ಬೇರೆ ಗಂಡಸಿನ ಜೊತೆ ಹಾಸಿಗೆಯಲ್ಲಿ ಕುಣಿದು ಕುಪ್ಪಳಿಸುತ್ತಿರುವಾಗ ಮೂರು ವರ್ಷದ ಮಗು ಅಡ್ಡ ಬಂತು ಅಂತ ತಾಯಿ ಮಾಡಿದ್ದೇನು ನೋಡಿ.. ನಿಜಕ್ಕೂ ದು ರಂತ!!!

Varalakhsmi and jagadeesh : ಗಂಡನಿದ್ದ ದೂರವಾಗಿದ್ದ ಮಹಿಳೆ, ಬೇರೊಬ್ಬ ಗಂಡಸಿನ ಸಹವಾಸಕ್ಕೆ ಬಿದ್ದ ಮಹಿಳೆ ಮಾಡಿದ ಕೆಲಸವೇನು ಗೊತ್ತಾ.. ಮದುವೆ ಎನ್ನುವುದು ಪವಿತ್ರ ಬಂಧ. ಎಲ್ಲೋ ಹುಟ್ಟಿ ಬೆಳೆದ ಗಂಡು ಹೆಣ್ಣು ಇಬ್ಬರೂ ಕೂಡ ಜೊತೆಯಾಗಿ ಬದುಕು ಅಷ್ಟು ಸುಲಭವಲ್ಲ. ಅದರಲ್ಲಿಯೂ ಹೆಣ್ಣು ಮಕ್ಕಳು ತಾವು ಹುಟ್ಟಿ ಬೆಳೆದ ಮನೆಯನ್ನು ಬಿಟ್ಟು ಬಂದು ಬೇರೆ ಮನೆಯ ಆಚಾರ ವಿಚಾರ, ಶಾಸ್ತ್ರ ಸಂಪ್ರದಾಯಗಳಿಗೆ ಹೊಂದಿಕೊಳ್ಳುವುದು ಕಷ್ಟವೇ.

ಆದರೆ ಪ್ರತಿ ಹೆಣ್ಣಿಗೂ ಕೂಡ ಇದು ಅನಿವಾರ್ಯ. ಅದಲ್ಲದೇ ಗಂಡು ಹೆಣ್ಣು ಸುಖವಾಗಿ ಬಾಳಿದರೆ ಬದುಕು ಸ್ವರ್ಗವಾಗುತ್ತದೆ. ಅದೇ ಗಂಡು ಹೆಣ್ಣು ಚಿಕ್ಕ ಪುಟ್ಟ ವಿಚಾರಗಳಿಗೆ ಮುನಿಸಿ ಕೊಂಡರೆ ಬದುಕು ಅರ್ಥವನ್ನು ಕಳೆದುಕೊಳ್ಳುತ್ತದೆ. ಇತ್ತೀಚೆಗಿನ ದಿನಗಳಲ್ಲಿ ಮದುವೆಯಾಗಿದ್ದರೂ ಗುಟ್ಟಾಗಿ ಸಂಬಂಧವನ್ನು ಹೊಂದಿರುತ್ತಾರೆ. ದೇವರಂತಹ ಗಂಡ ಇದ್ದರೂ ಸಣ್ಣ ಪುಟ್ಟ ವಿಚಾರ ಕ್ಕೆ ಜಗಳ ಮಾಡಿಕೊಂಡು ಸಂಬಂಧವನ್ನು ಮುರಿದು ಕೊಂಡು ಬೇರೆಯಾಗುವ ಹೆಣ್ಣು ಮಕ್ಕಳು ಇದ್ದಾರೆ.

ಈ ಸತಿ ಪತಿಗಳ ನಡುವೆ ಹೊಂದಿಕೆ ಎನ್ನುವುದು ದಿನ ಕಳೆದಂತೆ ಕಡಿಮೆಯಾಗುತ್ತಿದೆ. ಅದಲ್ಲದೇ ಕೈ ತುಂಬಾ ಸಂಬಂಧ ತರುವ ಗಂಡನಿದ್ದರೂ, ಗುಣವಂತೆ ಪತ್ನಿಯಿದ್ದರೂ ಬೇರೆ ಸಂಬಂಧಗಳ ಕಡೆಗೆ ಹೆಚ್ಚು ಆಕರ್ಷಣೆಗೆ ಒಳಗಾಗುತ್ತಿರುವುದು ನಿಜಕ್ಕೂ ವಿಪರ್ಯಾಸವೆನ್ನಬಹುದು. ಆದರೆ ಈ ರೀತಿಯಾದಾಗ ಕೆಲವೊಮ್ಮೆ ಸಂಬಂಧಗಳು ಅ-ನಾಹುತಗಳಿಗೂ ಎಡೆ ಮಾಡಿಕೊಡುತ್ತದೆ ಎನ್ನುವುದನ್ನು ಅಲ್ಲಗಳೆಯುವಂತಿಲ್ಲ.

ರಮೇಶ್ ಆಂಧ್ರಪ್ರದೇಶದ ವಿಶಾಖಪಟ್ಟಣದ ಮಾರಿಕಾವಲಸ ಎಂಬ ಹಳ್ಳಿಯಿಂದ ಬಂದವರು. ರಮೇಶ್ ಪತ್ನಿ ಹೆಸರು ವರಲಕ್ಷ್ಮಿ. ಈ ದಂಪತಿಗಳಿಗೆ ಸಿಂಧುಶ್ರೀ ಎಂಬ ಮಗಳಿದ್ದಳು. ಈ ವೇಳೆ ಪತಿಯೊಂದಿಗೆ ಮನಸ್ತಾಪ ಉಂಟಾಗಿ ವರಲಕ್ಷ್ಮಿ ಒಂಟಿಯಾಗಿ ಜೀವನ ನಡೆಸುತ್ತಿದ್ದಳು. ಹೀಗಿರುವಾಗ ಅದೇ ಪ್ರದೇಶದ ಜಗದೀಶ್ ಎಂಬಾತನ ಪರಿಚಯವಾಗಿತ್ತು. ಈ ಪರಿಚಯದಿಂದ ಇಬ್ಬರೂ ನಡುವೆ ಬಾಂಧವ್ಯ ಬೆಳೆದುಕೊಂಡಿತ್ತು.

ಒಂದು ದಿನ ವರಲಕ್ಷ್ಮಿ ಅವರ ಮೂರು ವರ್ಷದ ಮಗು ಏಕಾಏಕಿ ಸಾ-ವನ್ನಪ್ಪಿತ್ತು. ಇತ್ತ ವರಲಕ್ಷ್ಮಿಯೂ ಯಾರಿಗೂ ತಿಳಿಸದೆ ಮೃತ ದೇಹವನ್ನು ಮಣ್ಣು ಮಾಡಿದ್ದಳು. ತದನಂತರ ಆಕೆಯೂ ತನ್ನ ಪತಿಗೆ ಕರೆ ಮಾಡಿ ಮಗು ಸಾ-ವನ್ನಪ್ಪಿರುವ ವಿಚಾರ ತಿಳಿಸಿದ್ದಳು. ಈ ವಿಚಾರ ತಿಳಿಯುತ್ತಿದ್ದಂತೆ ಆಕೆಯ ಪತಿ ಶಾಕ್ ಆಗಿದ್ದು, ಅ-ನುಮಾನಗೊಂಡು ಪೊಲೀಸರಿಗೆ ವಿಷಯ ತಿಳಿಸಿದ್ದನು. ಮಗುವಿನ ಸಾ-ವಿನ ಬಗ್ಗೆ ಗ್ರಾಮಸ್ಥರೂ ಶಂ-ಕೆ ವ್ಯಕ್ತಪಡಿಸಿದ್ದರು.

ಆದರೆ, ಪೊಲೀಸರು ಈ ಬಗ್ಗೆ ಗಂಭೀರವಾಗಿ ತನಿಖೆ ನಡೆಸಿದಾಗ ವರಲಕ್ಷ್ಮಿ, ಆ ವ್ಯಾಪಾರಿಯೊಂದಿಗೆ ಸರಸವಾಡಲು ಮಗು ಅಡ್ಡಿಪಡಿಸಿದ್ದರಿಂದ ಮಗುವನ್ನು ಕೊಂ-ದಿರುವುದಾಗಿ ಹೇಳಿದ್ದಳು. ಈ ವಿಚಾರವು ಹೊರಬರುತ್ತಿದ್ದಂತೆ ಮಹಿಳೆ ಮಾಡಿದ ಕೆಲಸ ಕಂಡು ಗ್ರಾಮಸ್ಥರು ಶಾಕ್ ಆಗಿದ್ದು, ಪೊಲೀಸರು ವರಲಕ್ಷ್ಮಿ ಮತ್ತು ಜಗದೀಶ್ ಇಬ್ಬರನ್ನೂ ಬಂಧಿಸಿದ್ದರು.

Leave a Reply

Your email address will not be published. Required fields are marked *