ಜಿಲ್ಲಾಧಿಕಾರಿ ಕಚೇರಿಯಲ್ಲಿ SDA ಆಗಿ ಕೆಲಸ ಮಾಡುತ್ತಿದ್ದ 30 ವರ್ಷದ ಮಹಿಳೆ ಆತ್ಮಹ ತ್ಯೆ..! ಕಾರಣ ನಿಜಕ್ಕೂ ನಿಗೂಢ.. ನಿಜಕ್ಕೂ ಆಗಿದ್ದೇನು ನೋಡಿ!!!

ಹಾಸನದ ರಕ್ಷಣಾಪುರಂನಲ್ಲಿ ಇದೀಗ ನಿಗೂಢ ಘಟನೆಯೊಂದು ನಡೆದಿದೆ. ಸುಚಿತ್ರ ಎಂಬ 31 ವರ್ಷದ ಮಹಿಳೆ ಮನೆಯಲ್ಲಿ ಒಬ್ಬಳೇ ಇದ್ದಾಗ ನೇ ಣು ಬಿಗಿದುಕೊಂಡು ಆತ್ಮಹ ತ್ಯೆ ಮಾಡಿಕೊಂಡಿದ್ದಾಳೆ. ಸುಚಿತ್ರಾ ಹಾಸನದ ರಕ್ಷಣಾಪುರಂನಲ್ಲಿ ಎಸ್‌ಡಿಎ ಆಗಿ ಜಿಲ್ಲಾಧಿಕಾರಿ ಕಚೇರಿಯಲ್ಲಿ ಕೆಲಸ ಮಾಡುತ್ತಿದ್ದರು.

ಇದೀಗ ಪ್ರಕರಣ ರಕ್ಷಣಾ ಪುರಂನ ಪೊಲೀಸ್ ಠಾಣೆಯಲ್ಲಿ ದಾಖಲಾಗಿದೆ. ತನಿಖೆಯನ್ನು ಕೈಗೆ ತೆಗೆದುಕೊಂಡು ಪೊಲೀಸರು ತನಿಖೆ ಮಾಡಿದಾಗ ಕೆಲವೊಂದು ಮಾಹಿತಿಗಳು ಸಿಕ್ಕಿದೆ. ಅದು ಏನೆಂದರೆ ಸುಚಿತ್ರಾ ಎಂಬ ಮಹಿಳೆಗೆ ಕೃಷ್ಣಮೂರ್ತಿ ಎಂಬ ಗಂಡ ಇದ್ದ.. ಮೂರು ವರ್ಷಗಳ ಹಿಂದೆ ಅಪಘಾ ತದಲ್ಲಿ ಈತ ತೀರಿಕೊಂಡಿದ್ದ.

ಕೃಷ್ಣಮೂರ್ತಿ ವಿಲೇಜ್ ಅಕೌಂಟೆಂಟ್ ಆಗಿ ಕೆಲಸ ಮಾಡುತ್ತಿದ್ದ. ಇವನು ಹೋದಮೇಲೆ ಇವನ ಹೆಂಡತಿ ಸುಚಿತ್ರಾ ಗೆ ಜಿಲ್ಲಾಧಿಕಾರಿಯಲ್ಲಿ ಎಸ್ಡಿಎ ಹುದ್ದೆಯನ್ನು ಕೊಡಲಾಯಿತು.. ಈ ದಂಪತಿಗಳಿಗೆ ಮುದ್ದಾದ ಮಗಳು ಕೂಡ ಇದ್ದಾಳೆ. ಗಂಡ ಹೋದ ಮೇಲೆ ಮಗಳನ್ನು ನೋಡಿಕೊಂಡು ಜಿಲ್ಲಾಧಿಕಾರಿ ಕಚೇರಿಯಲ್ಲಿ ಕೆಲಸ ಮಾಡಿಕೊಂಡು ನೆಮ್ಮದಿಯಾಗಿ ಜೀವನ ಸಾಗಿಸುತ್ತಿದ್ದಳು.

ಇದ್ದಕ್ಕಿದ್ದಂತೆ ಒಂದು ದಿನ ಸುಚಿತ್ರ ಮನೆಯ ಬಾಗಿಲು ಹಾಕಿಕೊಂಡು ನೇಣು ಬಗೆದುಕೊಂಡು ಪ್ರಾಣ ಬಿಟ್ಟಿದ್ದಾಳೆ ಮಗಳು ಬಂದು ಬಾಗಿಲು ತಟ್ಟಿದಾಗ ಯಾರು ಬಾಗಿಲು ತೆಗೆಯಲಿಲ್ಲ. ಅನುಮಾನ ಬಂದು ಪುಟ್ಟ ಮಗಳು ಮಾವನಿಗೆ ಕರೆಮಾಡಿದರು ಮಾವ ಬಂದು ಬಾಗಿಲು ಒಡೆದು ನೋಡಿದಾಗ ಸುಚಿತ್ರಾ ನೇ ಣು ಬಿಗಿದ ಸ್ಥಿತಿಯಲ್ಲಿ ಇದ್ದಳು. ಸುಚಿತ್ರಾಳ ಮರಣೋ ತ್ತರ ಪರೀಕ್ಷೆಯನ್ನು ಕೂಡ ಪೊಲೀಸರು ಮಾಡಿದ್ದಾರೆ.

ಆದರೆ ಯಾವುದೇ ರೀತಿ ಅನುಮಾನ ಕೂಡ ಈಕೆಯ ದೇಹದಲ್ಲಿ ಕಂಡುಬಂದಿಲ್ಲ. ಒಳ್ಳೆಯ ಕೆಲಸ ಮನೆ ಮಗಳು ಎಲ್ಲವೂ ಇದ್ದರೂ ಕೂಡ ಸುಚಿತ್ರ ಈ ರೀತಿ ನಿರ್ಧಾರ ಏಕೆ ತೆಗೆದುಕೊಂಡಳು ಎಂಬುದು ದೊಡ್ಡ ಪ್ರಶ್ನೆಯಾಗಿದೆ. ಗಂಡ ತೀರಿಕೊಂಡ ಮೇಲೆ ಈಕೆ ಜೀವನ ನಡೆಸುವುದು ಕಷ್ಟವಾಯಿತಾ.. ಇದೇ ಬೇಸರದಿಂದ ಈಕೆ ಈ ರೀತಿ ಮಾಡಿಕೊಂಡಳ ಎಂಬ ಪ್ರಶ್ನೆ ಕೂಡ ಮೂಡುತ್ತೆ

Leave a Reply

Your email address will not be published. Required fields are marked *