ಹೆಣ್ಣಿನ ಮೇಲೆ ಶೋ-ಷಣೆ ಹಾಗೂ ಲೈಂ-ಗಿಕ ಕಿ-ರುಕುಳ ಮನೆಯಲ್ಲಿಯೇ ಅಗುತ್ತಿರುತ್ತದೆ. ಈ ವಿಚಾರವನ್ನು ಕೆಲವೊಮ್ಮೆ ಬಚ್ಚಿಟ್ಟುಕೊಂಡು ಬಿಟ್ಟಿರುತ್ತಾಳೆ. ಆದರೆ ದೆಹಲಿ ಮಹಿಳಾ ಆಯೋಗದ ಅಧ್ಯಕ್ಷೆ ಸ್ವಾತಿ ಮಲಿವಾಲ್ ಅವರು ತಮ್ಮ ತಂದೆಯ ವಿರುದ್ಧ ಲೈಂ-ಗಿಕ ದೌ-ರ್ಜನ್ಯ ಆರೋಪ ಮಾಡಿದ್ದಾರೆ. ಸ್ವಾತಿ ಮಲಿವಾಲ್ ಮಾರ್ಚ್ 11 ರಂದು ನಡೆದ ಕಾರ್ಯಕ್ರಮವೊಂದರಲ್ಲಿ ತಮ್ಮ ತಂದೆಯ ಅಸಲಿ ಮುಖವನ್ನು ಬಿಟ್ಟಿದ್ದಾರೆ.
ಬಳಿಕ ತನ್ನ ತಾಯಿ, ಚಿಕ್ಕಮ್ಮ, ಚಿಕ್ಕಪ್ಪ ಮತ್ತು ಅಜ್ಜಿಯರ ಸಹಾಯದಿಂದ ಈ ನೋವಿನಿಂದ ಹೊರಬರಲು ಸಾಧ್ಯವಾಯಿತು ಎಂದು ಹೇಳಿದ್ದಾರೆ. ಹೌದು, ದೆಹಲಿ ಮಹಿಳಾ ಆಯೋಗದ ಮುಖ್ಯಸ್ಥೆ ಸ್ವಾತಿ ಮಲಿವಾಲ್, ” ನಾನು ಮಹಿಳೆಯರು ತಮ್ಮ ಹಕ್ಕುಗಳನ್ನು ಹೇಗೆ ಪಡೆಯಲು ಸಹಾಯ ಮಾಡಬಹುದು ಎಂಬುದಾಗಿ ಯೋಚಿಸುತ್ತೇನೆ. ತೊಂದರೆ ಕೊಡುವ ಪುರುಷರ ವಿರುದ್ಧ ಅವರು ಹೇಗೆ ಹೋರಾಡಬೇಕು ಎಂಬುದನ್ನು ತಿಳಿಸುವ ಪ್ರಯತ್ನ ಮಾಡುತ್ತೇನೆ.
ಹೆಣ್ಣು ಮಕ್ಕಳಿಗೆ ಶೋಷಿಸುವ ಪುರುಷರಿಗೆ ಸರಿಯಾದ ಪಾಠ ಕಲಿಸಬೇಕು ಎಂದು ಹೇಳುತ್ತೇನೆ. ಆದರೆ ನಾನೇ ಚಿಕ್ಕ ವಯಸ್ಸಿನಲ್ಲಿ ತಂದೆಯಿಂದಲೇ ಲೈಂ-ಗಿ-ಕ ಕಿ-ರು-ಕು-ಳಕ್ಕೆ ಒಳಗಾಗಿದ್ದೆ. ಬಾಲ್ಯದಲ್ಲಿ ಇರುವಾಗಲೇ ನನ್ನ ತಂದೆ ಲೈಂ-ಗಿ-ಕವಾಗಿ ದೌ-ರ್ಜ-ನ್ಯ ಮಾಡುತ್ತಿದ್ದರು, ನನ್ನನ್ನು ಥ-ಳಿಸುತ್ತಿದ್ದರು. ನಾನು ಅವರು ಮನೆಗೆ ಬರುತ್ತಿದ್ದಂತೆ ಭಯದಿಂದ ಹಾಸಿಗೆಯ ಅಡಿಗೆ ಅವಿತು ಕುಳಿತುಕೊಳ್ಳುತ್ತಿದ್ದೆ” ಎಂದಿದ್ದಾರೆ.
ಮಾತು ಮುಂದುವರೆಸಿ ಮಾತಾನಾಡಿದ ಸ್ವಾತಿ, “ನನ್ನ ತಂದೆ ನನ್ನನ್ನು ಹಿಡಿದು ಗೋಡೆಗೆ ಹೊಡೆಸಿ ಅ-ಲ್ಲೇ ಮಾ-ಡುತ್ತಿದ್ದರು ತಲೆಯಿಂದ ರ-ಕ್ತಸ್ರಾ-ವ ಆಗಿ ನೋವಿನಿಂದ ನರಳಾಡುತ್ತಿದ್ದರು ಅವರು ಅದನ್ನ ಲಕ್ಷಕ್ಕೆ ತೆಗೆದುಕೊಳ್ಳುತ್ತಿರಲಿಲ್ಲ. ನಾವು ದೌ-ರ್ಜ-ನ್ಯ ಅನುಭವಿಸಿದಾಗ ಮಾತ್ರ ಇತರರ ನೋವು ಅರ್ಥವಾಗುವುದು ಈ ವ್ಯವಸ್ಥೆಯನ್ನು ಅಲುಗಾಡಿಸಿ ಜಾಗೃತರನ್ನಾಗಿ ಮಾಡುವ ಅಗತ್ಯವಿದೆ ಎಂದು ನಾನು ನಂಬುತ್ತೇನೆ.
ಗಂಡನೇ ದೇವರು ಎಂದು ಭಾವಿಸಿರುವ ಅಮ್ಮ ನನ್ನ ಮಾತನ್ನು ನಂಬದೇ ಇದ್ದರೆ ಹೇಗೆ ಎಂದೆಲ್ಲ ಯೋಚನೆ ಮಾಡಿ ಭಯಬೀತಳಾಗಿದ್ದ ಖುಷ್ಬು ತನಗೆ 15 ವರ್ಷ ವಯಸ್ಸಾಗುವವರೆಗೂ ಈ ವಿಷಯವನ್ನು ಹೇಳದೆ ನೋವನ್ನು ನುಂಗಿಕೊಂಡಿದ್ದರು. ಕೊನೆಗೆ ತಾಯಿಗೆ ಈ ವಿಷಯವನ್ನು ತಿಳಿಸುತ್ತಾರೆ. ಅಲ್ಲಿಗೆ ಅವರಿಗೆ ಈ ದೌ-ರ್ಜ-ನ್ಯವೂ ಕೂಡ ನಿಲ್ಲುತ್ತದೆ. ಇದು ಒಬ್ಬ ಸ್ವಾತಿಯ ಕಥೆಯಲ್ಲ. ಒಬ್ಬ ಖುಷ್ಬು ಸುಂದರ ಅವರ ಕಥೆಯಲ್ಲ ಇಂತಹ ನೋವನ್ನು ಅನುಭವಿಸಿದ ಅದೆಷ್ಟೋ ಹೆಣ್ಣು ಮಕ್ಕಳು ಇದ್ದಾರೆ. ಇನ್ನಾದ್ರೂ ಸಮಾಜ ಬದಲಾಗಿ ಹೆಣ್ಣು ಮಕ್ಕಳಿಗೆ ನೀಡಬೇಕಾದ ಗೌರವ, ಪ್ರೀತಿ ನೀಡಿದರೆ ಅಷ್ಟೇ ಸಾಕು” ಎಂದಿದ್ದಾರೆ.
ಈ ಆರೋಪದ ಬಗ್ಗೆ ಭಾನುವಾರ ಟ್ವಿಟರ್ನಲ್ಲಿ ವಿಡಿಯೋ ಹಂಚಿಕೊಂಡಿರುವ ಸ್ವಾತಿಯವರ ಮಾಜಿ ಪತಿ ನವೀನ್ ಜೈಹಿಂದ್, “ಅವರ ತಂದೆ ಲೈಂ-ಗಿಕ ದೌ-ರ್ಜನ್ಯ ನಡೆಸಿರುವ ಬಗ್ಗೆ ಸ್ವಾತಿ ಮಲಿವಾಲ್ ನನ್ನೊಂದಿಗೆ ಚರ್ಚಿಸಿಯೇ ಇಲ್ಲ. ಆದರೆ, ಅವರು ತಮ್ಮ ತಂದೆ ಹೊಡೆಯುತ್ತಿದ್ದರು ಎಂದು ಹೇಳಿದ್ದರು ಎಂದು ಹೇಳಿದ್ದಾರೆ. ಲೈಂ-ಗಿಕ ದೌ-ರ್ಜನ್ಯದ ವಿಷಯವು ನಮ್ಮ ನಡುವೆ ಎಂದಿಗೂ ಮುನ್ನೆಲೆಗೆ ಬಂದಿಲ್ಲ.
ಈ ಆರೋಪ ಸಂಬಂಧ ಸ್ವಾತಿ ಮಲಿವಾಲ್ ಅವರಿಗೆ ನಾರ್ಕೋ ಮತ್ತು ಸುಳ್ಳು ಪ-ತ್ತೆ ಪರೀಕ್ಷೆ ಒಳಪಡಿಸಬೇಕೆಂದು ಎಂದಿದ್ದಾರೆ. ಅದಲ್ಲದೇ, ಸ್ವಾತಿ ಮಲಿವಾಲ್ ಅವರು ತನ್ನ ತಂದೆ ವಿರುದ್ಧ ಮಾಡಿರುವ ಆರೋಪಗಳು ತುಂಬಾ ಗಂಭೀರತೆಗಳಿಂದ ಕೂಡಿವೆ. ಅವರ ತಂದೆ ಮಾಜಿ ಸೈನಿಕರಾಗಿದ್ದು, ಅವರು ನಿಧನರಾಗಿ ಸುಮಾರು 20 ವರ್ಷಗಳು ಕಳೆದಿವೆ. ಈ ಬಗ್ಗೆ ಸ್ವಾತಿ ಅವರೇ ನಿಜ ಸಂಗತಿಗಳನ್ನು ತಿಳಿಸಬೇಕು. ಇವರ ನಡುವೆ ತಂದೆ ಮತ್ತು ಮಗಳ ಸಂಬಂಧ ಇತ್ತು ಎಂದು ನಾನು ನಂಬುತ್ತೇನೆ.
ಈಗ ಜನರಿಗೆ ಯಾವುದೇ ತಪ್ಪು ಸಂದೇಶ ಹೋಗಬಾರದು. ಈ ಸಂಬಂಧ ಅವರೇ ನಾರ್ಕೋ ಟೆಸ್ಟ್ ಮಾಡಿಸಿ, ಸುಳ್ಳು ಪ-ತ್ತೆ ಪರೀಕ್ಷೆ ಮಾಡಿಸಿ ವರದಿಯನ್ನು ಬಹಿರಂಗಪಡಿಸಲಿ. ಒಂದು ವೇಳೆ ಇಂತಹ ಘಟನೆಗಳು ನಡೆದಿದ್ದರೆ ಆಕೆ ಯಾವುದೋ ಆ-ಘಾತಕ್ಕೆ ಒಳಗಾಗಿರಬಹುದೆಂದು ನಾನು ಭಾವಿಸುತ್ತೇನೆ. ಜೊತೆಗೆ ಮಾ-ನಸಿಕವಾಗಿ ತೊಂದರೆ ಅನುಭವಿಸಿರುವ ಸಾಧ್ಯತೆ ಇರುವುದರಿಂದ ಅವರಿಗೆ ವೈದ್ಯರ ಅಗತ್ಯವಿದೆ. ಈ ಸಂಬಂಧ ಮಾನಸಿಕ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುವ ಅಗತ್ಯತೆ ಇದೆ ಎಂದು ಅವರು ಹೇಳಿದ್ದಾರೆ.