ಗಂಡ ಮತ್ತು ಆತನ ಕುಟುಂಬದವರು ತನ್ನ ಜೋತೆ ಹೇಗೆ ಕ್ರೂ ರವಾಗಿ ವರ್ತಿಸುತ್ತಿದ್ದಾರೆ ಎಂದು ವಿಡಿಯೋ ಪೋಸ್ಟ್ ಮಾಡಿ ಮಹಿಳೆ ಮಾಡಿಕೊಂಡಿದ್ದೇನು ನೋಡಿ!! ನಿಜಕ್ಕೂ ಕಣ್ಣೀರು ಸುರಿಯುತ್ತೆ..

Tirumalai devnath and anandi : ಮನುಷ್ಯನ ಮನಸ್ಥಿತಿಯೂ ಬದಲಾಗಿದೆ. ಮನುಷ್ಯನು ಹೊಂದಿಕೊಂಡು ಬದುಕುವುದನ್ನೇ ಮರೆತು ಬಿಟ್ಟಿದ್ದಾನೆ. ಹೌದು ಸಂಸಾರದಲ್ಲಿ ಏನಾದರೂ ತೊಂದರೆ ಎದುರಾದರೆ ದುಡುಕಿನ ನಿರ್ಧಾರವನ್ನು ತೆಗೆದುಕೊಂಡು ಬಿಡುತ್ತಾನೆ. ಆದರೆ ಇಲ್ಲೊಬ್ಬ ಮಹಿಳೆ ದುಡುಕಿನ ನಿರ್ಧಾರದಿಂದ ಜೀವ ಕಳೆದುಕೊಂಡಿದ್ದಳು. ಹೌದು, ಈ ದೇವನಾಥ್ ಚೆನ್ನೈನ ತಿರುಮುಲ್ಲೈವೈನಲ್ಲಿರುವ ಸೆಂಥಿಲ್ ನಗರದಿಂದ ಬಂದವರು, ಇವರ ಪತ್ನಿ ಆನಂದಿ.

ಕಳೆದ ಕೆಲ ವರ್ಷಗಳ ಹಿಂದೆ ಈ ಇಬ್ಬರೂ ಮದುವೆಯಾಗಿದ್ದರು. ಪತಿ-ಪತ್ನಿ ಇಬ್ಬರೂ ಸೆಂಥಿಲ್ ನಗರದ ಮನೆಯಲ್ಲಿ ತಂದೆ ಸಮ್ಮಂತಮ್ ಮತ್ತು ತಾಯಿ ಶಿವಕಾಮಿ ಅವರೊಂದಿಗೆ ದೇವದಾಸ್ ಹಾಗೂ ಆತನ ಪತ್ನಿ ಆನಂದಿ ವಾಸಿಸುತ್ತಿದ್ದರು. ಮದುವೆಯಾದ ದಿನದಿಂದಲೂ ಗಂಡನ ಮನೆಯವರು ಆನಂದಿಗೆ ಚಿತ್ರ-ಹಿಂಸೆ ನೀಡುತ್ತಿದ್ದರು.

ಆಸರೆಯಾಗಬೇಕಾದ ಪತಿಯೇ ತಂದೆ ತಾಯಿ ಮಾತು ಕೇಳಿ ಪತ್ನಿಗೆ ಕಿ-ರುಕುಳ ನೀಡಿದ್ದನು. ಇದರಿಂದ ಮದುವೆಯಾದ ದಿನದಿಂದಲೂ ಆನಂದಿ ಮಾನಸಿಕವಾಗಿ ತುಂಬಾ ನೊಂದಿದ್ದಳು. ಒಂದು ಹಂತದಲ್ಲಿ ಪತಿ ಮತ್ತು ಅತ್ತೆಯ ಕ್ರೌ-ರ್ಯಕ್ಕೆ ಮನನೊಂದು ಆನಂದಿ ಆ-ತ್ಮಹತ್ಯೆ ಮಾಡಿಕೊಳ್ಳುವ ನಿರ್ಧಾರ ಕೈಗೊಂಡಿದ್ದು, ಇದಕ್ಕೂ ಮುನ್ನ 8 ಪುಟಗಳ ಪತ್ರ ಬರೆದು ವೀಡಿಯೋ ಕೂಡ ತೆಗೆದುಕೊಂಡಿದ್ದರು.

ಆ ವಿಡಿಯೋ ಹಾಗೂ ಆ-ತ್ಮಹತ್ಯೆ ಪತ್ರದಲ್ಲಿ ಹಲವು ಶಾಕಿಂಗ್ ವಿಚಾರಗಳಿದ್ದವು. ನೀನು ನನ್ನ ತಾಯಿ ತಂದೆಗೆ ಸಮಾನ. ಆದರೆ ನನ್ನ ಈ ಆ-ತ್ಮಹತ್ಯೆ ನಿರ್ಧಾರಕ್ಕೆ ಕಾರಣರಾದ ನನ್ನ ಅತ್ತೆ, ಮಾವ ಮತ್ತು ನನ್ನ ಪತಿಯನ್ನು ಕಾನೂನಿನ ಮುಂದೆ ತಂದು ಸೂಕ್ತ ಶಿಕ್ಷೆ ನೀಡಬೇಕು.

ಹಾಗಾದಾಗ ಮಾತ್ರ ಯಾವ ಸೊಸೆಗೂ ಇಂತಹ ಘಟನೆ ನಡೆಯುವುದಿಲ್ಲ. ಬ್ಯೂರೋ ಲಾಕರ್‌ನಲ್ಲಿ ಪತ್ರವಿದೆ. ಅದನ್ನು ಸಾಕ್ಷಿಯಾಗಿ ತೆಗೆದುಕೊಳ್ಳಿ ಮತ್ತು ಎರಡು ವೀಡಿಯೊಗಳಿವೆ. ನನ್ನ ಅತ್ತೆ ಕ್ರೂ-ರಿ, ನನ್ನ ಮಾವ ದೇವರಿಗೆ ಹೆದರುವ ಹೇ-ಡಿ, ನನ್ನ ಗಂಡ ತನ್ನ ತಾಯಿ ಮತ್ತು ತಂದೆಗೆ ಹೆದರುವ ಹೇ-ಡಿ. ಬಡವನಿಗೆ ಹೆಂಡತಿ ಇರಬಹುದು.

ಆದರೆ ಈ ಹೇ-ಡಿಗಳ ಹೆಂಡತಿ ಬದುಕುವುದಕ್ಕಿಂತ ಸಾಯುವುದೇ ಮೇಲು.. ಟಾಟಾ ಬಾಯ್ ಮೈ ಸ್ವೀಟ್ ಫ್ಯಾಮಿಲಿ.. ಎಂದು ಆನಂದಿ ತಮ್ಮ ಪತ್ರದಲ್ಲಿ ಹೇಳಿದ್ದರು. ಒಟ್ಟಿನಲ್ಲಿ ಅತ್ತೆ ಮನೆಯವರ ಕಾಟ ತಾಳಲಾರದೇ ಜೀವ ಕ ಳೆದುಕೊಂಡಿರುವುದು ನಿಜಕ್ಕೂ ವಿಪರ್ಯಾಸ..

Leave a Reply

Your email address will not be published. Required fields are marked *