ರಾಗಿ ಮುದ್ದೆಯಲ್ಲಿ ಸೈ ನೈಡ್ ಸೇರಿಸಿ ಕೈಯಾರೆ ಹೆಂಡತಿಗೆ ತಿನ್ನಿಸಿ ಅವಳ ಕಥೆ ಮುಗಿಸಿದ ಗಂಡ. ಅಷ್ಟಕ್ಕೂ ಗಂಡ ಈ ರೀತಿ ಮಾಡಿದ್ದು ಏಕೆ ಗೊತ್ತಾ?..

ಗಂಡ ಹೆಂಡಿರ ನಡುವೆ ಮೂರನೇ ವ್ಯಕ್ತಿಯೂ ಬಂದಾಗ ಸಂಸಾರದ ಬಂಡಿಯು ಬೇರೆ ದಿಕ್ಕಿಗೆ ಸಾಗುತ್ತದೆ. ಈಗ ಹೇಳುತ್ತಿರುವ ಕಥೆಯಲ್ಲಿಯೂ ಹಾಗೆ ಆಗಿದ್ದು, ಇವರಿಬ್ಬರ ಸಂಸಾರಕ್ಕೆ ಯುವತಿಯೂ ಎಂಟ್ರಿ ಕೊಟ್ಟಿದ್ದು, ಕೊನೆಗೆ ಈ ಖ-ತರ್ನಾಕ್ ಪತಿಯೇ ಪತ್ನಿಯ ಕಥೆಯನ್ನು ಮುಗಿಸುವಂತಾಗಿದೆ. ಹೌದು, ಚಿಕ್ಕಮಗಳೂರು ಜಿಲ್ಲೆಯ ಮೂಡಿಗೆರೆ (Chikkamanglore District Mudigere) ಯಲ್ಲಿ ನಡೆದ ಶ್ವೇತಾ ಹ-ತ್ಯೆಯೊಂದು ನಡೆದಿದೆ.

ಶ್ವೇತಾ ಮೂಡಿಗೆರೆ ತಾಲೂಕಿನ ದೇವವೃಂದ ಗ್ರಾಮದ ತನ್ನ ಮಂಗಳವಾರ ಶ-ವವಾಗಿ ಪತ್ತೆಯಾಗಿದ್ದಳು. ಆದರೆ ಇದೀಗ ಈ ಪ್ರಕರಣಕ್ಕೆ ಸಂಬಂಧ ಪಟ್ಟಂತೆ ತಿರುವೊಂದು ಸಿಕ್ಕಿದೆ. ಹೌದು, ಶ್ವೇತಾಳ ಹತ್ಯೆ ಕುರಿತು ಅ-ನುಮಾನ ವ್ಯಕ್ತವಾಗುತ್ತಿದ್ದಂತೆ ದರ್ಶನ್ ಕೊ-ಲೆ ಮಾಡಿದ್ದಾರೆ ಎಂದು ಶ್ವೇತಾ ಕುಟುಂಬದವರು ಆರೋಪ ಮಾಡಿದ್ದರು. ಹೌದು, ಮೃ-ತ ಶ್ವೇತಾ (Shwetha) ಹಾಗೂ ದರ್ಶನ್ (Darshan) ಇಬ್ಬರೂ ಲ್ಯಾಬ್ ಟೆಕ್ನಿಷಿಯನ್ ಆಗಿದ್ದರು.

ಇವರಿಬ್ಬರದ್ದು ಶಿವಮೊಗ್ಗ, ಬೆಂಗಳೂರಿ (Shivamogga and Banglore) ನಲ್ಲಿ ಲ್ಯಾಬ್‌ಗಳಿವೆ. ದರ್ಶನ್ ಮತ್ತು ಶ್ವೇತಾ ಪರಸ್ಪರ ಪ್ರೀತಿಯಲ್ಲಿ ಬಿದ್ದಿದ್ದರು. ಹೀಗಿರುವಾಗ ಮೂರು ವರ್ಷದ ಹಿಂದೆ ವೈವಾಹಿಕ ಜೀವನಕ್ಕೆ ಕಾಲಿಟ್ಟಿದ್ದರು. ಇವರ ಪ್ರೀತಿಗೆ ಒಂದು ಮಗುವು ಕೂಡ ಇತ್ತು. ಹೀಗೆ ಸುಖವಾಗಿ ಸಂಸಾರ ಮಾಡುತ್ತಿದ್ದ ವೇಳೆಯಲ್ಲಿ ಈ ಕುಟುಂಬಕ್ಕೆ ಯಾರದೋ ಕೆ-ಟ್ಟ ದೃಷ್ಟಿ ಬಿದ್ದಿದೆ.

ಈ ಲ್ಯಾಬ್‌ನಲ್ಲಿ ಕೆಲಸ ಮಾಡುವ ಅಶ್ವಿನಿ (Ashwini) ಯ ಮೇಲೆ ದರ್ಶನ್ ಗೆ ಪ್ರೀತಿಯಾಗಿದೆ. ಮದುವೆಯಾಗಿ ಒಂದು ಮಗುವಿದ್ದರೂ ಅಶ್ವಿನಿ ಜೊತೆಗೆ ಸಂಬಂಧ ಬೆಳೆಸಿದ್ದನು. ಶ್ವೇತಾಳಿಗೆ ಈ ವಿಚಾರ ತಿಳಿಯುತ್ತಿದ್ದಂತೆ ಪತಿ ದರ್ಶನ್ ವಿರುದ್ಧ ಅ-ನೈತಿಕ ಸಂಬಂಧದ ಆರೋಪ ಮಾಡಿದ್ದು, ಅಷ್ಟೇ ಅಲ್ಲದೇ ಇದೇ ವಿಚಾರವಾಗಿ ಪತಿಯ ಜೊತೆಗೆ ಜ-ಗಳ ಆಡಿದ್ದಳು. ಆ ಯುವತಿಗೆ ಕರೆ ಮಾಡಿದ್ದ ಶ್ವೇತಾಳು ತನ್ನ ಪತಿಯ ತಂಟೆಗೆ ಬರಬೇಡ ಎಂದು ಎ-ಚ್ಚರಿಕೆ ನೀಡಿದ್ದಳು.

ಹೀಗಿರುವಾಗ ಈ ಶ್ವೇತಾಳು ಶ-ವವಾಗಿ ಪತ್ತೆಯಾಗಿದ್ದಳು. ಆದರೆ ಶ್ವೇತಾಳಿಗೆ ಹೃ-ದಯಾಘಾತವಾಗಿದೆ ಎಂದು ಹೇಳಿದ್ದನು. ಅಷ್ಟೇ ಅಲ್ಲದೇ ಶ್ವೇತಾಳ ಕುಟುಂಬದವರು ಬರುವ ಮೊದಲೇ ಅಂತಿಮ ಕೆಲಸವನ್ನೇಲ್ಲಾ ಮಾಡಿ ಮುಗಿಸಿದ್ದನು. ಹೀಗಾಗಿ ಶ್ವೇತಾಳ ಕುಟುಂಬಸ್ಥರಿಗೆ ದರ್ಶನ್ ಮೇಲೆ ಅ-ನುಮಾನ ವ್ಯಕ್ತವಾಗಿತ್ತು. ಈ ಕಾರಣದಿಂದ ಮ-ರಣೋತ್ತರ ಪರೀಕ್ಷೆ ನಡೆಸಿ ಪೊಲೀಸರಿಗೆ ಮನವಿ ಮಾಡಿದ್ದರು.

ಈ ಮ-ರಣೋತ್ತರ ಪರೀಕ್ಷೆಯಲ್ಲಿ ಹೃ-ದಯಾಘಾತ ಸಂಭವಿಸಿಲ್ಲ. ಆಕೆಯ ದೇಹದಲ್ಲಿ ವಿ-ಷವಿತ್ತು. ಶ್ವೇತಾ ಕೈಮೇಲೆ ಸ-ಣ್ಣ ಗಾಯದ ಗುರುತು ಇತ್ತು ಎನ್ನುವುದು ಬಯಲಾಗಿತ್ತು. ಹೀಗಾಗಿ ದರ್ಶನ್ ಮೇಲಿದ್ದ ಅ-ನುಮಾನವು ಮತ್ತಷ್ಟು ದುಪ್ಪಟ್ಟಾಗಿತ್ತು.ಕೊನೆಗೆ ದರ್ಶನ್ ಅವರನ್ನು ಪೊಲೀಸರು ವಶಪಡಿಸಿಕೊಂಡ ಗೋಣಿಬೀಡು ಪೊಲೀಸರ (Gonibidu Police) ತನಿಖೆ ನಡೆಸುತ್ತಿದ್ದು, ಕೊನೆಗೂ ಈ ಪ್ರಕರಣಕ್ಕೆ ತಿ-ರುವು ಸಿಕ್ಕಿದೆ.

ಶ್ವೇತಾಳ ಪತಿ ದರ್ಶನ್ ಕೊನೆಗೆ ಸತ್ಯ ಬಾಯಿ ಬಿಟ್ಟಿದ್ದು, ಪತ್ನಿಯನ್ನು ತಾನೇ ಕೊ-ಲೆ ಮಾಡಿದ್ದಾಗಿ ಹೇಳಿದ್ದಾನೆ. ರಾಗಿ ಮುದ್ದೆಯಲ್ಲಿ ಸೈ-ನೇಡ್‌ ಬೆರೆಸಿ ಕೊ-ಲೆ ಮಾಡಿರುವ ಬಗ್ಗೆ ಪೊಲೀಸರ ಮುಂದೆ ಹೇಳಿದ್ದಾನೆ. ಒಟ್ಟಿನಲ್ಲಿ ಬದುಕಿ ಬಾಳಬೇಕಿದ್ದ ಶ್ವೇತಾ ಪತಿಯ ಸ್ವಾರ್ಥಕ್ಕೆ ಬ-ಲಿಯಾದದ್ದು ನಿಜಕ್ಕೂ ವಿಪರ್ಯಾಸ.

Leave a Reply

Your email address will not be published. Required fields are marked *