ಇನ್ನು ಮೇಲೆ ತಿಮ್ಮಪ್ಪನ ದರ್ಶನ ಬಹಳ ಸುಲಭ, ನೀವು ಕ್ಯೂನಲ್ಲಿ ನಿಂತುಕೊಳ್ಳುವ ಅವಶ್ಯಕತೆ ಇಲ್ಲ. ತಿಮ್ಮಪ್ಪನ ಭಕ್ತರಿಗೆ ಗುಡ್ ನ್ಯೂಸ್!!

ತಿರುಪತಿಯ ತಿಮ್ಮಪ್ಪನ ದರ್ಶನಕ್ಕೆ ನಿತ್ಯವು ಸಹ ಸಾವಿರಾರು ಸಂಖ್ಯೆಯಲ್ಲಿ ಭಕ್ತರು ಸೇರಿರುತ್ತಾರೆ. ತಿಮ್ಮಪ್ಪನ ದರ್ಶನ ಮಾಡಬೇಕು ಅಂದರೆ ದಿನಗಟ್ಟಲೆ ಕ್ಯೂನಲ್ಲಿ ನಿಂತುಕೊಳ್ಳಬೇಕು. ಎಲ್ಲಿ ಹೋದರು ಸಹ ಸಾಲಿನಲ್ಲಿ ನಿಂತುಕೊಳ್ಳಬೇಕು. ಆದರೆ ಈಗ ಟಿಟಿಡಿ ಯವರು ಹೊಸ ಪ್ಲಾನ್ ಒಂದನ್ನು ರೂಪಿಸಿದ್ದಾರೆ. ವಯಸ್ಕರಾಗಲಿ ಚಿಕ್ಕ ಮಕ್ಕಳಿಗಾಗಲಿ ಅಷ್ಟೆಲ್ಲಾ ಸಮಯ ಕ್ಯೂನಲ್ಲಿ ನಿಲ್ಲಲು ಸಾಧ್ಯವಾಗದು. ಆದ್ದರಿಂದ ಈ ಹೊಸ ಪ್ಲಾನ್ ಅನ್ನು ರೂಪಿಸಲಾಗಿದೆ.

ತಿರುಪತಿಯಲ್ಲಿ ಪ್ರತಿಯೊಂದುಕ್ಕೂ ಸಾಲಿನಲ್ಲಿ ನಿಂತು ಕೊಳ್ಳಬೇಕಾಗಿದೆ. ಟಿಕೆಟ್ ತೆಗೆದುಕೊಳ್ಳುವುದಕ್ಕಾಗಿರಬಹುದು ಅಥವಾ ಕೊಠಡಿಯ ಹಂಚಿಕೆಯಲ್ಲಿ ಇರಬಹುದು ಎಲ್ಲದರಲ್ಲಿಯೂ ಕಾಯಬೇಕು. ನಿತ್ಯ ಸಾವಿರಾರು ಸಂಖ್ಯೆಯಲ್ಲಿ ಸೇರಿರುವ ಭಕ್ತರನ್ನು ಸಮಾಧಾನ ಪಡಿಸಲು ಟಿಟಿಡಿಯು ಹೊಸ ಪ್ಲೇ ಅನ್ನ ರೂಪಿಸಿದೆ.

ಕ್ಯೂ ನಿಂದ ಹೊರಗೆ ಬರಲು ಕನಿಷ್ಠ ಒಂದು ತಾಸಾದರೂ ಬೇಕು. ಭಕ್ತರನ್ನು ಕಂಟ್ರೋಲ್ ಮಾಡೋದಕ್ಕೆ ಹಲವು ವ್ಯವಸ್ಥೆಗಳನ್ನ ಜಾರಿಗೊಳಿಸಲಾಗಿದೆ ಆದರೂ ಕೂಡ ಭಕ್ತರ ಸಂಖ್ಯೆ ಕಂಟ್ರೋಲ್ ಗೆ ಬರ್ತಾ ಇಲ್ಲ. ಅನೇಕ ರೀತಿಯ ಆನ್ಲೈನ್ ಸೇವೆಗಳನ್ನ ಜಾರಿಗೊಳಿಸಲಾಗಿದೆ. ಟಿಕೆಟ್ಗಳನ್ನ ನೀವು ವೆಬ್ಸೈಟ್ ಮೂಲಕ ತೆಗೆದುಕೊಳ್ಳಬಹುದು. ಈ ರೀತಿಯ ಸುಧಾರಣೆಗಳನ್ನು ತಂದಿದೆ ಆದರೂ ಕೂಡ ಅಷ್ಟು ಕ್ಯೂನಲ್ಲಿ ನಿಲ್ಲಬೇಕಾಗುತ್ತದೆ.

ಇಲ್ಲಿ ಈಗ paylink ಮೂಲಕ ನೀವು ಟಿಕೆಟ್ಗಳನ್ನ ತೆಗೆದುಕೊಳ್ಳಬಹುದಾಗಿದೆ. ಹಾಗೆ ನಿಮಗೆ ಎಲ್ಲಾ ಮಾಹಿತಿಯು ಕೂಡ ಎಸ್ಎಂಎಸ್ ಮೂಲಕ ನಿಮ್ಮ ಮೊಬೈಲ್ ಗೆ ಬರುತ್ತದೆ. ಟಿಕೆಟ್ಗಳನ್ನ ತೆಗೆದುಕೊಳ್ಳಲು ಕೌಂಟರ್ ಗೆ ಹೋಗುವ ಅವಶ್ಯಕತೆ ಇಲ್ಲ. ಹಲವಾರು ವ್ಯವಸ್ಥೆಗಳನ್ನ ಜಾರಿಗೆ ತರಲಾಗಿದೆ.

ಭಕ್ತರು CRO ನಲ್ಲಿ ಆಧಾರ್ ಮತ್ತು ಫೋನ್ ಸಂಖ್ಯೆಯನ್ನು ಹಾಕಿದರೆ, online ಮೂಲಕವೇ ಕೊಠಡಿಯನ್ನು ಬುಕ್ ಮಾಡಬಹುದು. ಭದ್ರತಾ ಠೇವಣಿಯನ್ನು ಸಹ ನೀವು ಆನ್ಲೈನ್ ಮೂಲಕವೇ ಪಾವತಿಸಬಹುದಾಗಿದೆ. ತಿರುಮಲ ದರ್ಶನಕ್ಕೆ ಮೊದಲಿನಷ್ಟು ನೀವು ಕಷ್ಟ ಪಡಬೇಕಾಗಿಲ್ಲ ಈಗ ಸುಲಭವಾಗಿ ಮನೆಯಲ್ಲಿ ಕುಳಿತು ಆನ್ಲೈನ್ ಮೂಲಕ ಪ್ರಕ್ರಿಯೆಗಳನ್ನೆಲ್ಲ ಮುಗಿಸಿಕೊಂಡು ನೇರವಾಗಿ ಹೋಗಿ ಶ್ರೀನಿವಾಸನ ದರ್ಶನವನ್ನು ಪಡೆಯಬಹುದು. ನಮ್ಮ ಮಾಹಿತಿ ಇಷ್ಟವಾದಲ್ಲಿ ಲೈಕ್ ಮಾಡಿ ಹಾಗೂ ಶೇರ್ ಮಾಡಿ.

Leave a Reply

Your email address will not be published. Required fields are marked *