ಟಾಲಿವುಡ್ ಗೆ ಹಾರಿದ ಕನ್ನಡದ ಚೆಲುವೆ ನಮಸ್ಕಾರ ನಿಶ್ವಿಕಾ ನಾಯ್ಡು. ಕನ್ನಡ ಸಿನೆಮಾ ಗೆ ನಿಶ್ವಿಕಾ ಬೈ ಬೈ

ದಕ್ಷಿಣ ಭಾರತದ ಸಿನಿಮಾರಂಗದಲ್ಲಿ ಕೆಲವು ಸೆಲೆಬ್ರಿಟಿಗಳ ಹೆಸರು ತುಂಬಾ ಚಿರಪರಿಚಿತ. ಅಂತಹ ಚಿರಪರಿಚಿತ ಹೆಸರುಗಳಲ್ಲಿ ಟಾಲಿವುಡ್ ಕಿಂಗ್ (Tollywood King) ನಾಗಾರ್ಜುನ ಅಕ್ಕಿನೇನಿ ಕೂಡ ಒಬ್ಬರು. ದಕ್ಷಿಣ ಭಾರತದ ಶ್ರೀಮಂತ ನಟ ಕೂಡ ಹೌದು. ಅಕ್ಕಿನೇನಿ ನಾಗಾರ್ಜುನರವರು ಸೂಪರ್ ಸ್ಟಾರ್ ಅಕ್ಕಿನೇನಿ ನಾಗೇಶ್ವರ ರಾವ್ ಅವರ ಮುದ್ದಿನ ಮಗ.

ನಟ ನಾಗಾರ್ಜುನ ಅವರು ಇಂದು ದಕ್ಷಿಣ ಭಾರತದಲ್ಲಿ ಸ್ಟಾರ್ ನಟರಾಗಿ ಗುರುತಿಸಿಕೊಂಡಿದ್ದು ಸ್ಟಾರ್ ಗಿರಿಯನ್ನು ನಿಭಾಯಿಸಿಕೊಂಡು ಹೋಗುತ್ತಿದ್ದಾರೆ. ವೃತ್ತಿ ಜೀವನದ ಜೊತೆಗೆ ನಾಗಾರ್ಜುನ ಅವರ ವೈಯಕ್ತಿಕ ಜೀವನದಲ್ಲಿ ಸುದ್ದಿಯಾಗುವ ನಟನಿಗೆ ಫ್ಯಾನ್ಸ್ ಬಳಗವು ದೊಡ್ಡದಿದೆ. ನಾಗಾರ್ಜುನರವರು ಸಿನಿಮಾಗಳಲ್ಲಿ ನಟಿಸಿದ್ದು ತಮ್ಮದೇ ಸ್ಟುಡಿಯೋ ಕೂಡಾ ಹೊಂದಿದ್ದಾರೆ. ನಾಗರ್ಜುನ್ ಅವರ ಮಕ್ಕಳು ಕೂಡ ಸಿನಿಮಾಗಳಲ್ಲಿ ನಟಿಸುತ್ತಿದ್ದಾರೆ. ಸಿನಿಮಾಗಳಲ್ಲಿ ಬ್ಯುಸಿಯಾಗಿರುವ ನಟ ನಾಗಾರ್ಜುನ ಒಂದು ಜಾಹೀರಾತಿಗೆ 2 ಕೋಟಿ ಸಂಭಾವನೆ ಪಡೆಯುತ್ತಾರೆ ಎನ್ನಲಾಗಿದೆ.

ಶ್ರೀಮಂತ ನಟನಾಗಿರುವ ನಾಗಾರ್ಜುನ ಆಸ್ತಿಯೂ 3000 ಕೋಟಿ ರೂ.ಅಧಿಕವಾಗಿದೆ. ಒಂದು ಸಿನಿಮಾಕ್ಕೆ 20 ಕೋಟಿ ರೂಗಳಷ್ಟು ಹಣವನ್ನು ಸಂಭಾವನೆ ರೂಪದಲ್ಲಿ ಪಡೆಯುತ್ತಾರೆ. ಸದ್ಯಕ್ಕೆನಟ ನಾಗಾರ್ಜುನ್ ಅವರ ಹೊಸ ಫೋಟೋವೊಂದು ವೈರಲ್ ಆಗಿವೆ. ಈ ಫೋಟೋಗೆ ಹನ್ನೆರಡು ಸಾವಿರಕ್ಕೂ ಅಧಿಕ ವ್ಯೂಸ್ ಕಂಡಿದೆ. ಅದಲ್ಲದೇ ನಟನ ಈ ಫೋಟೋಗೆ ಮೆಚ್ಚುಗೆ ವ್ಯಕ್ತವಾಗಿದ್ದು ನಾನಾ ರೀತಿಯ ಕಾಮೆಂಟ್ ಗಳು ಬಂದಿವೆ.

ಇತ್ತೀಚೆಗಷ್ಟೇ ಟಾಲಿವುಡ್ ಕಿಂಗ್ (Tollywood King) ನಾಗಾರ್ಜುನ ಅಕ್ಕಿನೇನಿ (Nagarjuna Akkineni) ಹಾಗೂ ಒಂದು ಕಾಲದ ಖ್ಯಾತ ನಟಿ ತಬು (Tabu) ಜೊತೆಗೆ ಹೆಸರು ತಳುಕು ಹಾಕಿಕೊಂಡಿತ್ತು. ಆದರೆ, 2017ರ ಸಂದರ್ಶನವೊಂದರಲ್ಲಿ, ನಾಗಾರ್ಜುನ ಅವರಿಗೆ ನಟಿ ಟಬು ಬಗ್ಗೆ ಕೇಳಲಾಗಿತ್ತು. ಟಬು ಹೆಸರು ಕೇಳುತ್ತಿದ್ದಂತೆ ನಾಗರ್ಜುನ್‌ ನಗುತ್ತಲೇ ಪ್ರತಿಕ್ರಿಯೆ ನೀಡಿದ್ದರು.

“ಅವಳದ್ದು ಸುಂದರ ವ್ಯಕ್ತಿತ್ವ ಮತ್ತು ಉತ್ತಮ ಸ್ನೇಹಿತೆ. ನನಗೆ 21 ವರ್ಷ ಮತ್ತು ಅವಳಿಗೆ 16 ವರ್ಷ ಇದ್ದಾಗಿನಿಂದಲೂ ನಾವಿಬ್ಬರು ಸ್ನೇಹಿತರು. ಇಂದಿಗೂ ನಮ್ಮ ಸ್ನೇಹ ಹಾಗೆ ಇದೆ ಎಂದಿದ್ದಾರೆ ಅಕ್ಕಿನೇನಿ. ನನ್ನ ಮಾತನ್ನು ಜನ ಬೇರೆ ರೀತಿ ಅರ್ಥ ಮಾಡಿಕೊಳ್ಳಬಹುದು. ಆದರೆ ನಿಜವಾದದ್ದು ನಾವಿಬ್ಬರೂ ಸ್ನೇಹಿತರು ಅನ್ನೋದು ಮಾತ್ರ” ಎಂದಿದ್ದಾರೆ. ನಾಗಾರ್ಜುನ ಕೊನೆಯ ಬಾರಿಗೆ ‘ಬ್ರಹ್ಮಾಸ್ತ್ರ ಪಾರ್ಟ್ 1 (Brahmastra Part 1), ಶಿವ (Shiva) ಮತ್ತು ಘೋಸ್ಟ್ (Ghost) ನಲ್ಲಿ ಕಾಣಿಸಿಕೊಂಡಿದ್ದರು.

Leave a Reply

Your email address will not be published. Required fields are marked *