ಮದುವೆಯಾಗಿದ್ದರೂ ಕೂಡ ಗಂಡನಿಗೆ ಮೋಸ ಮಾಡಿ ಬೇರೊಬ್ಬರ ಜೊತೆಗೆ ಸಂಬಂಧ ಹೊಂದಿದ್ದ ನಟಿಯರು ಯಾರೆಲ್ಲಾ ಗೊತ್ತಾ? ತಿಳಿದ್ರೆ ಶಾಕ್ ಆಗುವುದು ಪಕ್ಕಾ!

ಸೆಲೆಬ್ರಿಟಿಗಳು ಎಂದ ಮೇಲೆ ನಾನಾ ವಿಚಾರಗಳಿಂದ ಸುದ್ದಿಯಾಗುತ್ತಾರೆ. ಅದರಲ್ಲಿಯೂ ಮದುವೆ ಹಾಗೂ ವೈಯುಕ್ತಿಕ ಜೀವನ (Marriage and Personal Life) ವಿಚಾರವಾಗಿ ಸೆಲೆಬ್ರಿಟಿಗಳು ನೆಟ್ಟಿಗರಿಗೆ ಆಹಾರವಾಗುವುದೇ ಹೆಚ್ಚು. ಅದಲ್ಲದೇ ಕೆಲವೊಮ್ಮೆ ಸೆಲೆಬ್ರಿಟಿಗಳು ಮದುವೆಯಾಗಿದ್ದರೂ ಕೂಡ ಬೇರೊಬ್ಬರ ಜೊತೆಯಲ್ಲಿ ಡೇಟಿಂಗ್ ಹಾಗೂ ಅ-ಕ್ರಮ ಸಂಬಂಧಗಳನ್ನು ಇಟ್ಟುಕೊಳ್ಳುವ ಮೂಲಕ ಸುದ್ದಿಯಾಗುತ್ತಾರೆ.

ಅದರಲ್ಲಿ ಬಾಲಿವುಡ್ ನಟ ನಟಿಯರು ಈ ಕಾರಣದಿಂದಲೇ ಹೆಚ್ಚು ಸುದ್ದಿಯಲ್ಲಿರುತ್ತಾರೆ. ಸೆಲೆಬ್ರಿಟಿಗಳ ಡೇ-ಟಿಂಗ್ ವಿಚಾರಗಳು ಆಗಾಗ ಕೇಳಿ ಬರುತ್ತಲೇ ಇರುತ್ತವೆ. ಅಂದಹಾಗೆ ಈಗಾಗಲೇ ಮದುವೆಯಾಗಿದ್ದು, ಅ-ಕ್ರಮ ಸಂಬಂಧಗಳಿಂದ ಸುದ್ದಿಯಾಗಿದ್ದ ಸೆಲೆಬ್ರಿಟಿಗಳು ಯಾರೆಲ್ಲಾ ಗೊತ್ತಾ, ಹಾಗಾದ್ರೆ ಆ ಎಲ್ಲಾ ಕುತೂಹಲಕಾರಿ ಪ್ರಶ್ನೆಗಳಿಗೆ ನೀವಿಲ್ಲಿ ಉತ್ತರವನ್ನು ಕಂಡುಕೊಳ್ಳಬಹುದು.

ಟೀಮ್ ಇಂಡಿಯಾ ಆಟಗಾರ ದಿನೇಶ್ ಕಾರ್ತಿಕ್ (Dinesh Karthik) ಅವರ ಪತ್ನಿ ಡೇಟಿಂಗ್ ವಿಚಾರವೊಂದು ಕೇಳಿ ಬಂದಿತ್ತು. ಈ ದಿನೇಶ್ ಅವರು ತನ್ನ ಮೊದಲ ಪತ್ನಿ ನಿಕಿತಾ ವಂಜಾರಾ (Nikhitha Vanjara)ರವರು ದಿನೇಶ್ ಕಾರ್ತಿಕ್’ಗೆ ಮೋಸ ಮಾಡಿದ್ದರು. ಹೌದು, ಪತಿಯ ಜೊತೆಗೆ ಸ್ನೇಹಿತರು ಮುರಳಿ ವಿಜಯ್ (Muruli Vijay) ಜೊತೆಗೆ ರಿಲೇಷನ್ಶಿಪ್ ನಲ್ಲಿದ್ದರು. ಈ ಕಾರಣದಿಂದಾಗಿ ದಿನೇಶ್ ಕಾರ್ತಿಕ್ ಅವರ ವೈವಾಹಿಕ ಜೀವನವು ಮು-ರಿದು ಬಿದ್ದಿತ್ತು.

ಖ್ಯಾತ ಕಿರುತೆರೆ ನಟಿ ಕಾಮ್ಯಾ ಪಂಜಾಬಿ (Kamya Panjabi) ಯವರು ಮದುವೆಯಾಗಿದ್ದರೂ ಅ-ಕ್ರಮವನ್ನು ಹೊಂದುವ ಮೂಲಕ ಸುದ್ದಿಯಾಗಿದ್ದರು. ಮಾಜಿ ಪತಿ ಬಂಟಿ ನೇಗಿಯವರು ಕಾವ್ಯಾರವರು ಸಂಜಯ್ ದತ್ ಅವರ ಸೋದರ ಸಂಬಂಧಿ ನಿಮಾಯ್ ಬಾಲಿ (Nimay Bali) ಯೊಂದಿಗೆ ಸಂಬಂಧ ಹೊಂದಿದ್ದರು ಎಂದು ಆ-ರೋಪ ಮಾಡಿದ್ದರು. ಆದರೆ ಈ ಕಾಮ್ಯಾ ಈ ಆ-ರೋಪಗಳನ್ನು ನಿರಾಕರಿಸಿದ್ದು, ಬಂಟಿ ನೇಗಿಗೆ ಡಿ-ವೋರ್ಸ್ ಕೊಟ್ಟಿದ್ದರು.

ಆ ಬಳಿಕವಷ್ಟೇ ನಿಮಾಯ್ ಜೊತೆಗೆ ರಿಲೇಷನ್ಶಿಪ್ ನಲ್ಲಿದ್ದರು ಎನ್ನಲಾಗಿತ್ತು. ನಟ ಅಮೀರ್ ಅಲಿ ಮತ್ತು ಸಂಜೀದಾ ಶೇಖ್ (Actor Amir Ali and Sanjida Shekh) ಸೆಲೆಬ್ರಿಟಿ ಜೋಡಿಗಳಲ್ಲಿ ಒಬ್ಬರಾಗಿದ್ದರು. ಆದರೆ ಈ ಸಂಜೀದಾ ಶೇಖ್ ಅವರು ಹರ್ಷವರ್ಧನ್ ರಾಣೆ ಅವರ ಜೊತೆಗೆ ರಿಲೇಷನ್ಶಿಪ್ ಹೊಂದಿದ್ದರು. ಇದರಿಂದಾಗಿ ಅಮೀರ್ ಅಲಿ ಮತ್ತು ಸಂಜೀದಾ ಶೇಖ್ ಅವರ ವೈವಾಹಿಕ ಜೀವನದಲ್ಲಿ ಬಿ-ರುಕು ಮೂಡಿತ್ತು. ಈ ಕಾರಣದಿಂದ ವಿ-ಚ್ಛೇಧನ ಪಡೆದು ದೂರವಾಗಿದ್ದರು.

ಬಾಲಿವುಡ್ ನಟಿ ಮಲೈಕಾ ಅರೋರಾ (Malaika Arora) ಅವರ ಹೆಸರು ಒಬ್ಬರಲ್ಲ ಒಬ್ಬರು ಸ್ಟಾರ್ ನಟರ ಜೊತೆಗೆ ತಳುಕು ಹಾಕಿಕೊಳ್ಳುವುದು ಸರ್ವೇ ಸಾಮಾನ್ಯವಾಗಿದೆ. ಅರ್ಜುನ್ ಕಪೂರ್ (Arjun Kapur) ಜೊತೆಗಿನ ಸಂಬಂಧ ಹೊಂದಿದ್ದರಿಂದ ಅರ್ಬಾಜ್ ಖಾನ್ (Arbaj Khan) ಜೊತೆ ಮಲೈಕಾ ಪಡೆದಿದ್ದರು ಎನ್ನಲಾಗಿದೆ ಆದರೆ ಲಿ-ವಿಂಗ್ ಟುಗೇದರ್ ರಿಲೇಷನ್ಶಿಪ್ ನಲ್ಲಿದ್ದ ಮಲೈಕಾ ಅರೋರಾ ಅರ್ಜುನ್ ಕಪೂರ್ ನಿಂದ ದೂರವಾಗಿದ್ದಾರೆ ಎನ್ನಲಾಗಿದೆ. ಆದರೆ ಈ ಬಗ್ಗೆ ಯಾವುದೇ ಅಧಿಕೃತವಾದ ಘೋಷಣೆಯೂ ನಟಿಯೂ ಮಾಡಿಲ್ಲ.

Leave a Reply

Your email address will not be published. Required fields are marked *