Tulasiraman and anjamman : ಸಂಸಾರದಲ್ಲಿ ಮೂರನೇ ವ್ಯಕ್ತಿಯ ಪ್ರವೇಶ, ವಿಷಯ ತಿಳಿಯುತ್ತಿದ್ದಂತೆ ಪತ್ನಿ ಜೊತೆಗೆ ಜಗಳವಾಡುತ್ತಿದ್ದ ಪತಿ, ಕೋಪದ ಕೈಗೆ ಬುದ್ದಿ ಕೊಟ್ಟ ಈ ಪತಿರಾಯ ಏನು ಮಾಡಿದ್ದ ಗೊತ್ತಾ?.. ಮದುವೆ ಎನ್ನುವುದು ಪ್ರತಿಯೊಬ್ಬರ ಜೀವನ ತಿರುವಿನ ಘಟ್ಟ. ಇಲ್ಲಿ ಗಂಡು ಹೆಣ್ಣು ಹೇಗೆ ಬದುಕುತ್ತಾರೆ ಎನ್ನುವುದರ ಮೇಲೆ ಮದುವೆ ಬಂಧವು ನಿಂತಿರುತ್ತದೆ.
ಮದುವೆಯಾದ ಬಳಿಕ ಹೊಂದಿಕೆ ಎನ್ನುವುದು ಬಹಳ ಮುಖ್ಯವಾದ ಸಂಗತಿಯಾಗಿದೆ. ದಾಂಪತ್ಯ ಜೀವನದಲ್ಲಿ ಏನಾದರೂ ತೊಡಕು ತಪ್ಪುಗಳನ್ನೇ ಹುಡುಕುವುದು ಕೆಲಸವಾದರೆ ಅಲ್ಲಿ ಸಂಬಂಧಗಳು ಕೂಡ ಚೂರು ಚೂರಾಗಿ ಬಿಡುತ್ತದೆ. ಭಿನ್ನಾಭಿಪ್ರಾಯ, ಮನಸ್ತಾಪ, ಜಗಳ ಇದು ಎಲ್ಲಾ ಸಂಬಂಧಗಳಲ್ಲೂ ಸರ್ವೇ ಸಾಮಾನ್ಯ. ಆದರೆ ಎಲ್ಲವನ್ನು ಸರಿದೂಗಿಸಿ ಕೊಂಡು ಹೋಗಬೇಕು.
ಇಬ್ಬರಿಗೂ ಕೂಡ ತಪ್ಪನ್ನು ಒಪ್ಪಿ ಮುಂದೆ ಸಾಗುವ ಮನಸ್ಥಿತಿಯೊಂದು ಇರಲೇಬೇಕು. ಈ ನಡುವೆ ದಾಂಪತ್ಯ ಜೀವನದಲ್ಲಿ ಬೇಡವಾದ ಸಂಬಂಧಗಳು ಹೆಚ್ಚಾಗುತ್ತಿದೆ. ಮೂರನೇ ವ್ಯಕ್ತಿಯ ಮಧ್ಯ ಪ್ರವೇಶದಿಂದ ಸಂಸಾರಗಳು ಬೀದಿಗೆ ಬೀಳುತ್ತಿದೆ. ಇತ್ತೀಚೆಗಿನ ಮೂರನೇ ವ್ಯಕ್ತಿಯ ಪ್ರವೇಶದಿಂದಾಗಿ ಸಂಸಾರವು ಛಿದ್ರವಾಗುತ್ತಿರುವ ಪ್ರಕರಣಗಳು ದಿನೇ ದಿನೇ ಹೆಚ್ಚಾಗುತ್ತಿದೆ.
ಈ ರೀತಿಯಾದಾಗ ಕೋಪದ ಕೈಗೆ ಬುದ್ದಿಯನ್ನು ಕೊಟ್ಟು ನಾನಾ ರೀತಿಯ ಅನಾಹುತವನ್ನು ಮಾಡಿಕೊಳ್ಳುತ್ತಾರೆ. ತುಳಸಿರಾಮನ್ ಅವರು ಸೆಂಗುನ್ರಾಮ್ ಬಳಿಯ ನಲ್ಲೂರು ಅತ್ತಂಗಂಕಲ್ ಗ್ರಾಮದಲ್ಲಿ ವಾಸಿಸುತ್ತಿದ್ದರು. ತುಳಸಿರಾಮನ್ ಪತ್ನಿ ಅಂಜಮ್ಮಾಳ್. ಈ ದಂಪತಿಗಳಿಗೆ ಇಬ್ಬರೂ ಹೆಣ್ಣು ಮಕ್ಕಳು ಮತ್ತು ಒಬ್ಬ ಮಗನಿದ್ದನು. ಮುದ್ದಾದ ಕುಟುಂಬವಿದ್ದು ಸುಖವಾಗಿ ಸಂಸಾರ ನಡೆಸುತ್ತಿದ್ದ ಈ ಅಂಜಮ್ಮಾಳ್ ಅದೇ ಪ್ರದೇಶದ ವ್ಯಕ್ತಿಯೊಂದಿಗೆ ಸಂಬಂಧ ಹೊಂದಿದ್ದಳು.
ಈ ವಿಚಾರವು ಪತಿ ತುಳಸಿರಾಮನ್ ಪತ್ನಿಗೆ ಮೋ-ಸ ಮಾಡುವುದನ್ನು ನಿಲ್ಲಿಸುವಂತೆ ಪದೇ ಪದೇ ಹೇಳುತ್ತಿದ್ದನು. ಆದರೆ ಇದ್ಯಾವುದಕ್ಕೂ ತಲೆಕೆಡಿಸಿಕೊಳ್ಳದೇ ಇದ್ದ ಅಂಜಮ್ಮಾಳ್ ಹಾಗೂ ತುಳಸಿರಾಮನ್ ನಡುವೆ ಆಗಾಗ ಜಗಳ ನಡೆಯುತ್ತಿತ್ತು. ಒಂದು ದಿನ ಇವರಿಬ್ಬರ ನಡುವಿನ ಜಗಳವು ಜೋರಾಗಿತ್ತು. ಇದರಿಂದ ಸಿಟ್ಟಿಗೆಡ್ ತುಳಸಿರಾಮನ್ ಪಕ್ಕದಲ್ಲಿದ್ದ ಸು-ತ್ತಿಗೆಯಿಂದ ಅಂಜಮ್ಮಾಳ ತಲೆಗೆ ಹೊ-ಡೆದಿದ್ದನು.
ಹೊಡೆದ ರಭಸಕ್ಕೆ ಅಂಜಮ್ಮಾಳ್ ರ ಕ್ತದ ಪ್ರವಾಹದಲ್ಲಿಯೇ ಪ್ರಜ್ಞೆ ತಪ್ಪಿ ಬಿದ್ದಿದ್ದರು. ತಕ್ಷಣವೇ ತುಳಸಿರಾಮನ್ ಅಲ್ಲಿಂದ ಪರಾರಿಯಾಗಿದ್ದನು. ಅಂಜಮ್ಮಾಳ್ ನ ಮೂವರು ಮಕ್ಕಳು ಕಿರುಚಾಡುತ್ತಿದ್ದಂತೆ ಸ್ಥಳಕ್ಕೆ ಧಾವಿಸಿದ ನೆರೆಹೊರೆಯವರು ಅಂಜಮ್ಮಳನ್ನು ಆಸ್ಪತ್ರೆಗೆ ಕರೆದೊಯ್ದಿದ್ದರು. ಆದರೆ ಆಸ್ಪತ್ರೆಯಲ್ಲಿ ಚಿಕಿತ್ಸೆ ಫಲಕಾರಿಯಾಗದೆ ಮೃ-ತಪಟ್ಟರು.
ಈ ಸಂಬಂಧ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದು, ತಲೆಮರೆಸಿಕೊಂಡಿರುವ ತುಳಸಿರಾಮನಿಗಾಗಿ ತೀವ್ರ ಶೋಧ ನಡೆಸುತ್ತಿದ್ದರು. ಕೋಪದ ಕೈಗೆ ಬುದ್ಧಿ ಕೊಟ್ಟು ತುಳಸಿರಾಮನ್ ಮಾಡಿದ ಕೆಲಸವು ಎಲ್ಲರಿಗೂ ಶಾಕ್ ನೀಡಿತ್ತು. ಗಂಡ ಹೆಂಡತಿ ಕೆಲವು ನಿರ್ಧಾರರಿಂದ ಮಕ್ಕಳು ಬೀದಿಗೆ ಬೀಳುವುದು ನಿಜಕ್ಕೂ ವಿಪರ್ಯಾಸ.