ಇದ್ದಕ್ಕಿದ್ದಂತೆ ಬಿಗ್ ಬಾಸ್ ಮನೆಯಿಂದ ವರ್ತೂರ್ ಸಂತೋಷ್ ಅರೆಸ್ಟ್. ಅಷ್ಟಕ್ಕೂ ಸಂತೋಷ್ ಮಾಡಿದ ದೊಡ್ಡ ಅಪರಾಧ ಏನು ಗೊತ್ತಾ!! ನಿಜಕ್ಕೂ ಶಾಕಿಂಗ್!!!

ಇದೇ ಮೊದಲ ಬಾರಿಗೆ ಬಿಗ್ ಬಾಸ್ ಇತಿಹಾಸದಲ್ಲಿ ಸ್ಪರ್ದಿ ಒಬ್ಬರು ಬಿಗ್ ಬಾಸ್ ಮನೆಯಲ್ಲಿ ಇರುವಾಗಲೇ ಅರೆಸ್ಟ್ ಆಗಿರುವ ಘಟನೆ ನಡೆದಿದೆ. ನಿಜಕ್ಕೂ ಇದು ವೀಕ್ಷಕರಿಗೆಲ್ಲ ಶಾಕಿಂಗ್ ಮತ್ತು ಸರ್ಪ್ರೈಸಿಂಗ್ ವಿಷಯವಾಗಿದೆ. ಅಷ್ಟಕ್ಕೂ ಬಿಗ್ ಬಾಸ್ ಶುರುವಾಗಿ ಎರಡು ವಾರಗಳು ಕಳೆಯುತ್ತಿರುವ ಸಂದರ್ಭದಲ್ಲಿ ಬಿಗ್ ಬಾಸ್ ಸ್ಪರ್ಧಿ ಒಬ್ಬರನ್ನು ಅಧಿಕಾರಿಗಳು ಅರೆಸ್ಟ್ ಮಾಡಲು ಅಸಲಿ ಕಾರಣ ಏನು ಗೊತ್ತಾ..

ಅಷ್ಟಕ್ಕೂ Varthur ಸಂತೋಷ ಅವರು ಬಿಗ್ ಬಾಸ್ ಮನೆಯಲ್ಲಿ ಯಾವುದೇ ರೀತಿಯ ಹ-ಲ್ಲೇ ಅಥವಾ ದೌ-ರ್ಜನ್ಯವನ್ನು ಎಸೆಗಿಲ್ಲ ಆದರೂ ಕೂಡ ಇವರನ್ನು ಅರೆಸ್ಟ್ ಮಾಡುವ ಕಾರಣ ಬೇರೆನೇ ಇದೆ.. ಅಷ್ಟಕ್ಕೂ ವರ್ತೂರ್ ಸಂತೋಷ ಅವರನ್ನು ಬಂಧಿಸಿರುವವುರು ಪೊಲೀಸ್ ಅಧಿಕಾರಿಗಳಲ್ಲ ಬದಲಾಗಿ ಅರಣ್ಯ ಅಧಿಕಾರಿಗಳು. !!! ಸಂತೋಷ್ ಮಾಡಿದ ಅಪರಾಧ ಏನಿದು ತಿಳಿದುಕೊಳ್ಳೋಣ ಮುಂದೆ ಹೋಗಿ..

Varthur ಸಂತೋಷ್ ಅವರು ಬಿಗ್ ಬಾಸ್ ಮನೆಯಲ್ಲಿ ಹುಲಿಯ ಉಗುರನ್ನು ಧರಿಸಿರುವುದು ಕಂಡುಬಂದಿದೆ.. ಇದನ್ನು ಗಮನಿಸಿದ ಅರಣ್ಯ ಅಧಿಕಾರಿಗಳು ಪ್ರಕರಣ ದಾಖಲಿಸಿಕೊಂಡು ಇವರನ್ನು ಬಂಧಿಸಿದ್ದಾರೆ ಬಿಗ್ ಬಾಸ್ ಮನೆಯಿಂದಲೇ ಇವರನ್ನು ಅರೆಸ್ಟ್ ಮಾಡಲಾಗಿದೆ ಎಂಬ ಸುದ್ದಿ ಕೇಳಿ ಬರುತ್ತಿದೆ.ರಾಮೋಹಳ್ಳಿ ಅರಣ್ಯಾಧಿಕಾರಿಗಳು ಅವರನ್ನು ಬಂಧಿಸಿದ್ದಾರೆ ಎನ್ನಲಾಗಿದೆ.

ಈ ಒಂದು ಘಟನೆಯನ್ನು ಟಿವಿಯಲ್ಲಿ ಪ್ರಸಾರ ಮಾಡಲಾಗುತ್ತಾ ಇಲ್ಲವಾ ಎಂಬುದನ್ನು ಕಾದು ನೋಡಬೇಕಾಗಿದೆ. ಆದರೆ ಈ ಒಂದು ಘಟನೆ ನಡೆದಿರುವುದು ಬಿಗ್ ಬಾಸ್ ವೀಕ್ಷಕರಲ್ಲಿ ಅಸಮಾಧಾನ ಉಂಟು ಮಾಡಿದೆ ಏಕೆಂದರೆ ಇದು ಹೇಳುವಷ್ಟು ದೊಡ್ಡ ಅಪರಾಧವಲ್ಲ..

ರಾಜಕಾರಣಿಗಳು ಹಾಗೂ ಇನ್ನಿತರ ದೊಡ್ಡ ವ್ಯಕ್ತಿಗಳು ಈ ರೀತಿಯ ಉಗುರನ್ನು ಧರಿಸುವುದು ನಾವು ನೋಡುತ್ತೇವೆ ಆದರೆ ಅವರಿಗೆ ಮಾತ್ರ ಏನು ಮಾಡಲ್ಲ ಎಂಬುದು ಹಲವರ ಚರ್ಚೆ.. ನಿಮಗೆ ಇದರ ಬಗ್ಗೆ ಏನು ಅನಿಸುತ್ತೆ ನಮಗೆ ತಿಳಿಸಿ…

Leave a Reply

Your email address will not be published. Required fields are marked *