ಚಾ’ಕುವಿನಿಂದ ಚು-ಚ್ಚಿ ಚು-ಚ್ಚಿ ವೈದ್ಯೆಯನ್ನು ಬರ್ಬರವಾಗಿ ಕೊಂದ ಬಾಯ್ ಪ್ರೆಂಡ್!! ಪ್ರೀತಿಸೋಕೂ ಮುಂಚೆ 10 ಸಲ ಯೋಚನೆ ಮಾಡಿ!!

Sumedha jammu doctor : ಪ್ರಿಯತಮೆಯ ಜೀವ ತೆಗೆದು ತಾನು ಆ-ತ್ಮಹತ್ಯೆ ಮಾಡಿಕೊಂಡ ಪ್ರೇಮಿ, ಅಷ್ಟಕ್ಕಿ ಈ ಜೋಡಿಗಳ ನಡುವೆ ಆಗಿದ್ದೇನು ಗೊತ್ತಾ?ಪ್ರೀತಿ ಮಾಯೆ ಹುಷಾರು, ಕಣ್ಣೀರು ಮಾರೋ ಬಜಾರು ಎನ್ನುವುದನಂಜು ಕೆಲವೊಮ್ಮೆ ನಿಜವೆನಿಸುತ್ತದೆ. ಪ್ರೀತಿ ಎರಡು ಮನಸ್ಸುಗಳ ಸಮ್ಮಿಲನವಾಗಿದ್ದು, ಈ ಪ್ರೀತಿ ಎಂಬ ಮಾಯೆಗೆ ಬೀಳಲು ಕಾರಣ ಬೇಕಿಲ್ಲ. ಪ್ರೇಮ ಚಿಗುರಲು ಯಾವುದೇ ಜಾತಿ, ಧರ್ಮ, ದೇಶ, ಭಾಷೆ ಯಾವುದು ಬೇಕಿಲ್ಲ.

ಗಂಡು ಹೆಣ್ಣು ಮನಸ್ಸು ಒಪ್ಪಿದ್ದರೆ ಸಾಕು, ಆ ಪ್ರೀತಿ ಬೇರೆ ಯಾವುದು ಅಡ್ಡಿಯಾಗಲಾಗದು, ಈ ಮಾತು ಸತ್ಯವಾದದ್ದು. ಪ್ರೀತಿ’ ಎಂಬುದು ಬರೆಯುವುದಕ್ಕೆ ಚಿಕ್ಕ ಪದವಾಗಿರಬಹುದು, ಆದರೆ ಈ ಪದವು ಎಲ್ಲರ ಜೀವನದಲ್ಲಿ ತುಂಬಾ ಮಹತ್ವವಾದ ಪಾತ್ರವಹಿಸುತ್ತದೆ. ನಮ್ಮ ಮನೆಗಳಲ್ಲಿ ಸಾಕುವ ಪ್ರಾಣಿಗಳಿಂದ ಹಿಡಿದು ನಮ್ಮ ಮನೆಯಲ್ಲಿರುವ ವಯಸ್ಸಾದ ನಮ್ಮ ಅಜ್ಜ ಅಜ್ಜಿಯವರೆಗೂ ತಮ್ಮನ್ನು ಎಲ್ಲರೂ ಪ್ರೀತಿಯಿಂದ ಮಾತಾಡಿಸಬೇಕು, ನೋಡಿಕೊಳ್ಳಬೇಕು ಎರಡು ಮನಸ್ಸನ್ನು ಒಂದು ಮಾಡುವುದೇ ಈ ಪ್ರೀತಿ.

ಅದರಲ್ಲಿಯೂ ಈ ಹುಡುಗ ಹುಡುಗಿಯರ ನಡುವೆ ಪ್ರೀತಿ ಚಿಗುರುವುದು ಸರ್ವೇ ಸಾಮಾನ್ಯ. ಆದರೆ ಈ ಪ್ರೀತಿಗೆ ವಯಸ್ಸಿನ ಮಿತಿಯಿಲ್ಲ ಎನ್ನುವುದನ್ನು ಒಪ್ಪಿಕೊಳ್ಳಲೇ ಬೇಕು. ಒಬ್ಬ ವ್ಯಕ್ತಿಯು ಯಾರನ್ನಾದರೂ ಪ್ರೀತಿಸಿದಾಗ, ಆ ವ್ಯಕ್ತಿಯು ಎಲ್ಲವನ್ನೂ ಎಲ್ಲರನ್ನು ಮರೆತುಬಿಡುತ್ತಾನೆ, ಈ ಪ್ರೀತಿಗೆ ಅಂತಹ ಶಕ್ತಿಯಿದೆ. ಆದರೆ ಕೆಲವೊಮ್ಮೆ ಈ ಪ್ರೀತಿ ಎನ್ನುವುದು ನಾನಾ ರೀತಿಯ ಅ-ನಾಹುತಕ್ಕೆ ದಾರಿ ಮಾಡಿಕೊಡುತ್ತವೆ.

ಆದರೆ ಇಲ್ಲೊಬ್ಬ ಪ್ರಿಯತಮೆಗೆ ಬ-ರ್ಬರವಾಗಿ ಚಾ-ಕು ಇ-ರಿದು ಕೊಂ-ದ ಘಟನೆ ಜುಮ್ಮುವಿನಲ್ಲಿ ನಡೆದಿದ್ದು ಎಲ್ಲರಿಗಗೂ ಶಾಕ್ ನೀಡಿದೆ. ಈ ಇಬ್ಬರ ನಡುವೆ ಶುರುವಾದ ಜ-ಗಳ ದೊಡ್ಡ ಗಲಾಟೆಯಾಗಿ ಪ್ರಿಯತಮೆಯನ್ನು ಅಡುಗೆ ಮನೆಯ ಚಾ-ಕುವಿನಿಂದ ಇ-ರಿದು ಕೊಂ-ದಿರುವುದು ವಿಪರ್ಯಾಸ. ಅದಲ್ಲದೇ, ಚಾ-ಕುವಿನಿಂದ ತಾನೂ ಕೂಡ ಆ-ತ್ಮಹತ್ಯೆಗೆ ಯತ್ನಿಸಿದ್ದಾನೆ. ಆದರೆ ಇದೀಗ ಜಮ್ಮುವಿನಲ್ಲಿರುವ ಮೆಡಿಕಲ್ ಕಾಲೇಜಿನಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾನೆ.

ಹ-ತ್ಯೆಯಾದ ಮಹಿಳೆಯು ವೈದ್ಯೆಯಾಗಿದ್ದು , ಸುಮೆಧಾ ಶರ್ಮಾ ಎನ್ನಲಾಗಿದೆ. ಸುಮೇಧಾ ಜಮ್ಮುವಿನ ತಲ್ಲಾಬ್ ತಿಲ್ಲೋ ಕಾಲೋನಿಯಲ್ಲಿ ವಾಸವಾಗಿದ್ದಳು. ಜೋಹರ್ ಗಣೈ ಆರೋಪಿಯಾಗಿದ್ದು, ಪಂಪೋಶ್ ಕಾಲೋನಿಯ ವಾಸವಾಗಿದ್ದನು. ಅಚ್ಚರಿಯೆಂದರೆ ಪ್ರಿಯತಮೆಯನ್ನು ಕೊಂ-ದ ಬಳಿಕ ಆರೋಪಿಯು ಫೇಸ್​ಬುಕ್​​ನಲ್ಲಿ ಪೋಸ್ಟ್​ ಹಾಕಿದ್ದನು. ನಾನು ವೈಯಕ್ತಿಕ ಕಾರಣಗಳಿಂದ ಜೀವನವನ್ನು ಕೊ’ನೆಗೊಳಿಸುತ್ತಿದ್ದೇನೆ ಎಂದಿದ್ದನು. ಆ ಕೂಡಲೇ ಸಂಬಂಧಿಕರು ಪೊಲೀಸ್ ಅಧಿಕಾರಿಗಳಿಗೆ ಮಾಹಿತಿ ನೀಡಿದ್ದರು.

ಆತನ ಮನೆಗೆ ಕೂಡಲೇ ಪೊಲೀಸರು ತೆರಳಿದ್ದು, ಆರೋಪಿ ಮನೆಗೆ ಬೀಗ ಬಿದ್ದಿತ್ತು. ಆದರೆ ಕೊನೆಗೆ ಬಾಗಿಲನ್ನು ಒಡೆದು ಒಳಗೆ ಹೋದಾಗ ಮನೆಯಲ್ಲಿರುವ ಸ್ವಿಮ್ಮಿಂಗ್ ಪೂಲ್​​ನಲ್ಲಿ ಸುಮೇಧಾ ಶ-ವವಿತ್ತು. ಆದರೆ ಆ-ರೋಪಿಯು ಕೂಡ ಹೊಟ್ಟೆಗೆ ಚಾ-ಕು ಇ-ರಿದುಕೊಂಡಿದ್ದನು. ಕೂಡಲೇ ಪೊಲೀಸರು ಆರೋಪಿಯನ್ನು ರಕ್ಷಣೆ ಮಾಡಿದ್ದು ಆಸ್ಪತ್ರೆಗೆ ದಾಖಲಾಗಿಸಲಾಗಿದೆ. ಪೊಲೀಸ್ ಅಧಿಕಾರಿಗಳು ಆರೋಪಿ ವಿರುದ್ಧ ಐಪಿಸಿ ಸೆಕ್ಷನ್ 302 (ಕೊಲೆ) ಪ್ರಕರಣ ದಾಖಲಿಸಿಕೊಂಡಿದ್ದಾರೆ.

ಈ ಘಟನೆಯ ಬಗ್ಗೆ ತನಿಖೆ ಆರಂಭಿಸಿದ್ದಾರೆ. ಮೂಲಗಳಿಂದ ಈ ಇಬ್ಬರು ಬಿಡಿಎಸ್ (ಬ್ಯಾಚುಲರ್ ಆಫ್ ಡೆಂಟಲ್ ಸರ್ಜರಿ)ಯನ್ನು ಓದಿದ್ದರು. ಸುಮೇಧಾ ಎಂಡಿಎಸ್ ಮಾಡಿದ್ದಳು. ಮಾರ್ಚ್​ 7 ರಂದು ಹೋಳಿ ಹಬ್ಬ ಹಿನ್ನೆಲೆಯಲ್ಲಿ ಸ್ನೇಹಿತನ ಜೊತೆ ಹೋಳಿ ಆಚರಿಸಲು ಬಂದಿದ್ದಳು. ಈ ವೇಳೆಯಲ್ಲಿ ಇವರಿಬ್ಬರ ನಡುವೆ ಜಗಳ ನಡೆದಿದ್ದು, ಕೊನೆಗೆ ಇವರಿಬ್ಬರೂ ದು”ರಂತ ಅಂ ತ್ಯ ಕಂಡಿದೆ.

Leave a Reply

Your email address will not be published. Required fields are marked *