ಭಾರತ ವಿಶ್ವಕಪ್​ ಗೆದ್ದರೆ ಬೆ ತ್ತಲಾಗುತ್ತೇನೆ ಎಂದ ತೆಲುಗು ನಟಿ, ನಟಿಯ ಪೋಸ್ಟ್ ನೋಡಿ ಕಂಗಾಲಾದ ನೆಟ್ಟಿಗರು. ಇಲ್ಲಿದೆ ನೋಡಿ!!

ಕೆಲವೊಮ್ಮೆ ನಟ ನಟಿಯರು ವಿ-ವಾದತ್ಮಕ ಹೇಳಿಕೆ ನೀಡುವ ಮೂಲಕ ಸುದ್ದಿಯಾಗುತ್ತಾರೆ. ಈಗಾಗಲೇ ಸಾಕಷ್ಟು ನಟಿಯರು ತಮ್ಮ ಹೇಳಿಕೆ ಯಿಂದಲೇ ಸುದ್ದಿಯಾಗಿದ್ದಾರೆ ಕೂಡ. ಆದರೆ ಕೆಲವೊಮ್ಮೆ ನಟ ನಟಿಯರು ನೀಡುವ ಹೇಳಿಕೆಗಳು ಸೋಶಿಯಲ್ ಮೀಡಿಯಾ (Social Media) ದಲ್ಲಿ ಭಾರಿ ಚರ್ಚೆಗೆ ಗ್ರಾಸವಾಗುತ್ತದೆ.

ಆದರೆ ಇದೀಗ ತೆಲುಗಿನ ನಟಿಯೊಬ್ಬರು ವಿಶ್ವಕಪ್ (World Cup) ಗೆ ಸಂಬಂಧ ಪಟ್ಟಂತೆ ಚರ್ಚೆಗೆ ಕಾರಣವಾಗುವಂತಹ ಹೇಳಿಕೆಯನ್ನು ನೀಡಿದ್ದಾರೆ. ಅದುವೇ ನಟಿ ರೇಖಾ ಬೋಜ್ ಅವರು, ಹೌದು ಈ ನಟಿಯು ತೆಲುಗಿನ ಕೆಲ ಸಿನಿಮಾಗಳಲ್ಲಿ ನಟಿಸಿ ಸೈ ಎನಿಸಿಕೊಂಡಿದ್ದಾರೆ. ಆದರೆ ಸಿನಿಮಾಗಳಲ್ಲಿ ಹೇಳಿಕೊಳ್ಳುವಷ್ಟು ಯಶಸ್ಸು ಸಿಕ್ಕಿಲ್ಲ. ಈ ಕಾರಣದಿಂದಾಗಿ ಪದೇ ಪದೇ ವಿ-ವಾದಾತ್ಮಕ ಪೋಸ್ಟ್ ಗಳನ್ನು ಹಂಚಿಕೊಂಡು ಸುದ್ದಿಯಲ್ಲಿರುತ್ತಾರೆ.

ಹೌದು, ತೆಲುಗು ನಟಿ ರೇಖಾ ಬೋಜ್ (Rekha Boj) ಅವರು ತಮ್ಮ ಫೇಸ್ ಬುಕ್ ಖಾತೆಯಲ್ಲಿ ಪೋಸ್ಟ್ ಹಂಚಿಕೊಂಡಿದ್ದು, “ಈ ಬಾರಿ ವಿಶ್ವಕಪ್ ಪಂದ್ಯಾವಳಿಯಲ್ಲಿ ಭಾರತ ತಂಡ ಚಾಂಪಿಯನ್ ಆದರೆ ನಾನು ವಿಶಾಖಪಟ್ಟಣದ ಬೀಚ್​ನಲ್ಲಿ ಬೆತ್ತಲೆಯಾಗಿ ಓಡಾಡುತ್ತೇನೆ” ಎಂದಿದ್ದಾರೆ.

ಅದಲ್ಲದೇ ಮತ್ತೊಂದು ಪೋಸ್ಟ್ ಹಂಚಿಕೊಂಡಿದ್ದು, “ಧರ್ಮದ ಕಾರಣಕ್ಕೆ ನ್ಯೂಜಿಲೆಂಡ್, ಆಸ್ಟ್ರೇಲಿಯಾ ಗೆಲ್ಲಲಿ ಎಂದು ಕೋರಿಕೊಳ್ಳುತ್ತಿದ್ದವರು ಸಹ ಈಗ ನನ್ನ ಘೋಷಣೆ ನಂತರ ಭಾರತ ಗೆಲ್ಲಲಿ ಎಂದು ಪ್ರಾರ್ಥಿಸುತ್ತಿದ್ದಾರೆ” ಎಂದಿದ್ದಾರೆ. ನಟಿ ರೇಖಾ ಬೋಜ್ ಅವರ ಪೋಸ್ಟ್ ಗೆ ನಾನಾ ರೀತಿಯ ಪ್ರತಿಕ್ರಿಯೆಗಳು ವ್ಯಕ್ತವಾಗಿದ್ದು, ಕೆಲವರಂತೂ ನಟಿಯ ಈ ಪೋಸ್ಟ್ ಗೆ ಗ-ರಂ ಆಗಿದ್ದು ಟೀ-ಕೆ ಕೂಡ ಮಾಡಿದ್ದಾರೆ.

ಇನ್ನು ಕೆಲವರು, ಫೈನಲ್ ಪಂದ್ಯವನ್ನು ವಿಶಾಖಪಟ್ಟಣದ ಬೀಚ್​ನಲ್ಲಿಯೇ ನಿಂತು ವೀಕ್ಷಿಸುತ್ತೇವೆ ಎಂದು ಹೇಳಿದ್ದಾರೆ. ಇನ್ನು ಹಲವರು, ದಿನಾಂಕ ಮತ್ತು ಸಮಯವನ್ನು ತಿಳಿಸಿ, ಕಾಲ್ತುಳಿತವಾದರೆ ಕಷ್ಟ. ಮೊದಲೇ ಹೋಗಿ ನಿಂತಿರುತ್ತೇವೆ ಎಂದು ನಟಿಯ ಕಾಲೆಳೆಯುವ ಪ್ರಯತ್ನ ಮಾಡಿದ್ದಾರೆ.

Leave a Reply

Your email address will not be published. Required fields are marked *