ವರ್ತೂರು ಸಂತೋಷ್ ಅವರು ಒಂದಲ್ಲ ಒಂದು ಕಾಂಟ್ರವರ್ಸಿಯಲ್ಲಿ ಸಿಲುಕಿ ಹಾಕಿಕೊಳ್ಳುತ್ತಿದ್ದಾರೆ. ಇದೀಗ ವರ್ತೂರು ಸಂತೋಷ್ ಅವರಿಗೆ ಮದುವೆಯಾಗಿದೆ ಅಷ್ಟೇ ಅಲ್ಲದೆ ಮದುವೆಯಾಗಿ ಒಂದು ಮಗಳು ಕೂಡ ಇದ್ದಾಳೆ .ಎಂಬ ಶಾಕಿಂಗ್ ಮಾಹಿತಿ ಹೊರ ಬಂದಿದೆ. ನನಗೆ ಮದುವೆ ಆಗಿಲ್ಲ ನಾನು ಅನ್ ಮ್ಯಾರೀಡ್ ಅಂತ ಸ್ವತಹ ವರ್ತೂರು ಸಂತೋಷ್ ಅವರು ಹೇಳಿಕೊಂಡಿದ್ದರು. ಇದೀಗ ವರ್ತೂರು ಸಂತೋಷ ಅವರ ಮಾವ ನೇ ಎಲ್ಲಾ ಸತ್ಯಗಳನ್ನು ಹೊರ ಹಾಕಿದ್ದಾರೆ.
ವರ್ತೂರು ಸಂತೋಷ ಅವರ ಮಾವ ವರ್ತೂರು ಸಂತೋಷ್ ಅವರ ಬಗ್ಗೆ ಈ ರೀತಿ ಹೇಳಿಕೆಗಳನ್ನು ನೀಡಿ ಇದೀಗ ದೊಡ್ಡ ಮಟ್ಟದಲ್ಲಿ ಸಂಚಲನ ಸೃಷ್ಟಿ ಮಾಡಿದ್ದಾರೆ..”ಲಾಕ್ಡೌನ್ ಸಮಯ ಅಂದರೆ ಮಾರ್ಚ್ 2020ರಲ್ಲಿಯೇ ವರ್ತೂರು ಸಂತೋಷ್ ಅವರು ನನ್ನ ಮಗಳನ್ನುಮದುವೆಯಾಗಿದ್ದ..12 ಸಾವಿರ ಜನ ಮದುವೆ ರಿಸೆಪ್ಷನ್ ಗೆ ಬಂದಿದ್ರು. ಹೊಸಕೋಟೆ ಬಳಿಯ ಕಾಟಂನಲ್ಲೂರು ಗೇಟ್ ಬಳಿ ಬರುವ ಕೆ.ಎಂ.ಎಂ ರಾಯಲ್ ನಲ್ಲಿ ಸಡಗರದಿಂದ ಭರ್ಜರಿಯಾಗಿ ಮದುವೆ ಆಗಿತ್ತು.
ಮದುವೆ ಮಾಡಿ ಕೊಟ್ಟ ಮೇಲೆ ನನ್ನ ಮಗಳಿಗೆ ಅವನು ತುಂಬಾ ತೊಂದರೆ ಕೊಡುತ್ತಿದ್ದ. ನನ್ನ ಮುಂದೆ ನನ್ನ ಮಗಳಿಗೆ ಹೊಡೆಯುತ್ತಿದ್ದ.. ಡ್ರ-ಗ್ ಸೇವನೆ ಹಾಗೂ ಪ್ರತಿದಿನ ಮದ್ಯಪಾ ನ ಸೇವನೆ ಮಾಡುತ್ತಿದ್ದ.. ಡ್ರ ಗ್ ಸೇವನೆ ಮಾಡಿ ಈತನನ್ನು ಹಾಸ್ಪಿಟಲ್ಗೆ ಕೂಡ ಸೇರಿಸಿದ್ದೆ, ಅಷ್ಟೇ ಅಲ್ಲದೆ ಈತದ ಮಗಳಿಗೆ ಕೊಡುತ್ತಿದ್ದ ಟಾ’ರ್ಚರ್ ನೋಡಲಾಗದೆ ನಾನೇ ನನ್ನ ಮಗಳನ್ನು ಮನೆಗೆ ಕರೆದುಕೊಂಡು ಬಂದೆ.. ನನ್ನ ಮಗಳು ಎಂ ಎಸ್ ಎ (MSC) ಮುಗಿಸಿದ್ದಾಳೆ ಅವಳ ಕಾಲು ಕೂಡ ಮಣ್ಣು ಆಗದಂತೆ ನೋಡಿಕೊಂಡಿದ್ದೇನೆ ಆದರೆ ಈತ..
ತನ್ನ ಮಗಳಿಗೆ ಚಾ ಕು ತೋರಿಸಿ ಹೆದರಿಸುತ್ತಿದ್ದ ಪ್ರತಿದಿನ ಕಾಟ ಕೊಡುತ್ತಿದ್ದ. ಸೀತ ಹಳ್ಳಿಕಾರ್ ಎಂದು ಎಲ್ಲರೂ ನಂಬಿದ್ದಾರೆ ಆದರೆ ಇವನ ಇನ್ನೊಂದು ಮುಖ ಯಾರು ನೋಡಿಲ್ಲ. ಈತ ಹೇಳುವುದಿಲ್ಲ ಬರೀ ಸುಳ್ಳು. ಇದೀಗ ಬಿಗ್ ಬಾಸ್ ನಲ್ಲಿ ಇವನು ಇನ್ನೊಂದು ಮದುವೆಯಾಗುತ್ತಾನೆ ಎಂಬ ಸುದ್ದಿ ನನಗೆ ಕೇಳಿದೆ.. ಆದಕಾರಣ ನಾನು ಹೀಗೆಲ್ಲಾ ಸತ್ಯವನ್ನು ಹೊರ ಹಾಕುತ್ತಿದ್ದೇನೆ.. ಇದೀಗ ನನ್ನ ಮಗಳ ಹೊಟ್ಟೆಯಲ್ಲಿ ಹುಟ್ಟಿರುವ ಮಗಳು ಸಂತೋಷ್ ನದ್ದೆ.. ಬೇಕಾದರೆ ಡಿಎನ್ಎ ಟೆಸ್ಟ್ ಮಾಡಿಸಿ ನೋಡೋಣ..
ನಾನು ಒಬ್ಬ ರೈತ ಪ್ರತಿ ವರ್ಷ ೭ ಲಕ್ಷ ಟ್ಯಾಕ್ಸ್ ಕಟ್ತೀನಿ.. ನನ್ನ ಮಗಳ ಮದುವೆ ಎಲ್ಲಾ ಖರ್ಚನ್ನು ನಾನೇ ಬರುತ್ತಿದ್ದೇನೆ ಒ ಸಂತೋಷ್ ಬಳಿ 1 ರೂಪಾಯಿಯನ್ನು ಕೂಡ ತೆಗೆದುಕೊಂಡಿಲ್ಲ.. ಅಷ್ಟೇ ಅಲ್ಲದೆ ಮದುವೆ ಮಾಡುವ ಸಮಯದಲ್ಲಿ ಈತನಿಗೆ ಜಮೀನನ್ನು ಕೂಡ ಬರೆದುಕೊಟ್ಟಿದೆ.. ಆದರೆ ಈತನನ್ನು ಮಗಳನ್ನು ಚೆನ್ನಾಗಿ ನೋಡಿಕೊಂಡಿಲ್ಲ ಈತ ಮೋಸಗಾರ ಎಂದು ವರ್ತೂರ್ ಸಂತೋಷ ಅವರ ಮಾವ ಓಪನ್ ಆಗಿ ಎಲ್ಲ ಆರೋಪಗಳನ್ನು ಮಾಡಿದ್ದಾರೆ.. ಇದರಲ್ಲಿ ಎಷ್ಟು ಸತ್ಯ ಎಷ್ಟು ಸುಳ್ಳು ಎಂಬುದನ್ನು ವರ್ತುರ್ ಸಂತೋಷ ಅವರ ಬಾಯಿಯಲ್ಲಿ ಕೇಳಬೇಕು…