ರಾತ್ರಿ ಬಟ್ಟೆ ಹಾಕದೆ ಮಲಗುವುದರಿಂದ ಇರುವ ಪ್ರಯೋಜನಗಳು ಏನು ಗೊತ್ತಾ!!! ತಿಳಿದರೆ ನೀವು ಕೂಡ ಬಟ್ಟೆ ಹಾಕದೆ ಮಲಗುತ್ತೀರಿ!!!

Sleeping at night without cloths : ಮನುಷ್ಯನ ಬದುಕು ನೀರಿನ ಮೇಲಿನ ಗುಳ್ಳೆಯಂತೆ.. ಯಾವಾಗ ಬೇಕಾದರೂ ಮನುಷ್ಯನ ಉಸಿರು ನಿಂತು ಹೋಗಬಹುದು. ಆದರೆ ಉಸಿರು ಇರುವ ತನಕ ಮನುಷ್ಯನು ತನ್ನದೇ ರೀತಿಯಲ್ಲಿ ಸಂತೋಷ ಕಾಣಲು ಮುಂದಾಗುತ್ತಾನೆ. ಪ್ರತಿಯೊಬ್ಬನು ಹಣವಿಲ್ಲದೇ ಸಿರಿಸಂಪತ್ತು ಇಲ್ಲದೇ ಬದುಕಬೇಕು. ಆದರೆ ಕೆಲವು ಮೂಲಭೂತ ಸೌಕರ್ಯಗಳು ಅಗತ್ಯವಾಗಿಯೇಬೇಕು. ಪ್ರತಿಯೊಬ್ಬರಿಗೂ ಕೂಡ ಊಟ ತಿಂಡಿ ಗಾಳಿ ನೀರನ್ನು ಬಿಟ್ಟಿರಲು ಯಾವುದೇ ಕಾರಣಕ್ಕೂ ಸಾಧ್ಯವಿಲ್ಲ.

ಅದೇ ರೀತಿ ದೇಹಕ್ಕೆ ವಿಶ್ರಾಂತಿಯ ಅಗತ್ಯವು ಇದೆ. ಹೀಗಾಗಿರುವಾಗ ಬೆಳಗ್ಗೆಯಿಂದ ರಾತ್ರಿಯವರೆಗೂ ದುಡಿಯುವ ಪ್ರತಿಯೊಬ್ಬನು ನಿದ್ದೆಯ ಮೂಲಕ ವಿಶ್ರಾಂತಿಯನ್ನು ಪಡೆಯುತ್ತಾನೆ. ಹೀಗಾಗಿ ಮನುಷ್ಯನ ಮಾನಸಿಕ ಹಾಗೂ ದೈಹಿಕ ಆರೋಗ್ಯವ್ಯಕ್ತಿ ಉತ್ತಮವಾಗಿರಬೇಕಾದರೆ ನಿದ್ದೆ ಎನ್ನುವುದು ಅವಶ್ಯಕವಾಗಿ ಬೇಕು.

ಕೆಲವರು ಹಾಸಿಗೆಯ ಮೇಲೆ ಮಲಗಿದ ಕೂಡಲೇ ನಿದ್ದೆ ಬಂದುಬಿಡುತ್ತದೆ. ಇನ್ನು ಕೆಲವರು ಕುಳಿತಲ್ಲೇ ಮಲಗಿ ಬಿಡುತ್ತಾರೆ. ಯಾವುದೇ ಮನುಷ್ಯನಿಗೆ ಆದರೂ ನಿದ್ದೆ ಬರಲು ಅಥವಾ ಬರದೇ ಇರಲು ಕಾರಣವು ಇದೆ. ರಾತ್ರಿ ಮಲಗಿದರೆ ನಿದ್ದೆ ಬರದೇ ಇರಲು ನಮ್ಮ ಮೂಡ್ ಗಳು ಕೂಡ ಕಾರಣವಾಗಿರುತ್ತದೆ. ಅದಲ್ಲದೇ ರಾತ್ರಿಯ ವೇಳೆ ಯಾವುದೇ ಬಟ್ಟೆಯನ್ನು ಧರಿಸದೆ ಹಾಗೆಯೇ ಹಾಸಿಗೆಯ ಮೇಲೆ ಮಲಗಿಕೊಂಡರೆ ಏನಾದರೂ ಲಾಭವಿದೆ.

ಮಹಿಳೆಯರಿಗೆ ಮುಂದೆ ಇರುತ್ತೆ ಹಸುವಿಗೆ ಹಿಂದೆ ಇರುತ್ತೆ ಏನದು? ಯುವತಿಯರಿಗೆ ಪ್ರಶ್ನೆ ಕೇಳಿದಾಗ ಕೊಟ್ಟ ಉತ್ತರ ಹೇಗಿತ್ತು ನೋಡಿ!!

ಈ ಬಗ್ಗೆ ಹಲವರಿಗೆ ತಿಳಿದೇ ಇಲ್ಲ ಎನ್ನಬಹುದು. ಆದರೆ ಈ ಕುರಿತಂತೆ ದೊಡ್ಡ ದೊಡ್ಡ ವೈದ್ಯಕೀಯ ಸಂಸ್ಥೆಗಳು ಅಧ್ಯಯನ ಮಾಡಿದೆ. ಈ ಅಧ್ಯಯನದಿಂದ ಕೆಲವು ಮಾಹಿತಿಗಳು ಹೊರ ಬಿದ್ದಿದ್ದು, ಕೆಲವು ಅಸಲಿ ವಿಚಾರಗಳನ್ನು ಬಹಿರಂಗ ಪಡಿಸಿದೆ. ಮೈ ಮೇಲೆ ಬಟ್ಟೆ ಇಲ್ಲದೆ ಮಲಗುವುದರಿಂದ ಹಲವಾರು ಲಾಭಗಳು ಇದೆ ಎನ್ನುವುದನ್ನು ರಿವೀಲ್ ಮಾಡಿದೆ. ಸಾಮಾನ್ಯವಾಗಿ ನಿದ್ದೆಯ ಗುಣಮಟ್ಟ ಯಾವಾಗಲೂ ದೇಹದ ಉಷ್ಣಾಂಶದ ಮೇಲೆ ಇರುತ್ತದೆ.

ಹೀಗಾಗಿ ಮಲಗುವ ಕೋಣೆಯ ಉಷ್ಣಾಂಶ ಸುಮಾರು 15 ರಿಂದ 19 ಡಿಗ್ರಿ ಸೆಲ್ಸಿಯಸ್ ಇರಬೇಕು. ಅದರ ಜೊತೆಗೆ ಮೈ ಮೇಲೆ ಯಾವುದೇ ಬಟ್ಟೆಯಿಲ್ಲದೇ ಮಲಗಿದರೆ ಒಳ್ಳೆಯದಂತೆ. ಈ ರೀತಿಯ ಅಭ್ಯಾಸವನ್ನು ಬೆಳೆಸಿಕೊಂಡರೆ ದೇಹದ ಉಷ್ಣಾಂಶ ಕೂಡ ಹೆಚ್ಚಾಗುತ್ತದೆ. ಅದೇ ರೀತಿಯಲ್ಲಿ ನಿದ್ದೆಯ ಗುಣಮಟ್ಟವೂ ಕೂಡ ಹೆಚ್ಚಾಗುತ್ತದೆ ಎಂದು ಅಧ್ಯಯನದಿಂದ ತಿಳಿದು ಬಂದಿದೆ.

ಅಷ್ಟೇ ಅಲ್ಲದೇ ದೇಹದಲ್ಲಿ ಯಾವುದಾದರೂ ಕಲೆಗಳು ಇದ್ದರೂ ಸಹ ನಾವು ಈ ರೀತಿಯಲ್ಲಿ ಮಲಗುವುದರಿಂದ ಕಲೆಗಳು ಕೂಡ ಮಾಯವಾಗುತ್ತದೆ. ಇನ್ನು, ದೇಹದ ಬೇರೆ ಬೇರೆ ಭಾಗಗಳಲ್ಲಿ ನೋವುಗಳಿದ್ದರೂ ಕೂಡ ಅದು ಬೇಗನೆ ಕಡಿಮೆಯಾಗುತ್ತದೆ. ಅದರಲ್ಲೂ ಮದುವೆಯಾದ ದಂಪತಿಗಳು ಈ ರೀತಿಯಲ್ಲಿ ಮಲಗುವುದರಿಂದ ಅವರ ಮಧ್ಯೆ ಇರುವ ಭಿನ್ನಾಭಿಪ್ರಾಯಗಳು ದೂರವಾಗುತ್ತದೆ ಎಂದು ಅಧ್ಯಯನದಿಂದ ತಜ್ಞರು ಅಭಿಪ್ರಾಯ ಪಟ್ಟಿದ್ದಾರೆ.

ಈಗಾಗಲೇ ಈ ರೀತಿಯಾಗಿ ಮಲಗುವ ಹವ್ಯಾಸವನ್ನು ಹಲವಾರು ಜನರು ಅನ್ಯ ದೇಶಗಳಲ್ಲಿ ಈಗಾಗಲೇ ರೂಡಿಸಿಕೊಂಡಿದ್ದಾರೆ. ಈ ಅಭ್ಯಾಸಗಳು ಕೆಲವೊಮ್ಮೆ ಮುಜುಗರ ಎನಿಸಿದರೂ ಇದರಿಂದ ಇರುವ ಆರೋಗ್ಯ ಪ್ರಯೋಜನಗಳು ಹಲವು ಇದೆ ಎನ್ನುವುದನ್ನು ಒಪ್ಪಿಕೊಳ್ಳಲೇ ಬೇಕು.

Leave a Reply

Your email address will not be published. Required fields are marked *