ಚಂದನವನದ ಸ್ಟಾರ್ ಸೆಲೆಬ್ರೇಟಿಗಳ ಮನೆಯಲ್ಲಿ ವರಮಹಾಲಕ್ಷ್ಮಿ ಹಬ್ಬದ ಸಂಭ್ರಮ ಮನೆಮಾಡಿದ್ದು ತಾರೆಯರು ತಮ್ಮ ಮನೆಯಲ್ಲಿ ಸಂಪ್ರದಾಯಿಕವಾಗಿ ಲಕ್ಷ್ಮಿ ದೇವರನ್ನು ಯನ್ನು ಪೂಜಿಸಿದ್ದಾರೆ. ಹಬ್ಬದ ಉಡುಗೆ ತೊಟ್ಟು ದೇವರ ಮುಂದೆ ನಿಂತು ನಮಿಸಿದ್ದಾರೆ. ಸ್ಯಾಂಡಲ್ವುಡ್ ತಾರೆಯರಾದ ನಟ ಯಶ್, ರಾಧಿಕಾ ಪಂಡಿತ್, ಸುಮಲತಾ, ನಿಖಿಲ್ ಕುಮಾರ್, ರೇವತಿ, ಲೂಸ್ ಮಾದ ಯೋಗೇಶ್, ಶ್ರೀಲೀಲಾ ಇವರುಗಳ ಮನೆಯಲ್ಲಿ ಹಬ್ಬವನ್ನು ಆಚರಿಸಿದ ಫೋಟೋ ಎಲ್ಲೆಡೆ ವೈ@ರಲ್ ಅಗಿದ್ದು ಅದರಲ್ಲಿ ನಿಖಿಲ್ ಕುಮಾರ್ ಅವರ ಮನೆಯ ಸಂಪ್ರದಾಯಕ ಹಬ್ಬವೂ ಫುಲ್ ಫೇಮಸ್ ಆಗಿದೆ.
ಕಳೆದ ಏಪ್ರಿಲ್ನಲ್ಲಿ ಈ ಜೋಡಿಗಳು ಮದುವೆಯಾಗಿದ್ದು ನಟ ನಿಖಿಲ್ ಕುಮಾರ್ ಇದೀಗ ಮೊದಲನೇ ವರಮಹಾಲಕ್ಷ್ಮಿ ಹಬ್ಬದ ಸಡಗರ, ಸಂಭ್ರಮ, ತಮ್ಮ ತಾಯಿ ಮತ್ತು ಪತ್ನಿ ರೇವತಿ ಜೊತೆ ನಿಖಿಲ್ ಅವರ ಮನೆಯಲ್ಲೇ ನಡೆಸಲಾದ ವಿಶೇಷ ಪೂಜೆಯಲ್ಲಿ ಪಾಲ್ಗೊಂಡಿದ್ದರು. ಜೊತೆಗೆ, ಎಲ್ಲರುಗೂ ಹಬ್ಬದ ಶುಭಾಶಯಗಳನ್ನು ಕೋರುತ್ತಾ ತಮ್ಮ ಫೇಸ್ ಬುಕ್ ಖಾತೆಯಲ್ಲಿ ತಾಯಿ ಹಾಗೂ ಪತ್ನಿಯ ಜೊತೆ ತೆಗೆದಿರುವ ಫೋಟೋ ಪೋಸ್ಟ್ ಮಾಡಿದ್ದಾರೆ. ಈ ಮೂಲಕ ಆ ಫೋಟೋ ತುಂಬಾ ಫೇಮಸ್ ಕೂಡ ಆಗಿತ್ತು.
ಕನ್ನಡ ಚಿತ್ರರಂಗದ ಯುವರಾಜ, ಜಾಗ್ವಾರ್ ನಾಯಕ ನಿಖಿಲ್ ಕುಮಾರ್ ಎಲ್ಲರಿಗೂ ವರಮಹಾಲಕ್ಷ್ಮಿ ಹಬ್ಬದ ಶುಭಾಶಯಗಳು ಎಂದು ಬರೆದುಕೊಂಡು, ಪತ್ನಿ ಹಾಗೂ ಪೂಜೆ ಮಾಡಿರುವ ಲಕ್ಷ್ಮೀ ಜೊತೆ ಫೋಟೋ ಹಂಚಿ ಕೊಂಡಿದ್ದು ಬೊರೊ ಬ್ಬರಿ ಲೈಕ್ಸ್ ಮತ್ತು ಕಾಮೆಂಟ್ ಪಡೆದಿದ್ದು ಅಭಿಮಾನಿಗಳಲ್ಲಿ ಸಂತಸ ಹೆಚ್ಚಿಸಿದೆ.
ಅಷ್ಟು ಮಾತ್ರವಲ್ಲದೆ ತಾಯಿ, ತಂದೆ, ಅಜ್ಜ, ಜೊತೆಗೆ ಲಕ್ಷ್ಮೀ ಪೂಜೆ ಮಾಡಿದ ವಿಡಿಯೋ ಸಹ ಸೋಶಿಯಲ್ ಮೀಡಿಯಾದಲ್ಲಿ ವೈ@ರಲ್ ಆಗಿದೆ. ತುಂಬಾ ಸಂಪ್ರದಾಯಕವಾಗಿ ಆಗಿ ಕಾಣುವ ನಿಖಿಲ್ ಕುಮಾರ್ ಸಾಧ್ಯ ಸಿನೆಮಾದಲ್ಲಿ ಅಷ್ಟಾಗಿ ಸಕ್ರಿಯವಾಗಿಲ್ಲದಿದ್ದರೂ ರಾಜಕೀಯ ಪಕ್ಷದಲ್ಲಿ ಮಿಂಚುವ ವಿಶ್ವಾಸ ಹೊಂದಿದ್ದಾರೆ.
ಈ ಮೂಲಕ ಮುಂದಿನದಿಂದಾದಲ್ಲಿ ಇವರು ಸಿನೆಮಾವನ್ನು ಮುಂದುವರಿಸಿಕೊಂಡು ಹೋಗಬಹುದಾ ಅಥವಾ ಇಲ್ಲವ ಎಂದು ಕಾದುನೋಡಬೇಕಾಗಿದೆ. ಈ ಮಾಹಿತಿ ನಿಮಗೆ ಇಷ್ಟವಾಗಿದ್ದರೆ ನಿಮ್ಮ ಅನಿಸಿಕೆ ಹಾಗೂ ಅಭಿಪ್ರಾಯವನ್ನು ತಪ್ಪದೇ ಕಾಮೆಂಟ್ ಮಾಡಿ ಧನ್ಯವಾದಗಳು.