ಮದುವೆಯಾದ ಬಳಿಕ ವೈವಾಹಿಕ ಜೀವನದಲ್ಲಿ ಬಿರುಕು ಮೂಡುವುದು ಸರ್ವೇ ಸಾಮಾನ್ಯ. ಸತಿ ಪತಿಯರಿಬ್ಬರೂ ಇಂತಹ ಭಿನ್ನಾಭಿಪ್ರಾಯವನ್ನು ಸರಿಪಡಿಸಿಕೊಂಡು ಹೋಗಬೇಕಾಗುತ್ತದೆ. ಗಂಡ ಹೆಂಡತಿ ಜಗಳದಲ್ಲಿ ಕೂಸು ಬಡವಾಯಿತು ಎನ್ನುವ ಮಾತಿದೆ. ಅಂತಹದ್ದೇ ಘಟನೆಯೊಂದು ನಡೆದಿದ್ದು, ವೈವಾಹಿಕ ಜೀವನದಲ್ಲಿ ಬಿನ್ನಾಭಿಪ್ರಾಯದಿಂದಾಗಿ ತಾಯಿಯೊಬ್ಬಳು ತನ್ನ ಮಗುವಿನ ಹೊ’ಡೆಯುವ ವಿಡಿಯೋ ವೊಂದು ವೈರಲ್ ಆಗಿದೆ.
ಈ ವಿಡಿಯೋವೊಂದು ಟ್ರೆಂಡಿಂಗ್ ನಲ್ಲಿದ್ದು, ಈ ವಿಡಿಯೋ ನೋಡಿ ನೆಟ್ಟಿಗರು ಶಾಕ್ ಆಗಿದ್ದಾರೆ. ಅಂದಹಾಗೆ, 2016 ರಲ್ಲಿ ಆಂಧ್ರಪ್ರದೇಶದ ಸಿಂಧೂರ್ ಮಹಿಳೆ ತುಳಸಿ ವಿಲ್ಲುಪುರಂನ ಗಿಂಗಿಯ ವಡಿವಾಳಗನ್ ಅವರ ಜೊತೆಗೆ ವೈವಾಹಿಕ ಜೀವನಕ್ಕೆ ಕಾಲಿಟ್ಟರು.
ತನ್ನ ತಾಯಿ ಬೇರೊಬ್ಬ ಗಂಡಸಿನ ಜೋತೆ ಹಾಸಿಗೆ ಹಂಚಿಕೊಳ್ಳುತ್ತಿದ್ದನ್ನು ಕಣ್ಣಾರೆ ಕಂಡ ಮಗ. ಮಗನಿಗೆ ತನ್ನ ರಹಸ್ಯ ಗೊತ್ತಾಯಿತು ಅಂತ ತಾಯಿಯೇ ಮಗನಿಗೆ ಮಾಡಿದ್ದೇನು ನೋಡಿ!! ಇಂತಹ ತಾಯಂದಿರು ಇರುತ್ತಾರಾ!!!
ಮೂರು ವರ್ಷಗಳಿಂದ ಚೆನ್ನೈನಿಂದ ಕೆಲಸ ಮಾಡುತ್ತಿದ್ದರು. ಆದರೆ ತುಳಸಿ 2019 ರಲ್ಲಿ ಗಿಂಗಿ ಜಿಲ್ಲೆಯ ಮೆಟ್ಟೂರಿಗೆ ಸ್ಥಳಾಂತರಗೊಂಡಿದ್ದರು. ದಂಪತಿಗೆ ಇಬ್ಬರು ಗಂಡು ಮಕ್ಕಳಿದ್ದು, ಒಂದು ವರ್ಷದ ಪ್ರದೀಪ್ ಮತ್ತು ಇನ್ನೊಂದು ಮಗುವಿಗೆ ಮೂರು ವರ್ಷ ಪ್ರಾಯವಾಗಿದ್ದು, ಹೆಸರು ಗೋಕುಲ್.ಮೂಲಗಳ ಪ್ರಕಾರ, ತುಳಸಿ ಇನ್ನೊಬ್ಬ ವ್ಯಕ್ತಿಯೊಂದಿಗೆ ಫೋನ್‌ನಲ್ಲಿ ಮಾತನಾಡುತ್ತಿದ್ದಳು.
ಇದೇ ತುಳಸಿ ಹಾಗೂ ಅವರ ಪತಿಯ ನಡುವೆ ಬಿನ್ನಾಭಿಪ್ರಾಯ ಮೂಡಲು ಕಾರಣವಾಗಿತ್ತು. ತುಳಸಿ ಪತಿ ವಡಿವಳಗನ್ ಆ ವ್ಯಕ್ತಿಯೊಂದಿಗೆ ಮಾತನಾಡದಂತೆ ಎಚ್ಚರಿಕೆ ಕೊಟ್ಟಿದ್ದಾನೆ. ತುಳಸಿ ಪತಿಯ ಜೊತೆಗೆ ಜಗಳ ಆಡಿದ ನಂತರ ತನ್ನ ಒಂದು ವರ್ಷದ ಮಗು ಪ್ರದೀಪ್ ಮನಬಂದಂತೆ ಥ’ಳಿಸಿದ್ದಾಳೆ. ಈ ವಿಡಿಯೋವೊಂದು ವೈರಲ್ಆಗಿದ್ದು,
ಈ ವೀಡಿಯೊವನ್ನು ನೋಡಿದ ಅವಳಿಗೆ ಹಲವಾರು ಪ್ರಶ್ನೆಗಳನ್ನು ಕೇಳಿದ್ದನು. ಆದರೆ ಈ ವಿಡಿಯೋವೊಂದು ಸೋಶಿಯಲ್ ಮೀಡಿಯಾದಲ್ಲಿ ಹರಿದಾಡುತ್ತಿದೆ. ವೈರಲ್ ಆಗಿರುವ ವಿಡಿಯೋದಲ್ಲಿ ತುಳಸಿ ಮಗುವಿನ ಬಾಯಿಗೆ ಹೊಡೆಯುವುದು, ಗುದ್ದುವುದು ಈ ದೃಶ್ಯಗಳಲ್ಲಿ ಕಂಡುಬಂದಿದೆ. ಅಷ್ಟೇ ಅಲ್ಲದೇ, ಮಗು ನೋವಿನಿಂದ ಅಳುವವರೆಗೂ ಮಗುವಿನ ಕಾಲುಗಳನ್ನು ತುಳಿದಿದ್ದಾಳೆ.
ಮಗು ಅಳುತ್ತಿದ್ದಾಗ ತುಳಸಿ ನಗುತ್ತಿರುವುದನ್ನು ವಿಡಿಯೋದಲ್ಲಿ ಕಾಣಬಹುದು.ತಮಿಳುನಾಡಿನಲ್ಲಿ ಈ ವಿಡಿಯೋಗೆ ಆಕ್ರೋಶಕ್ಕೆ ಕಾರಣವಾಗಿದ್ದು, ನೆಟ್ಟಿಗರು ತಾಯಿಯು ಮಗುವಿಗೆ ಹೊ-ಡೆಯುವುದನ್ನು ಕಂಡು ಶಾಕ್ ಆಗಿದ್ದಾರೆ. ಆದರೆ ಸದ್ಯಕ್ಕೆ ಆ ಇಬ್ಬರು ಮಕ್ಕಳು ಪ್ರಸ್ತುತ ತಮ್ಮ ತಂದೆಯೊಂದಿಗೆ ಸುರಕ್ಷಿತವಾಗಿದ್ದಾರೆ. ತುಳಸಿ ಆಂಧ್ರಪ್ರದೇಶದ ತನ್ನ ತಾಯಿಯ ಮನೆಯಲ್ಲಿ ಉಳಿದಿದ್ದಾರೆ ಎಂದು ಮೂಲಗಳು ತಿಳಿಸಿವೆ.