Udaylal ghosh with girl kerala :ಸಂಬಂಧಗಳ ವಿಚಾರದಲ್ಲಿ ಮನುಷ್ಯನ ಮನಸ್ಥಿತಿಯೂ ಎತ್ತ ಸಾಗುತ್ತಿದೆ ಎಂದೆನಿಸುತ್ತದೆ. ದಿನ ಕಳೆದಂತೆ ಎಲ್ಲಾ ಸಂಬಂಧಗಳಲ್ಲಿ ನಂಬಿಕೆಯನ್ನು ಕಳೆದುಕೊಳ್ಳುತ್ತಿದ್ದಾನೆ. ತಮ್ಮ ಸ್ವಾರ್ಥ ಹಾಗೂ ಸಂತೋಷಕ್ಕಾಗಿ ಬೇರೆ ವ್ಯಕ್ತಿಯ ಜೀವನದ ಜೊತೆಗೆ ಚೆಲ್ಲಾಟವಾಡುತ್ತಿರುವುದು ನಿಜಕ್ಕೂ ವಿಪರ್ಯಾಸ ಎನ್ನಬಹುದು. ಇತ್ತೀಚೆಗಷ್ಟೇ ನಡೆದ ಘಟನೆ ಯೊಂದು ಎಲ್ಲರನ್ನು ಬೆಚ್ಚಿ ಬೀಳಿಸಿದೆ.
ಇಬ್ಬರು ಪತ್ನಿಯರು ಕೆಲಸಕ್ಕೆಂದು ವಿದೇಶಕ್ಕೆ ಹೋಗಿದ್ದಾರೆ. ಇತ್ತ ತನ್ನ ಆಸೆ ತೀರಿಸಿಕೊಳ್ಳಲು ಬಾಲಕಿಯ ಮೇಲೆ ಲೈಂ-ಗಿಕ ದೌ-ರ್ಜನ್ಯ ಎಸಗಿದ ಆರೋಪದ ಮೇಲೆ ವ್ಯಕ್ತಿಯೊಬ್ಬನನ್ನು ಕೇರಳ ಪೊಲೀಸರು ಬಂಧಿಸಿದ್ದಾರೆ. ಹೌದು, ಈ ಬಂಧಿತ ಆರೋಪಿಯನ್ನು ಉದಯಲಾಲ್ ಘೋಷ್ (39) ಎನ್ನಲಾಗಿದೆ. ಈ ಉದಯಲಾಲ್ ಘೋಷ್ ಕೇರಳದ ಮುತ್ತೋಮ್ ಮಾಥಾಪರಾ ಕಾಲನಿಯ ನಿವಾಸಿಯಾಗಿದ್ದಾನೆ.
ಈ ಕೃ-ತ್ಯ ಎಸಗಿದ ಬಳಿಕ ಎರ್ನಾಕುಲಂನಲ್ಲಿ ಅವಿತು ಕುಳಿತಿದ್ದನು. ಕೊನೆಗೂ ಈ ಆರೋಪಿಯನ್ನು ಪ-ತ್ತೆ ಹಚ್ಚಿ ಮುತ್ತೋಮ್ ಪೊಲೀಸರು ಬಂಧಿಸಿದ್ದಾರೆ.ಕಳೆದ ಜನವರಿ 26ರಂದು ಈ ಘಟನೆಯೂ ನಡೆಡಿದ್ದು, ಈ ಆರೋಪಿ ಉದಯ ಕುಮಾರ್ ಘೋಷ್, ಇಡುಕಿ ಮೂಲದ ಸಂ-ತ್ರಸ್ತ ಬಾಲಕಿ ಮತ್ತು ಆಕೆಯ ಕುಟುಂಬಕ್ಕೆ ಪರಿಚಯವಿದ್ದನು. ಈ ಸಂ-ತ್ರಸ್ತೆ ಬಾಲಕಿಯೂ ನೆರೆಯ ಜಿಲ್ಲೆಯ ಬುಡಕಟ್ಟು ಹಾಸ್ಟೆಲ್‌ನಲ್ಲಿ ಇದ್ದಳು.
ಆದರೆ ಈ ಬಾಲಕಿ ಹಾಗೂ ಆಕೆಯ ಸಂಬಂಧಿಕರು ಜನವರಿ 26ರಂದು ಮಲಂಕರ ಜಲಾಶಯಕ್ಕೆ ಭೇಟಿ ತೆರಳಿದ್ದರು. ಈ ಆರೋಪಿ ಘೋಷ್, ಬಾಲಕಿ ಹಾಗೂ ಇತರ ಇಬ್ಬರು ಮಕ್ಕಳು ಎರ ದೋಣಿಗಳಲ್ಲಿ ಜಲಾಶಯದ ಬಳಿಯ ಪ್ರದೇಶಕ್ಕೆ ಭೇಟಿ ಕೊಟ್ಟಿದ್ದರು. ಈ ಸಮಯದಲ್ಲಿ ಉದಯ ಕುಮಾರ್ ಅವರು ತನ್ನ ಜೊತೆಗಿದ್ದ ಇಬ್ಬರೂ ಮಕ್ಕಳನ್ನು ವಾಪಸ್ಸು ಕಳುಹಿಸಿದ್ದನು.
ಈ ವೇಳೆ ಸಮೀಪದ ಪೊದೆಯಲ್ಲಿ ಬಾಲಕಿಗೆ ಲೈಂ-ಗಿಕ ಕಿ-ರುಕುಳ ನೀಡಿದ್ದನು. ಇದರಿಂದ ಭ-ಯಗೊಂಡಿದ್ದ ಬಾಲಕಿ ಈ ವಿಚಾರದ ಬಗ್ಗೆ ಯಾರ ಬಳಿ ಕೇಳಿರಲಿಲ್ಲ. ಆದರೆ ಮರುದಿನ ಹಾಸ್ಟೆಲ್ ಗೆ ತೆರಳಿದ ಬಾಲಕಿಯ ವರ್ತನೆಯಲ್ಲಿ ಬದಲಾವಣೆಯಾಗಿರುವುದನ್ನು ಹಾಸ್ಟೆಲ್ ಅಧಿಕಾರಿಗಳು ಗಮನಿಸಿದ್ದರು.
ಕೊನೆಗೆ ಈ ಬಾಲಕಿಯನ್ನು ಕೌನ್ಸೆಲಿಂಗ್‌ಗೆ ಒಳಪಡಿಸಿದಾಗ ಸತ್ಯ ಬಾಯಿ ಬಿಟ್ಟಿದ್ದಾಳೆ. ಆ ಕೂಡಲೇ ಅವರು ಪೊಲೀಸರಿಗೆ ಮಾಹಿತಿ ನೀಡಿದ್ದು, ಪೊಲೀಸರು ಮುತ್ತೋಮ್ ಮಠಪಾರ ತೆರಳಿದ್ದಾರೆ. ಇತ್ತ ಘೋಷ್ ಗಪೊಲೀಸರು ತನ್ನನ್ನು ಹುಡುಕಿಕೊಂಡು ಬಂದಿರುವುದನ್ನು ತಿಳಿದಿದ್ದು ತಲೆಮರೆಸಿಕೊಂಡಿದ್ದನು. ಅದಲ್ಲದೇ, ಅಗ್ನಿಶಾಮಕ ದಳದ ಸಹಾಯದಿಂದ ಅಪ್ರಾಪ್ತ ದೌ-ರ್ಜನ್ಯಕ್ಕೊಳಗಾದ ಸ್ಥಳಕ್ಕೆ ತೆರಳಿದ ಪೊಲೀಸರು ಪರಿಶೀಲನೆ ನಡೆಸಿದ್ದಾರೆ. ಈ ಆರೋಪಿಗೆ ಸೇರಿದ ದೋಣಿಯನ್ನು ವ-ಶಕ್ಕೆ ತೆಗೆದುಕೊಂಡಿದ್ದು,
ಈ ಘಟನೆಯಾದ ಹಲವು ದಿನಗಳ ನಂತರ ಆರೋಪಿಯನ್ನು ಬಂಧಿಸಿದ್ದಾರೆ. ಆದರೆ ಈ ಆರೋಪಿ ಘೋಷ್‌ಗೆ ಇಬ್ಬರು ಪತ್ನಿಯರಿದ್ದು, ಇಬ್ಬರೂ ಕೂಡ ಕೆಲಸಕ್ಕೆಂದು ವಿದೇಶಕ್ಕೆ ತೆರಳಿದ್ದಾರೆ. ತನ್ನ ದೈಹಿಕ ಆಸೆ ತೀರಿಸಿಕೊಳ್ಳಲೂ ಈತನು ಬಾಲಕಿಯ ಮೇಲೆ ಲೈಂ- ಗಿಕ ಕಿ-ರುಕುಳ ನೀಡಿದ್ದಾರೆ ಎಂದು ಪೊಲೀಸರು ಹೇಳಿದ್ದಾರೆ. ಅಂದಹಾಗೆ, ಮುತ್ತೋಮ್ ವೃತ್ತ ನಿರೀಕ್ಷಕ ಪ್ರಿನ್ಸ್ ಜೋಸೆಫ್, ಸನ್ ಇನ್ಸ್‌ಪೆಕ್ಟರ್ ಹಾಶಿಮ್, ಸಿಪಿಒಗಳಾದ ರಾಮ್‌ಕುಮಾರ್, ಪ್ರದೀಪ್, ಪ್ರತಾಪ್ ಮತ್ತು ಜೋಜಿ ನೇತೃತ್ವದ ತಂಡ ಎರ್ನಾಕುಲಂನಲ್ಲಿ ಆರೋಪಿ ಉದಯ ಕುಮಾರ್ ಅವರನ್ನು ಬಂಧಿಸಿದ್ದಾರೆ.