suhana khan red dress : ಸೆಲೆಬ್ರಿಟಿಗಳ ಮಕ್ಕಳು ಸಿನಿಮಾರಂಗಕ್ಕೆ ಎಂಟ್ರಿ ಕೊಡದೇ ಇದ್ದರೂ ಕೂಡ ಸುದ್ದಿಯಲ್ಲಿರುತ್ತಾರೆ. ಅದಲ್ಲದೇ ಸೆಲೆಬ್ರಿಟಿಗಳ ಮಕ್ಕಳು ಕೂಡ ತಮ್ಮ ತಂದೆ ತಾಯಿಯಂತೆ ಸಿನಿಮಾರಂಗಕ್ಕೆ ಮುಖ ಮಾಡುವುದು ಸರ್ವೇಸಾಮಾನ್ಯ. ಇನ್ನು ಕೆಲವು ಸೆಲೆಬ್ರಿಟಿ ಕಿಡ್ಸ್ ಗಳು ಸಿನಿಮಾ ರಂಗದಿಂದ ದೂರವಿದ್ದರೂ ಕೂಡ ಸೋಶಿಯಲ್ ಮೀಡಿಯಾದಲ್ಲಿ ಸಖತ್ ಆಕ್ಟಿವ್ ಆಗಿರುವುದನ್ನು ಕಾಣುತ್ತೇವೆ.
ಶಾರುಖ್ ಖಾನ್ ಮಗಳು ಸುಹಾನಾ ಖಾನ್ ಸೋಶಿಯಲ್ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ಆಕ್ಟಿವ್. ಶಾರುಖ್ ಖಾನ್ ಪುತ್ರಿ ತಮ್ಮ ಸ್ಟೈಲಿಶ್ ಫೋಟೋಗಳ ಮೂಲಕ ನೆಟ್ಟಿಗರ ಗಮನ ಸೆಳೆಯುತ್ತಿರುತ್ತಾಳೆ. ಸದಾ ತಮ್ಮ ಬೋಲ್ಡ್ ಲುಕ್ ಇರುವ ಫೋಟೋಗಳನ್ನು ಶೇರ್ ಮಾಡಿಕೊಳ್ಳುತ್ತಾ ಪಡ್ಡೆ ಹುಡುಗರ ನಿದ್ದೆ ಕದಿಯುತ್ತಿರುತ್ತಾರೆ. ಸಾಮಾನ್ಯವಾಗಿ ಸುಹಾನಾ ಖಾನ್ ಅವರು ಹಾಟ್ ಲುಕ್ ನಲ್ಲಿ ಕಾಣಿಸುವುದೇ ಹೆಚ್ಚು.
ಹೀಗಾಗಿ ಸೋಶಿಯಲ್ ಮೀಡಿಯಾದಲ್ಲಿ ಅವರು ತುಂಬ ಫೇಮಸ್ ಆಗಿದ್ದು, ಇನ್ಸ್ಟಾಗ್ರಾಮ್ನಲ್ಲಿ ಅವರನ್ನು ಸದ್ಯ ಮಿಲಿಯನ್ ಗಟ್ಟಲೆ ಜನರು ಫಾಲೋ ಮಾಡುತ್ತಿದ್ದಾರೆ. ಸುಹಾನಾ ಖಾನ್ ನ್ಯೂಯಾರ್ಕ್ನಲ್ಲಿ ವಿದ್ಯಾಭ್ಯಾಸ ಮುಗಿಸಿದ್ದು ಸದ್ಯ ಮುಂಬೈನಲ್ಲಿ ನೆಲೆಸಿದ್ದಾರೆ. ಆಗಾಗ ಫೋಟೋ ವಿಡಿಯೋಗಳನ್ನು ಶೇರ್ ಮಾಡಿಕೊಂಡು ಸುದ್ದಿಯಾಗುವ ಸೆಲೆಬ್ರಿಟಿ ಪುತ್ರಿ ಸುಹಾನಾ ಖಾನ್ ಅವರ ಹಾಟ್ ಫೋಟೋಗಳು ಸೋಶಿಯಲ್ ಮೀಡಿಯಾದಲ್ಲಿ ಸದ್ದು ಮಾಡುತ್ತಿವೆ.
suhana khan red dress photo at party :

ಇತ್ತೀಚೆಗಷ್ಟೇ ನಿರ್ದೇಶಕಿ ಜೋಯಾ ಅಖ್ತರ್ ಅವರ ದಿ ಆರ್ಚೀಸ್ ಚಿತ್ರದ ಪಾರ್ಟಿ ರಾತ್ರಿ ನಡೆಡಿತ್ತು. ಶಾರುಖ್ ಖಾನ್ ಪುತ್ರಿ ಸುಹಾನಾ ಖಾನ್ ಕೂಡ ಈ ಪಾರ್ಟಿಗೆ ಆಗಮಿಸಿದ್ದರು. ದಿ ಆರ್ಚೀಸ್ ಚಿತ್ರದ ಮೂಲಕ ಬಾಲಿವುಡ್‌ಗೆ ಪಾದಾರ್ಪಣೆ ಮಾಡುತ್ತಿರುವ ಸುಹಾನಾ, ಈ ಸಂದರ್ಭದಲ್ಲಿ ತುಂಬಾ ಹಾಟ್ ಮತ್ತು ಮಾದಕ ಕೆಂಪು ಒನ್ ಪೀಸ್ ಡ್ರೆಸ್‌ನಲ್ಲಿ ಕಾಣಿಸಿಕೊಂಡಿದ್ದಾರೆ.
ಪಾರ್ಟಿ ಫೋಟೋವನ್ನು ಸೋಶಿಯಲ್ ಮೀಡಿಯಾದಲ್ಲಿ ಶೇರ್ ಮಾಡಿಕೊಂಡಿದ್ದು, ಈ ಫೋಟೋಗಳು ವೈರಲ್ ಆಗಿವೆ. ದಿ ಆರ್ಚೀಸ್ ಚಿತ್ರದ ವ್ರ್ಯಾಪ್-ಅಪ್ ಪಾರ್ಟಿಗೆ ಹೋದ ಸುಹಾನಾ ಖಾನ್ ಟ್ರೋಲ್ ಮಾಡಲಾಗುತ್ತಿದೆ. ಫೋಟೋ ನೋಡಿದ ನೆಟ್ಟಿಗರು ಸುಹಾನಾ ಅವರನ್ನು ‘ಮೇಲ್ ಎಸ್‌ಆರ್‌ಕೆ )’ ಎಂದು ಕರೆದಿದ್ದಾರೆ. ಇನ್ನು ಕೆಲವರು ಅವರನ್ನು ‘ಮನೆ ಕೆಲಸದವಳು’ ಎಂದೂ ಕರೆದಿದ್ದಾರೆ. ಅದರ ಜೊತೆಗೆ ‘ಇದು ವಿಭಿನ್ನ ಸೌಂದರ್ಯ ಆದ್ದರಿಂದ ನಾನು ಕಣ್ಣು ಮುಚ್ಚಿಕೊಂಡೆ’ ಎಂದು ಪ್ರತಿಕ್ರಿಯೆ ನೀಡಿದ್ದಾರೆ.
ಬಳಕೆದಾರರು , ತಂದೆಯ ಕಾರಣದಿಂದ ಜನರು ಇವಳನ್ನು ಮಾತನಾಡಿಸುತ್ತಾರೆ. ಇಲ್ಲದಿದ್ದರೆ ಸೌಂದರ್ಯ ಅಥವಾ ಪ್ರತಿಭೆ ಇಲ್ಲ’ ಎಂದಿದ್ದಾರೆ. ಅಷ್ಟೇ ಇನ್ನೊಬ್ಬರು ‘ಅನ್ಯ ಗ್ರಹದ ಜೀವಿ ಭೂಮಿಯ ಮೇಲಿರುವಂತೆ ಆಕೆಯನ್ನು ನೋಡಲು ವರದಿಗಾರರು ವರ್ತಿಸುತ್ತಿದ್ದಾರೆ,’ ಎಂದು ಪ್ರತಿಕ್ರಿಯೆ ನೀಡಿದ್ದು ಹೀಗೆ ನಾನಾ ರೀತಿಯ ಕಾಮೆಂಟ್ ಮಾಡುವ ಮೂಲಕ ಟ್ರೋಲ್ ಮಾಡುತ್ತಿದ್ದಾರೆ. ಅಂದಹಾಗೆ, ಜೋಯಾ ಅಖ್ತರ್ ಮತ್ತು ನಿರ್ಮಾಪಕಿ ರೀಮಾ ಕಾಗ್ತಿ ಅವರ ಚಿತ್ರ ದಿ ಆರ್ಚಿಸ್ ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗುವುದಿಲ್ಲ…
ದಿ ಆರ್ಚೀಸ್ ಚಿತ್ರದ ವ್ರ್ಯಾಪ್-ಅಪ್ ಪಾರ್ಟಿಯಲ್ಲಿ ಭಾಗಿಯಾದ ಸುಹಾನಾ ಖಾನ್, ನೆಟ್ಟಿಗರಿಂದ ಟ್ರೋಲ್ ಆಗುತ್ತಿರುವ shahrukh khan daughter
Suhana Khan at her movie’s wrap up party.
Our Prettiest Red Riding Hood ❤️❤️#SuhanaKhan pic.twitter.com/sqqp6CQbRJ
— SRKs Sana ✨ (@srkdeewanix) December 20, 2022
ಫೈಟರ್ ಪೈಲಟ್ ಆದ ನಮ್ಮ ದೇಶದ ಮೊದಲ ಮುಸ್ಲಿಂ ಹುಡುಗಿ. ಬಡ ಟಿವಿ ಮೆಕ್ಯಾನಿಕ್ ಮಗಳು ಸಾನಿಯಾ ಪ್ರತಿಯೊಬ್ಬ ಹೆಣ್ಣು ಮಕ್ಕಳಿಗೂ ಸ್ಫೂರ್ತಿ!!!
ಆದರೆ ಒಟಿಟಿ ಪ್ಲಾಟ್‌ಫಾರ್ಮ್ ನೆಟ್‌ಫ್ಲಿಕ್ಸ್‌ನಲ್ಲಿ ತೆರೆ ಕಾಣುತ್ತಿದೆ. ಈ ಸಿನಿಮಾದಲ್ಲಿ ಸುಹಾನಾ ಖಾನ್, ಅಗಸ್ತ್ಯ ನಂದಾ, ಖುಷಿ ಕಪೂರ್, ಮಿಹಿರ್ ಅಹುಜಾ, ವೇದಾಂಗ್ ರೈನಾ, ಅದಿತಿ ಡಾಟ್, ಯುವರಾಜ್ ಮೊಂಡಾ ಈ ಚಿತ್ರದಲ್ಲಿ ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ. ಒಟ್ಟಿನಲ್ಲಿ ಈ ಸುಹಾನಾ ಖಾನ್ ಅವರ ಮೊದಲ ಸಿನಿಮಾದ ಬಗ್ಗೆ ಬಾರಿ ನಿರೀಕ್ಷೆಯಿದೆ.