ಬಾಡಿಗೆ ಮನೆಯಲ್ಲಿದ್ದು ಹೊಸ ಮನೆ ಕಟ್ಟಿಸಬೇಕು ಎಂದುಕೊಂಡವರಿಗೆ ಸಿಹಿ ಸುದ್ದಿ!! ಹೊಸ ಮನೆ ಕಟ್ಟಿರೋಕೆ ಸಬ್ಸಿಡಿ ಸಿಗುತ್ತೆ. ಇಲ್ಲಿದೆ ನೋಡಿ ಮಾಹಿತಿ !!

ನಿಮಗೆ ಸ್ವಂತ ಮನೆಯನ್ನು ನಿರ್ಮಿಸಲು ಬ್ಯಾಂಕ್‌ಗಳು ಗ್ರಹ ಸಾಲ ನೀಡಬಹುದು. ಬ್ಯಾಂಕ್ ನೀಡಿದ ಸಾಲ ಮನ್ನಾ ತೆಗೆದುಕೊಂಡು ನಿಮ್ಮ ಸ್ವಂತ ಕನಸಿನ ಮನೆಯನ್ನು ನೀವು ಕಟ್ಟಿಕೊಳ್ಳಬಹುದು. ಕೇಂದ್ರ ಸರ್ಕಾರವು ಪ್ರತಿಯೊಬ್ಬರಿಗೂ ಕೂಡ ಸ್ವಂತ ಮನೆಯನ್ನ ಕಟ್ಟಿಕೊಂಡು ವಾಸಿಸಲಿಕ್ಕೆ ಸ್ವಂತ ಮನೆಯನ್ನು ನಿರ್ಮಾಣ ಮಾಡಿಕೊಳ್ಳುವುದಕ್ಕೆ ಒಂದು ಹೊಸ ಯೋಜನೆಯನ್ನು ಜಾರಿಗೆ ತಂದಿದೆ, ಯಾರು ಕೂಡ ಇನ್ನು ಮೇಲೆ ಬಾಡಿಗೆ ಮನೆಯಲ್ಲಿ ವಾಸ ಮಾಡೋಹಾಗಿಲ್ಲ ಎಲ್ಲರೂ ಕೂಡ ಅವರ ಕನಸಿನ ಮನೆಯನ್ನು ಕಟ್ಟಿಕೊಳ್ಳಬಹುದು.

ಅಗಸ್ಟ್ 15 ರಂದು ಪ್ರಧಾನ ಮಂತ್ರಿ ನರೇಂದ್ರ ಮೋದಿಯವರು ಬಾಡಿಗೆದಾರರು ಸ್ವಂತ ಮನೆಯನ್ನ ನಿರ್ಮಾಣ ಮಾಡಿಕೊಳ್ಳಲು ಒಂದು ಹೊಸ ಯೋಜನೆಯನ್ನು ನಿಯಮವನ್ನ ಜಾರಿಗೆ ತರುವುದಾಗಿ ತಿಳಿಸಿದರು. ಅದರಂತೆ ಮೋದಿ ಅವರು ನಡೆದುಕೊಂಡಿದ್ದು ಸರ್ಕಾರದಿಂದ ಹೊಸ ಒಂದು ಯೋಜನೆ ಬರಲಿದೆ. ಪ್ಲಮ್ ಮೊದಲಾದ ಪ್ರದೇಶಗಳಲ್ಲಿ ಹೆಚ್ಚು ಬಾಡಿಗೆ ಕೊಟ್ಟು ಅತಿ ಸಣ್ಣ ಮನೆಯಲ್ಲಿ ಜೀವನ ಮಾಡಿ ಮಾಡುವಂತಹ ಜನರಿಗೆ ಒಂದು ಸಂತೋಷದ ಸುದ್ದಿ ಅಂತನೇ ಹೇಳಬಹುದು ಇದು, ಅವರಿಗೆ ತಮ್ಮ ಸ್ವಂತ ಮನೆಯನ್ನು ಕಟ್ಟಿಕೊಳ್ಳಲು ಈ ಯೋಜನೆಯು ಸಹಕಾರಿಯಾಗಿದೆ.

ಈ ಯೋಜನೆಯ ಹಳ್ಳಿಗಿಂತ ನಗರ ಭಾಗದಲ್ಲಿ ಪ್ರಯೋಜನವಾಗಿದೆ ಎರಡುವರೆ ಮಿಲಿಯನ್ ಗೂ ಹೆಚ್ಚಿನ ಜನರು ಯೋಜನೆಯ ಪ್ರಯೋಜನವನ್ನು ಪಡೆಯಬಹುದು. ಗೃಹ ಸಾಲವನ್ನ ತೆಗೆದುಕೊಂಡು ಅವರಿಗೆ ಬಡ್ಡಿಯಲ್ಲಿ ಕನ್ಸ್ಟ್ರೇಷನ್ ಡಿಸ್ಕೌಂಟ್ ನೀಡಲಾಗುವುದು. ಅವರಿಗೆ ಬಡ್ಡಿಯಲ್ಲಿ ಸಹಾಯಧನವನ್ನು ಒದಗಿಸಲಾಗುವುದು.

ಗ್ರಾಹಕರು ತೆಗೆದುಕೊಳ್ಳುವ ಸಹಾಯಧನಕ್ಕಾಗಿ ಸರ್ಕಾರವು 59760 ಕೋಟಿ ರೂಪಾಯಿಗಳನ್ನು ಮೀಸಲಾಗಿ ಇಟ್ಟಿದೆ. ಇನ್ನೇನು ಚುನಾವಣೆ ಹತ್ತಿರ ಬರುತ್ತಿದೆ. ಚುನಾವಣೆಗೂ ಮೊದಲೇ ಕೇಂದ್ರ ಸರ್ಕಾರ ಈ ಯೋಜನೆಯನ್ನು ಜಾರಿಗೆ ತಂದು ಲಕ್ಷಾಂತರ ಜನರಿಗೆ ಮನೆಯನ್ನು ನಿರ್ಮಾಣ ಮಾಡಿ ಕೊಡುವ ಒಂದು ಗುರಿಯನ್ನು ಹೊಂದಿದೆ ಅಂತ ವರದಿಯ ಮೂಲಕ ತಿಳಿಸಲಾಗಿದೆ.

50 ಲಕ್ಷಕ್ಕಿಂತ ಹೆಚ್ಚಿನ ಸಾಲವನ್ನು ಕನಿಷ್ಠ ಎರಡು ವರ್ಷಗಳ ಅವಧಿಗೆ ತೆಗೆದುಕೊಂಡಿರುವವರು ಈ ಯೋಜನೆಯನ್ನ ಪಡೆಯಲು ಅರ್ಹರಾಗಿರುತ್ತಾರೆ. ನಮ್ಮಲ್ಲಿ ಬದುಕುತ್ತಿರುವವರು ಅಥವಾ ಹೆಚ್ಚು ರೆಂಟ್ಗಳನ್ನ ಕೊಟ್ಟು ಬದುಕುತ್ತಿರುವವರು ತಮ್ಮ ಕನಸಿನ ಮನೆಯನ್ನು ಕಟ್ಟಿಕೊಳ್ಳಲು ಯೋಜನೆ ಸಹಾಯವಾಗಿದೆ ಎಂದು ಹೇಳಲಾಗಿದೆ. ಹಾಗಾದ್ರೆ ಈ ಯೋಜನೆಗೆ ಯಾರೆಲ್ಲಾ ಫಲಾನುಭವಿಗಳು ಆಗಬಹುದು ಅಂತ ಇನ್ನೂ ಸರ್ಕಾರದಿಂದ ಸ್ಪಷ್ಟನೆ ಸಿಕ್ಕಿಲ್ಲ. ಸದ್ಯದಲ್ಲೇ ಇದರ ಬಗ್ಗೆ ಮಾಹಿತಿ ಲಭ್ಯವಾಗಲಿದೆ. ನಮ್ಮ ಮಾಹಿತಿ ಇಷ್ಟವಾದಲ್ಲಿ ಲೈಕ್ ಮಾಡಿ ಹಾಗೂ ಶೇರ್ ಮಾಡಿ.

Leave a Reply

Your email address will not be published. Required fields are marked *