ಇಷ್ಟು ಚಿಕ್ಕ ವಯಸ್ಸಿಗೆ ನಟಿ ತಮನ್ನಾ ಬೆವರು ಸುರಿಸಿ ಸಂಪಾದಿಸಿದ ಬರೋಬ್ಬರಿ ಆಸ್ತಿ ಹಣ ಅದೆಷ್ಟು ಗೊತ್ತಾ? ನೀವು ಕನಸಲ್ಲೂ ಊಹಿಸಿ ಇರಲ್ಲ ನೋಡಿ!!

actress Tamannaah net worth  : ಬಾಲಿವುಡ್ ಹಾಗೂ ಸೌತ್ ಇಂಡಿಯಾ ಫಿಲ್ಮ್ ಇಂಡಸ್ಟ್ರಿಯಲ್ಲಿ ಬೇಡಿಕೆಯ ನಟಿಯಾಗಿ ಗುರುತಿಸಿಕೊಂಡವರಲ್ಲಿ ಮಿಲ್ಕಿ ಬ್ಯೂಟಿ ಎಂದೇ ಖ್ಯಾತಿ ಪಡೆದಿರುವ ತಮನ್ನಾ ಭಾಟಿಯಾ ಕೂಡ ಒಬ್ಬರು ಎನ್ನಬಹುದು. ತೆಲುಗು ಮತ್ತು ತಮಿಳು ಚಿತ್ರರಂಗದಲ್ಲಿ ಗುರುತಿಸಿಕೊಂಡಿರುವ ಇವರು ಕೆಲವು ಹಿಂದಿ ಚಿತ್ರಗಳಲ್ಲಿ ಕೂಡ ನಟಿಸಿದ್ದಾರೆ. ಕನ್ನಡದಲ್ಲಿ ಜಾಗ್ವಾರ್’ ಮತ್ತು ಕೆಜಿಎಫ್’ ಚಿತ್ರಗಳ ಐಟಂ ಹಾಡುಗಳಿಗೆ ಸೊಂಟ ಬಳುಕಿಸಿರುವ ಈ ಬೆಡಗಿ ಸಾಕಷ್ಟು ಸಂಖ್ಯೆಯಲ್ಲಿ ಅಭಿಮಾನಿಗಳಿದ್ದಾರೆ.

ಆಗಾಗ ಹಾಟ್ ಉಡುಗೆಯ ಮೂಲಕ ಸದ್ದು ಮಾಡುವ ತಮನ್ನಾ ದೀಪಾವಳಿ ಹಬ್ಬದಂದು ಸೀರೆಯಲ್ಲಿ ಮಿಂಚಿದ್ದರು. ಬಿಕಿನಿ ಟಾಪ್ ತರಹದ ಬ್ಲೌಸ್ ಧರಿಸಿರುವ ತಮನ್ನಾ ಹಾಟ್ ಸೀರೆ ಲುಕ್ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿತ್ತು. ಕಂಚಿನ ಬಣ್ಣದ ಸೀರೆಯುಟ್ಟಿದ್ದಾರೆ. ಅಷ್ಟೇ ಅಲ್ಲದೇ ಆ ಸೀರೆಗೆ ಗೋಲ್ಟ್ ಸೊಂಟದ ಪಟ್ಟಿ ಧರಿಸಿದ್ದು, ಈ ಹಾಟ್ ಫೋಟೋ ನೋಡಿ ಅಭಿಮಾನಿಗಳು ಫಿದಾ ಆಗಿದ್ದರು ಕೂಡ. ಈ ಫೋಟೋಗೆ ಅಭಿಮಾನಿಗಳು ಹಾರ್ಟ್ ಇಮೋಜಿ ಬೆಂಕಿ ಇಮೋಜಿ ಹಾಕಿ ಪ್ರತಿಕ್ರಿಯೆ ನೀಡಿದ್ದರು. ಆಗಾಗ ಫೋಟೋ ಹಾಗೂ ವಿಡಿಯೋಗಳಿಂದ ಮಿಲ್ಕಿ ಬ್ಯೂಟಿ ತಮನ್ನಾ ಸದ್ದು ಮಾಡುತ್ತಿರುತ್ತಾರೆ.

ಟೈಟ್ ಶರ್ಟ್ ಧರಿಸಿದ್ದ ನಯನತಾರಾ ನೋಡಿ ಅ’ಶ್ಲೀಲ ಕಾಮೆಂಟ್ ಗಳು.. ಇದನ್ನ ನೋಡಿ ಗರಂ ಆದ ನಟಿ ಮುಟ್ಟಿ ನೋಡಿಕೊಳ್ಳುವ ಹಾಗೆ ಕೊಟ್ಟ ರಿಪ್ಲೈ ಏನು ನೋಡಿ !!!

ಅಂದಹಾಗೆ, ಮುಂಬೈನಲ್ಲಿಯೇ ವಿಧ್ಯಾಭ್ಯಾಸ ಮುಗಿಸಿದ ತಮನ್ನಾ ತಮ್ಮ ಹದಿಮೂರನೇ ವಯಸ್ಸಿನಲ್ಲಿಯೇ ನಟನೆಗೆ ಎಂಟ್ರಿ ಕೊಟ್ಟರು. 2005 ರಲ್ಲಿ ತಮ್ಮ ಹದಿನೈದನೇ ವಯಸ್ಸಿನಲ್ಲಿ ಚಾಂದ್ ಸಾ ರೋಷನ್ ಚೆಹರಾ ಚಿತ್ರದಲ್ಲಿ ನಾಯಕಿಯಾಗಿ ಕಾಣಿಸಿಕೊಂಡರು. ಹ್ಯಾಪಿ ಡೇಸ್, ಕಲ್ಲೂರಿ ಚಿತ್ರಗಳಲ್ಲಿ ನಟಿಸುವ ಮೂಲಕ ತಮನ್ನಾ ಭಾಟಿಯ ಫೇಮಸ್ ಆದರು.

actress Tamannaah net worth

ಮಿಲ್ಕಿ ಬ್ಯೂಟಿ ತಮನ್ನಾ ಭಾಟಿಯಾರವರ ಒಟ್ಟು ಆಸ್ತಿಯ ಮೊತ್ತ ಎಷ್ಟು ಗೊತ್ತಾ? ಇಲ್ಲಿದೆ ನೋಡಿ ಅಸಲಿ ವಿಚಾರ actress Tamannaah net worth

ಅಲ್ಪಾವಧಿಯಲ್ಲಿ ತಮನ್ನಾ ಅವರು ಸ್ಟಾರ್ ಹೀರೋಯಿನ್ ಪಟ್ಟಕ್ಕೆ ಏರಿದರು. ತೆಲುಗು ಮಾತ್ರವಲ್ಲದೆ ತಮಿಳಿನಲ್ಲಿ ಸಹ ಎಲ್ಲಾ ಸ್ಟಾರ್ ಗಳ ಜೊತೆ ನಟಿಸಿ, ಬ್ಲಾಕ್ ಬಸ್ಟರ್ ಹೀರೋಯಿನ್ ಎನ್ನುವ ಪಟ್ಟ ಸಿಕ್ಕಿತು. ಸಿನಿ ರಂಗದಲ್ಲಿ ಸಾಕಷ್ಟು ಅಭಿಮಾನಿಗಳನ್ನಿ ಸಂಪಾದನೆ ಮಾಡಿಕೊಂಡಿರುವ ತಮನ್ನಾನವರ ಇತ್ತೀಚೆಗಿನ ಸಿನಿಮಾಗಳು ಹೇಳಿಕೊಳ್ಳುವಷ್ಟು ಯಶಸ್ಸು ಕಂಡಿಲ್ಲ.

ಈಗಾಗಲೇ ತೆಲುಗಿನಲ್ಲಿ ತಮನ್ನಾ `ಗುರ್ತುಂದಾ ಶೀತಕಾಲಂ’ ಸಿನಿಮಾ ಚಿತ್ರೀಕರಣ ಮುಗಿಸಿದ್ದು, ಈ ಸಿನಿಮಾಗೆ ಕನ್ನಡ ನಿರ್ದೇಶಕ ನಾಗಶೇಖರ್ ನಿರ್ದೇಶನ ಮಾಡಿದ್ದರು. ಕನ್ನಡದ ಲವ್ ಮಾಕ್‌ಟೇಲ್ ಸಿನಿಮಾದ ರಿಮೇಕ್ ಇದಾಗಿದ್ದು ತಮನ್ನಾ ಜೊತೆ ದಕ್ಷಿಣದ ನಟ ಸತ್ಯ ದೇವ್ ಅವರು ಸಿನಿಮಾದಲ್ಲಿ ಲೀಡ್ ರೋಲ್ ನಲ್ಲಿ ಕಾಣಿಸಿಕೊಂಡಿದ್ದರು.

ಡಿಸೆಂಬರ್ 9 ಕ್ಕೆ ತೆರೆ ಕಂಡ ಈ ಸಿನಿಮಾ ಯಶಸ್ಸು ಕಾಣಲಿಲ್ಲ. ಸದ್ಯಕ್ಕೆ ನಟಿ ತಮನ್ನಾ ಭಾಟಿಯಾ ತೆಲುಗು, ತಮಿಳು ಮತ್ತು ಹಿಂದಿ ಭಾಷೆಯಲ್ಲಿ ಬ್ಯುಸಿಯಾಗಿದ್ದು ಸಾಲು ಸಾಲುಇವರ ಸಿನಿಮಾಗಳು ಕೈಯಲ್ಲಿದೆ. ಆದರೆ ಇದೀಗ ನಟಿಯ ಬಳಿಯಿರುವ ಆಸ್ತಿಯ ಬಗ್ಗೆ ಚರ್ಚೆಯಾಗುತ್ತಿದೆ. ನಟಿ ತಮನ್ನಾ ಅವರ ಬಗ್ಗೆ ಸುದ್ದಿಯೊಂದು ಕೇಳಿಬರುತ್ತಿದ್ದು, ಬೇರೆ ನಾಯಕಿಯರಿಗಿಂತ ತಮನ್ನಾ ಅವರು ಹೆಚ್ಚು ಹಣ ಗಳಿಸಿದ್ದಾರೆ ಎನ್ನಲಾಗಿದೆ.

ಮಿಲ್ಕಿ ಬ್ಯೂಟಿ ತಮನ್ನಾ ಅವರು, ಬರೋಬ್ಬರಿ 100 ಕೋಟಿ ಆಸ್ತಿಗೆ ಒಡತಿ ಎನ್ನಲಾಗುತ್ತಿದ್ದು, ಸಿನಿಮಾದಿಂದ ಪಡೆದ ಸಂಭಾವನೆಯ ಹಣವನ್ನು ತಮನ್ನಾ ಅವರು ಗೋಲ್ಡ್ ಮೇಲೆ ಇನ್ವೆಸ್ಟ್ ಮಾಡಿದ್ದಾರಂತೆ. ತಮನ್ನಾ ಅವರ ಬಳಿ ಬರೋಬ್ಬರಿ 2 ಚೀಲಗಳಷ್ಟು ಬೆಲೆಬಾಳುವ ವಜ್ರ ಇದೆ ಎನ್ನಲಾಗಿದೆ. ಸಿನಿ ಬದುಕಿನಲ್ಲಿ ಬ್ಯುಸಿಯಾಗಿರುವ ನಟಿ ತಮನ್ನಾ ಸ್ಟಾರ್ ಹೀರೋಯಿನ್ ಗಿಂತ ಹೆಚ್ಚು ಆಸ್ತಿ ಹೊಂದಿದ್ದಾರೆ ಎನ್ನಲಾಗುತ್ತಿದೆ.

Leave a Reply

Your email address will not be published. Required fields are marked *