ಕರ್ನಾಟಕದಲ್ಲಿ ಈ ವರ್ಷ ಕಾಂಗ್ರೆಸ್ ಸರ್ಕಾರ ಅವಧಿಗೆ ಬರುತ್ತಿದ್ದಂತೆ ಹಲವಾರು ಯೋಜನೆಗಳನ್ನು ಜಾರಿಗೆ ತರುತ್ತಿದೆ ಅದರಲ್ಲಿ ಶ್ರೀ ಶಕ್ತಿ ಯೋಜನೆ ಮತ್ತು ಗೃಹಲಕ್ಷ್ಮಿ ಯೋಜನೆಗಳು ಮಹಿಳೆಯರಿಗಾಗಿ ಮೀಸಲಿಡಲಾಗಿದೆ. ಈಗಾಗಲೇ ಗೃಹಲಕ್ಷ್ಮಿ ಯೋಜನೆಯನ್ನು ಮಹಿಳೆಯರು ಪಡೆದುಕೊಳ್ಳುತ್ತಿದ್ದಾರೆ.. ಹಾಗೆ ಶ್ರೀ ಶಕ್ತಿ ಯೋಜನೆಯನ್ನು ಕೂಡ ಮಹಿಳೆಯರು ಸುಗಮವಾಗಿ ಬಳಸಿಕೊಳ್ಳುತ್ತಿದ್ದಾರೆ..
ಕರ್ನಾಟಕ ಸಾರಿಗೆ ಬಸ್ಸಿನಲ್ಲಿ ಸಂಚಾರ ಮಾಡುವ ಮೂಲಕ ಮಹಿಳೆಯರು ಶ್ರೀ ಶಕ್ತಿ ಯೋಜನೆಯನ್ನು ಬಳಸಿಕೊಳ್ಳುತ್ತಿದ್ದಾರೆ.. ಹಾಗೆ ಪ್ರತಿ ತಿಂಗಳು 2000ಗಳನ್ನು ಪಡೆದುಕೊಳ್ಳುವ ಮೂಲಕ ಮಹಿಳೆಯರು ಗೃಹಲಕ್ಷ್ಮಿ ಯೋಜನೆಯನ್ನು ಕೂಡ ಸದುಪಯೋಗ ಪಡೆದುಕೊಳ್ಳುತ್ತಿದ್ದಾರೆ… ಇದೀಗ ಸರ್ಕಾರದ ಕಡೆಯಿಂದ ಇನ್ನೊಂದು ಹೊಸ ಯೋಜನೆ ಬಂದಿದೆ ಇದರಿಂದ ಎಲ್ಲಾ ಗ್ರಹಿಣಿಯರಿಗೆ 50,000 ಸಿಗಲಿದೆ.. ಅಷ್ಟೇ ಅಲ್ಲ ಮಹಿಳೆಯರಿಗೆ ಪ್ರತಿ ತಿಂಗಳು 5 ಕೆಜಿ ಅಕ್ಕಿಯನ್ನು ಕೊಡುವ ಮೂಲಕ ನನ್ನ ಭಾಗ್ಯವನ್ನು ಕೂಡ ನೀಡಲಾಗುತ್ತಿದೆ..
ಮಹಿಳೆಯರ ಆರ್ಥಿಕ ಅಭಿವೃದ್ಧಿಗಾಗಿ ಸರ್ಕಾರ ಹೊಸದೊಂದು ಯೋಜನೆ ಮಾಡಿದೆ ಕರ್ನಾಟಕದ ಮಹಿಳೆಯರಿಗೆ 50,000 ಸಾಲ ಧನ ವನ್ನು ಸರ್ಕಾರ ನೀಡಲಿದೆ ಈ ಐವತ್ತು ಸಾವಿರ ರೂಪಾಯಿ ಹಣದಲ್ಲಿ ಶೇಕಡ 50ರಷ್ಟು ಹಣವನ್ನು ಸರ್ಕಾರವೇ ಸಹಾಯಧನವಾಗಿ ಕೊಡಲಿದೆ. ಯೋಜನೆಯಲ್ಲಿ ಮೊದಲು ಸರ್ಕಾರ ಎಲ್ಲಾ ಮನೆಯ ಗ್ರಹಣಿಗೆ 50 ಸಾವಿರ ಕೊಡುತ್ತೆ..
ಈ ಐವತ್ತು ಸಾವಿರ ರೂಪಾಯಿಯಲ್ಲಿ ಅರ್ಧದಷ್ಟು ತೊಂದರೆ 25000 ಅನ್ನು ಪಾವತಿಸಿದ ಮೇಲೆ ಉಳಿದ 25,000 ಯನ್ನು ಸರ್ಕಾರವೇ ಜಮಾ ಮಾಡುತ್ತೆ..ರಾಜ್ಯ ಸರಕಾರದ ಈ ಹೊಸ ಯೋಜನೆಯನ್ನು ಶ್ರಮ ಶಕ್ತಿ ಯೋಜನೆ ಎಂದು ಕರೆಯಲಾಗುತ್ತೆ ಈ ಯೋಜನೆಯ ಲಾಭವನ್ನು ನೀವು ಪಡೆಯಬೇಕೆಂದರೆ ಈ ಕೆಳಗಿನ ಲ್ಲಿ ಇರುವ ವೆಬ್ಸೈಟ್ಗೆ ಭೇಟಿ ನೀಡಿ.. www.kmdcoonline.karnataka.gov.in ಈ ಒಂದು ಸರ್ಕಾರದ ಅಧಿಕೃತ ವೆಬ್‌ಸೈಟ್‌ಗೆ ಭೇಟಿ ನೀಡುವ ಮೂಲಕ ಪಡೆಯಬಹುದಾಗಿದೆ. ಗೃಹಿಣಿಯರು ಆಧಾರ್ ಕಾರ್ಡ್, ಜಾತಿ ಪ್ರಮಾಣ ಪತ್ರ, ಆದಾಯ ಪ್ರಮಾಣಪತ್ರ ಸೇರಿದಂತೆ ಇತರ ದಾಖಲೆಗಳನ್ನು ನೀಡುವ ಮೂಲಕ ತಾವು ಶ್ರಮಶಕ್ತಿ ಯೋಜನೆಗೆ ಅರ್ಜಿಯನ್ನು ಸಲ್ಲಿಕೆ ಮಾಡಬಹುದಾಗಿದೆ.
ಕರ್ನಾಕಟ ರಾಜ್ಯ ಅಲ್ಪಸಂಖ್ಯಾತರ ಅಭಿವೃದ್ದಿ ನಿಗಮವು ಶ್ರಮಶಕ್ತಿ ಯೋಜನೆಗೆ 2023-24ನೇ ಸಾಲಿನಲ್ಲಿ ಮುಸ್ಲೀಂ, ಕ್ರೈಸ್ತ, ಜೈನ್, ಬೌದ್ದ, ಸಿಖ್, ಆಂಗ್ಲೋ ಇಂಡಿಯನ್ ಮತ್ತು ಪಾರ್ಸಿ ಎಲ್ಲಾ ಜನಾಂಗದ ಮಹಿಳೆಯರು ಕೂಡ ಇದಕ್ಕೆ ಈ ಯೋಜನೆಗೆ ಅರ್ಹರಾಗಿರುತ್ತಾರೆ.. ಈ ಎಲ್ಲ ವರ್ಗದವರು ಕೂಡ ಅರ್ಜಿಯನ್ನು ಸಲ್ಲಿಸಬಹುದಾಗಿದೆ. ಅದ್ರಲ್ಲೂ ಮಹಿಳೆಯರು ಹಾಗೂ ವಿಚ್ಚೇಧಿತ ಮಹಿಳೆಯರು ಕೂಡ ಈ ಯೋಜನೆಯ ಪ್ರಯೋಜನ ಪಡೆಯಲು ಅರ್ಹರಾಗಿದ್ದಾರೆ.