ಬೇರೊಬ್ಬ ಗಂಡಸಿನ ಕಬ್ಬಡ್ಡಿ ಆಟ ಶುರು ಮಾಡಿದ ಪತ್ನಿ ವೈಷ್ಣವಿಗೆ ಎಚ್ಚರಿಕೆ ಕೊಟ್ಟ ಪತಿ ಅರುಣ್ ಕುಮಾರ್. ನಂತರ ವೈಷ್ಣವಿ ತೋರಿಸೇ ಬಿಟ್ಳು ತನ್ನ ರೌದ್ರಾವತಾರ!!!

Vaishnavi and arun kumar: ಗಂಡ ಹೆಂಡತಿ ಬಂಧವು ಮೂರು ಗಂಟಲ್ಲಿ ಬೆಸೆದಿದೆ. ಆದರೆ ಈ ಬಂಧವನ್ನು ಎಷ್ಟು ಜೋಪಾನ ವಾಗಿ ನೋಡಿಕೊಳ್ಳುತ್ತೇವೆ ಎನ್ನುವುದರ ಮೇಲೆ ಸಂಸಾರವು ನಿಂತಿರುತ್ತದೆ. ದಾಂಪತ್ಯ ಜೀವನವು ಸುಖವಾಗಿ ಇರಬೇಕಾದರೆ ಸತಿಪತಿಯರಿಬ್ಬರೂ ಅನ್ಯೋನ್ಯವಾಗಿರಬೇಕು. ಪ್ರತಿಯೊಬ್ಬರೂ ತಮ್ಮ ವೈವಾಹಿಕ ಜೀವನ ಸುಖಮಯವಾಗಿರಬೇಕು ಎಂದುಕೊಂಡಿರುತ್ತಾರೆ.

ಆದರೆ ಎಲ್ಲರ ಜೀವನವು ಈ ರೀತಿ ಇರುವುದಿಲ್ಲ. ಆದರೆ ಇಂದಿನ ಬದಲಾಗುತ್ತಿರುವ ಕಾಲಘಟ್ಟದಲ್ಲಿ ವೈವಾಹಿಕ ಜೀವನ ಸುಖಮಯವಾಗಿರುವುದು ಮೊದಲಿನಷ್ಟು ಸುಲಭವಾಗಿಲ್ಲ. ದಾಂಪತ್ಯ ಜೀವನದಲ್ಲಿ ಪರಸ್ಪರ ಸಮನ್ವಯದ ಕೊರತೆ, ಅನುಮಾನಗಳು, ತಿಳುವಳಿಕೆಯ ಕೊರತೆ ಸಂಬಂಧಗಳ ಒಡಕು ಮೂಡಲು ಕಾರಣವಾಗುತ್ತಿದೆ.

ಆಧುನಿಕತೆ ಹೆಚ್ಚಾದಂತೆ ಮಾನವನ ಬದುಕಿನ ಶೈಲಿಯಲ್ಲಿ ಬದಲಾವಣೆಯಾಗುತ್ತಿದೆ. ಕೆಲವು ವರ್ಷಗಳ ಹಿಂದೆ, ಮದುವೆಯು ಬೇರ್ಪಡಿಸಲಾಗದ ಬಂಧವಾಗಿತ್ತು. ಎಷ್ಟೇ ಜಗಳವಾದರೂ, ಹಿರಿಯರ ಸಮ್ಮುಖದಲ್ಲಿ ಕಾರಣವೇನಿದ್ದರೂ ಬಗೆಹರಿಸುತ್ತಿದ್ದರು. ಎಷ್ಟೇ ಕಷ್ಟ ಬಂದರೂ ಇಬ್ಬರೂ ಎದುರಿಸಿ ಮುನ್ನಡೆಯುವ ಎನ್ನುವ ಮನಸ್ಥಿತಿಯೂ ಗಂಡ ಹೆಂಡಿರಲ್ಲಿತ್ತು. ಆದರೆ ಇದೀಗ ಸಣ್ಣ ಪುಟ್ಟ ಜಗಳಗಳು ಆದಾಗ ಬೇರ್ಪಡುವವರೇ ಹೆಚ್ಚು.

ಇನ್ನೊಂದೆಡೆ ಮೂವರೇ ವ್ಯಕ್ತಿಯ ಪ್ರವೇಶದಿಂದಾಗಿ ದಾಂಪತ್ಯ ಜೀವನವು ಹಾದಿ ತಪ್ಪುತ್ತಿದೆ. ಇಂತಹದ್ದೇ ಘಟನೆಯೊಂದು ನಡೆದಿದ್ದು, ಈ ಸಂಸಾರದಲ್ಲಿ ನಡೆದದ್ದು ಕೇಳಿದರೆ ಶಾಕ್ ಆಗುವುದು ಪಕ್ಕಾ.ಅರುಣ್‌ಕುಮಾರ್ ತೇಣಿ ಜಿಲ್ಲೆಯ ಕುಲ್ಲಕೌಂಡನ್‌ಪಟ್ಟಿ ಪ್ರದೇಶದವರಾಗಿದ್ದು, ಕಂಬಂನಲ್ಲಿರುವ ಖಾಸಗಿ ಬ್ಯಾಂಕ್‌ನಲ್ಲಿ ಕೆಲಸ ಮಾಡುತ್ತಿದ್ದರು. ಈತ 8 ವರ್ಷಗಳ ಹಿಂದೆ ಅಲ್ಲಿನಗರಂ ಪ್ರದೇಶದ ವೈಷ್ಣವಿ ಎಂಬ ಹುಡುಗಿಯನ್ನು ಮದುವೆಯಾಗಿದ್ದನು.

ಈ ದಂಪತಿಗೆ 7 ವರ್ಷದ ಮಗಳೂ ಇದ್ದಳು. ಇದ್ದಕ್ಕಿದ್ದ ಹಾಗೆ ಅರುಣ್ ಕುಮಾರ್ ಕುತ್ತಿಗೆಗೆ ಗಾ-ಯವಾಗಿದ್ದು, ನಿಗೂಢವಾಗಿ ಮನೆಯಲ್ಲಿ ಶ-ವವಾಗಿ ಪತ್ತೆಯಾಗಿದ್ದರು. ಈ ಸಂಬಂಧ ಅರುಣಕುಮಾರ್ ಸಂಬಂಧಿಕರು ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದರು. ಬಳಿಕ ಸ್ಥಳಕ್ಕೆ ಧಾವಿಸಿದ ಪೊಲೀಸರು ಅರುಣ್‌ಕುಮಾರ್ ಶ-ವವನ್ನು ಹೊರತೆಗೆದು ಮ ರಣೋತ್ತರ ಪರೀಕ್ಷೆಗೆ ಕಳುಹಿಸಿದ್ದರು. ಇದರ ಬೆನ್ನಲ್ಲೇ ಅರುಣಕುಮಾರ್ ಪತ್ನಿ ವೈಷ್ಣವಿ ನಡೆಸಿದ ತನಿಖೆಯಲ್ಲಿ ಬೆಚ್ಚಿ ಬೀಳಿಸುವ ಮಾಹಿತಿ ಹೊರಬಿದ್ದಿತ್ತು.

ಅದೇ ಊರಿನವರಾದ ವೈಷ್ಣವಿ ಹಾಗೂ ಜಯಚಂದ್ರ ನಡುವೆ ಸಂಬಂಧವೊಂದು ಬೆಳೆದಿತ್ತು. ಇವರಿಬ್ಬರ ಸಂಬಂದ ವಿಚಾರ ತಿಳಿಯುತ್ತಿದ್ದಂತೆ ಅರುಣ್ ಕುಮಾರ್ ಪತ್ನಿಗೆ ಎಚ್ಚರಿಕೆ ನೀಡಿದ್ದನು. ತಮ್ಮಿಬ್ಬರ ಸಂಬಂಧಕ್ಕೆ ಅಡ್ಡಿಯಾಗಿರುವ ಅರುಣಕುಮಾರ್ ನನ್ನು ಕೊ ಲ್ಲಲು ಪ್ಲಾನ್ ಮಾಡಿದ್ದರು. ಈ ಖತರ್ನಾಕ್ ಜೋಡಿ.

ಒಂದು ದಿನ ಪತಿ-ಪತ್ನಿಯ ನಡುವೆ ಜಗಳ ನಡೆದಿದ್ದು, ಕೋಪಗೊಂಡ ವೈಷ್ಣವಿ ಜಯಚಂದ್ರನನ್ನು ಮನೆಗೆ ಕರೆಸಿ ಅರುಣಕುಮಾರ್ ಹ ತ್ಯೆ ಮಾಡಿದ್ದಳು ಎನ್ನುವುದು ಬಯಲಾಗಿತ್ತು. ತನಿಖೆಯಿಂದ ಈ ವಿಚಾರ ಹೊರ ಬೀಳುತ್ತಿದ್ದಂತೆ ಪೊಲೀಸರು ವೈಷ್ಣವಿ ಹಾಗೂ ಆಕೆಯ ಪ್ರಿಯಕರನನ್ನು ಬಂಧಿಸಿ ಜೈಲಿಗೆ ಹಾಕುವಲ್ಲಿ ಯಶಸ್ವಿಯಾಗಿದ್ದರು.

Leave a Reply

Your email address will not be published. Required fields are marked *