ಇದೇ ತಿಂಗಳ ಕೊನೆಯಲ್ಲಿ ತುಲಾ ರಾಶಿಯಲ್ಲಿ ಶುಕ್ರನ ಸಂಚಾರ, ಐದು ರಾಶಿಯವರಿಗೆ ಬಂಪರ್, ಇಲ್ಲಿದೆ ನೋಡಿ!!

ಕೆಲವರಿಗೆ ಏಕಾಏಕಿ ಶ್ರೀಮಂತಿಕೆ (Richness) ಯೆನ್ನುವುದು ಬಂದು ಬಿಡುತ್ತವೆ. ಅದಲ್ಲದೇ ಏನು ಇಲ್ಲದಂತೆ ಇದ್ದ ಜನರು ಜೀವನದಲ್ಲಿ ಸಾಕಷ್ಟು ಪ್ರಗತಿಯನ್ನು ಕಾಣುತ್ತಾರೆ. ಇದಕ್ಕೆ ಮುಖ್ಯ ಕಾರಣವೆಂದರೆ ಅದುವೇ ಗ್ರಹಗತಿಗಳಲ್ಲಿನ ಬದಲಾವಣೆಗಳು. ಇದೀಗ ಶುಕ್ರನು ಈ ತಿಂಗಳ ಕೊನೆಯಲ್ಲಿ ಅಂದರೆ ನವೆಂಬರ್ 30 (November 30) ರಂದು ತುಲಾ ರಾಶಿಯಲ್ಲಿ ಚಲಿಸಲಿದ್ದಾನೆ.

ಇದರ ಪರಿಣಾಮವಾಗಿ ಐದು ರಾಶಿಗಳ ಮೇಲೆ ಧನಾತ್ಮಕ ಪರಿಣಾಮಗಳು ಬೀರಲಿದೆ. ಈ ಐದು ರಾಶಿಗಳಿಗೆ ಅದೃಷ್ಟದಾಯಕ ದಿನಗಳು ಬರಲಿದ್ದು ಜೀವನದಲ್ಲಿ ಏಳಿಗೆಯನ್ನು ಕಾಣಲಿದ್ದಾರೆ. ಹಾಗಾದ್ರೆ ಆ ಐದು ರಾಶಿಗಳು ಯಾವುವು ಎನ್ನುವುದರ ಕಂಪ್ಲೀಟ್ ಡೀಟೇಲ್ಸ್ ಈ ಲೇಖನದಲ್ಲಿದೆ.

ತುಲಾ ರಾಶಿ : ತುಲಾ ರಾಶಿಯಲ್ಲಿ ಶುಕ್ರನ ಸಂಚಾರದಿಂದಾಗಿ ತುಲಾರಾಶಿಯವರಿಗೆ ಲಾಭವನ್ನು ತರಲಿದೆ. ಹಣದ ಮೂಲಗಳು ಅಧಿಕವಾಗಲಿದ್ದು ಇದ್ದಕ್ಕಿಂತ ಹಾಗೆಯೇ ಹಣವು ಹರಿದು ಬರಲಿದೆ. ಉದ್ಯೋಗ ಹುಡುಕುತ್ತಿರುವವರಿಗೆ ಹೊಸ ಉದ್ಯೋಗ ಅವಕಾಶಗಳು ಬರಲಿದ್ದು, ಆರ್ಥಿಕ ಸ್ಥಿತಿಯೂ ಬದಲಾಗಲಿದೆ. ಹಣ ಹೂಡಿಕೆಯಂತಹ ಯೋಜನೆಗಳಿಗೆ ಕೈ ಹಾಕುವವರಿಗೆ ಇದೊಂದು ಒಳ್ಳೆಯ ಸಮಯ. ಈ ರಾಶಿಯವರ ಹಣ ಹೂಡಿಕೆಯ ನಿರ್ಧಾರವು ಆರ್ಥಿಕವಾಗಿ ಲಾಭವನ್ನು ತರುವುದರಲ್ಲಿ ಯಾವುದೇ ಸಂದೇಹವಿಲ್ಲ.

ಮಿಥುನ ರಾಶಿ : ಶುಕ್ರನ ರಾಶಿ ಬದಲಾವಣೆಯಿಂದ ಮಿಥುನ ರಾಶಿಯವರ ಜೀವನದಲ್ಲಿಯೂ ಸಾಕಷ್ಟು ಬದಲಾವಣೆಗಳಾಗಿದ್ದು , ಆರ್ಥಿಕ ಸ್ಥಿತಿಯೂ ಸುಧಾರಿಸುತ್ತದೆ. ಹಣ ಹೂಡಿಕೆ ಮಾಡಿ ಲಾಭ ಗಳಿಸುವಿರಿ.ಈಗಾಗಲೇ ಹೂಡಿಕೆ ಮಾಡಿದ್ದರೆ ಅದರಿಂದ ಲಾಭಗಳಾಗಲಿದೆ. ವೃತ್ತಿ ಜೀವನ ಹಾಗೂ ವೈಯುಕ್ತಿಕ ಜೀವನದಲ್ಲಿ ಸಾಕಷ್ಟು ಪ್ರಗತಿಯಾಗಲಿದೆ.

ಕರ್ಕ ರಾಶಿ : ತುಲಾ ರಾಶಿಯಲ್ಲಿ ಶುಕ್ರನ ಸಂಚಾರವು ಉದ್ಯೋಗದಲ್ಲಿ ಬದಲಾವಣೆಗಳಿಗೆ ದಾರಿ ಮಾಡಿಕೊಡುತ್ತವೆ. ಉದ್ಯೋಗಿಗಳಿಗೆ ಬಡ್ತಿಯಂತಹ ಪ್ರಯೋಜನಗಳು ಸಿಗಲಿದೆ. ವ್ಯಾಪಾರ ವ್ಯವಹಾರದಲ್ಲಿ ತೊಡಗಿಸಿಕೊಂಡವರಿಗೆ ಲಾಭದಾಯಕವಾಗಿರಲಿದೆ. ಮಾತು ಸಂಬಂಧವನ್ನು ಹಾಳು ಮಾಡಬಹುದು. ಹೀಗಾಗಿ ಸ್ವಲ್ಪ ಎಚ್ಚರಿಕೆಯನ್ನು ವಹಿಸುವುದು ಅಗತ್ಯ. ಆರೋಗ್ಯ ಸ್ಥಿತಿಯೂ ಉತ್ತಮವಾಗಿರಲಿದೆ.

ವೃಶ್ಚಿಕ ರಾಶಿ : ಶುಕ್ರನ ರಾಶಿ ಬದಲಾವಣೆಯಿಂದಾಗಿ ವಿದ್ಯಾರ್ಥಿಗಳಿಗೆ ವಿದ್ಯಾಭ್ಯಾಸದಲ್ಲಿ ಉತ್ತಮ ಫಲಿತಾಂಶಗಳು ಲಭಿಸಲಿದೆ. ವರಮಾನದ ಮೂಲಗಳು ಅಧಿಕಗಳು ಆರ್ಥಿಕ ಸಮಸ್ಯೆಗಳಿಗೆ ಕೊನೆ ಸಿಗಲಿದೆ. ನಟನೆ ಹಾಗೂ ಕಲಾಕ್ಷೇತ್ರದಲ್ಲಿ ತೊಡಗಿಸಿಕೊಂಡವರು ಹೆಸರು ಹಾಗೂ ಯಶಸ್ಸನ್ನು ಪಡೆಯಲಿದ್ದಾರೆ.

ಮೇಷ ರಾಶಿ: ಈ ರಾಶಿಯವರಿಗೆ ಯವರು ಶುಕ್ರ ಈ ಸಂಚಾರವು ಪ್ರಯೋಜನಕಾರಿಯಾಗಲಿದೆ. ಶುಕ್ರನು ತನ್ನ ಸ್ಥಾನವನ್ನು ಬದಲಾಯಿಸಿಕೊಂಡದ್ದರಿಂದ ಇವರ ಆದಾಯದ ಮೂಲಗಳು ಅಧಿಕವಾಗಲಿದ್ದು, ಹಣವು ಹರಿದು ಬರಲಿದೆ. ಈ ರಾಶಿಯವರ ಕುಟುಂಬದಲ್ಲಿ ಸುಖ ಶಾಂತಿ ನೆಮ್ಮದಿಯೂ ನೆಲೆಸುವುದರ ಜೊತೆಗೆ ಧಾರ್ಮಿಕ ಕಾರ್ಯಗಳಲ್ಲಿ ಭಾಗಿಯಾಗಲಿದ್ದಾರೆ.

Leave a Reply

Your email address will not be published. Required fields are marked *