ದೇಹದ ತೂಕ ಹೆಚ್ಚಿಸಿಕೊಂಡು ಚಬ್ಬಿ ಚಬ್ಬಿ ಆಗಿದ್ದಾರೆ ತಮನ್ನಾ!! ಸ್ಲಿಮ್ ಆಗಿದ್ದ ತಮನ್ನಾ ಈಗ ಹೇಗಾಗಿದ್ದಾಳೆ ನೋಡಿ..

ತಮ್ಮನ್ನ ಹೆಸರನ್ನು ನೀವೆಲ್ಲ ಕೇಳಿರುತ್ತೀರಿ ಸೌತ್ ಇಂಡಿಯಾ ಸಿನಿಮಾ ಕ್ಷೇತ್ರದಲ್ಲಿ ಒಂದು ಕಾಲದಲ್ಲಿ ನಂಬರ್ ಒನ್ ಸ್ಥಾನ ಗಳಿಸಿದ ನಟಿ ಇವರು. ಇದೀಗ ತಮನ್ನಾ ಅವರಿಗೆ ವಯಸ್ಸಾಗಿದೆ.. ಸುಮಾರು 33 ವರ್ಷಗಳಾಗಿವೆ. ಇಂದಿಗೂ ಕೂಡ ತಮನ್ನ ಬೇಡಿಕೆ ಕಡಿಮೆಯಾಗಿಲ್ಲ. ಸದ್ಯಕ್ಕೆ ತಮನ್ನ ಬಾಲಿವುಡ್ ಚಿತ್ರದಲ್ಲಿ ಮಿಂಚುತ್ತಿದ್ದಾರೆ.

ಅದರಲ್ಲೂ ಸಿನಿಮಾಗಳಲ್ಲಿ ಅಭಿನಯಿಸದೆ ವೆಬ್ ಸೀರೀಸ್ ಗಳಲ್ಲಿ ಅಭಿನಯ ಮಾಡುತ್ತಿದ್ದಾರೆ. ತಮನ್ನ ಅವರು ಹೆಚ್ಚಾಗಿ ಬೋಲ್ಡ್ ದೃಶ್ಯಗಳಲ್ಲಿ ಕಾಣಿಸಿಕೊಂಡಿಲ್ಲ ಆದರೆ ಇದೀಗ ವಯಸಾಗುತ್ತಿದ್ದಂತೆ.. ಬಾಲಿವುಡ್ ವೆಬ್ ಸೀರೀಸ್ ಗಳಲ್ಲಿ ಹೆಚ್ಚು ಹೆಚ್ಚು ಬೋಲ್ಡ್ ದೃಶ್ಯಗಳಲ್ಲಿ ಅಭಿನಯ ಮಾಡುತ್ತಿದ್ದಾರೆ. ಅದರಲ್ಲೂ ಇತ್ತೀಚೆಗೆ ತೆರೆಕಂಡ ಲಸ್ಟ ಸ್ಟೋರೀಸ್ ಎಂಬ ಸೀರೀಸ್ ನಲ್ಲಿ..

ತಮನ್ನಾ ಅವರು ತುಂಬಾ ಬೋಲ್ಡ್ ದೃಶ್ಯಗಳಲ್ಲಿ ನಟನೆ ಮಾಡಿದ್ದರು. ತಮನ್ನವರ ಇಂತಹ ದೃಶ್ಯಗಳನ್ನು ನೋಡಿ ಅವರ ಅಭಿಮಾನಿಗಳು ಕಂಗಾಲಾಗಿದ್ದರು. ಅಷ್ಟೇ ಅಲ್ಲದೆ ಇದೀಗ ತಮನ್ನಾ ವಿಜಯ್ವರ್ಮ ಎಂಬ ಬಾಲಿವುಡ್ ನಟನ ಪ್ರೀತಿಯಲ್ಲಿ ಬಿದ್ದಿದ್ದಾರೆ. ಇಬ್ಬರೂ ಕೂಡ ಪರಸ್ಪರ ಪ್ರೀತಿಸುತ್ತಿದ್ದಾರೆ ಮತ್ತು ಇದೀಗ ಇದು ಬಹಿರಂಗವಾಗಿ ಸತ್ಯ ಎಲ್ಲರಿಗೂ ತಿಳಿದಿದೆ.

ಸ್ವತಹ ತಮನ್ನಾ ಮತ್ತು ವಿಜಯ್ ವರ್ಮ ಅವರೇ ಸಂದರ್ಶನ ಒಂದರಲ್ಲಿ ನಾವಿಬ್ಬರು ಪ್ರೀತಿಸುತ್ತಿದ್ದೇವೆ ಎಂದು ಒಪ್ಪಿಕೊಂಡಿದ್ದಾರೆ. ಇಬ್ಬರು ಕೂಡ ಒಬ್ಬರನ್ನೊಬ್ಬರು ಅರ್ಥ ಮಾಡಿಕೊಂಡಿದ್ದಾರೆ.. ಮತ್ತು ಒಬ್ಬರ ಜೊತೆ ಇನ್ನೊಬ್ಬರು ಕಾಲ ಕಳೆಯುವುದನ್ನ ಇಷ್ಟಪಡುತ್ತಾರಂತೆ. ಇಷ್ಟೇ ಅಲ್ಲದೆ ಇದೀಗ ತಮನ್ನವರ ದೇಹದ ತೂಕದ ಬಗ್ಗೆ ಕೂಡ ಸಾಮಾಜಿಕ ಜಾಲತಾಣಗಳಲ್ಲಿ ಚರ್ಚೆ ಆಗುತ್ತಿದೆ.

ತಮನ್ನಾ ಅವರು ಇದೀಗ ಬಾಲಿವುಡ್ ಚಿತ್ರಗಳಲ್ಲಿ ಅಭಿನಯಿಸಿದ ಮೇಲೆ ತಮ್ಮ ಫಿಗರ್ ಮೇಲೆ ಹೆಚ್ಚು ಗಮನ ಕೊಡುತ್ತಿಲ್ಲ. ತಮನ್ನಾ ಅವರು ಈಗ ನೋಡೋಕೆ ದಪ್ಪ ಆಗಿದ್ದಾರೆ ಆಂಟಿ ತರ ಕಾಣುತ್ತಿದ್ದಾರೆ ಎಂದು ನೆಟ್ಟಿಗರು ಕಮೆಂಟ್ ಮಾಡುತ್ತಿದ್ದಾರೆ. ಅದರಲ್ಲಿ ವಿಶೇಷವಾಗಿ ಇತ್ತೀಚಿಗೆ ಕಂಡುಬಂದ ತಮನ್ನಾ ಅವರ ಫೋಟೋಶೂಟ್ ಎಲ್ಲರ ಟೀಕೆಗೆ ಎಡೆ ಮಾಡಿಕೊಟ್ಟಿದೆ. ನಿಮಗೆ ತಮನ್ನಾ ಅವರನ್ನು ಯಾವ ರೀತಿ ನೋಡಲು ಇಷ್ಟ ಎಂಬುದನ್ನು ನಮಗೆ ತಿಳಿಸಿ..

Leave a Reply

Your email address will not be published. Required fields are marked *