ಇತ್ತಿಚಿನ ದಿನಗಳಲ್ಲಿ ಅನೈತಿಕ ಸಂಬಂಧ ಇಟ್ಟುಕೊಂಡಿರುವವರ ಸಂಖ್ಯೆ ಹೆಚ್ಚಾಗುತ್ತಿದೆ.. ಅಕ್ರಮ ಸಂಬಂಧಕ್ಕೆ ಬಿದ್ದು ತಮ್ಮ ಸುಖ ಸಂಸಾರವನ್ನು ಹಾಳು ಮಾಡಿಕೊಳ್ಳುತ್ತಿದ್ದಾರೆ. ಪರ ಪುರುಷರ ಅಥಾವ ಪರ ಹೆಂಗಸರ ಜೋತೆಗಿನ ನಂಟು ಜೀವನವನ್ನು ಹೇಗೆ ನಾಶ ಮಾಡುತ್ತದೆ ಎಂಬದನ್ನು ತಿಳಿದುಕೊಳ್ಳಲು ಮುಂದೆ ಓದಿ.. ಹಾಸನದ ರಾಜಕುಮಾರ್ ನಗರದಲ್ಲಿ ಇಂತಹದ್ದೇ ಒಂದು ಘಟನೆ ನಡೆದಿದೆ.
ಸುಮಾರು ಹನ್ನೊಂದು ಹನ್ನೆರಡು ವರ್ಷಗಳ ಹಿಂದೆ ಇರ್ಫಾನ್ ಎಂಬುವ ಪುರುಷನನ್ನು ಶಬಮನ್ ಸುಲ್ತಾನ್(30) ಮದುವೆಯಾಗಿದ್ದ. ಮದುವೆಯಾಗಿ ಕೆಲವು ವರ್ಷಗಳ ಕಾಲ ಮಕ್ಕಳೊಂದಿಗೆ ಸುಖ ಸಂಸಾರ ನಡೆಸುತ್ತಿದ್ದಳು. ಎಲ್ಲ ಕಂಡುಕೊಂಡಂತೆ ಸಾಗುತ್ತಿತ್ತು. ಆದರೆ ಶಬ್ಮನ್ ಸುಲ್ತಾನ್ ಕೆಲವು ತಿಂಗಳ ಹಿಂದೆ ಇಸ್ಮಾಯಿಲ್ ಎಂಬುವವನ ಜೋತೆ ಗೆಳೆತನ ಬೆಳೆಸಿದಳು.. ಕಥೆ ಗೆ ಅಸಲಿ ತಿರುವು ಬಂದಿದ್ದೆ ಇಲ್ಲಿ ನೋಡಿ..
ಇಸ್ಮಾಯಿಲ್ ಮತ್ತು ಶಬ್ಮನ್ ಸುಲ್ತಾನ್ ಮೊದ ಮೊದಲು ಸ್ನೇಹ ಮಾತ್ರ ಇತ್ತು.. ನಂತರ ಇಬ್ಬರೂ ಕದ್ದು ಮುಚ್ಚಿ ಓಡಾಡಲು ಶುರು ಮಾಡಿದರು. ಆಗ ಸ್ನೇಹ ಪ್ರೀತಿ ಆಗಿ ಬದಲಾಯಿತು. ಶಬ್ಮನ್ ಸುಲ್ತಾನ್ ಇಸ್ಮಾಯಿಲ್ ನನ್ನು ಬಿಟ್ಟು ಇರಲಾರದೇ ಮನೆ ಗಂಡ ಮಕ್ಕಳನ್ನು ಬಿಟ್ಟು ಅವನ ಜೋತೆ ಓಡಿ ಹೋದಳು. ನಂತರ ಶಬ್ಮನ್ ಸುಲ್ತಾನ್ ಗಂಡ ಇರ್ಫಾನ್ ದೂರು ನೀಡಿದ.
ನಂತರ ಶಬಮನ್ ಸುಲ್ತಾನ್ ನನ್ನು ಹುಡುಕಿ ಹಿರಿಯರ ಸಮ್ಮುಖದಲ್ಲಿ ಚರ್ಚೆ ನಡೆಸಿ.. ಮನೆಗೆ ಹಿಂದಿರುಗಿ ಕರೆದು ಕೊಂಡು ಬಂದರು. ಎಲ್ಲರ ಹೆ’ದರಿಕೆ ಬೆ’ದರಿಕೆ ಗೆ ಹೆದರಿ ಶಬಮನ್ ಸುಲ್ತಾನ್ ಮನೆಗೆ ವಾಪಸ್ ಬಂದಳು.. ಸ್ವಲ್ಪ ದಿನಗಳ ಕಾಲ ಮಕ್ಕಳ ಜೋತೆ ಸುಖ ಸಂಸಾರ ನಡೆಸಲು ಶುರು ಮಾಡಿದಳು.. ಆದರೆ ಕಥೆ ಇಲ್ಲಿಗೆ ಮುಗಿಯಲಿಲ್ಲ. ಎಲ್ಲ ಅಂದುಕೊಂಡಂತೆ ನಡೆಯುತ್ತಿದ್ದಾಗ ಮತ್ತೆ ಇರ್ಫಾನ್ entry ಆಯ್ತು..
ಪ್ರಿಯಕರ ಇಸ್ಮಾಯಿಲ್ ತನ್ನೊಟ್ಟಿಗೆ ಅಕ್ರ-ಮ ಸಂಬಂಧ ಹೊಂದುವಂತೆ ಕಿರಿ ಕಿರಿ ನೀಡುತ್ತಿದ್ದನು . ಒಂದು ವೇಳೆ ಒಪ್ಪದಿದ್ದಲ್ಲಿ ಪ್ರಿಯಕರ ಇಸ್ಮಾಯಿಲ್ ಶಬಮನ್ ಳ ಖಾ-ಸಗಿ ಫೋಟೋ, ವೀಡಿಯೋಗಳನ್ನು ವೈ-ರಲ್ ಮಾಡುವುದಾಗಿ ಬ್ಲಾಕ್ ಮೇ-ಲ್ ಮಾಡಲು ಶುರು ಮಾಡಿದ. . ಶಬಮನ್ ಗೆ ಇರ್ಫಾನ್ ಕಾಟ ತಡೆಯಲು ಸಾಧ್ಯ ಆಗಲಿಲ್ಲ. ಮನೆಮಂದಿಯೆಲ್ಲಾ ನಮಾಜ್ ಗೆ ಹೋದಾಗ ಮನ ನೊಂ-ದು ನೇ-ಣು ಬಿಗಿದುಕೊಂಡು ಆತ್ಮಹ+ತ್ಯೆ ಮಾಡಿಕೊಂಡಿದ್ದಾಳೆ ಎಂದು ಕುಟುಂಬಸ್ಥರು ತಿಳಿಸಿದ್ದಾರೆ. ಇನ್ನು ಈ ಘಟನೆ ಪೆನ್ಷನ್ ಮೊಹಲ್ಲಾ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.