ಬಿಗ್ ಬಾಸ್ ಮನೆಯಿಂದ ಬಂದ ಬೆನ್ನಲೇ ಹೊಸ ವಿಡಿಯೋವನ್ನು ಹರಿಬಿಟ್ಟ ಸೋನು ಗೌಡ !! ಸಾಮಾಜಿಕ ಜಾಲತಾಣವನ್ನು ಇನ್ನೊಮ್ಮೆ ತಲ್ಲಣಗೊಳಿಸಿದ ಸೋನು!!!

Sonu gowda video : ಸೋನು ಶ್ರೀನಿವಾಸ್ ಗೌಡ, ಈ ಹುಡುಗಿಯ ಹೆಸರು ಕರ್ನಾಟಕದಲ್ಲಿ ಸಿಕ್ಕಾಪಟ್ಟೆ ಫೇಮಸ್. ಟಿಕ್ ಟಾಕ್ ಮತ್ತು instagram ರಿಲ್ಸ್ ವಿಡಿಯೋಗಳನ್ನು ಮಾಡಿ ನಟಿಯರಿಗಿಂತ ಹೆಚ್ಚು ಪ್ರಸಿದ್ಧಿ ಪಡೆದಿರುವ ಸೋಶಿಯಲ್ ಮೀಡಿಯಾ ಸ್ಟಾರ್ ಇವಳು. ಟಿಕ್ ಟಾಕ್ ವಿಡಿಯೋಗಳನ್ನು ಮಾಡಿ ಜನಪ್ರಿಯತೆಗಳಿಸಿ ನಂತರ ಬಿಗ್ ಬಾಸ್ ಕಾರ್ಯಕ್ರಮಕ್ಕೆ ಕೂಡ ಹೋಗಿ ಜನರ ಮನಸ್ಸನ್ನು ಸೋನು ಗೆದ್ದಿದ್ದಾಳೆ.

ಬಿಗ್ ಬಾಸ್ ಕಾರ್ಯಕ್ರಮದಲ್ಲಿ ಭಾಗವಹಿಸಿ ತನ್ನ ಪ್ರತಿಭೆಯನ್ನು ಸೋನು ಕರ್ನಾಟಕಕ್ಕೆ ಪ್ರದರ್ಶನ ಮಾಡಿದ್ದಾಳೆ. ಜನರ ಮನಸ್ಸನ್ನು ಕದ್ದಿರುವ ಸೋನು, ಇದೀಗ ಶಾರ್ಟ್ ಫಿಲಂ ಹಾಗೂ ಕನ್ನಡ ಸಿನಿಮಾಗಳಲ್ಲಿ ಅಭಿನಯ ಮಾಡುತ್ತಿದ್ದಾರೆ. ಇನ್ನೇನು ಕೆಲವೇ ದಿನಗಳಲ್ಲಿ ಸೋನು ಶ್ರೀನಿವಾಸ ಗೌಡ ಅವರ ಸಿನಿಮಾಗಳು ಥಿಯೇಟರ್ ಗಳಲ್ಲಿ ರಿಲೀಸ್ ಆಗುತ್ತೆ. ಸೋಲು ಶ್ರೀನಿವಾಸ್ ಗೌಡ ಅವರು ನೆಗೆಟಿವ್ ಆಗಿ ಸೋಶಿಯಲ್ ಮೀಡಿಯಾದಲ್ಲಿ ಪ್ರಸಿದ್ಧಿ ಪಡೆದಿದ್ದಾರೆ ಎನ್ನುವುದು ಹಲವರ ಅಭಿಪ್ರಾಯ.

ವೈಯಕ್ತಿಕ ವಿಡಿಯೋಗಳು ಮತ್ತು ಫೋಟೋಗಳು ಸೋಶಿಯಲ್ ಮೀಡಿಯಾದಲ್ಲಿ ಲೀಕ್ ಆಗಿ ಸೋನು ಶ್ರೀನಿವಾಸ್ ಗೌಡ ಅವರು ಪ್ರಸಿದ್ಧಿ ಪಡೆದಿದ್ದಾರೆ.. ಎನ್ನುವುದು ಹಲವರು ಇವರ ಮೇಲೆ ಮಾಡುವ ಆಪಾದನೆ. ಪೋಸಿಟಿವ್ ಆಗಲೇ ನೆಗೆಟಿವ್ ಆಗಲಿ ಜನಪ್ರಿಯತೆಗಳಿಸುವುದರಲ್ಲಿ ಸೋನು ಶ್ರೀನಿವಾಸ ಗೌಡ ಎತ್ತಿದ ಕೈ. ಕೆಲ ತಿಂಗಳ ಹಿಂದೆ ಸೋನು ಶ್ರೀನಿವಾಸ್ ಗೌಡ ಅವರ ವಿಡಿಯೋ ಒಂದು ಸಿಕ್ಕಾಪಟ್ಟೆ ಸೌಂಡ್ ಮಾಡಿತು.. ತೀರಾ ವೈಯಕ್ತಿಕ ವಿಡಿಯೋ ಪಬ್ಲಿಕ್ ನಲ್ಲಿ ವೈರಲ್ ಆಗಿತ್ತು.

instagram ಫೇಸ್ಬುಕ್ ಎಲ್ಲಾ ಕಡೆಗೂ ಸೋನು ಅವರ ವಿಡಿಯೋಗಳು ಓಡಾಡಿತ್ತು. ಇದೀಗ ಮತ್ತೆ ಸೋನು ಶ್ರೀನಿವಾಸ್ ಗೌಡ ಅವರ ವಿಡಿಯೋಗಳು ಫೇಸ್ಬುಕ್ ಮತ್ತು ಯುಟ್ಯೂಬ್ಗಳಲ್ಲಿ ಸದ್ದು ಮಾಡುತ್ತಿದೆ. ಹಾಗಾದರೆ ಈ ವಿಡಿಯೋ ಯಾವುದು ಗೊತ್ತಾ.. ಅದು ಮತ್ತ್ಯಾವುದು ಅಲ್ಲ. ಸ್ವತಃ ಸೋನು ಶ್ರೀನಿವಾಸಗೌಡ ಅವರೇ ತಮ್ಮ ಚಾನೆಲ್ ನಲ್ಲಿ ಅಪ್ಲೋಡ್ ಮಾಡಿರುವ ಗೋವಾ ಟ್ರಿಪ್ ನ ವಿಡಿಯೋ..

ಹೌದು ಸ್ನೇಹಿತರೆ.. ಸೋನು ಶ್ರೀನಿವಾಸ್ ಗೌಡವರು youtube ಚಾನೆಲ್ ಒಂದನ್ನು ತೆರೆದು ತಾವು ಹೋಗುವ ಎಲ್ಲಾ ಟ್ರಿಪ್ ಹಾಗೂ ವೈಯಕ್ತಿಕ ವಿಡಿಯೋಗಳನ್ನು ಶೇರ್ ಮಾಡಿಕೊಳ್ಳುತ್ತಿದ್ದಾರೆ. ತಮ್ಮದೇ ವ್ಲೊಗ್ ಚಾನೆಲ್ ಶುರು ಮಾಡಿದ್ದಾರೆ. ಸೋನು ಶ್ರೀನಿವಾಸಗೌಡರು ಗೋವಾಗೆ ತಮ್ಮ ಗೆಳೆಯರ ಜೊತೆ ಹೋಗಿ ಎಂಜಾಯ್ ಮಾಡಿರುವ ವಿಡಿಯೋ ಎಲ್ಲಾ ಕಡೆ ಸೌಂಡ್ ಮಾಡುತ್ತಿದೆ. ಸುಮಾರು ಐದು ದಿನಗಳ ಕಾಲ ಸೋನು ಅವರು ಗೋವಾದಲ್ಲಿ ತಮ್ಮ ಆರು ಜನ ಸ್ನೇಹಿತರ ಜೊತೆ ಟ್ರಿಪ್ ಹೋಗಿದ್ದಾರೆ.

ಗೋವಾದ ಭಾಗ ಬೀಚ್, ಅಗೋಡ ಫೋರ್ಟ್ ಹಾಗೆ ಗೋವಾದಲ್ಲಿರುವ ರೆಸಾರ್ಟ್ ಗಳಿಗೆ ಹೋಗಿ ಸೋನು ಅವರು ತಮ್ಮ ಹೊಸ ವರ್ಷವನ್ನು ನೆನಪಿನಲ್ಲಿಟ್ಟುಕೊಳ್ಳುವ ಹಾಗೆ ಎಂಜಾಯ್ ಮಾಡಿದ್ದಾರೆ. ಸ್ವಿಮ್ಮಿಂಗ್ ಫೂಲ್ ನಲ್ಲಿ ತನ್ನ ಗೆಳೆಯರ ಜೊತೆ ಜಲ ಕ್ರೀಡೆ ಆಡಿಕೊಂಡು ಎಂಜಾಯ್ ಮಾಡುತ್ತಿರುವ ವಿಡಿಯೋವನ್ನು ಕೂಡ ಸೋನು ಅವರು ಅಪ್ಲೋಡ್ ಮಾಡಿದ್ದಾರೆ. ಈ ವಿಡಿಯೋಗಳನ್ನು ನೋಡಿ ಅಭಿಮಾನಿಗಳು ಕಣ್ತುಂಬಿಕೊಂಡಿದ್ದಾರೆ.

ಐದು ದಿನಗಳ ಕಾಲ ಗೋವಾದಲ್ಲಿ ಫ್ರೆಂಡ್ಸ್ ಜೊತೆ ಫಸ್ಟ್ ಮಜಾ ಮಾಡಿ ಸೋನು ಶ್ರೀನಿವಾಸ್ ಗೌಡ ಅವರು ಇದೀಗ ಬೆಂಗಳೂರಿಗೆ ವಾಪಸ್ ಆಗಿದ್ದಾರೆ. ಮುಂದಿನ ದಿನಗಳಲ್ಲಿ ಸೋನು ಅವರು ತಮ್ಮ ಮುಂದಿನ ಪ್ರವಾಸಗಳ ವಿಡಿಯೋಗಳನ್ನು ಕೂಡ ತಮ್ಮ youtube ಚಾನೆಲ್ ನಲ್ಲಿ ಅಪ್ಲೋಡ್ ಮಾಡುತ್ತಾರಂತೆ. ಫ್ರೆಂಡ್ಸ್ ಜೊತೆ ಪ್ರವಾಸಕ್ಕೆ ಹೋಗೋದು, ಅಡುಗೆ ಮಾಡೋದು ಹಾಗೆ ತಮ್ಮ ಎಲ್ಲ ದಿನಚರಿ ಗಳನ್ನ ಸೋನು ಅವರು share ಮಾಡುತ್ತಾರೆ.

ಮುಂದಿನ ದಿನಗಳಲ್ಲಿ ವಿದೇಶ ಪ್ರಯಾಣ ಮಾಡಿ ಇಂಟರ್ನ್ಯಾಷನಲ್ ಟ್ರಿಪ್ ಮಾಡುವ ಆಸೆಯ ಸೋನುವವರಿಗೆ ಇದೆ ತಮ್ಮ ಇಂಟರ್ನ್ಯಾಷನಲ್ ಟ್ರಿಪ್ ವಿಡಿಯೋಗಳನ್ನು ಕೂಡ ತಮ್ಮ ಅಫಿಶಿಯಲ್ ಚಾನೆಲ್ ನಲ್ಲಿ ಇವರು ಅಪ್ಲೋಡ್ ಮಾಡುತ್ತಾರಂತೆ. sonu srinivas gowda sonu ಎಂಬ youtube ಚಾನೆಲ್ ನಲ್ಲಿ ಸೋನು ಅವರ ಪ್ರವಾಸದ ವಿಡಿಯೋಗಳನ್ನು ನೀವು ನೋಡಬಹುದಾಗಿದೆ.

Leave a Reply

Your email address will not be published. Required fields are marked *