ನೂರು ವರ್ಷಗಳ ಬಳಿಕ ಒಂದೇ ದಿನ ಮೂರು ಯೋಗಗಳು, ಈ ರಾಶಿಯವರಿಗೆ ಅದೃಷ್ಟವೋ ಅದೃಷ್ಟ, ಇಲ್ಲಿದೆ ನೋಡಿ!!

ರಾಶಿಚಕ್ರದಲ್ಲಿನ ಗ್ರಹಗಳ ಸಂಚಾರದಿಂದ ರಾಶಿಫಲಗಳು ಬದಲಾಗುತ್ತವೆ. ಗ್ರಹವು ತನ್ನ ಸ್ಥಾನದಿಂದ ಮತ್ತೊಂದು ಸ್ಥಾನಕ್ಕೆ ಸ್ಥಳಾಂತರವಾದಾಗ ಹನ್ನೆರಡು ರಾಶಿಗಳ ಮೇಲೆ ಧನಾತ್ಮಕ ಹಾಗೂ ಋಣಾತ್ಮಕ ಪರಿಣಾಮ (Positive and Negative Effect) ಗಳನ್ನು ತಂದೊಡ್ಡುತ್ತವೆ.

ಇದೀಗ ನೂರು ವರ್ಷಗಳ ಹಿಂದಿನ ರಾಜಯೋಗ (Rajayoga) ವು ಮತ್ತೆ ಬಂದಿದ್ದು, ನವದುರ್ಗೆಯರ ಆರಾಧನೆಯ ಸಮಯದಲ್ಲಿ ಶಶ ರಾಜ ಯೋಗ (Shata Rajayoga) , ಭದ್ರ ರಾಜ ಯೋಗ (Bhadra Rajayoga) ಮತ್ತು ಬುಧಾದಿತ್ಯ ರಾಜ ಯೋಗ (Budhaditya Rajayoga) ಗಳು ಒಟ್ಟಿಗೆ ರೂಪುಗೊಳ್ಳುತ್ತಿದೆ.

ಹೀಗಾಗಿ ಅಕ್ಟೋಬರ್ 24 ರಂದು ಈ ಶಶ ಯೋಗ ಸೃಷ್ಟಿಯಾಗುತ್ತಿದ್ದು ಮೂರು ರಾಶಿಗಳಿಗೆ ಅದೃಷ್ಟವು ಹರಿದು ಬರಲಿದೆ. ಹೌದು ಈ ಮೂರು ರಾಶಿಗಳ ಜೀವನದಲ್ಲಿ ಸಾಕಷ್ಟು ಬದಲಾವಣೆಗಳು ಆಗಲಿದ್ದು, ಆ ಕುರಿತಾದ ಸಂಪೂರ್ಣ ಮಾಹಿತಿಯನ್ನು ಈ ಕೆಳಗೆ ಓದಿ ಪೂರ್ಣವಾಗಿ ತಿಳಿದುಕೊಳ್ಳಿ.

ಮಕರ ರಾಶಿ : ಈ ರಾಶಿಯವರ ಜೀವನದಲ್ಲಿ ಶತಯೋಗದಿಂದ ಬಾರಿ ಬದಲಾವಣೆಗಳಾಗುತ್ತಿದ್ದು, ಆರ್ಥಿಕ ಲಾಭ (Financial Profit) ವನ್ನು ಪಡೆಯುವುದರ ಜೊತೆಗೆ ಆರ್ಥಿಕ ಸಮಸ್ಯೆಗಳು ದೂರವಾಗುತ್ತವೆ. ವಿದ್ಯಾರ್ಥಿಗಳ ವಿದ್ಯಾಭ್ಯಾಸದಲ್ಲಿ ಒಳ್ಳೆಯ ಫಲಿತಾಂಶದೊಂದಿಗೆ ಯಶಸ್ಸು ಲಭಿಸಲಿದೆ. ಉದ್ಯೋಗದ ಸ್ಥಳಗಳಲ್ಲಿ ಅಧಿಕಾರಿಗಳು ಕೆಲಸ ಕಾರ್ಯಗಳನ್ನು ಒಪ್ಪಿಕೊಳ್ಳುತ್ತಾರೆ. ಯಾವುದೇ ವ್ಯಾಪಾರ ವ್ಯವಹಾರಗಳಿಗೆ ಕೈಹಾಕಿದರೆ ಲಾಭವು ಸಿಗುತ್ತದೆ.

ವೃಷಭ ರಾಶಿ : ಶಶ ರಾಜ ಯೋಗ, ಭದ್ರ ರಾಜ ಯೋಗ ಮತ್ತು ಬುಧಾದಿತ್ಯ ರಾಜ ಯೋಗ ಈ ಮೂರು ಪ್ರಮುಖ ರಾಜಯೋಗಗಳಿಂದ ಲಾಭ ಫಲಗಳನ್ನು ಕಾಣುತ್ತಾರೆ. ವ್ಯಾಪಾರ ವ್ಯವಹಾರ (Business) ಗಳು ಹಾಗೂ ಕೆಲಸ ಕಾರ್ಯಗಳಲ್ಲಿ ಎರಡು ಪಟ್ಟು ಲಾಭವನ್ನು ಪಡೆಯಲಿದ್ದಾರೆ. ಈಗಾಗಲೇ ಅರ್ಧಕ್ಕೆ ನಿಂತಿರುವ ಕೆಲಸಗಳು ಪೂರ್ಣಗೊಳ್ಳಲಿದೆ. ಅದಲ್ಲದೇ ಅಕ್ಟೋಬರ್ 24 ರಂದು ಈ ರಾಶಿಯವರು ಶುಭ ಸುದ್ದಿಯನ್ನು ಕೇಳಲಿದ್ದಾರೆ.

ಮಿಥುನ ರಾಶಿ : ಈ ರಾಶಿಯವರಿಗೆ ಮೂರು ಯೋಗಗಳು ಒಂದೇ ಸಲ ಸೃಷ್ಟಿಯಾಗುವ ಕಾರಣದಿಂದಾಗಿ ಯಾವುದೇ ಕೆಲಸ ಕಾರ್ಯಗಳಲ್ಲಿ ಯಶಸ್ಸು ಸಿಗಲಿದೆ. ವ್ಯವಹಾರದಲ್ಲಿ ಸಾಕಷ್ಟು ಲಾಭಗಳನ್ನು ಸಹ ಪಡೆಯಲಿದ್ದು ಹಣವನ್ನು ವಿವಿಧ ಕಡೆಗಳಲ್ಲಿ ಹೂಡಿಕೆ ಮಾಡುವ ಸಾಧ್ಯತೆಯಿದೆ. ಆದಾಯ (Income) ದ ಮೂಲಗಳು ಅಧಿಕವಾಗಲಿದ್ದು, ಹಣವು ಹರಿದು ಬರಲಿದೆ.

Leave a Reply

Your email address will not be published. Required fields are marked *