ಸಂಬಂಧಗಳಿಗೆ ಬೆಲೆ ಇಲ್ಲ ಎನ್ನುವಂತಹ ಘಟನೆಗಳು ನಮ್ಮ ಸುತ್ತ ಮುತ್ತಲಿನಲ್ಲಿ ನಡೆಯುವ ಘಟನೆಗಳನ್ನು ನೋಡಿದಾಗ ಶಾ-ಕ್ ಆಗುತ್ತದೆ. ಅದಲ್ಲದೇ ಮದುವೆಯಾಗಿರುವ ಮಹಿಳೆ ಅಥವಾ ಪುರುಷ ಮೂರನೇ ವ್ಯಕ್ತಿಯತ್ತ ಆಕರ್ಷಕರಾಗುತ್ತಿದ್ದಾರೆ. ಹೀಗಾಗಿ ವೈವಾಹಿಕ ಜೀವನದಲ್ಲಿ ಬಿರುಕು ಕಂಡು ಬೇಡದ ಅ-ನಾಹುತಗಳಿಗೆ ದಾರಿ ಮಾಡಿಕೊಡುತ್ತಿದೆ.
ಇಂತಹದೊಂದು ಘಟನೆಯು ನಡೆದಿದ್ದು, ಒಬ್ಬನಲ್ಲ ಮೂವರ ಜೊತೆಗೆ ಸಂಬಂಧ ಬೆಳೆಸಿ ಬೇಡದ ತೊಂದರೆಗಳನ್ನು ಮೈಗೆಳೆದುಕೊಂಡ ಮಹಿಳೆಯರ ಕಥೆಯಿದು. ಮೂರು ಜನರೊಂದಿಗೆ ವಿವಾಹೇತರ ಸಂ-ಬಂಧ ಹೊಂದಿದ್ದ ತಮಿಳುನಾಡಿ (Tamilnad) ಗೆ ಸೇರಿದ ಈ ಮಹಿಳೆಯು ತನ್ನ ಇಬ್ಬರು ಗೆಳೆಯರೊಂದಿಗೆ ತನ್ನ ಮೊದಲ ಗೆಳೆಯನ ಕಥೆ ಮುಗಿಸಿದ್ದಾಳೆ.

ಉಮಾ (Uma) ಎಂಬ ವಿವಾಹಿತ ಮಹಿಳೆ ಸ್ಥಳೀಯ ರಾಜ್ಯದ ಚೆನ್ನೈ (Chennai) ಸುತ್ತಮುತ್ತಲಿನ ಪ್ರದೇಶದಲ್ಲಿ ತನ್ನ ಕುಟುಂಬ ಸದಸ್ಯರೊಂದಿಗೆ ವಾಸಿಸುತ್ತಿದ್ದರು. ಇದೀಗ ಉಮಾ ಅದೇ ಪ್ರದೇಶದಲ್ಲಿ ವಾಸಿಸುತ್ತಿದ್ದ ಯುವಕನೊಂದಿಗೆ ಪರಿಚಯವಾಗಿ ಸಂಬಂಧ ಬೆಳೆದುಕೊಂಡಿತು. ಆ ಬಳಿಕ ಉಮಾಳ ಗೆಳೆಯ ತನ್ನ ಸ್ನೇಹಿತರೊಂದಿಗೆ ಆಗಾಗ ಮನೆಗೆ ಬರುತ್ತಿದ್ದನು.
ಆದರೆ ಈ ಉಮಾ ತನ್ನ ಪ್ರಿಯಕರನ ಮೂಲಕ ಪರಿಚಯವಾದ ಇಬ್ಬರೊಂದಿಗೆ ಅ-ಕ್ರಮ ಸಂಬಂಧವನ್ನೂ ಹೊಂದಿದ್ದಳು. ಈ ವಿಷಯ ತಿಳಿದ ಉಮಾಳ ಮೊದಲ ಗೆಳೆಯ ಈ ವಿಚಾರವಾಗಿ ಆಕೆಗೆ ಎ-ಚ್ಚರಿಕೆ ನೀಡಿ ಬಾಯಿಗೆ ಬಂದಂತೆ ಬೈದಿದ್ದಾನೆ. ಅಕ್ರಮ ಸಂಬಂಧಕ್ಕೆ ಮೊದಲ ಬಾಯ್ ಫ್ರೆಂಡ್ ಅಡ್ಡಿಯಾಗುತ್ತಿದ್ದಾನೆ ಎಂದು ಉಮಾ ಆತನ ಕಥೆ ಮು-ಗಿಸಲು ಪ್ಲಾನ್ ಮಾಡಿದ್ದಳು.
ಒಂದು ದಿನ ಉಮಾ ತನ್ನ ಮೊದಲ ಬಾಯ್ ಫ್ರೆಂಡ್ (Boy friend) ನನ್ನು ತನ್ನ ಇಬ್ಬರು ಗೆಳೆಯರೊಂದಿಗೆ ಸೇರಿ ಮಾತನಾಡಿಸಲು ಕರೆ ಮಾಡಿ ಬ-ರ್ಬರವಾಗಿ ಹ-ತ್ಯೆ ಮಾಡಿದ್ದಾಳೆ.ಈ ಘಟನೆಯನ್ನು ಗಂಭೀರವಾಗಿ ಪರಿಗಣಿಸಿದ ಪೊಲೀಸರ ಉಮಾಳ ವರ್ತನೆಯಲ್ಲಿ ಆಗಿರುವ ಬದಲಾವಣೆಯನ್ನು ಗಮನಿಸಿದ್ದಾರೆ.
ಅದಲ್ಲದೇ, ಪೊಲೀಸರು ಆಕೆಯನ್ನು ಬಂಧಿಸಿ ತಮ್ಮದೇ ಶೈಲಿಯಲ್ಲಿ ವಿಚಾರಣೆ ನಡೆಸಿದಾಗ ಮೊದಲ ಗೆಳೆಯ ಅಡ್ಡಿಪಡಿಸುತ್ತಿದ್ದಾನೆ ಎಂದು ಇಬ್ಬರು ಗೆಳೆಯರೊಂದಿಗೆ ಸೇರಿ ಕೊಂ-ದಿದ್ದಾಗಿ ತಪ್ಪೊಪ್ಪಿಕೊಂಡಿದ್ದಾಳೆ. ಒಟ್ಟಿನಲ್ಲಿ ಅ-ಕ್ರಮಸಂಬಂಧಕ್ಕೆ ಮಹಿಳೆಯೂ ಬದುಕನ್ನು ಹಾಳು ಮಾಡಿಕೊಂಡದ್ದು ನಿಜಕ್ಕೂ ವಿಪರ್ಯಾಸ.