ಸುಖವಾಗಿ ಸಂಸಾರ ಮಾಡುತ್ತಿದ್ದ ಗಂಡ ಹೆಂಡತಿ. ಆ ದಿನ ಮಲಗಿದ್ದ ಪತಿ ಮೇಲಕ್ಕೆ ಏಳಲೇ ಇಲ್ಲ, ತನಿಖೆಯಿಂದ ಹೆಂಡತಿಯ ಅಸಲಿ ಕಥೆ ಬಯಲು, ಎನ್ ಚಾಲಕಿ ಹೆಂಡತಿ ನೋಡಿ!!!

ಮನುಷ್ಯನು ಯಾರನ್ನು ಕೂಡ ನಂಬದ ಸ್ಥಿತಿಗೆ ಬಂದು ತಲುಪಿದ್ದಾನೆ. ಹೀಗಾಗಿ ಸಮಾಜದಲ್ಲಿ ಕೆಲವು ಕ-ಹಿ ಘಟನೆಗಳು ನಡೆಯುತ್ತಿದೆ. ಅದರಲ್ಲಿ ಸಂಬಂಧಗಳಲ್ಲಿ ನಂಬಿಕೆ ಎನ್ನುವುದು ಕಡಿಮೆಯಾಗುತ್ತಿದೆ. ಹೀಗಾಗಿ ಅರಗಿಸಿಕೊಳ್ಳಲು ಸಾಧ್ಯವಿಲ್ಲದ ಘಟನೆಗಳು ನಡೆದು ಎಲ್ಲರನ್ನು ಬೆಚ್ಚಿ ಬೀಳಿಸುತ್ತಿದೆ. ತಿರುವಳ್ಳೂರು ಜಿಲ್ಲೆ (Tiruvalluru District) ಯ ವೆಂಗಂ ಸಮೀಪದ ವನಿಯನ್ ಛತ್ರಂ ಗ್ರಾಮ (Vegam Near Vaniyan chatram gram) ಕ್ಕೆ ಸೇರಿದ ಈ ದಂಪತಿಗಳದ್ದು ಸುಖವಾದ ಸಂಸಾರ.

ಈ ದಂಪತಿಗಳು ಕೂಲಿ ಕಾರ್ಮಿಕರಾಗಿದ್ದು, ಪತ್ನಿ ತಂಗಲಕ್ಷ್ಮಿ (Tangalakshmi) ಹಾಗೂ ಇಬ್ಬರು ಪುತ್ರಿಯರಿದ್ದರು. ಕಳೆದ ವಾರ ರಮೇಶ್ (Ramesh) ಮನೆಯಲ್ಲಿ ನಿ-ಗೂಢವಾಗಿ ಸಾ-ವನ್ನಪ್ಪಿದ್ದು ಎಲ್ಲರಿಗೂ ಕೂಡ ಶಾ-ಕ್ ಆಗಿತ್ತು. ರಮೇಶ್ ವ್ಯಕ್ತಿಯು ಮೃ-ತ ಪಟ್ಟಿದ್ದಾನೆ ಎಂದು ವಿಷಯ ತಿಳಿದ ಕೂಡಲೇ ಪೊಲೀಸರು ಸ್ಥಳಕ್ಕೆ ಧಾವಿಸಿದ್ದು, ರಮೇಶ್ ಮೃ-ತದೇಹವನ್ನು ಮೇಲಕ್ಕೆತ್ತಿ ಮ-ರಣೋತ್ತರ ಪರೀಕ್ಷೆಗಾಗಿ ತಿರುವಳ್ಳೂರು ಸರ್ಕಾರಿ ಆಸ್ಪತ್ರೆ (Government Hospital) ಗೆ ರವಾನಿಸಿದ್ದಾರೆ.

Astrology mahesh bhat

ಈ ಘಟನೆಗೆ ಸಂಬಂಧ ಪಟ್ಟಂತೆ ಅ-ನುಮಾನಾಸ್ಪದ ಸಾ-ವು ಎಂದು ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದಾರೆ.ಕೆಲವೇ ದಿನಗಳಲ್ಲಿ ಮರಣೋತ್ತರ ಪರೀಕ್ಷೆ ವರದಿಯಲ್ಲಿ ರಮೇಶ್ ಉ-ಸಿರುಗಟ್ಟಿ ಸಾ-ವನ್ನಪ್ಪಿದ್ದು ಎನ್ನುವ ವರದಿ ಬಂದಿದೆ. ಈ ವೇಳೆಯಲ್ಲಿ ಪೊಲೀಸರಿಗೆ ಮನೆಯಲ್ಲಿ ಪತ್ನಿ ತಂಗಲಕ್ಷ್ಮಿ ಮೇಲೆ ಅ-ನುಮಾನ ಬಂದಿತ್ತು. ತಂಗ ಲಕ್ಷ್ಮಿಯನ್ನು ತಮ್ಮ ವಶಕ್ಕೆ ಪಡೆದು ವಿಚಾರಣೆ ನಡೆಸಿದ್ದು, ತನಿಖೆಯಲ್ಲಿ ಅವರ ತಪ್ಪೊಪ್ಪಿಗೆ ಪೊಲೀಸ್ ಇಲಾಖೆ (Police Department)ಯನ್ನು ಬೆ-ಚ್ಚಿಬೀಳಿಸಿದೆ.

ಹೌದು, ಪತಿ ರಮೇಶನಿಗೆ ದಿನವೂ ಕೆಲಸಕ್ಕೆ ಹೋಗದೆ ಪತ್ನಿಯೊಂದಿಗೆ ಜ-ಗಳವಾಡುತ್ತಿದ್ದನು . ಈ ದಂಪತಿಗಳ ನಡುವೆ ಜಗಳಗಳು ನಡೆಯುತ್ತಲೇ ಇತ್ತು. ಘಟನೆ ನಡೆದ ದಿನವೂ ರಮೇಶ್ ಕೆಲಸಕ್ಕೆ ಹೋಗದೆ ಕುಡಿದು ಮನೆಗೆ ಬಂದಿದ್ದನು. ಈ ವೇಳೆಯಲ್ಲಿ ಇಬ್ಬರ ನಡುವೆ ಮತ್ತೆ ವಾಗ್ವಾದ ನಡೆದಿದ್ದು, ಪತ್ನಿಗೆ ತೀವ್ರವಾಗಿ ಥಳಿಸಿ ಮನೆಯಲ್ಲಿ ಮಲಗಿದ್ದನು.ದಿನನಿತ್ಯ ಥಳಿಸುತ್ತಿದ್ದ ಗಂಡನ ಮೇಲೆ ತೀವ್ರ ಸಿ-ಟ್ಟಿಗೆದ್ದ ತಂಗಲಕ್ಷ್ಮಿ ಗಡದ್ದಾಗಿ ಮಲಗಿದ್ದ ಆಕೆಗೆ ದಿಂಬು ಇಟ್ಟು ಉ-ಸಿರುಗಟ್ಟಿಸಿ ಕಥೆ ಮುಗಿಸಿದ್ದಾಳೆ.

ತನಿಖೆಯ ವೇಳೆಯಲ್ಲಿ ಪೊಲೀಸರು ತಂಗಲಕ್ಷ್ಮಿ ಹೇಳಿಕೆಯನ್ನು ದಾಖಲಿಸಿಕೊಂಡು ಆಕೆಯನ್ನು ಬಂಧಿಸಿದ್ದಾರೆ. ಈ ಪ್ರಕರಣ ದಾಖಲಿಸಿಕೊಂಡು ತಿರುವಳ್ಳೂರು ಕ್ರಿ-ಮಿನಲ್ ನ್ಯಾಯಾಧೀಶರ ಮುಂದೆ ಹಾಜರುಪಡಿಸಿದ್ದಾರೆ. ನ್ಯಾಯಾಧೀಶರ ಆದೇಶದ ಮೇರೆಗೆ ತಂಗಲಕ್ಷ್ಮಿ ಅವರನ್ನು ಪುಝಲ್ ಮಹಿಳಾ ಜೈಲಿ (Fujhal Ladies Jail) ನಲ್ಲಿ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ. ಗಂಡ ಹೆಂಡಿರ ಜಗಳದಿಂದಾಗಿ ಇಬ್ಬರೂ ಮಕ್ಕಳು ಮಾತ್ರ ಅನಾಥರಾಗಿರುವುದು ಮಾತ್ರ ವಿಪರ್ಯಾಸ ಎನ್ನಬಹುದು.

Leave a Reply

Your email address will not be published. Required fields are marked *