ವರ್ಯ, ಧನಾಗಮ ಹಾಗೂ ಸ್ವಂತ ಮನೆಯನ್ನು ಪಡೆಯಬಹುದು. ಈ ಕೆಲಸ ಮಾಡಲು ಅರಳಿ ಎಲೆ, ಆಲದ ಎಲೆ, ಹಾಲು, ಗೊಮೂತ್ರ ಮತ್ತು ಬಿಳಿ ಶೀಟ್ ಗಳು ಬೇಕು. ಸೋಮವಾರದ ದಿನ ಬೆಳಗಿನ ಸಮಯದಲ್ಲಿ ಈ ಕೆಳಗೆ ಹೇಳಿದಂತೆ ಮಾಡಬೇಕು.

ಆದರೆ ನೆನಪಿರಲಿ ಯಾವುದೇ ಕಾರಣಕ್ಕೂ ಋ-ತುಚಕ್ರದ ಸಮಯದಲ್ಲಿ ಮಹಿಳೆಯರು ಹಾಗೂ ಗರ್ಭಿಣಿಯರು ಈ ಕೆಲಸವನ್ನು ಮಾಡಲೇ ಬಾರದು. ಅಂದಹಾಗೆ, ಬಿಳಿ ಪೇಪರ್ ಗೆ ಹಾಲು ಮತ್ತು ಗೊಮೂತ್ರವನ್ನು ಚಿಮುಕಿಸಬೇಕು. ಇದನ್ನು ದೇವರಕೋಣೆಯಲ್ಲಿ ಇಡಬೇಕು. ಇನ್ನು ಅರಳಿ ಎಲೆ ಮತ್ತು ಆಲದ ಎಲೆಯಿಂದ ರಸವನ್ನು ತೆಗೆದು, ಈ ರಸದಿಂದ ಪೇಪರ್ ಮೇಲೆ ಬಾಕ್ಸ್ ತರ ಹಾಕಬೇಕು.

ಪೇಪರ್ ಮೇಲೆ 4 ಬಾಕ್ಸ್ ಹಾಕಿ ಅದರ ಒಳಗೆ 6,1,9,8 ಬರೆಯಬೇಕು. ಆ ನಂತರದಲ್ಲಿ ದೀಪ ದೂಪವನ್ನು ಮಾಡಬೇಕು.ಆ ಬಳಿಕ 6 ಸಂಖ್ಯೆ ಮೇಲೆ ಕೈ ಇಟ್ಟುಕೊಂಡು ಓಂ ನಮಃ ಶಿವಾಯ ಎಂದು ಹೇಳಬೇಕು.1 ಸಂಖ್ಯೆ ಮೇಲೆ ಕೈ ಇಟ್ಟುಕೊಂಡು ಓಂ ನಮೋ ಭಗವತೆ ವಾಸು ದೇವಾಯ ನಮಃ ಎಂದು ಹೇಳಬೇಕು.

ಅದಲ್ಲದೇ, 9 ಸಂಖ್ಯೆ ಮೇಲೆ ಕೈ ಇಟ್ಟುಕೊಂಡು ಓಂ ಶ್ರೀ ವಿಷ್ಣುವೇ ನಮಃ8 ಸಂಖ್ಯೆ ಮೇಲೆ ಕೈ ಇಟ್ಟುಕೊಂಡು ಓಂ ನಮೋ ನವದಾಯ ನಮಃ ಎಂದು ಹೇಳಬೇಕು. ಹೀಗೆ ಮಾಡಿದರೆ ಅಂದುಕೊಂಡ ಎಲ್ಲಾ ಆಸೆಗಳು ಈಡೇರಿ ಮನೆಯಲ್ಲಿ ಧನಪ್ರಾಪ್ತಿಯಾಗುತ್ತದೆ.

Leave a Reply

Your email address will not be published. Required fields are marked *