ಸಿನಿಮಾ ಲೋಕ, ಸಿನಿಜಗತ್ತು, ಬಣ್ಣದ ಲೋಕ ಹೀಗೆ ನಾನಾ ಹೆಸರಿನಿಂದ ಕರೆಯುವ ಸಿನಿಮಾ ಇಂಡಸ್ಟ್ರಿಯೂ ಬಹಳಷ್ಟು ವಿಶಾಲವಾಗಿದ್ದು, ಈ ರಂಗವನ್ನು ಉದ್ಯಮವನ್ನಾಗಿ ಮಾಡಿಕೊಂಡಿದ್ದಾರೆ. ಈ ಲೋಕಕ್ಕೆ ಸುಲಭವಾಗಿ ಎಂಟ್ರಿ ಕೊಟ್ಟರೂ ಕೂಡ, ಸಿನಿಮಾದಲ್ಲಿ ಬದುಕು ಕಟ್ಟಿಕೊಳ್ಳುವುದು ಅಷ್ಟು ಸುಲಭವಲ್ಲ. ಅವಕಾಶದ ಜೊತೆಗೂ ಅದೃಷ್ಟ ಕೈ ಹಿಡಿದರೆ ನೇಮ್ ಫೇಮ್ ಎರಡು ಕೂಡ ಬರುತ್ತದೆ.
ಆದರೆ ಒಬ್ಬ ಸೆಲೆಬ್ರಿಟಿಯಾದ ಮೇಲೆ ಗಾಸಿಫ್ ಗಳ ಬಾಯಿಗೂ ತುತ್ತಾಗುವುದು ಸಹಜ. ಇನ್ನು, ಅಲ್ಲದೇ ಸಿನಿಮಾರಂಗಕ್ಕೆ ಎಂಟ್ರಿ ಕೊಟ್ಟವರು ಎಲ್ಲರೂ ಕೂಡ ಫೇಮಸ್ ಆಗಬೇಕೆಂದು ಏನಿಲ್ಲ. ಕೆಲವರು ಒಂದೆರಡು ಸಿನಿಮಾಗಳನ್ನು ಮಾಡಿ ಯಶಸ್ಸು ಕಂಡರೆ ಮಾತ್ರ ಇಲ್ಲಿ ನೆಲೆಯುತ್ತಾರೆ. ಇನ್ನು ಕೆಲವರು ಈ ಸಿನಿಲೋಕದಿಂದ ದೂರ ಉಳಿಯುತ್ತಾರೆ.
ಕರೆದ ತಕ್ಷಣ ಹೆಂಡತಿ ಲೈಂ ಗಿಕ ಸಂಭೋಗಕ್ಕೆ ಬರಲಿಲ್ಲ ಅಂತ 4 ವರ್ಷದ ಮಗುವಿನ ಮುಂದೆಯೇ ಗಂಡ ಹೆಂಡತಿಗೆ ಮಾಡಿದ್ದೇನು ನೋಡಿ!!!
ಸೆಲೆಬ್ರಿಟಿಗಳು ಸಾರ್ವಜನಿಕ ಸ್ಥಳಗಳಲ್ಲಿ ಸ್ವಲ್ಪ ಎಚ್ಚರಿಕೆಯಿಂದ ಇರಬೇಕಾಗುತ್ತದೆ. ಅದರ ಜೊತೆಗೆ ಮಾತನಾಡುವಾಗಲೂ ಎಷ್ಟು ಎಚ್ಚರಿಕೆ ವಹಿಸಿದರೂ ಕೂಡ ಸಾಲದು. ಒಂದೊಂದು ಮಾತು ಆಡುವಾಗಲು ಕೂಡ ಎಚ್ಚರಿಕೆಯೂ ವಹಿಸಬೇಕಾಗುತ್ತದೆ. ಒಂದು ವೇಳೆ ಎಚ್ಚರ ತಪ್ಪಿದರೆ ವಿವಾದಕ್ಕೆ ಗುರಿಯಾಗಬೇಕಾಗುತ್ತದೆ. ಸೆಲೆಬ್ರಿಟಿಗಳು ಆಡುವ ಮಾತಿನಿಂದಲೇ ಟ್ರೋಲ್ ಕೂಡ ಆಗುತ್ತಾರೆ. ಇದೀಗ ಬಾಲಿವುಡ್ ನಟಿ ಸ್ವರ ಭಾಸ್ಕರ್ ಅವರು ನೆಟ್ಟಿಗರ ಕೆಂಗಣ್ಣಿಗೆ ಗುರಿಯಾಗುವ ಕೆಲಸ ಮಾಡಿದ್ದಾರೆ.
ಬಾಲಿವುಡ್ ನ ಅನೇಕ ಸಿನಿಮಾಗಳಲ್ಲಿ ನಟಿಸಿರುವ ನಟಿ ಸ್ವರ ಭಾಸ್ಕರ್ ಅವರು ತಮ್ಮ ಸಿನಿಮಾಗಳಿಗಿಂತ ಹೆಚ್ಚಾಗಿ ವಿವಾದಗಳಿಂದಲೇ ಸುದ್ದಿಯಾಗುತ್ತಾರೆ. ನಟಿಯೂ ಹೇಳಿಕೆ ನೀಡುವ ಮೂಲಕ ಹಿಂ’ದೂಗಳ ಕೆಂಗಣ್ಣಿಗೆ ಗುರಿಯಾಗಿದ್ದಾರೆ.. ಅಷ್ಟಕ್ಕೂ ನಟಿ ಸ್ವರ ಭಾಸ್ಕರ್ ಅವರ ಮೇಲೆ ಹಿಂದೂಗಳು ಆಕ್ರೋಶ ವ್ಯಕ್ತಪಡಿಸಲು ಕಾರಣವಾದದ್ದು ಏನು ಎಂಬ ಕುತೂಹಲವು ಮೂಡುವುದು ಸಹಜ.
ಹಿಂದಿನಿಂದಲೂ ನಟಿ ಸ್ವರ ಭಾಸ್ಕರ್ ಅವರು ಆಗಾಗ ಸೋಶಿಯಲ್ ಮೀಡಿಯಾದಲ್ಲಿ ಹಿಂ’ದೂ ಧ’ರ್ಮ ವಿರುದ್ದ ವಿ’ವಾದಾತ್ಮಕ ಹೇಳಿಕೆಗಳನ್ನು ನೀಡುವ ಮೂಲಕ ಸುದ್ದಿಯಾಗುತ್ತಿರುತ್ತಾರೆ. ಇನ್ನು ನಟಿ ಸ್ವರ ಭಾಸ್ಕರ್ ಅವರನ್ನು ಈ ವಿಷಯಗಳಿಗೆ ಆಗಾಗ ನೆಟ್ಟಿಗರು ಸಿಕ್ಕಾಪಟ್ಟೆ ಟ್ರೋಲ್ ಮಾಡುತ್ತಿರುತ್ತಾರೆ. ನಟಿ ಸ್ವರ ಭಾಸ್ಕರ್ ಅವರು ಟ್ರೋಲ್ ಆಗುವುದು ಹೊಸದೇನಲ್ಲ.
ನಟಿ ಸ್ವರ ಭಾಸ್ಕರ್ ಸೋಶಿಯಲ್ ಮೀಡಿಯಾದಲ್ಲಿ, ಹಿಂದೂವಾಗಿ ನಾನು ಏಕೆ ಹುಟ್ಟಿದೆ ಎಂದು ನನಗೆ ನನ್ನ ಮೇಲೆ ಬೇಜಾರಾಗುತ್ತದೆ. ಇನ್ನು ಈ ಬಗ್ಗೆ ನನಗೆ ನಾಚಿಕೆಯೂ ಇದೆ. ಹಿಂ’ದೂಗಳಿಗೆ ಹೋಲಿಸಿದರೆ ಮು’ಸಲ್ಮಾನರು ಹೆಚ್ಚು ಸುಖ ಕೊಡುತ್ತಾರೆ ಎಂದು ನಟಿ ಟ್ವೀಟ್ ಮಾಡಿದ್ದಾರೆ.. ಈ ಮೂಲಕ ನಟಿ ಸ್ವರ ಭಾಸ್ಕರ್ ತಮ್ಮ ಟ್ವಿಟರ್ ಖಾತೆಯಲ್ಲಿ ಹಿಂ’ದೂ ಧ’ರ್ಮ ಹಾಗೂ ಹಿಂ’ದೂಗಳ ವಿರುದ್ದ ಅವ-ಹೇಳನ-ಕಾರಿ ಹೇಳಿಕೆ ನೀಡಿದ್ದು ನೆಟ್ಟಿಗರು ಗರಂ ಆಗಿದ್ದಾರೆ. ನಟಿಯ ವಿರುದ್ಧ ನೆಟ್ಟಿಗರು ಸೋಶಿಯಲ್ ಮೀಡಿಯಾದಲ್ಲಿ ಆಕ್ರೋಶ ಹೊರ ಹಾಕುತ್ತಿದ್ದಾರೆ.