ಕೇವಲ ಒಂದು 1 ಲಕ್ಷದಿಂದ ಟೊಮೇಟೊ ಸಾಸ್‌ ಬಿಸಿನೆಸ್ ಆರಂಭಿಸಬಹುದು! ಈ ಬಿಸಿನೆಸ್ ನ ವರ್ಷದ ಆದಾಯ ಎಷ್ಟು ಗೊತ್ತಾ!! ಅಬ್ಬಾ ಸೂಪರ್..ಇಲ್ಲಿದೆ ನೋಡಿ!

ನಿಮಗೆ ಒಳ್ಳೆಯ ಆದಾಯ ಬರಬೇಕಾದರೆ ಈ ಬಿಜಿನೆಸ್ ಅನ್ನು ಆರಂಭಿಸಿ.ಹೌದು ಸ್ನೇಹಿತರೆ, ನಿಮಗೆ ಕಡಿಮೆ ಬಂಡವಾಳದಿಂದ ಹೆಚ್ಚಿನ ಆದಾಯ ಪಡೆಯಬೇಕು ಎನ್ನುವವರು ಈ ಬಿಜಿನೆಸ್ ಅನ್ನ ಪ್ರಾರಂಭಿಸಿ. ಇದು ನಿಮಗೆ ಕಡಿಮೆ ಖರ್ಚಿನ ಜೊತೆಗೆ ಒಳ್ಳೆಯ ಆದಾಯವನ್ನು ತಂದುಕೊಡುತ್ತದೆ. ನಗರ ಮಾರುಕಟ್ಟೆಗಳಲ್ಲಿ ಇದಕ್ಕೆ ಉತ್ತಮ ಬೇಡಿಕೆ ಇದೆ. ಈ ಬಿಜಿನೆಸ್ಗೆ ಹೆಚ್ಚು ಖರ್ಚುಗಳಾಗಲಿ ಅಥವಾ ಹೆಚ್ಚಿನ ಸ್ಥಳಾವಕಾಶಗಳಾಗಲಿ ಬೇಕಾಗಿಲ್ಲ. ಕಡಿಮೆ ಖರ್ಚಿನಲ್ಲಿ ನೀವು ಪ್ರಾರಂಭಿಸಬಹುದು.

ಈಗಿನ ದಿನಮಾನಗಳಲ್ಲಿ ಫ್ರಿಡ್ಜ್ ಬರ್ಗರ್ ತಿನ್ನುವುದು, ಫಾಸ್ಟ್ ಫುಡ್ಗಳ ಸಂಖ್ಯೆ ಹೆಚ್ಚಾಗಿದೆ. ಅದಕ್ಕೆ ಟೊಮೆಟೊ ಸಾಸ್ ಬೇಕಾಗುತ್ತದೆ. ದಿನ ಬೆಳಗಾದರೆ ಪ್ರತಿ ಮನೆಮನೆಗಳನ್ನು ಟೊಮೇಟೊ ಸಾಸ್ ಅನ್ನ ಉಪಯೋಗಿಸುವವರ ಸಂಖ್ಯೆ ಜಾಸ್ತಿ ಆಗುತ್ತಿದೆ. ಇದು ಅಭಿವೃದ್ಧಿ ಹೊಂದುತ್ತಿರುವ ಉದ್ಯಮದ ಜೊತೆಗೆ ತುಂಬಾ ಲಾಭದಾಯಕವಾಗಿದೆ. ಹಾಗೂ ಈ ಉದ್ಯಮಕ್ಕೆ ತಕ್ಕ ಬೇಡಿಕೆಯೂ ಇದೆ.

Astrology mahesh bhat

ಇದಕ್ಕೆ ಹೆಚ್ಚು ಸ್ಥಳಾವಕಾಶವಾಗಲಿ ಖರ್ಚುಗಳಾಗಲಿ ಬೇಕಿಲ್ಲ. ಕಡಿಮೆ ಹೂಡಿಕೆಯೊಂದಿಗೆ ಈ ಬಿಜಿನೆಸ್ ಅನ್ನು ನೀವು ಪ್ರಾರಂಭಿಸಬಹುದು. ಪ್ರಧಾನಮಂತ್ರಿ ಮುದ್ರಾ ಯೋಜನೆಯ ಮೂಲಕವೂ ಕೂಡ ನೀವು ಈ ಉದ್ಯಮವನ್ನು ಪ್ರಾರಂಭಿಸಬಹುದು. ಅಂದರೆ ಸರ್ಕಾರದ ಬೆಂಬಲವೂ ಕೂಡ ನಿಮ್ಮ ಉದ್ಯಮಕ್ಕೆ ಇದೆ. ಈ ಉದ್ಯಮವನ್ನು ಆರಂಭಿಸಲು ಸುಮಾರು ಏಳು ಲಕ್ಷಗಳ ಖರ್ಚು ಆಗಬಹುದು. ಉದ್ಯಮಿಗಳು 1.95 ಲಕ್ಷ ರೂಪಾಯಿನ ತಮ್ಮ ಕೈಯಿಂದ ಹಾಕಬೇಕಾಗುತ್ತದೆ. ಉಳಿದ ಮೊತ್ತವನ್ನು ಮುದ್ರಾ ಯೋಜನೆಯಿಂದ ಪಡೆದುಕೊಳ್ಳಬಹುದು.

Tomato sauce business investment and profit 

ಈ ಉದ್ದಿಮೆಗೆ ಬೇಕಾಗುವಂತಹ ಯಂತ್ರೋಪಕರಣಗಳನ್ನು ಖರೀದಿಸಲು ನಿಮಗೆ ಎರಡು ಲಕ್ಷಗಳ ವರೆಗೆ ಬೇಕಾಗಬಹುದು. ಇಂದು ಉಳಿದ ಮೊತ್ತದಲ್ಲಿ ನೀವು ಕಚ್ಚಾ ವಸ್ತುಗಳು, ನೌಕರರ ಸಂಬಳ, ಪ್ಯಾಕೇಜಿಂಗ್ ಇತ್ಯಾದಿಗಳನ್ನು ನೋಡಿಕೊಳ್ಳಬಹುದು. ಈ ಉದ್ದಿಮೆಯನ್ನು ಪ್ರಾರಂಭಿಸಲು ನೀವು ಮುದ್ರ ಯೋಜನೆಯ ಅಡಿಯಲ್ಲಿ ವಿವಿಧ ಬ್ಯಾಂಕುಗಳಿಂದಲೂ ಕೂಡ ಸಾಲವನ್ನು ಪಡೆದುಕೊಳ್ಳಬಹುದು.

ಈ ಉದ್ಯಮಗಳ ಮೂಲಕ ಕಡಿಮೆ ಖರ್ಚಿನಲ್ಲಿ ಸುಮಾರು 40 ಸಾವಿರ ರೂಪಾಯಿಗಳ ಮಾಸಿಕ ಲಾಭವನ್ನು ನೀವು ಪಡೆಯಬಹುದಾಗಿದೆ. ಕನಿಷ್ಟ ಅಂದರು ವರ್ಷಕ್ಕೆ 5-6 ಲಕ್ಷ ರೂಪಾಯಿ ಗಳ ಲಾಭ ಸಿಗುತ್ತದೆ. ಕಡಿಮೆ ಸ್ಥಳವಕಾಶದಲ್ಲಿ ಕಡಿಮೆ ಖರ್ಚಿನಲ್ಲಿ ಒಳ್ಳೆಯ ಆದಾಯವನ್ನು ತರುವ ಉದ್ಯಮ ಇದಾಗಿದೆ.ಹಾಗೂ ನಿರಂತರ ಬೇಡಿಕೆಯ ಉದ್ಯಮ ಅಂತಾನೇ ಹೇಳಬಹುದು. ಆರ್ಥಿಕ ಯಶಸ್ಸನ್ನು ಗಳಿಸುವಲ್ಲಿ ಇದು ತುಂಬಾ ಸಹಕಾರಿಯಾಗಿದೆ. ಮತ್ತೆ ಮುಂದಿನ ಹೊಸ ವಿಷಯದೊಂದಿಗೆ ಭೇಟಿಯಾಗೋಣ. ಮಾಹಿತಿ ಇಷ್ಟವಾದಲ್ಲಿ ಲೈಕ್ ಮಾಡಿ ಹಾಗೂ ಶೇರ್ ಮಾಡಿ.

Leave a Reply

Your email address will not be published. Required fields are marked *