ಸುಮಾರು ದಿನಗಳಿಂದ ಸೋನು ಗೌಡ ಭಾರಿ ಸುದ್ದಿಯಲ್ಲಿದ್ದಾರೆ ಸಾಮಾಜಿಕ ಜಾಲತಾಣಗಳಲ್ಲಿ ಫೇಮಸ್ ಆಗಿರುವ ವರುಣ್ ಹಾಗೂ ವರ್ಷ ಬ್ರೇಕಪ್ ಆಗಿದೆ ಅಂತ ತಿಳಿದು ಬಂದಿದೆ ಇದಕ್ಕೆ ಸೋನು ಗೌಡ ಕೂಡ ಕೆಲವು ಹೇಳಿಕೆಯನ್ನ ನೀಡಿದ್ದಾರೆ. ಸೋನು ಗೌಡ ಮಾಲ್ಡಿವ್ಸ್ ಗೆ ಹೋದ ಮೇಲೆ ಬಹಳ ವೈರಲ್ ಆಗಿದ್ದಾರೆ ಅವರ ಬಟ್ಟೆ ವಿಹಿತ ವಿಡಿಯೋಗಳು ಬಾರಿ ಸದ್ದು ಮಾಡುತ್ತಿವೆ.
ವರುಣ್ ಮತ್ತು ವರುಷ ಮಧ್ಯೆ ಬ್ರೇಕ್ ಅಪ್ ಕೂಡ ಸೋನು ಗೌಡ ಕಾರಣ ಅಂತ ಹೆಸರು ಕೇಳಿ ಬರುತ್ತಿದೆ ಸೋನು ಗೌಡ ಅವರು ವರುಣ್ ವರ್ಷ ಬ್ರೇಕ್ ಅಪ್ ಗೆ ನನ್ನನ್ನ ಮಧ್ಯ ಏಳಿಬೇಡಿ ಅಂತ ಮಾಧ್ಯಮದ ವಿರುದ್ಧ ಕಿಡಿ ಕಾರಿದ್ದಾರೆ. ವರುಣ್ ವರ್ಷ ಬ್ರೇಕ್ ಅಪ್ ಮಾಡಿದ್ದಾರೆ ನಾನು ಇದಕ್ಕೆ ಕಾರಣರಲ್ಲ ನನಗೂ ಇದುಕ್ಕು ಯಾವುದೇ ಸಂಬಂಧವಿಲ್ಲ ಆದರೂ ಜನ ನನ್ನನ್ನೇ ಟಾರ್ಗೆಟ್ ಮಾಡಿದ್ದಾರೆ ಎಂದು ಸೋನು ಗೌಡ ಕೋಪದಿಂದ ಹೇಳಿದ್ದಾರೆ.
ಇದರಿಂದ ನನಗೆ ತುಂಬಾ ಅವಮಾನವಾಗುತ್ತಿದೆ ನನ್ನ ಸ್ನೇಹಿತರ ಎದುರು ನನಗೆ ತಲೆಯೆತ್ತಿ ನಿಲ್ಲುವುದಕ್ಕಾಗುತ್ತಿಲ್ಲ ಆದರೆ ನನ್ನನ್ನ ಯಾಕೆ ಇದರ ಮಧ್ಯೆ ಎಳೆದಿದ್ದೀರಿ ಅಂತ ಕಿಡಿ ಕಾರಿದ್ದಾರೆ. ನನಗೂ ಇದಕ್ಕೂ ಯಾವುದೇ ಸಂಬಂಧವಿಲ್ಲ ಇದು ಅವರವರ ಸಮಸ್ಯೆ ಅಂತ ಸೋನು ಗೌಡ ಖಡಕ್ಕಾದ ಹೇಳಿಕೆಯೊಂದನ್ನ ನೀಡಿದ್ದಾರೆ.
ವರುಣ್ ಮತ್ತು ವರ್ಷ ಇಬ್ಬರ 5 ವರ್ಷದ ಪ್ರೀತಿ ಮುರಿದುಬಿದ್ದಿದೆ. ಇವರಿಬ್ಬರ ಮಧ್ಯೆ ಸುಮ್ಮನೆ ನನ್ನನ್ನು ಎಳೆದು ತರುತ್ತಿದ್ದಾರೆ ಎಲ್ಲರನ್ನು ನಂಬಿಸುವುದಕ್ಕೆ ಸಾಧ್ಯವಿಲ್ಲ. ಸುಮ್ಮನೆ ನನ್ನನ್ನ ಯಾಕೆ ಹೇಳುತ್ತಿದ್ದೀರಾ ಅಂತ ಕೇಳಿದ್ದಾರೆ ಜನ ನನ್ನನ್ನು ಟ್ರೋಲ್ ಮಾಡ್ತಿದ್ದಾರೆ ಇದಕ್ಕೆ ಕಾರಣ ನಾನಲ್ಲ ನಾನಲ್ಲ ಎಂದು ಪದೇ ಪದೇ ಸೋನು ಗೌಡ ಸಾಮಾಜಿಕ ಜಾಲತಾಣಗಳಲ್ಲಿ, ಸಂದರ್ಶನಗಳಲ್ಲಿ ಹೇಳಿಕೆಯನ್ನ ಕೊಟ್ಟಿದ್ದಾರೆ. ನಮ್ಮ ಮಾಹಿತಿ ಇಷ್ಟವಾದಲ್ಲಿ ಲೈಕ್ ಮಾಡಿ ಹಾಗೂ ಶೇರ್ ಮಾ
