ನಾಗ ಚೈತನ್ಯ ಸರಿ ಇಲ್ಲ. ಅವನು ಒಳ್ಳೆ ಗಂಡ ಅಲ್ಲ, ಸಮಂತಾಗೆ ತುಂಬಾನೇ ಟಾ’ರ್ಚರ್ ಕೊಟ್ಟಿದ್ದಾನೆ, ಅ’ಬಾರ್ಷನ್ ಕೂಡ ಆಯ್ತು! ನಾಗ ಚೈತನ್ಯ ಅಸಲಿ ಮುಖ ಬಯಲಿಗೆ ಎಳೆದ ಟ್ವಿಟ್!!

ಖ್ಯಾತ ಜೋಡಿ ನಾಗ ಚೈತನ್ಯ-ಸಮಂತಾ ಬ್ರೇಕ್ ಅಪ್ ಆಗಿದ್ದು ಯಾಕೆ ಗೊತ್ತಾ? ಇವರಿಬ್ಬರ ಸಂಬಂಧ ಮುರಿದು ಬಿದ್ದಿದ್ದರ ಕಾರಣದ ಬಗ್ಗೆ ಟ್ವೀಟ್ ಚಲನಚಿತ್ರ ವಿಮರ್ಶಕ.. ಖ್ಯಾತ ನಟಿ ಸಮಂತಾ ಸದಾ ಸುದ್ದಿ ಯಲ್ಲಿರುವ ನಟಿಮಣಿಯರಲ್ಲಿ ಒಬ್ಬರು. ಹೌದು, ದಕ್ಷಿಣ ಭಾರತ ಸಿನಿಮಾರಂಗದ ಖ್ಯಾತ ನಟಿ ಸಮಂತಾರವರು ಮೈಯೋಸಿಟಿಸ್ ಕಾಯಿಲೆಯಿಂದಾಗಿ ಮಾಧ್ಯಮದ ಮುಂದೆ ಕಾಣಿಸಿಕೊಳ್ಳುತ್ತಿರಲಿಲ್ಲ.

ಈ ಹಿಂದೆಯಷ್ಟೇ ಟಾಲಿವುಡ್‌ ನಟಿ ಸಮಂತಾ ಚೇತರಿಸಿಕೊಂಡಿದ್ದು ವಿದೇಶದಿಂದ ಮತ್ತೆ ವಾಪಾಸ್ ಆಗಿದ್ದರು. ಏರ್ಪೋರ್ಟ್ ನಲ್ಲಿ ಕಾಣಿಸಿಕೊಂಡಿರುವ ಸಮಂತಾ ಕ್ಯಾಮರಾ ಕಣ್ಣಿಗೆ ಸೆರೆಯಾಗಿದ್ದರು. ಇನ್ನು ಏರ್‌ಪೋರ್ಟ್‌ನಲ್ಲಿ ಕ್ಯಾಮೆರಾಗಳನ್ನು ಕಂಡರೂ ನಟಿ ಸಮಂತಾ ಯಾವುದೇ ರಿಯಾಕ್ಷನ್ ಮಾಡಿಲ್ಲ. ತೀರಾ ಡಲ್ ಆಗಿರುವಂತೆ ನಟಿ ಸಮಂತಾ ಕಂಡುಬಂದಿದ್ದು, ಅಭಿಮಾನಿಗಳು ಸೆಲ್ಫಿ ಕೇಳಿದಾಗಲೂ ಸಮಂತಾ ಸುಮ್ಮನೆ ನಿಂತುಬಿಟ್ಟಿದ್ದರು.

ಬಿಳಿ ಬಣ್ಣದ ಡ್ರೆಸ್ ನಲ್ಲಿ ಕಾಣಿಸಿಕೊಂಡಿದ್ದು ನಟಿಯ ಸಮಂತಾ ವಿಡಿಯೋ ವೈರಲ್ ಆಗಿತ್ತು. ಆರೋಗ್ಯ ಸಮಸ್ಯೆಯಿಂದ ಚೇತರಿಸಿಕೊಂಡಿರುವ ನಟಿ ಸಮಂತಾರವರು ಸಿನಿ ಬದುಕಿನಲ್ಲಿ ಬ್ಯುಸಿಯಾಗಿದ್ದಾರೆ. ಸೋಶಿಯಲ್ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ಆಕ್ಟಿವ್ ಆಗಿರುವ ನಟಿ ಸಮಂತಾ ಲಿಂಗ ಭೈರವಿ ದೇವಿಯ ಆರಾಧನೆಯಲ್ಲಿ ಮುಳುಗಿರುವ ಫೋಟೋವೊಂದನ್ನು ಹಂಚಿಕೊಂಡಿದ್ದಾರೆ. ನಂಬಿಕೆಯೇ ಜೀವನದ ಮುಖ್ಯ ಶಕ್ತಿ. ನಂಬಿಕೆಯೇ ನಿಮ್ಮನ್ನು ಶಾಂತವಾಗಿರಿಸುತ್ತದೆ.

ನಂಬಿಕೆಯೇ ನಿಮ್ಮ ಗುರು. ನಂಬಿಕೆಯೇ ನಿಮ್ಮನ್ನು ಬೆಳೆಸುತ್ತದೆ ಎಂದು ದೇವಿಯ ಮುಂದೆ ಸಮಂತಾ ಕುಳಿತು ಧ್ಯಾನ ಮಾಡ್ತಿರುವ ಫೋಟೋವನ್ನ ಹಂಚಿಕೊಂಡಿದ್ದಾರೆ. ಸದ್ಯಕ್ಕೆ ನಟಿಯ ಪೋಸ್ಟ್ ವೊಂದು ಸೋಶಿಯಲ್ ಮೀಡಿಯಾದಲ್ಲಿ ಸಖತ್ ಸದ್ದು ಮಾಡುತ್ತಿದೆ. ಅದಲ್ಲದೇ ಸಿನಿ ಕೆರಿಯರ್ ನಡುವೆ ಜಿಮ್ ವರ್ಕ್ ಔಟ್ ಎಂದು ಗಮನ ಹರಿಸುತ್ತಿದ್ದಾರೆ. ನಾಗ ಚೈತನ್ಯ ಅವರನ್ನು ಪ್ರೀತಿಸಿ ಮದುವೆಯಾಗಿದ್ದ ಜೋಡಿ. ವಿಚ್ಛೇಧನದ ಬಳಿಕ ಸಾಕಷ್ಟು ಸುದ್ದಿಗಳು ಹರಿದಾಡಿದ್ದವು. ಆದರೆ ಇದೀಗ ಸಮಂತಾ-ನಾಗ ಚೈತನ್ಯ ವಿಚ್ಛೇದನ ವಿಚಾರವಾಗಿ ಸಿನಿಮಾ ವಿಮರ್ಶಕರೊಬ್ಬರು ಮಾಡಿರುವ ಟ್ವೀಟ್ ಸಂಚಲನ ಮೂಡಿಸಿದೆ.

ಹೌದು, ಯೇ ಮಾಯಾ ಚೇಸಾವೆ ಸಿನಿಮಾ ಮೂಲಕ ನಾಗ ಚೈತನ್ಯ ಹಾಗೂ ನಟಿ ಸಮಂತಾ ಸ್ನೇಹ ಬೆಳೆಯಿತು. ಈ ಸ್ನೇಹವು ಕ್ರಮೇಣವಾಗಿ ಪ್ರೇಮವಾಗಿ ಬದಲಾಗಿ, ಇಬ್ಬರೂ ತಮ್ಮ ಕುಟುಂಬವನ್ನು ಒಪ್ಪಿಸಿ ಮದುವೆ ಮುದ್ರೆ ಒತ್ತಿದರು. ಅದಲ್ಲದೇ ಸಾಂಪ್ರದಾಯಿಕ ಹಿಂದೂ ಮತ್ತು ಕ್ರಿ:ಶ್ಚಿಯನ್ ರೀತಿಯಲ್ಲಿ ವೈವಾಹಿಕ ಜೀವನಕ್ಕೆ ಕಾಲಿಟ್ಟರು. ನಾಲ್ಕು ವರ್ಷಗಳ ಕಾಲ ದಾಂಪತ್ಯ ಜೀವನ ನಡೆಸಿದ ಈ ಜೋಡಿಯೂ ಏಕಾಏಕಿ ತಮ್ಮ ಸೋಶಿಯಲ್ ಮೀಡಿಯಾ ಮೂಲಕ ಇಬ್ಬರೂ ವಿ’ಚ್ಛೇದನ ಬಗ್ಗೆ ಅಧಿಕೃತವಾಗಿ ತಿಳಿಸಿದರು.

ವಿಚ್ಛೇದನ ಪಡೆದ ಬಳಿಕ ತಮ್ಮ ತಮ್ಮ ಸಿನಿಮಾ ಕೆಲಸಗಳಲ್ಲಿ ಬ್ಯುಸಿ ಆಗಿದ್ದಾರೆ. ಸಮಂತಾ ಕೈಯಲ್ಲಿ ಸಾಲು ಸಾಲು ಸಿನಿಮಾಗಳಿದ್ದು, ವೆಬ್ ಸಿರೀಸ್ ನಲ್ಲಿ ನಟಿಸುತ್ತಿದ್ದಾರೆ. ಇತ್ತ ನಾಗಚೈತನ್ಯ ಕೂಡ ವೃತ್ತಿ ಜೀವನದಲ್ಲಿ ಬ್ಯುಸಿಯಾಗಿದ್ದಾರೆ. ಹೀಗಿರುವಾಗಲೇ ನಾಗ ಚೈತನ್ಯ-ಸಮಂತಾ ಬ್ರೇಕ್ ಅಪ್ ಆಗಿದ್ದು ಯಾಕೆ ಎನ್ನುವ ಬಗ್ಗೆ ಸೆನ್ಸಾರ್ ಸದಸ್ಯ ಮತ್ತು ಚಲನಚಿತ್ರ ವಿಮರ್ಶಕ ಉಮೈರ್ ಸಂಧು ಟ್ವೀಟ್ ಮಾಡಿದ್ದಾರೆ.

ಇವರು ಮಾಡಿರುವ ಟ್ವೀಟ್ ಒಂದು ಇದೀಗ ಸಂಚಲನ ಮೂಡಿಸಿದೆ. ನಾಗ ಚೈತನ್ಯ ಕಿ-ರುಕುಳದಿಂದಲೇ ಸಮಂತಾ ಆತನೊಂದಿಗಿನ ಸಂಬಂಧವನ್ನು ಕಳೆದುಕೊಂಡಿದ್ದಾರೆ ಎಂದಿದ್ದಾರೆ. ಅಷ್ಟೇ ಅಲ್ಲದೇ, ನಾಗ ಚೈತನ್ಯ ಒಬ್ಬ ಕೆಟ್ಟ ಗಂಡ. ಅವರು ನನಗೆ ಮಾನಸಿಕವಾಗಿ ಮತ್ತು ದೈಹಿಕವಾಗಿ ಹಿಂ-ಸೆ ಕೊಟ್ಟಿದ್ದಾನೆ. ನಾನು ಗ’ರ್ಭಿಣಿಯಾಗಿದ್ದೆ ಬಳಿಕ ನಾನು ಗರ್ಭಪಾತ ಮಾಡಿಸಬೇಕಾಗಿ ಬಂತು. ಆತನ ಕಿ-ರುಕುಳವನ್ನು ಸಹಿಸಲಾಗುತ್ತಿಲ್ಲ ಎಂದು ಸಮಂತಾ ಹೇಳಿದ್ದಾರೆ ಎಂದು ಉಮರ್ ಸಂಧು ಎಂದು ಹೇಳಿದ್ದಾರೆ.

Leave a Reply

Your email address will not be published. Required fields are marked *