ಸಿನೆಮಾದಲ್ಲಿ ಅವಕಾಶ ಕೊಡ್ತೀನಿ ಆದ್ರೆ ಒಂದು ರಾತ್ರಿ ನನ್ನ ಜೊತೆ ಮಂಚ ಹತ್ತಬೇಕು ಎಂದು ಆಫರ್ ನೀಡಿದ್ದರಂತೆ ಖ್ಯಾತ ನಿರ್ಮಾಪಕ! ಸತ್ಯ ಹೊರ ಹಾಕಿದ ನಟಿ ಪ್ರಗತಿ, ಯಾರೂ ಗೊತ್ತಾ ಆ ನಿರ್ಮಾಪಕ ನೋಡಿ!!

ಸಿನಿಮಾ ಲೋಕವೇ ಹಾಗೆ, ಬಣ್ಣ ಬಣ್ಣದ ಕನಸುಗಳನ್ನು ಕಟ್ಟಿಕೊಂದಷ್ಟು ಈ ಲೋಕವು ಸುಲಭಾವಾಗಿಲ್ಲ. ಒಮ್ಮೆ ಸಿನಿ ಲೋಕಕ್ಕೆ ಕಾಲಿಟ್ಟರೆ ನೇಮ್ ಫೇಮ್ ಎರಡು ಕೂಡ ತನ್ನಿಂದ ತಾನಾಗಿಯೇ ಬಂದು ಬಿಡುತ್ತದೆ. ಆದರೆ ಅಲ್ಲಿ ಬದುಕು ಕಟ್ಟಿಕೊಳ್ಳುವುದು ಅಷ್ಟು ಸುಲಭದ ಮಾತಲ್ಲ. ಸಿನಿಮಾರಂಗದಲ್ಲಿ ನಟಿಸಲು ಅವಕಾಶ ಸಿಕ್ಕರೆ ಸಾಕು, ಕಣ್ಣು ಮುಚ್ಚಿ ಒಪ್ಪಿಕೊಂಡು ಕೆಲವರು ಅದೃಷ್ಟ ಪರೀಕ್ಷೆಗೆ ಇಳಿಯುತ್ತಾರೆ.

ಅವಕಾಶ ಹಾಗೂ ಅದೃಷ್ಟ ಎರಡು ಕೂಡ ಕೈಹಿಡಿದರೆ, ಸಿನಿಮಾರಂಗದಲ್ಲಿ ನೇಮ್ ಫೇಮ್ ತಾನಾಗಿಯೇ ಬಂದು ಬಿಡುತ್ತದೆ. ಒಂದು ವೇಳೆ ಅದೃಷ್ಟವು ಸರಿಯಾಗಿಲ್ಲದೇ, ಅವಕಾಶವು ಸಿಗದೇ ಹೋದರೆ, ಸಿನಿ ಕೆರಿಯರ್ ನಲ್ಲಿ ಮುಂದುವರೆಯುವುದು ಅಸಾಧ್ಯ. ಸಿನಿಮಾರಂಗಕ್ಕೆ ಎಂಟ್ರಿ ಕೊಟ್ಟು ಅದೃಷ್ಟ ಪರೀಕ್ಷೆಗೆ ಇಳಿಯುವುದು ಬಹುದೊಡ್ಡ ನಿರ್ಧಾರ. ಹೀಗಾಗಿ ಯಾರು ಕೂಡ ಇಂತಹ ಧೈರ್ಯ ಮಾಡುವುದಿಲ್ಲ.

ಆದರೆ ನಟಿಯರು ಈ ಲೋಕದಲ್ಲಿ ಬದುಕು ಕಟ್ಟಿಕೊಂಡರೂ ಸಮಸ್ಯೆಗಳನ್ನು ಎದುರಿಸಬೇಕಾಗುತ್ತದೆ. ತಾವು ಅನುಭವಿಸುವ ಸಮಸ್ಯೆಗಳನ್ನು ಎಲ್ಲಿಯೂ ಬಾಯಿ ಬಿಡುವುದಿಲ್ಲ. ಆದರೆ ಇತ್ತೀಚೆಗಿನ ದಿನಗಳಲ್ಲಿ ಸಿನಿಮಾರಂಗದಲ್ಲಿ ಕಾ-ಸ್ಟಿಂಗ್ ಕೌ-ಚ್ ವಿಚಾರವು ಸುದ್ದಿ ಮಾಡುತ್ತಿದೆ. ನಟಿಯರ ಬದುಕಿನಲ್ಲಿ ಕಾಸ್ಟಿಂಗ್ ಕೌಚ್ ಬಹಳ ಸಾಮಾನ್ಯವಾಗಿ ವಿಷಯವೇ ಎನ್ನುವಂತಾಗಿದೆ.

ಆದರೆ ತಾವು ಅನುಭವಿಸಿದ ಸಮಸ್ಯೆಯನ್ನು ಹೇಳಲು ಅನೇಕ ನಟಿಯರು ಹಿಂದೇಟು ಹಾಕುತ್ತಾರೆ. ಕೆಲವು ನಟಿಯರು ಯಾವುದಕ್ಕೂ ತಲೆ ಕೆಡಿಸಿಕೊಳ್ಳದೇ ನೇರವಾಗಿ ಹೇಳಿ ಬಿಡುತ್ತಾರೆ. ನಟಿ ಪ್ರಗತಿಯವರು ತಾನು ಅನುಭವಿಸಿದ ಕಹಿ ಘಟನೆಯ ಬಗ್ಗೆ ಮಾತನಾಡಿದ್ದಾರೆ.

ಹೌದು ನಟಿ ಪ್ರಗತಿಯವರು ಸಿನಿಮಾ ಹಾಗೂ ಧಾರಾವಾಹಿಗಳಲ್ಲಿ ಬ್ಯುಸಿ ಆಗಿದ್ದಾರೆ. ತಾಯಿ ಹಾಗೂ ಪೋಷಕ ಪಾತ್ರವನ್ನು ನಿರ್ವಹಿಸುವ ನಟಿ ಪ್ರಗತಿಯವರು, ಈ ಮಟ್ಟಕ್ಕೆ ನಿಲ್ಲಲು ಪಟ್ಟ ಕಷ್ಟ ಹಾಗೂ ತಾನು ಅನುಭವಿಸಿದ ಕಹಿ ಘಟನೆಯ ಬಗ್ಗೆ ಸಂದರ್ಶನದಲ್ಲಿ ಮಾತನಾಡಿದ್ದಾರೆ. ಸಂದರ್ಶನದಲ್ಲಿ, “ನಾನು ಕೂಡ ಇಂಡಸ್ಟ್ರಿಯಲ್ಲಿ ಹಲವು ಸಮಸ್ಯೆಗಳನ್ನು ನೋಡಿದ್ದೇನೆ.

ನಿರ್ದೇಶಕರು ನಿರ್ಮಾಪಕರು ಮಾತ್ರವಲ್ಲದೆ ಸ್ಟಾರ್ ಹೀರೋಗಳು ಕೂಡ ಕಮಿಟ್ಮೆಂಟ್ ಕೇಳಿದರು. ಒಂದು ಇಡೀ ರಾತ್ರಿ ತನ್ನ ಜೊತೆ ಕಳೆದರೆ ನಿನಗೆ ಅವಕಾಶ ಕೊಡಿಸುತ್ತೇನೆ. ಆದರೆ ನಾನು ಅದಕ್ಕೆಲ್ಲ ಒಪ್ಪಲಿಲ್ಲ. ಆ ಹೀರೋಯಿನ್ ಇಂದ ಹೀಗೂ ತಪ್ಪಿಸಿಕೊಂಡು ಆಚೆ ಬಂದೆ”. ಎಂದು ಹೇಳಿದ್ದಾರೆ. ಒಟ್ಟಿನಲ್ಲಿ ನಟಿ ಪ್ರಗತಿಯವರಿಗೆ ಕೆಟ್ಟ ಅನುಭವವಾಗಿದೆ. ಆದರೆ ಅದನ್ನೆಲ್ಲವನ್ನು ಮೆಟ್ಟಿ ನಿಂತು ಸಿನಿಮಾರಂಗದಲ್ಲಿ ಬದುಕು ಕಟ್ಟಿಕೊಂಡಿದ್ದಾರೆ.

Leave a Reply

Your email address will not be published. Required fields are marked *