Telangana Ramesh and rajendar : ಕೆಲಸಕ್ಕೆಂದು ವಿದೇಶಕ್ಕೆ ತೆರಳಿದ್ದ ಪತಿ, ಊರಿನಲ್ಲಿದ್ದ ಪತ್ನಿಗೆ ಬೇರೆ ಗಂಡಸಿನ ಸಹವಾಸ, ವಿಚಾರ ತಿಳಿಯುತ್ತಿದ್ದಂತೆ ಊರಿಗೆ ಬಂದ ಈ ವ್ಯಕ್ತಿ ಮಾಡಿದ ಕೆಲಸವೇನು ಗೊತ್ತಾ?ಸಾಮಾನ್ಯವಾಗಿ ಮನುಷ್ಯನು ಎಷ್ಟು ಅಭಿವೃದ್ಧಿ ಕಾಣುತ್ತಿದ್ದನೋ, ಮನಸ್ಥಿತಿಯೂ ಸಂಪೂರ್ಣವಾಗಿ ಬದಲಾಗಿದೆ. ಒಬ್ಬ ವ್ಯಕ್ತಿಯ ಜೀವನವನ್ನು ಹಾಳು ಮಾಡುವ ಮಟ್ಟಿಗೆ ಮನಸ್ಥಿತಿಯೂ ತಲುಪಿದೆ ಎನ್ನುವುದು ವಿಪರ್ಯಾಸ ವೆನಿಸಿದರೂ ಕೂಡ ಸತ್ಯವಾದದ್ದು.
ಹೀಗಾಗಿ ಸಮಾಜದಲ್ಲಿ ನಾನಾ ರೀತಿಯ ಕೆಟ್ಟ ಘಟನೆಗಳು ಬೆಳಕಿಗೆ ಬರುತ್ತಿದೆ. ಅದರಲ್ಲಿಯೂ ಈ ಸಂಸಾರದಲ್ಲಿ ಮೂರನೇ ವ್ಯಕ್ತಿಯ ಪ್ರವೇಶ ವು ಸರ್ವೇ ಸಾಮಾನ್ಯವಾಗಿ ಬಿಟ್ಟಿದೆ ಎನ್ನುವುದು ನಂಬಲೇ ಬೇಕಾದ ವಿಚಾರ. ಪತ್ನಿಯೊಂದಿಗೆ ವಿವಾಹೇತರ ಸಂಬಂಧ ಹೊಂದಿದ್ದ ಎಂಬ ಕಾರಣಕ್ಕೆ ರಾಜೇಂದರ್ ಎಂಬ ಯುವಕನ ಕಥೆಯನ್ನು ಈ ಮಹಿಳೆ ಪತಿ ರಮೇಶ್ ಎಂಬುವವರು ಮುಗಿಸಿದ್ದಾರೆ. ಹೌದು ರಮೇಶ್ ತನ್ನ ಸಹೋದರ ಮಹೇಶ್ ಜೊತೆ ಸೇರಿ ಕೊಡಲಿಯಿಂದ ಕೊ-ಚ್ಚಿ ಬ-ರ್ಬರವಾಗಿ ಹ-ತ್ಯೆ ಮಾಡಿದ್ದು, ಬೆಚ್ಚಿ ಬೀಳಿಸಿತ್ತು.
ಈ ಘಟನೆ ನಡೆಯುವ ಎರಡು ತಿಂಗಳ ಹಿಂದೆ ಮೃ-ತನನ್ನು ಕೊ-ಲ್ಲುವ ಯತ್ನ ನಡೆದಿದ್ದು, ಸ್ವಲ್ಪದರಲ್ಲೇ ಪಾರಾಗಿದ್ದನು. ತದನಂತರದಲ್ಲಿ ಆ’ರೋಪಿಗಳು ನಡೆಸಿದ ಎರಡನೇ ದಾ-ಳಿಯಲ್ಲಿ ಯುವಕನು ಪ್ರಾ-ಣ ಕಳೆದುಕೊಂಡಿದ್ದನು. ತೆಲಂಗಾಣ ರಾಜ್ಯದ ಜಗಿತ್ಯಾಲ ಜಿಲ್ಲೆಯ ಮೆಟ್ ಪಲ್ಲಿ ಮಂಡಲದ ವೆಂಪೇಟಾದಲ್ಲಿ ಈ ಘಟನೆ ನಡೆದಿತ್ತು. ಹೌದು, ವೆಂಪೇಟ ಗ್ರಾಮದ ದನರೆಕುಲ ರಾಜೇಂದರ್ (28) ಎಂಬ ಯುವಕ ಉದ್ಯೋಗ ಖಾತ್ರಿ ಯೋಜನೆಯಡಿ ಕೆಲಸ ಮಾಡುತ್ತಿದ್ದನು.
ಈ ಮೃತನು ಪತ್ನಿ ಹರಿಣಿ ಹಾಗೂ ಇಬ್ಬರು ಪುತ್ರರನ್ನು ಅ-ಗಲಿದ್ದನು. ಈ ರಾಜೇಂದರ್ ಅದೇ ಗ್ರಾಮದ ಜೆಲ್ಲಾ ರಮೇಶ್ ಎಂಬುವವರ ಪತ್ನಿಯೊಂದಿಗೆ ಸಂಬಂಧ ಹೊಂದಿದ್ದನು. ಹೀಗಿರುವಾಗ ಜೆಲ್ಲ ರಮೇಶ್ ತನ್ನ ಸಹೋದರ ಮಹೇಶ್ ಜೊತೆಗೆ ಉದ್ಯೋಗ ನಿಮಿತ್ತ ಗಲ್ಫ್ ಗೆ ತೆರಳಿದ್ದರು. ಇವರಿಬ್ಬರ ಸಂಬಂಧವನ್ನು ತಡೆಯುವವರು ಯಾರೂ ಇಲ್ಲದ ಕಾರಣ ಕೆಲ ವರ್ಷಗಳ ಕಾಲ ರಾಜೇಂದರ್, ರಮೇಶ್ ಪತ್ನಿ ಜೊತೆಗೆ ಅನೋನ್ಯವಾಗಿದ್ದನು.
ಹೀಗಿರುವಾಗ ಊರಲ್ಲಿ ಪತ್ನಿಯೂ ಬೇರೊಬ್ಬ ಗಂಡಸಿನ ಸಹವಾಸಕ್ಕೆ ಬಿದ್ದಿದ್ದಾಳೆಂದು ವಿಚಾರ ತಿಳಿದ ರಮೇಶ್ ತನ್ನ ಕಿರಿಯ ಸಹೋದರ ಮಹೇಶ್ ಜೊತೆಗೆ ಕೆಲ ತಿಂಗಳ ಹಿಂದೆ ಗಲ್ಫ್ ನಿಂದ ಗ್ರಾಮಕ್ಕೆ ಮರಳಿದ್ದರು. ಊರಿಗೆ ಬಂದ ನಂತರ ಈ ರಮೇಶ್ ರಾಜೇಂದರ್ ಮೇಲೆ ಕಣ್ಣು ಇಟ್ಟಿದ್ದನು. ಮಾರ್ಚ್ 3 ರಂದು ಮೆಟ್ ಪಲ್ಲಿಯ ಉಪನಗರದಲ್ಲಿರುವ ಪೆಟ್ರೋಲ್ ಬಂಕ್‌ನಲ್ಲಿ ಇಬ್ಬರು ಸಹೋದರರು ರಾಜೇಂದ್ರನನ್ನು ಕೊ-ಲ್ಲಲು ಯತ್ನಿಸಿದ್ದರು.
ಈ ಘಟನೆಯಲ್ಲಿ ರಾಜೇಂದ್ರ ಸಣ್ಣಪುಟ್ಟ ಸಣ್ಣಪುಟ್ಟ ಗಾ-ಯಗಳಾಗಿತ್ತು. ಪ್ರಾ-ಣಾಪಾಯದಿಂದ ಬದುಕಿ ಉಳಿದಿದ್ದನು. ಆದರೆ ಪೊಲೀಸರು ಕೊ-ಲೆ ಯತ್ನ ಪ್ರಕರಣ ದಾಖಲಿಸಿಕೊಂಡು ರಮೇಶ್ ಮತ್ತು ಮಹೇಶ್ ಅವರನ್ನು ಬಂಧಿಸಿ ಜೈಲಿಗೆ ಕಳುಹಿಸಿದ್ದರು. ಇತ್ತೀಚೆಗೆ ಸಹೋದರರಿಬ್ಬರೂ ಜಾಮೀನಿನ ಮೇಲೆ ಹೊರಬಂದಿದ್ದರು. ಸೇ-ಡು ತೀರಿಸಿಕೊಳ್ಳಲು ಸಹೋದರರು ರಾಜೇಂದರ್ ನ ಚಲನವಲನಗಳ ಮೇಲೆ ತೀ-ವ್ರ ನಿಗಾ ಇಟ್ಟಿದ್ದರು.
2020 ಮೇ 19ರ ಮಂಗಳವಾರ ಗ್ರಾಮದಲ್ಲಿ ಉದ್ಯೋಗ ಖಾತ್ರಿ ಕಾಮಗಾರಿ ನಡೆಯುತ್ತಿತ್ತು. ಬೆಳಿಗ್ಗೆ 11-30 ಗಂಟೆಗೆ ತನ್ನ ತಾಯಿಯನ್ನು ಮನೆಗೆ ಡ್ರಾಪ್ ಮಾಡಿ ಕೆಲಸದ ಸ್ಥಳಕ್ಕೆ ಸ್ಥಳಕ್ಕೆ ಹಿಂತಿರುಗಿದ್ದನು. ಆಗಲೇ ಅಲ್ಲಿದ್ದ ರಮೇಶ್ ಮತ್ತು ಮಹೇಶ್ ರಾಜೇಂದರ್ ನನ್ನು ಮನಬಂದಂತೆ ಕೊ-ಡಲಿಯಿಂದ ಕ-ತ್ತರಿಸಿ ಓಡಿ ಹೋಗಿದ್ದರು. ರಾಜೇಂದರ್ ಗಂ-ಭೀರವಾಗಿ ಗಾ-ಯಗೊಂಡು ಸ್ಥಳದಲ್ಲೇ ಸಾ-ವನ್ನಪ್ಪಿದ್ದರು. ಮಾಹಿತಿ ಪಡೆದ ಡಿಎಸ್ಪಿ ಗೌಸುಬಾಬ, ಸಿಐ ರವಿಕುಮಾರ್, ಎಸ್ಸೈ ಸುಧಾಕರ್ ಗ್ರಾಮಕ್ಕೆ ಆಗಮಿಸಿ ಮೃ-ತದೇಹವನ್ನು ಪರಿಶೀಲಿಸಿದ್ದರು.ಇತ್ತ ರಾಜೇಂದರ್ ಕುಟುಂಬಸ್ಥರ ದೂ-ರಿನ ಮೇರೆಗೆ ಪ್ರ- ಕರಣ ದಾಖಲಿಸಿಕೊಂಡು ತನಿಖೆ ನಡೆಸಲಾಗಿತ್ತು.