ಬ್ಯಾಚುಲರ್ ಲೈಫ್ ಎಂಜಾಯ್ ಮಾಡುತ್ತಿರುವ ಈ ನಟಿಯರ ನಿಜವಾದ ವಯಸ್ಸು ಎಷ್ಟು ಗೊತ್ತಾ? ಕೇಳಿದ್ರೆ ಶಾಕ್ ಆಗ್ತೀರಾ!

ಕನ್ನಡ ಸೇರಿದಂತೆ ಪರಭಾಷೆಯ ಸಿನಿಮಾಗಳಲ್ಲಿ ಸಕ್ರಿಯರಾಗಿರುವವರು ಹಲವರು ಮಂದಿ. ಆದರೆ ಕೆಲವು ನಟ ನಟಿಯರು ವಯಸ್ಸು ಆದರೂ ಕೂಡ ಇನ್ನು ಬ್ಯಾಚುಲರ್ ಲೈಫ್ (Bachelor Life) ಎಂಜಾಯ್ ಮಾಡುತ್ತಿದ್ದಾರೆ. ಅದರಲ್ಲಿಯೂ ಕನ್ನಡದ ನಟಿಯರು ಸೇರಿಕೊಂಡಿದ್ದಾರೆ ಎಂದರೆ ತಪ್ಪಾಗಲಾರದು. ಮದುವೆಯ ಬಗೆ ಅಷ್ಟಾಗಿ ತಲೆ ಕೆಡಿಸಿಕೊಳ್ಳದೇ ವೃತ್ತಿ ಜೀವನದಲ್ಲಿ ಬ್ಯುಸಿಯಾಗುವ ಮೂಲಕ ಕೈಗೆತ್ತಿಕೊಂಡಿರುವ ಪ್ರಾಜೆಕ್ಟ್ ಗಳತ್ತ ಗಮನ ಹರಿಸುತ್ತಿದ್ದಾರೆ.

ಈ ನಟಿಯರ ಅಭಿಮಾನಿಗಳಿಗಂತೂ ತಮ್ಮ ನೆಚ್ಚಿನ ನಟಿಯರು ಯಾವಾಗ ಮದುವೆಯಾಗುತ್ತಾರೆ ಎನ್ನುವ ಕುತೂಹಲವು ಇದ್ದೆ ಇರುತ್ತದೆ. ಸಾಮಾನ್ಯವಾಗಿ ಈ ನಟಿಯರ ಬಳಿ ಮದುವೆಯ ಬಗ್ಗೆ ಪ್ರಶ್ನೆ ಕೇಳಿದಾಗೆಲೆಲ್ಲಾ ಏನೋ ಹೇಳಿ ತಪ್ಪಿಸಿಕೊಳ್ಳುವುದಿದೆ. ಅದಲ್ಲದೇ ಟೈಮ್ ಬಂದಾಗ ಆಗುತ್ತದೆ ಎಂದು ಹೇಳಿ ನುಣುಚಿ ಕೊಳ್ಳುವುದಿದೆ. ಇನ್ನು ಮದುವೆಯಾಗದ ಹಾಗೆಯೇ ಉಳಿದಿರುವ ನಟಿಯರಿಗೆ ವಯಸ್ಸು ಎಷ್ಟು ಆಗಿರಬಹುದು ಎನ್ನುವ ಕುತೂಹಲವಿರುತ್ತದೆ. ಹಾಗಾದ್ರೆ ಈ ಕೆಳಗಿನ ಲೇಖನ ದಲ್ಲಿ ಆ ಕುರಿತಾದ ಮಾಹಿತಿಯನ್ನು ಪಡೆದುಕೊಳ್ಳಬಹುದು.

ಮೊದಲನೆಯದಾಗಿ ಕನ್ನಡ (Kannada), ತಮಿಳು (Tamil), ತೆಲುಗು (Telugu), ಮಲಯಾಳಂ (Malayalam) ಸಿನಿಮಾಗಳಲ್ಲಿ ನಟಿಸುತ್ತಿರುವ ನಟಿ ನಿತ್ಯಾ ಮೆನನ್ (Nitya Menan) ಅವರು ಇನ್ನು ಕೂಡ ಮದುವೆಯಾಗಿಲ್ಲ. ಮಲಿಯಾಳಿ ಫ್ಯಾಮಿಲಿಯವರಾದರೂ ಕೂಡ ಹುಟ್ಟಿ ಬೆಳೆದಿದ್ದು ಬೆಂಗಳೂರಿ (Banglore)ನಲ್ಲಿ. ಕನ್ನಡದ ಕೆಲವು ಸಿನಿಮಾಗಳಲ್ಲಿ ನಟಿ ಕನ್ನಡಿಗರ ಪ್ರೀತಿ ಸಂಪಾಡದಿಸಿರುವ ನಟಿ ನಿತ್ಯಾ ಮೆನನ್ ಇನ್ನು ಬ್ಯಾಚುಲರ್.

ಅವರಿಗೀಗ 34 ವರ್ಷವಾಗಿದ್ದು ಸದ್ಯಕ್ಕೆ ನಟಿಯ ಮದುವೆಯ ಕುರಿತು ಗಾಳಿ ಸುದ್ದಿಯೊಂದು ಕೇಳಿ ಬರುತ್ತಿದೆ. ಈ ಸುದ್ದಿಯೂ ಎಷ್ಟರ ಮಟ್ಟಿಗೆ ನಿಜ ಎನ್ನುವುದನ್ನು ಕಾದು ನೋಡಬೇಕು. ನಟಿ ಶರ್ಮಿಳಾ ಮಾಂಡ್ರೆ (Sharmila Mandre) ಯವರು ಕನ್ನಡ ಸಿನಿಮಾಗಳಲ್ಲಿ ನಟಿಸಿ ಸೈ ಎನಿಸಿಕೊಂಡಿದ್ದಾರೆ. ಆದರೆ ಇವರು ಕೂಡ ಮದುವೆಯಾಗದೇ ಸಿನಿಮಾಗಳಲ್ಲಿ ಬ್ಯುಸಿಯಾಗಿದ್ದಾರೆ. ಸದ್ಯಕ್ಕೆ ಈ ನಟಿಯ ವಯಸ್ಸು ಕೂಡ 34 ವರ್ಷ.

ಇನ್ನು ತುಪ್ಪದ ಬೆಡಗಿ ರಾಗಿಣಿ ದ್ವಿವೇದಿ (Ragini Dwivedi). ‘ವೀರ ಮದಕರಿ’ (Veera Madakari) ಸಿನಿಮಾ ಮೂಲಕ ಸ್ಯಾಂಡಲ್ವುಡ್’ಗೆ ಎಂಟ್ರಿಕೊಟ್ಟ ಅವರ ಕೈಯಲ್ಲಿ ಸಾಲು ಸಾಲು ಸಿನಿಮಾಗಳಿವೆ.ವೃತ್ತಿ ಜೀವನದಲ್ಲಿ ಬ್ಯುಸಿಯಾಗಿರುವ ಇವರು ವೈಯುಕ್ತಿಕ ಜೀವನ ಮದುವೆಯ ಬಗ್ಗೆ ಇನ್ನು ತಲೆ ಕೆಡಿಸಿಕೊಂಡಿಲ್ಲ. ಸದ್ಯಕ್ಕೆ ನಟಿ ರಾಗಿಣಿ ದ್ವಿವೇದಿಗೆ 33 ವರ್ಷ ವಯಸ್ಸಾಗಿದೆ. ಮತ್ತೊಬ್ಬ ನಟಿಯೆಂದರೆ ಅದುವೇ ಡಿಂಪಲ್ ಕ್ವೀನ್ ರಚಿತಾ ರಾಮ್ (Dimple Queen Rachita Ram).

ಕಿರುತೆರೆಯ ಅರಸಿ (Arasi) ಧಾರಾವಾಹಿಯ ಮೂಲಕ ಸ್ಮಾಲ್ ಸ್ಕ್ರೀನ್ ಮೇಲೆ ಸದ್ದು ಮಾಡಿದ ಇವರು ಬೆಳ್ಳಿತೆರೆಗೂ ಎಂಟ್ರಿ ಕೊಟ್ಟು ಹೆಸರು ಮಾಡುತ್ತಿದ್ದಾರೆ. ಸದ್ಯಕ್ಕೆ ಸ್ಯಾಂಡಲ್ ವುಡ್ ನ ಬೇಡಿಕೆಯ ನಟಿಯರಲ್ಲಿ ಒಬ್ಬರಾಗಿದ್ದು, ಇನ್ನು ಮದುವೆಯ ಬಗ್ಗೆ ಯೋಚನೆ ಮಾಡಿಲ್ಲ. ಸಿಂಗಲ್ ಆಗಿರುವ ನಟಿ ರಚಿತಾ ರಾಮ್ ಅವರ ವಯಸ್ಸು 31ವರ್ಷ.

ಕನ್ನಡದ ಮೋಹಕ ತಾರೆ ರಮ್ಯಾ (Mohaka Tare Ramya) ಅವರಿಗೂ ಕೂಡ ಇನ್ನು ಮದುವೆಯಾಗಿಲ್ಲ. ಸಿನಿಮಾ ಹಾಗೂ ರಾಜಕೀಯದಲ್ಲಿ ಸಕ್ರಿಯರಾಗಿದ್ದ ನಟಿಯೂ ತಮ್ಮ ಮದುವೆಯ ಬಗ್ಗೆ ಯೋಚನೆ ಮಾಡಿದ ಹಾಗೆ ಕಾಣುತ್ತಿಲ್ಲ. ಸದ್ಯಕ್ಕೆ ನಟಿ ರಮ್ಯಾರವರಿಗೆ 41 ವರ್ಷ ವಯಸ್ಸಾಗಿದ್ದು ಈ ನಟಿಯರು ಯಾವಾಗ ಮದುವೆಯಾಗುತ್ತಾರೆ ಎಂದು ಅಭಿಮಾನಿಗಳು ಕಾದುಕುಳಿತಿರುವುದು ಮಾತ್ರ ಸುಳ್ಳಲ್ಲ.

Leave a Reply

Your email address will not be published. Required fields are marked *