ಬಾಲ್ಯದಿಂದ ಪ್ರೀತಿ ಮಾಡಿದ ಹುಡುಗಿಯನ್ನು ಮದುವೆಯಾಗಿ ಮೊದಲ ರಾತ್ರಿಯೇ ಸೀರೆ ಬಿಗಿದು ನೇ ಣು ಹಾಕಿಕೊಂಡ ಗಂಡ. ನಿಜಕ್ಕೂ ನಡೆದಿದ್ದೇನು ನೋಡಿ ಶಾಕ್ ಆಗ್ತೀರಾ!!

ನಿಮ್ಮ ಜೀವನ ನಿಜಕ್ಕೂ ವಿಸ್ಮಯ. ಯಾವಾಗ ಏನು ಬೇಕಾದರೂ ಆಗಬಹುದು. ಇಂದು ಇದ್ದ ಮನುಷ್ಯ ನಾಳೆ ಇರುವುದಿಲ್ಲ. ಇರುವಷ್ಟು ದಿನ ಖುಷಿಯಾಗಿರಬೇಕು ಎನ್ನುವುದು ನಿಜಕ್ಕೂ ಸತ್ಯವಾದ ಮಾತು. ಚೆನ್ನೈನಲ್ಲಿ ನಡೆದಿರುವ ಒಂದು ಘಟನೆ ಇದೀಗ ನಿಮ್ಮೆಲ್ಲರನ್ನು ನಿಬ್ಬರಗಾಗಿ ಮಾಡುತ್ತದೆ. ದುರಂ-ತ ಅಂತ್ಯ ಕಂಡ ಲವ್​ ಮ್ಯಾರೇಜ್​ ಮೊದಲ ರಾತ್ರಿಯಂದೇ ಪತ್ನಿಯ ಮದ್ವೆ ಸೀರೆಗೆ ಕುತ್ತಿಗೆ ಕೊಟ್ಟು ಜೀ-ವ ಕಳೆದು ಕೊಂಡ ಪುರುಷ.

ಸುಮಾರು ವರ್ಷಗಳ ಕಾಲ ಪ್ರೀತಿ ಮಾಡಿ ತನ್ನ ಬಾಲ್ಯದ ಗೆಳತಿಯನ್ನು ಮದುವೆಯಾದ ಹುಡುಗನೊಬ್ಬ.. ಮೊದಲ ದಿನದ ರಾತ್ರಿಯೇ ಪತ್ನಿಯ ಮುಂದೆ ಸೀರಿಗೆ ಕುತ್ತಿಗೆ ಕೊಟ್ಟು ಜೀ-ವ ಕಳೆದುಕೊಂಡಿರುವುದು ನಿಜಕ್ಕೂ ಎಲ್ಲರಲ್ಲೂ ಅಚ್ಚರಿ ಮೂಡಿಸಿದ ಚೆನ್ನೈನ ಚೆಂಗಲ್ಪಟ್ಟು ಏರಿಯಾದಲ್ಲಿ ಬುಧವಾರ ನಡೆದಿದೆ. ಸರವಣನ್ ಎಂಬ ತಮಿಳುನಾಡಿನ ಮೂಲದ ಭೇಟಿ ಸ್ಯಾಮ್ಸಂಗ್ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದ.

ಬಾಲ್ಯದಿಂದಲೇ ಸ್ನೇಹಿತೆಯಾಗಿದ್ದ ಶ್ವೇತ ಎಂಬ ಹುಡುಗಿಯನ್ನು ಈತ ಪ್ರೀತಿ ಮಾಡುತ್ತಿದ್ದ. ನಂತರ ಪ್ರೀತಿ ವಿಷಯವನ್ನು ತಿಳಿಸಿ ಮನೆಯವರ ಒಪ್ಪಿಗೆ ಮೇರೆಗೆ ಇಬ್ಬರೂ ಕೂಡ ಸಂಭ್ರಮದಿಂದ ಮದುವೆಯಾದರು. ಎಲ್ಲವೂ ಅಂದುಕೊಂಡಂತೆ ನಡೆಯಿತು. ಆದರೆ ಮದುವೆಯ ಮೊದಲ ರಾತ್ರಿಯೇ ಆ ಒಂದು ಘಟನೆ ನಡೆಯುತ್ತೆ ಎಂದು ಯಾರೂ ಕೂಡ ಉಹೆ ಮಾಡಿರಲಿಲ್ಲ ಇದು ಎಲ್ಲರಿಗೂ ದೊಡ್ಡ ಶಾಕಿಂಗ್ ವಿಷಯ ಆಗಿತ್ತು.

ಯಾಕೆಂದರೆ ಮದುವೆಯ ದಿನ ಆಗಲಿ ಮದುವೆಯ ಹಿಂದಿನ ದಿನವೇ ಆಗಲಿ ಸರವಣನ್ ತುಂಬಾ ಖುಷಿಯಾಗಿದ್ದ. ಅವನ ಮುಖದಲ್ಲಿ ಯಾವುದೇ ದುಃಖ ಕಾಣುತ್ತಿರಲಿಲ್ಲ. ಹಾಗೆ ಸರವಣನ್ ಹೆಂಡತಿಯ ಮುಖ ಹಾಗೂ ನಡುವಳಿಕೆಯನ್ನು ಕೂಡ ಯಾವುದೇ ದುಃಖ ಅಥವಾ ಬೇಜಾರು ಇರಲಿಲ್ಲ. ಸಪ್ಟೆಂಬರ್ 19 ಮಂಗಳವಾರದ ದಿನ ಇವರ ಮದುವೆ ನಡೆಯಿತು ಅದೇ ದಿನ ರಾತ್ರಿ ಇವರ ಮೊದಲ ರಾತ್ರಿ ಕೂಡ ನಡೆಯಿತು.

ಆ ದಿನ ರಾತ್ರಿ 9:00ಗೆ ಶರವಣನ್ ಮತ್ತು ಅವನ ಹೆಂಡತಿ ಇಬ್ಬರೂ ಕೋಣೆ ಒಳಗಡೆ ಹೋದರು ಎಂದು ಪೊಲೀಸರು ತಿಳಿಸಿದ್ದಾರೆ. ಅಷ್ಟೇ ಅಲ್ಲದೆ ಅದೇ ದಿನ ರಾತ್ರಿ ಸರವಣ ನನ್ನ ಪಾಲಕರಿಗೆ ಕರೆ ಮಾಡಿ ಹನಿಮೂನ್ ಸಲುವಾಗಿ ಪ್ರವಾಸಕ್ಕೆ ತೆರಳುವ ವಿಷಯವನ್ನು ಕೂಡ ಮಾತನಾಡಿದ್ದ.. ಆದರೆ ಬೆಳಗ್ಗೆ ಐದು ಗಂಟೆ ಸುಮಾರಿಗೆ ಸರವಣನ್ ಪತ್ನಿ ಶ್ವೇತ ಬಾಗಿಲು ತೆಗೆದುಕೊಂಡು ಓಡೋಡಿ ಬಂದು ಕಿರ್ಚಾಡಿದಳು. ಹಾಗೆ ಕಿರ್ಚಾಡುತ್ತಾ ಪ್ರಜ್ಞೆ ತಪ್ಪಿ ಬಾಗಿಲಿನಿಂದ ದೂರ ಬಂದು ಬಿದ್ದಳು. ಕೋಣೆಯ ಬಾಗಿಲು ತೆಗೆದು ನೋಡಿದಾಗ Saravanan ಶ್ವೇತಾಳ ಮುಹೂರ್ತದ ಸೀರೆಯನ್ನು ಕುತ್ತಿಗೆಗೆ ಬಿಗಿದುಕೊಂಡು ಉ-ರುಳು ಹಾಕಿಕೊಂಡು ಜೀ-ವ ಕಳೆದುಕೊಂಡಿದ್ದ.

ಜಂಗಲ್ಪಟ್ಟು ಪೊಲೀಸರಿಗೆ ಈ ತನಿಖೆ ಇನ್ನೂ ಕೂಡ ರಹಸ್ಯವಾಗಿ ಹಿಡಿದುಕೊಂಡಿದೆ ಅನುಮಾನ ಫಲವಾಗಿ ಸರ್ವಣ ಸಾವು ಒದಗಿದೆ ಎಂದೇ ಪ್ರಕರಣದಲ್ಲಿ ದಾಖಲಾಗಿದೆ ಇನ್ನೂ ಕೂಡ ತನಿಖೆ ನಡೆದು ಸತ್ಯತೆ ಹೊರಬರಬೇಕಿದೆ. ಸಂಶಯ ಬಂದು ಪೊಲೀಸರು ಸರವಣನ್ ದೇಹವನ್ನು ಮರ.ಣೋತ್ತರ ಪರೀಕ್ಷೆಗೆ ಕಳಿಸಿದ್ದಾರೆ. ಬಾಲ್ಯದ ಸ್ನೇಹಿತನೇ ಪ್ರೀತಿ ಮಾಡಿ ಮೊದಲ ರಾತ್ರಿಯ ಈ ರೀತಿ ನಡೆದ ಘಟನೆ ನಿಜಕ್ಕೂ ದುಃಖಕರ.

Leave a Reply

Your email address will not be published. Required fields are marked *